ವಿಷಯಕ್ಕೆ ಹೋಗು

ಮಿರಿಸ್ಟಿಕ್ ಆಮ್ಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಿರಿಸ್ಟಿಕ್ ಆಮ್ಲ[]
ಹೆಸರುಗಳು
ಐಯುಪಿಎಸಿ ಹೆಸರು
tetradecanoic acid
Other names
Identifiers
ECHA InfoCard 100.008.069
ಗುಣಗಳು
ಅಣು ಸೂತ್ರ C14H28O2
ಮೋಲಾರ್ ದ್ರವ್ಯರಾಶಿ 228.37092
ಸಾಂದ್ರತೆ 0.8622 g/cm3
ಕರಗು ಬಿಂದು

54.4 °C[]

ಕುದಿ ಬಿಂದು

250.5 °C at 100 mmHg

Except where otherwise noted, data are given for materials in their standard state (at 25 °C [77 °F], 100 kPa).

>

Infobox references
Myristica fragrans fruit contains myristic acid

ಮಿರಿಸ್ಟಿಕ್ ಆಮ್ಲ ವು ಒಂದು ಪರ್ಯಾಪ್ತ ಕೊಬ್ಬಿನ ಆಮ್ಲ. ಪರ್ಯಾಪ್ತ ಆಮ್ಲವೆಂದರೆ, ಆಮ್ಲದ ಹೈಡ್ರೋಕಾರ್ಬನ್ ಸರಪಳಿಯಲ್ಲಿರುವ ಕಾರ್ಬನ್ –ಕಾರ್ಬನ್ ನಡುವೆ ದ್ವಿಬಂಧವಿರುವುದಿಲ್ಲ. ಇನ್ನೂ ಮಿರಿಸ್ಟಿಕ್ ಆಮ್ಲವನ್ನು ಮೋನೋ ಕಾರ್ಬೋ ಕ್ಷಿಲ್ ಆಮ್ಲ ಎಂದು ಕರೆಯಲಾಗುತ್ತದೆ. ಸಮ್ಮೇಳನದ ಹೈಡ್ರೋಕಾರ್ಬನ್ ಸರಪಳಿ ಒಂದು ಕಡೆ ಅಂಚಿನ ತುದಿಯಲ್ಲಿ ಒಂದು ಅಥವಾ ಹೆಚ್ಚಿನ ಕಾರ್ಬೋಕ್ಷಿಲ್ (COOH) ಸಮುದಾಯವನ್ನು ಹೊಂದಿರುವ ಪದಾರ್ಥಗಳನ್ನು ಕಾರ್ಬೋಕ್ಷಿಲ್ ಆಮ್ಲಗಳು ಎನ್ನುತ್ತಾರೆ. ಮಿರಿಸ್ಟಿಕ್ ಆಮ್ಲದ ಹೈಡ್ರೋಕಾರ್ಬನ್ ಸರಪಳಿಯಲ್ಲಿ ಒಂದೇ COOH ಗ್ರೂಪ್ ಇರುವುದರಿಂದ ಇದನ್ನು ಮೋನೋ ಕಾರ್ಬೋಕ್ಷಿಲ್ ಆಮ್ಲವು ಎಂತಲೂ ಕರೆಯಲಾಗುತ್ತದೆ[].

ಆಮ್ಲದ ರಚನೆ

[ಬದಲಾಯಿಸಿ]

ಮಿರಿಸ್ಟಿಕ್ ಆಮ್ಲ ಅಣುವಿನಲ್ಲಿ 14 ಕಾರ್ಬನ್ ಗಳು, 30 ಹೈಡ್ರೋಜನ್ ಮತ್ತು 2 ಆಕ್ಸಿಜನ್ ಪರಮಾಣುಗಳಿರುತ್ತವೆ. ಮಿರಿಸ್ಟಿಕ್ ಆಮ್ಲದ ಶಾಸ್ತ್ರೀಯ ಹೆಸರು ಟೆಟ್ರಾ ಡೆಕಾನೋಯಿಕ್ ಆಸಿಡ್ (Tetra decanoic acid ). ಹೈಡ್ರೋಕಾರ್ಬನ್ ಸರಪಳಿ ಸರಳವಾಗಿರುತ್ತದೆ. ಸರಪಳಿಯಲ್ಲಿ ಕೊಂಬೆಗಳಿರುವುದಿಲ್ಲ. ಬೆಳ್ಳಗೆ ಸ್ಪಟೀಕಾಕಾರದ ಘನಸ್ಥಿತಿಯಲ್ಲಿರುತ್ತದೆ.

ಆಮ್ಲದ ಭೌತಿಕ, ರಾಸಾಯನಿಕ ಧರ್ಮಗಳು

[ಬದಲಾಯಿಸಿ]

ಮಿರಿಸ್ಟಿಕ್ ಆಮ್ಲದ ಗುಣ ಮತ್ತು ಧರ್ಮಗಳ ಪಟ್ಟಿ []

ಭೌತಿಕ /ರಾಸಾಯನಿಕ ಧರ್ಮ ಮಿತ
ಭೌತಿಕ ರೂಪ ಘನಸ್ಥಿತಿ
ವರ್ಣ ಬೆಳ್ಳಗೆ
ರಾಸಾಯನಿಕ ಪಾರ್ಮುಲಾ CH3(CH2)12COOH
ಅಣುಭಾರ 228.37092ಗ್ರಾಂ .ಮೋಲ್
ಸಾಂದ್ರತೆ 35 C 0.8622 ಗ್ರಾಂ /cm3
ದ್ರವೀಭವನ ಉಷ್ನೋಗ್ರತೆ 52-54.40C
ಕುದಿಯುವ ಉಷ್ನೋಗ್ರತೆ 2500C(1೦೦ mm/Hg Pr)
ಕುದಿಯುವ ಉಷ್ನೋಗ್ರತೆ 326.20C atm pr
ಸಪೋನಿಪಿಕೆಸನ್ ಸಂಖ್ಯ 24 5 -249
ವಿಸ್ಕಾಸಿಟಿ(viscosity 5.83 mPa sec at 70 deg C
ಮೇಲ್ಪದರೊತ್ತಡ 27.4 dynes/cm at 700C

ಲಭ್ಯತೆ

[ಬದಲಾಯಿಸಿ]

ಮಿರಿಸ್ಟಿಕ್ ಆಮ್ಲ ಹೆಚ್ಚಿನ ಪ್ರತಿಶತದಲ್ಲಿ ಇದ್ದ ಎಣ್ಣೆಗಳು

ಎಣ್ಣೆ ಪ್ರತಿಶತ ಎಣ್ಣೆ ಪ್ರತಿಶತ
ಪಾಮ್ ಕೆರ್ನಲ್ ಎಣ್ಣೆ 70 -75 ಕಾಕನ್ ಪ್ಯಾಟ್ 28-45
ಕೊಬ್ಬರಿ ಎಣ್ಣೆ 13 -19 ಪಾಮಾಯಿಲ್ 0.5 -2.0
ಮೆಕ್ಕೆ ಜೋಳ ಎಣ್ಣೆ 0.5 -1.0 ಜಟ್ರೋಫಾ ಎಣ್ಣೆ 0.5 -1.5
ಅಕ್ಕಿತವುಡು ಎಣ್ಣೆ 0.5-1.0 ಕೋಕಮ್ ಪ್ಯಾಟ್ >1.0
ಹತ್ತಿಬೀಜದ ಎಣ್ಣೆ >1.0 ಕಾರೆಳ್ಲಿ ಎಣ್ಣೆ 1.5-3.5

ಉಪಯೋಗಗಳು

[ಬದಲಾಯಿಸಿ]

ಇವುಗಳನ್ನು ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Merck Index, 11th Edition, 6246
  2. "Lexicon of lipid nutrition (IUPAC Technical Report)". Pure and Applied Chemistry. 73 (4): 685–744. 2001. doi:10.1351/pac200173040685.
  3. "What Is Myristic Acid?". wisegeek. com. Retrieved 2015-03-04.
  4. "Tetradecanoic acid". pubchem.ncbi.nlm.nih.gov. Retrieved 2015-03-04.