ಬಿದರಕೋಟೆ

ವಿಕಿಪೀಡಿಯ ಇಂದ
Jump to navigation Jump to searchBidarakote
ಬಿದರಕೋಟೆ
ಹಳ್ಳಿ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಮಂಡ್ಯ
ಭಾಷೆಗಳು
 • ಅಧಿಕೃತಕನ್ನಡ
ಸಮಯ ವಲಯIST (ಯುಟಿಸಿ+5:30)
ವಾಹನ ನೊಂದಣಿKA-

ಬಿದರಕೋಟೆ ಎನ್ನುವುದು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಮದ್ದೂರು ತಾಲ್ಲೊಕಿನ ಒಂದು ಗ್ರಾಮ. ಸರಿ ಸುಮಾರು ೮೦೦ ವರ್ಶಗಳ ಇತಿಹಾಸ ಈ ಊರಿಗಿದೆ. ಹೊಂಬಿನಾಯ್ಕ ಎಂಬ ಪಾಳೇಗಾರ ಈ ಬಿದರಕೊಟೆಯನ್ನು ಆಳಿದವರಲ್ಲಿ ಕೊನೆಯವನು ಎಂಬುದಕ್ಕೆ ಸಾಕಸ್ಟು ಪುರಾವೆಗಳಿನವೆ. ದೇವೀರಮ್ಮ ದೇವತೆ ಈ ಗ್ರಾಮದ ದೇವತೆ. ವರದರಾಜು ಸ್ವಾಮಿ ಈ ಊರಿನ ಮಧ್ಯದ ದೇವಸ್ತಾನ. ಇದು ಉಡುಪಿ ಶ್ರೀ ಕ್ರಿಷ್ಣನ ಪ್ರತಿರೂಪದಂತಿದೆ. ಬಿದರಕೋಟೆಯ ಸದ್ಯದ ಜನಸಂಖ್ಯೆ ಸುಮಾರು ೫೦೦೦. ಊರಿನ ಉತ್ತರಬಾಗದಲ್ಲಿರುವ ಕೆರೆಯ ಕೆಳಗೆ ಚೋಳರ ಕಾಲದ ಶ್ರಿ ಸೋಮೇಶ್ವರ ಸ್ವಾಮಿಯ ದೇವಾಲಯವಿದೆ.

Karnataka-icon.jpg
ಮಂಡ್ಯ ತಾಲ್ಲೂಕುಗಳು
ಮಂಡ್ಯ | ಮದ್ದೂರು | ಮಳವಳ್ಳಿ | ಶ್ರೀರಂಗಪಟ್ಟಣ | ಕೃಷ್ಣರಾಜ ಪೇಟೆ | ನಾಗಮಂಗಲ | ಪಾಂಡವಪುರ