ಮಾರ್ಚ್ ೪

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರ್ಚ್ ೪ - ಮಾರ್ಚ್ ತಿಂಗಳ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೬೩ನೇ ದಿನ (ಅಧಿಕ ವರ್ಷದಲ್ಲಿ ೬೪ನೇ ದಿನ). ಈ ದಿನದ ನಂತರ ವರ್ಷದಲ್ಲಿ ೩೦೨ ದಿನಗಳು ಉಳಿದಿರುತ್ತವೆ. ಈ ದಿನಾಂಕವು ಸೋಮವಾರ ಅಥವಾ ಮಂಗಳವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ, ಬುಧವಾರ, ಶುಕ್ರವಾರ ಅಥವಾ ಭಾನುವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಗುರುವಾರ ಅಥವಾ ಶನಿವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ. ಟೆಂಪ್ಲೇಟು:ಮಾರ್ಚ್ ೨೦೨೪


ಪ್ರಮುಖ ಘಟನೆಗಳು[ಬದಲಾಯಿಸಿ]

ಜನನ[ಬದಲಾಯಿಸಿ]

  • ೧೮೫೬ - ಟೋರು ದತ್, ಭಾರತೀಯ ಕವಿ ಮತ್ತು ಭಾಷಾಂತರಕಾರ.
  • ೧೯೮೦ - ರೋಹನ್ ಬೋಪಣ್ಣ, ಭಾರತದ ಟೆನಿಸ್ ಆಟಗಾರ.

ನಿಧನ[ಬದಲಾಯಿಸಿ]

  • ೧೧೭೨ - ಸಲಾದಿನ್, ಟರ್ಕಿಯ ಸುಲ್ತಾನ.
  • ೧೯೮೧ - ಟೊರಿನ್ ಥ್ಯಾಚರ್, ಭಾರತೀಯ ಅಮೆರಿಕನ್ ನಟ.
  • ೨೦೧೧ - ಅರ್ಜುನ್ ಸಿಂಗ್, ಭಾರತೀಯ ರಾಜಕಾರಣಿ.
  • ೨೦೧೬ - ಪಿ ಎ ಸಂಗ್ಮಾ, ಭಾರತೀಯ ನ್ಯಾಯವಾದಿ ಮತ್ತು ರಾಜಕಾರಣಿ, ಲೋಕಸಭೆಯ ಸ್ಪೀಕರ್.

ರಜೆಗಳು/ಆಚರಣೆಗಳು[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್