ಮಿಡಿದ ಶೃತಿ (ಚಲನಚಿತ್ರ)
ಗೋಚರ
ಮಿಡಿದ ಶೃತಿ (ಚಲನಚಿತ್ರ) | |
---|---|
ಮಿಡಿದ ಶೃತಿ | |
ನಿರ್ದೇಶನ | ಎಂ.ಎಸ್.ರಾಜಶೇಖರ್ |
ನಿರ್ಮಾಪಕ | ಎಸ್.ಎ.ಗೋವಿಂದರಾಜು |
ಪಾತ್ರವರ್ಗ | ಶಿವರಾಜಕುಮಾರ್ ಸುಧಾರಾಣಿ ಹೇಮಾ ಚೌಧರಿ, ಶ್ರೀನಾಥ್ |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ವಿ.ಕೆ.ಕಣ್ಣನ್ |
ಬಿಡುಗಡೆಯಾಗಿದ್ದು | ೧೯೯೨ |
ಚಿತ್ರ ನಿರ್ಮಾಣ ಸಂಸ್ಥೆ | ನಿರುಪಮಾ ಆರ್ಟ್ಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಮಿಡಿದ ಶೃತಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎಂ.ಎಸ್.ರಾಜಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಎಸ್.ಎ.ಗೋವಿಂದರಾಜು. ಈ ಚಿತ್ರದಲ್ಲಿ ಶಿವರಾಜಕುಮಾರ್, ಸುಧಾರಾಣಿ, ಶ್ರೀನಾಥ್ ಹಾಗೂ ವಿನಯ ಪ್ರಸಾದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಸಾಯಿ ಸುತೆ ಅವರು ಬರೆದ 'ಮಿಡಿದ ಶೃತಿ' ಎಂಬ ಕಾದಂಬರಿಯ ಆಧಾರವಾಗಿದೆ.
ಪಾತ್ರ
[ಬದಲಾಯಿಸಿ]- ಶಿವರಾಜ್ ಕುಮಾರ್
- ಸುಧಾರಾಣಿ
- ಶ್ರೀನಾಥ್
- ಹೇಮಾ ಚೌಧರಿ
- ವಿನಯಾ ಪ್ರಸಾದ್
- ದೇವರಾಜ್
- ಸುಂದರ್ ಕೃಷ್ಣ ಅರಸ್
- ಶಿವಮೊಗ್ಗ ವೆಂಕಟೇಶ್
- ಸುಂದರಶ್ರೀ
ಉಲ್ಲೇಖಗಳು
[ಬದಲಾಯಿಸಿ]
- ↑ "Midida Shruti on Apple TV". Midida Shruti on Apple TV. 18 Nov 2023.