ವಿಷಯಕ್ಕೆ ಹೋಗು

ಫೆಂಗ್‌ ಶೂಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನ ಚೀನೀ ಭಾಷೆಯ ಪದಗಳನ್ನು ಹೊಂದಿದೆ. ಸರಿಯಾದ ಪ್ರದರ್ಶನ ಬೆಂಬಲವಿಲ್ಲದೆದ್ದರೆ ನಿಮಗೆ ಚೀನೀ ಅಕ್ಷರಗಳು ಬದಲಿಗೆ ಪ್ರಶ್ನಾರ್ಥಕ ಚಿನ್ಹೆ, ಚೌಕಗಳು ಅಥವಾ ಇನ್ನಾವುದೇ ಚಿನ್ಹೆಗಳು ಕಾಣಬಹುದು.
ಫೆಂಗ್‌ ಶೂಯಿ
A Luopan, Feng shui compass.
ಚೀನೀ ಹೆಸರು
ಸಾಂಪ್ರದಾಯಿಕ ಚೀನೀ 風水
ಸರಳೀಕಸರಿಸಿದ ಚೀನೀ 风水
ಅಕ್ಷರಶಃ ಅರ್ಥ wind-water
Filipino name
Tagalog pungsoy
ಜಪಾನೀ ಹೆಸರು
ಕಣ್ಜಿ 風水
ಹಿರಗನ ふうすい
Korean name
Hangul 풍수
Hanja 風水
ಥಾಯ್ ಹೆಸರು
ಥಾಯ್ [ ฮวงจุ้ย (Huang Jui) ] Error: {{Lang}}: text has italic markup (help)
Vietnamese name
Vietnamese Phong thủy

ಫೆಂಗ್ ಶೂಯಿ (/[unsupported input]ˌfʌŋˈʃw/ fung-shway,[೧] ಎನ್ನುವುದು ಪ್ರಾಚೀನಕಾಲದಿಂದಲೂ /ˈfʌŋʃuː.i/ FUNG-shoo-ee;[೨] Chinese: 風水, pronounced [fə́ŋʂwèi])ಒಂದು ಪುರಾತನ ಚೀನಿಯರ ಕಲಾರಾಧಾನಾ ಪದ್ದತಿಯಾಗಿದೆ.ಅಲ್ಲಿನ ಆಸ್ತಿಕತೆ ಅಥವಾ ಸೌಂದರ್ಯೋಪಾಸನೆಯನ್ನು ಸ್ವರ್ಗದ ನಿಯಮಗಳನ್ನು ನಂಬುವ ಒಂದು ಸಂಸ್ಕೃತಿಯಾಗಿದೆ. (ಖಗೋಳಶಾಸ್ತ್ರ ) ಮತ್ತು ಭೂಮಿಯ (ಭೂಗೋಲ ಶಾಸ್ತ್ರ)ವನ್ನು ಒಳಗೊಂಡಿದ್ದು ಇವುಗಳ ಸಮರ್ಪಕ ಕಲೋಪಾಸನೆಯಿಂದ ಬದುಕಿನ ಸುಧಾರಣೆಗೆ ನೆರವಾಗುವ ಧನಾತ್ಮಕ ಪ್ರಕ್ರಿಯೆ ಪಡೆಯಬಹುದಾಗಿದೆ. qi.[೩] ಇದರ ಮೂಲಭೂತ ಅಂಕಿತವನ್ನು ಕಾನ್ ಯು simplified Chinese: 堪舆; traditional Chinese: 堪輿; pinyin: kānyúಎಂದು ಹೆಸರಿಸಲಾಗುತ್ತದೆ;ಇದರ್ಥವೆಂದರೆ ತಾವೊ(ಸಾರ್ವತ್ರಿಕ ಸತ್ಯದ ತತ್ವ)ಭೂಮಿ ಮತ್ತು ಸ್ವರ್ಗ ದ ನಿಯಮ ಎಂದು [೪] ಹೇಳಲಾಗುತ್ತದೆ.

ಈ ಪದ ಫೆಂಗ್ ಶೂಯಿ ಎಂದರೆ ಅಕ್ಷರಶ: ಇಂಗ್ಲೀಷನಲ್ಲಿ "ಗಾಳಿ-ನೀರು"ಎನ್ನುತ್ತಾರೆ. ಈ ಸಾಂಸ್ಕೃತಿಕ ಮಾರ್ಗಾಚರಣೆಯನ್ನು ಗುವೊ ಪು ಬರೆದಿರುವ ಝಂಗ್ಶು (ಸಮಾಧಿಯ ಪುಸ್ತಕ)ಜಿನ್ ಆಡಳಿತಾವಧಿಯಲ್ಲಿನ [೫] ವಿಷಯವಾಗಿದೆ.

ಕಿ (ಶಕ್ತಿಯ ತತ್ವ)ವು ಗಾಳಿಯ ಮೇಲೆ ಸಂಚರಿಸುತ್ತದೆ,ಇದು ನೀರಿನೊಡನೆಯ ಹೋರಾಟದಲ್ಲಿ ಮಾತ್ರ ತನ್ನತನ [೫] ಉಳಿಸಿಕೊಳ್ಳುತ್ತದೆ.

ಐತಿಹಾಸಿಕವಾಗಿ ಫೆಂಗ್ ಶೂಯಿಯು ಮೂಲಭೂತವಾದ ವಿಶಾಲ ಪವಿತ್ರ ಕಟ್ಟಡ ರಚನೆಗಳು;ಉದಾಹರಣೆಗಾಗಿ ಗುಂಬಜಗಳು ಅದಲ್ಲದೇ ವಾಸಸ್ಥಾನಗಳೂ ಇದರ ಸಾಲಿಗೆ ಸೇರುತ್ತವೆ,ಇವುಗಳನ್ನು ಅತ್ಯುತ್ತಮ ವೇಳೆಯಲ್ಲಿ ಉತ್ತಮ ಮಹೂರ್ತಗಳಲ್ಲಿ ಬಳಸಲಾಗುತ್ತದೆ. ಫೆಂಗ್ ಶೂಯಿ ಪ್ರಮುಖ ಲಕ್ಷಣವೆಂದರೆ ಆಯಾ ಸ್ಥಳಗಳಲ್ಲಿ ದೊರೆಯುವ ನೀರು, ವಾಯುಗುಣ, ನಕ್ಷತ್ರಗಳು ಅಥವಾ ಗಡಿ ಪರಿಧಿಗಳ ಮೇಲೆ ಅಲ್ಲಿನ ಕಟ್ಟಡಗಳ ಮತ್ತು ನಿರ್ಮಾಣಗಳ ಶುಭ ವೇಳೆಯ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಫೆಂಗ್ ಶೂಯಿಯು 1960ರಲ್ಲಿ ನಡೆದ ಸಾಂಸ್ಕೃತಿಕ ಕ್ರಾಂತಿಯ ಹಿನ್ನಲೆಯಲ್ಲಿ ಕೆಲ ಕಾಲ ಹಿನ್ನಡೆ ಪಡೆಯಿತು,ಆದರೂ ಆವಾಗಿನಿಂದಲೂ ಜನಪ್ರಿಯತೆಯನ್ನು ಕಾಯ್ದುಕೊಂಡಿದೆ,ಪ್ರಮುಖವಾಗಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಜನಪ್ರಿಯವಾಗಿದೆ.

ಇತಿಹಾಸ[ಬದಲಾಯಿಸಿ]

ಮೂಲಗಳು[ಬದಲಾಯಿಸಿ]

ಸದ್ಯ ಚಾಲ್ತಿಯಲ್ಲಿರುವ ಯಾಂಗ್ಶಾವೊ ಮತ್ತು ಹೊಂಗ್ಶಾನ್ ಸಂಸ್ಕೃತಿಗಳು ಅತ್ಯಂತ ಪ್ರಾಚೀನ ಫೆಂಗ್ ಶೂಯಿ ಆಚರಣೆಗೆ ಪುರಾವೆಗಳಾಗಿವೆ. ಕಾಂತತ್ವದ ಪರಿಧಿಗಳನ್ನು ಕಂಡು ಹಿಡಿಯುವವರೆಗೂ ಫೆಂಗ್ ಶೂಯಿ ಕೇವಲ ಖಗೋಳಶಾಸ್ತ್ರವನ್ನೇ ಅವಲಂಬಿಸಿ ಮನುಷ್ಯರು ಮತ್ತು ಬ್ರಹ್ಮಾಂಡದ ಸಂಬಂಧಗಳನ್ನು ಲೆಕ್ಕ [೬] ಹಾಕುತಿತ್ತು. ಪ್ರಸಕ್ತ ಚೀನಾದ ಈಶಾನ್ಯ ಭಾಗದಲ್ಲಿ ಯಾವಾಗ ಯಾಂಗ್ಶಾವೊ ಮತ್ತು ಹಾಂಗ್ಶಾನ್ ಸಂಸ್ಕೃತಿಗಳು ಕಾಣಿಸಿದವೋ ಆಗ ಚೈನಾದೇಶದಲ್ಲವರೂ ಮತ್ತು ಹ್ಯಾನ್ ಚೀನಿಯರನ್ನು ಒಳಭಾಗದಲ್ಲಿನ ಜನರು ಇವರನ್ನು ಹೊರದೇಶದವರೆಂದು ಕರೆದರು.

ಸುಮಾರು 4000 BC,ಯಲ್ಲಿ ಬಾನ್ ಪೊ (ಸ್ವರ್ಗ)ದ ಬಾಗಿಲುಗಳು ನಕ್ಷತ್ರ ಪುಂಜಕ್ಕೆ ಸಮನಾಗಿರುತ್ತವೆ,ಯಿಂಗ್ಶಿ ಅಂದರೆ ಶಿಶಿರದ ಸಂದರ್ಭದಕ್ಕೆ ಸೂರ್ಯನಿಂದ ಪಡೆಯುವ ಸೌರ ಲಾಭ[೭] ಶಕ್ತಿಯಾಗಿದೆ. ಝೊಯು ಯುಗದಲ್ಲಿ ಯಿಂಗ್ಶಿ ಯನ್ನು ಡಿಂಗ್ ಎನ್ನಲಾಗುತಿತ್ತು.ಇದನ್ನು ಸಮರ್ಪಕ ಮತ್ತು ಸಮರ್ಥ ರಾಜಧಾನಿ ಸ್ಥಳದ ಆಯ್ಕೆಗೆ ಶಿಜಿಂಗ್ ಪ್ರಕಾರವಾಗಿ ಅನುಸರಿಸಲಾಗುತಿತ್ತು. ಇತ್ತೀಚಿನ ದಾದಿವಾನ್ ನಲ್ಲಿರುವ ಯಾಂಗ್ಶಾವೊ ಸ್ಥಳವೇ ಉದಾಹರಣೆಯಾಗಿದೆ. (c. 3500-3000 BC)ಇದು ಅರಮನೆಯಂತಹ ಅರಮನೆಯಂತಹ ಕಟ್ಟಡ ಕೇಂದ್ರ ಭಾಗದಲ್ಲಿ ಅದರಲ್ಲಿ ಕಾಣಸಿಗುತ್ತದೆ (F901) . ಈ ಕಟ್ಟಡವು ದಕ್ಷಿಣಕ್ಕೆ ಮುಖ ಮಾಡಿದ್ದು ದಂಡೆಯಲ್ಲಿ ವಿಶಾಲ ಪ್ಲಾಜಾಗಳನ್ನು(ಬೀದಿ ಪೇಟೆಯನ್ನು) ಹೊಂದಿದೆ. ಇದು ದಕ್ಷಿಣ-ಉತ್ತರ ಅಕ್ಷಾಂಶಗಳನ್ನು ಹೊಂದಿದ್ದು ಅದಕ್ಕೆ ಹೊಂದಿರುವ ಇನ್ನೊಂದರಲ್ಲಿ ಜಾತಿವರ್ಗದ ಚಟುವಟಿಕೆಗಳಿಗೆ ತಾಣವಾಗಿದೆ. ಇಲ್ಲಿನ ಸಂಕೀರ್ಣವು ಸ್ಥಳೀಯ ಜನಸಮೂದಾಯದವರಿಂದ [೮] ಬಳಸಲ್ಪಡುತ್ತದೆ.

(c.ಪುಯಾಂಗ್ ನಲ್ಲಿ ಸ್ಮಾರಕ ಸಮಾಧಿಯೊಂದಿದೆ. 4000 BC)ಯಲ್ಲಿನ ಇದು ವಿವಿಧ ಕಲಾಕೃತಿಗಳನ್ನು ಚೀನಾದ ನಕ್ಷತ್ರ ನಕ್ಷೆ ಡ್ರಾಗನ್ ಮತ್ತು ಹುಲಿಯ ನಕ್ಷತ್ರ ಪುಂಜನ್ನು ಹೊಂದಿದೆ.ಅದಲ್ಲದೇ ಬೆಡೊಯು (ದೊಡ್ಡ ಮಿಂಚುಳ್ಳಿ,ದೊಡ್ಡ ಸೌಟು ಅಥವಾ ಕೊಳಗ)ಇದು ಉತ್ತರ-ದಕ್ಷಿಣದ ಉದ್ದಕ್ಕೂ [೯] ಚಾಚಿದೆ. ಪುಯಾಂಗ್ ಗುಂಬಜದಲ್ಲಿರುವ ಗುಂಡಗಿನ ಮತ್ತು ಚೌಕಾಕಾರದ ಆಕಾರಗಳು ಹೊಂಗ್ಶಾನ್ ಸಮಾರಂಭದ ಕೇಂದ್ರಗಳು ಮತ್ತು ಗೇಟಿನ್ [೧೦] ಲುಶೆಗ್ಯಾಂಗ್ ನಲ್ಲಿರುವ ಲೊಂಗ್ಶಾನ್ ಜನವಸತಿ ಪ್ರದೇಶಗಳಿವೆ.ಇದರ ಪ್ರಕಾರ ವಿಶ್ವದ ವಿವರಣೆಯ ವಿಷಯವು (ಸ್ವರ್ಗ-ವೃತ್ತ,ಭೂಮಿ-ಚೌಕ)ದಲ್ಲಿ ಒಳಗೊಂಡಿದೆ.ಈ ವಿಷಯದ ಸಂಗತಿಯು ಝೊಯು ಬಿ ಸೌನ್ ಜಿಂಗ್ ಕಾಲದ ಮುಂಚೆ ಚೀನಾದ ಸಮಾಜದಲ್ಲಿ ಹಾಸು ಹೊಕ್ಕಾಗಿತ್ತು.ಇದು ತನ್ನ ಅಸ್ತಿತ್ವ [೧೧] ತೋರಿಸಿತ್ತು.

ವಿಶ್ವವಿವರಣೆ ಕುರಿತಾದ ಈ ವಿಷಯವು ಆಧುನಿಕ ಫೆಂಗ್ ಶೂಯಿ ಪದ್ದತಿಗಳು ಮತ್ತು ಪ್ರಮೇಯಗಳು ಹ್ಯಾನ್ ಶೆನ್ ನ ಭಾಗದಲ್ಲಿ ಅಗೆದಾಗ ಈ ಪದ್ದತಿಗಳು 3000 BCಯಲ್ಲಿ ಪುರಾತತ್ವ ಇಲಾಖೆಯವರು ಇದರೆ ವಿನ್ಯಾಸ ರೂಪಿಸಿದ್ದಾರೆ.ಲಿಯುರೆನ್ ಕ್ಸೆಕ್ವಿನ್ ಖಗೋಳ ಝಿನಾನ್ ಝೆನ್ ಮತ್ತು ಲುಪ್ಯಾನ್ ಗಳಿಗೆ [೧೨] ಸಂಬಂಧಿಸಿದೆ.

ಎರ್ಲೈಟುನಲ್ಲಿನ ನಿರ್ಮಾಣಗಳಲ್ಲಿ ಈ ಉತ್ಖನನ ಆರಂಭವಾಗಿ ನಂತರ ಚೀನಾದ ಎಲ್ಲಾ ನಗರಗಳು ಪ್ರಧಾನ ರಾಜಧಾನಿಗಳು ಉತ್ತಮ ವಿನ್ಯಾಸ ಮತ್ತು ಶಿಲ್ಪಕೃತಿಗಳು ಈ ಫೆಂಗ್ ಶೂಯಿ ಪದ್ದತಿಯನ್ನು [೧೩] ಅಳವಡಿಸಿದವು. ಝಯು ಯುಗದಲ್ಲಿ ಕಾಗೊಂಗ್ ಅವಧಿಯಲ್ಲಿ ಈ ನಿಯಮಗಳು simplified Chinese: 考工记; traditional Chinese: 考工記ಜಾರಿಯಾದವು;(ಮ್ಯಾನ್ಯುವಲ್ ಆಫ್ ಕ್ರಾಫ್ಟ್ಸ್ ) ನಿರ್ಮಾಣದಾರರಿಗೆ ಕಾರ್ಪೆಂಟರ್ ಮ್ಯಾನ್ಯುವಲ್ ಲು ಬ್ಯಾನ್ ಜಿಂಗ್ "ಲು ಬ್ಯಾನ್ಸ್ simplified Chinese: 鲁班经; traditional Chinese: 魯班經ಮ್ಯಾನ್ಯುಸ್ಕ್ರಿಪ್ಟ್ ) ಸಮಾಧಿಗಳು ಮತ್ತು ಗುಂಬಜಗಳು ಫೆಂಗ್ ಶೂಯಿ ನಿಯಮಗಳನ್ನು ಅನುಸರಿಸಿವೆ.ಪುಯಾಂಗ್ ನಿಂದ ಮಾವಂಗ್ಡುಯು ವರೆಗಲ್ಲದೇ ಅದಕ್ಕೂ ಮೀರಿ ಇದರ ಬಳಕೆಯಾಗಿದೆ. ಆರಂಭಿಕ ದಾಖಲೆಗಳನ್ನು ಗಮನಿಸಿದರೆ ಅಲ್ಲಿನ ಸಮಾಧಿ ಮತ್ತು ವಾಸಸ್ಥಾನಗಳ ವಿನ್ಯಾಸಗಳು ಒಂದೇ ರೀತಿಯಾಗಿವೆ.

ಆರಂಭಿಕ ಸಲಕರಣೆಗಳು ಮತ್ತು ತಂತ್ರಜ್ಞಾನಗಳು[ಬದಲಾಯಿಸಿ]

ಫೆಂಗ್ ಶೂಯಿ ಒಬ್ಬ LA ಚೀನಾ ಪಟ್ಟಣದ ಮೆಟ್ರೊ ಸ್ಟೇಶನ್.

ಫೆಂಗ್ ಶೂಯಿ ಇತಿಹಾಸವು 3,500 ಅಧಿಕ [೧೪] ವರ್ಷಗಳಾಗಿದೆ,ಇದು ಕಾಂತತ್ವದ ಪರಿಧಿ ಕಂಡು ಹಿಡಿಯುವ ಮೊದಲೇ ಚಾಲ್ತಿಯಲ್ಲಿತ್ತು. ಇದು ಚೀನಾದ ಖಗೋಳಶಾಸ್ತ್ರದಲ್ಲಿ ಮೂಲಭೂತವಾಗಿ [೧೫] ಅಡಗಿದೆ. ಕೆಲವು ಸದ್ಯದ ತಂತ್ರಜ್ಞಾನಗಳು ಚೀನಾನವಶಿಲಾಯುಗಕ್ಕೆ ಸಂಬಂಧಿಸಿದುವಗಳಾಗಿವೆ.ಇನ್ನುಳಿದ ನಂತರ ಸೇರ್ಪಡೆಯಾದದ್ದು.(ಪ್ರಮುಖವಾಗಿ ಹ್ಯಾನ್ ಸಾಮ್ರಾಜ್ಯ,ದಿ ಟ್ಯಾಂಗ್ ,ದಿ ಸಾಂಗ್ ,ಮತ್ತು ದಿ ಮಿಂಗ್ ಗಳು [೧೬][೧೭] ಸೇರಿದವು)

ಫೆಂಗ್ ಶೂಯಿ ಇತಿಹಾಸದಲ್ಲಿ ಸಲಕರಣೆಗಳು ಮತ್ತು ತಂತ್ರಜ್ಞಾನಗಳು ಅಭಿವೃದ್ಧಿ ಪಡೆದವು. ಝೌಲಿ ಮೂಲ ಫೆಂಗ್ ಶೂಯಿ ಸಲಕರಣೆಗಳು ಗ್ನೊಮೊನ್ ಎನ್ನುತ್ತಾರೆ. ಉತ್ತರ-ದಕ್ಷಿಣ ಅಕ್ಷಾಂಶದ ವಾಸಸ್ಥಾನದ ಖಗೋಳ ವಿಜ್ಞಾನದ ಬಗ್ಗೆ ಚೀನಿಯರು ತಮ್ಮ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಬಳಸುತ್ತಾರೆ. ಈ ತಂತ್ರಜ್ಞಾನದಿಂದಾಗಿಯೇ ಕ್ಸೆಯೊಟನ್ ನಲ್ಲಿರುವ ಅರಮನೆಗಳು ಪೂರ್ವಕ್ಕೆ 10°ಹಾಗು ಉತ್ತರಕ್ಕೆ ಮುಖವಾಗಿ ಎದ್ದು ನಿಂತಿವೆ. ಕೆಲವು ಪ್ರಕರಣಗಳಲ್ಲಿ ಪೌಲ್ ವೀಟ್ಲಿ [೧೮] ವೀಕ್ಷಿಸಿದಂತೆ ಎರಡು ಕೋನಗಳು ವಿಭಜನೆಯಾಗಿದೆ,ಇದರ ಉತ್ತರದ ಭಾಗದಿಂದ ಸೂರ್ಯಾಸ್ತದ ವಿಹಂಗಮ ನೋಟನ್ನು ತಿಳಿಯುತ್ತದೆ. ಈ ತಂತ್ರಜ್ಞಾನವು ಯಾನ್ಶಿ ಮತ್ತು ಝೆಂಗ್ಝೊನಲ್ಲಿನ ಶಾಂಗ್ ಗೋಡೆಗಳ ಮೇಲೆ ಈ ಚಿತ್ರಣವಿದೆ. ಫೆಂಗ್ ಶೂಯಿಯನ್ನು ಬಳಸಲು ಅದರ ಸಲಕರಣೆಗಳ ತತ್ವಗಳನ್ನು ಅನುಸರಿಸಲು ಮತ್ತು ಪರೀಕ್ಷೆಗೊಳಪಡಿಸಲು ಕಟ್ಟಡದ ವಿನ್ಯಾಸಗಳನ್ನು ಅದಕ್ಕೆ ಸಂಬಂಧಪಟ್ಟಂತೆ [೧೯] ಪರಿಗಣಿಸಲಾಗುತ್ತದೆ.

ಲಿಯುರೆನ್ ಅಸ್ಟ್ರೊಲೇಬ್ ಗಳಲ್ಲಿ ಅತಿ ಹಳೆಯದಾದ ಈ ಸಲಕರಣೆಗಳ ಬಳಕೆಯ ಉದಾಹರಣೆಯಾಗಿವೆ.ಇವುಗಳನ್ನು ಶಿ ಎಂದೂ ಹೇಳಲಾಗುತ್ತದೆ. ಇದು ಮೆರಗಿನ ಎರಡು ಭಾಗದಲ್ಲಿ ಖಗೋಳಶಾಸ್ತ್ರೀಯ ಸ್ಪಷ್ಟತೆಯನ್ನು ಅದರ ಭಾಗದಲ್ಲಿ ತೋರಿಸುತ್ತದೆ. ಆರಂಭಿಕ ಈ ತಂತ್ರಜ್ಞಾನದ ಮೆರಗಿನ ಕಲೆ ಬಳಸಿದ ಗುಂಬಜಗಳನ್ನು 278 BC ಮತ್ತು 209 BC ಇದರ ಮಧ್ಯೆ ಅಗೆದು ತೆಗೆಯಲಾಗಿದೆ.ಇದರೊಂದಿಗೆ ಡಾ ಲಿಯು ರೆನ್ ಅಂದರೆ ಸಾಮಾನ್ಯವಾಗಿ ಪಟ್ಟಿಗಳನ್ನು ತಾಯೈನ ಚಲನೆಗಾಗಿ ಬಳಸಲಾಗಿದೆ,ಇದು ಒಂಭತ್ತು ಅರಮನೆಗಳ ಸುತ್ತಮುತ್ತಲಿನ ಪ್ರದೇಶವನ್ನು [೨೦][೨೧] ತೋರಿಸುತ್ತದೆ. ಲಿಯುರೆನ್ /ಶಿ ಮತ್ತು ಮೊದಲ ಕಾಂಟತ್ವದ ಮೇಲೆ ಮಾಡಿದ ಗುರುತುಗಳು ಒಂದೊಕ್ಕೊಂದು [೨೨] ಸಮನಾಗಿವೆ.

ಕಾಂತತ್ವದ ಪರಿಧಿಯ ಅಳತೆಯನ್ನು ಫೆಂಗ್ ಶೂಯಿಗಾಗಿ ಆವಿಷ್ಕರಿಸಲಾಗಿದೆ ಅಲ್ಲದೇ ಅದರ ಆರಂಭದಿಂದ ಉಪಯೋಗಿಸುತ್ತಾ [೨೩] ಬರಲಾಗಿದೆ. ಸಾಂಪ್ರದಾಯಿಕ ಫೆಂಗ್ ಶೂಯಿಯಲ್ಲಿ ಮೊದಲ ನಿಯಮಾವಳಿಗಳ ಬಳಕೆಯು ಲುಪಾನ್ ನನ್ನು ಒಳಗೊಂಡಿದೆ,ಅಥವಾ ಮೊದಲು ದಕ್ಷಿಣಕ್ಕೆ ತೋರುವ ಚಮಚದಂತೆ (指南針 ಝಿನಾನ್ ಝೆನ್ ) ಇದು ಧ್ರುವೀಕರಣದ ಮೂಲವಾಗಿದೆ.ಇದರ ಸಾಧ್ಯವಾದಷ್ಟು ವ್ಯತ್ಯಾಸವನ್ನು ಗುರುತಿಸಬಹುದು. ಓರ್ವ ಫೆಂಗ್ ಶೂಯಿ ಆಡಳಿತಗಾರ( ನಂತರದ ಆವಿಷ್ಕಾರ) ಆತನನ್ನು ಕೂಡಾ ನೇಮಕ ಮಾಡಬಹುದಾಗಿದೆ.

ಸಂಸ್ಥಾಪನಾ ತತ್ವಗಳು[ಬದಲಾಯಿಸಿ]

ಫೆಂಗ್ ಶೂಯಿ ಮೂಲ ಉದ್ದೇಶವೆಂದರೆ ಪ್ರಸಕ್ತ ದಿನಮಾನದಲ್ಲಿ ಮಾನವ ನಿರ್ಮಿತ ಪರಿಸರದಲ್ಲಿ ಉತ್ತಮ ಬದುಕು ಕಿ ಕಲ್ಪಿಸುವುದೇ ಆಗಿದೆ. "ಪರಿಪೂರ್ಣ ಸ್ಥಳಾವಕಾಶ" ಅಂದರೆ ನಿರ್ಧಿಷ್ಟ ಜಾಗೆ ಮತ್ತು ನಿಗದಿತ ಕಾಲಕ್ಕೆ ಅದರ [೨೪][೨೫] ಅಕ್ಷಾಂಶವೆನಿಸಿದೆ.

Qi (ch'i) ಕಿ (ಚಿ ಗೆ)[ಬದಲಾಯಿಸಿ]

ಕಿ (ಇದನ್ನು ಇಂಗ್ಲಿಷನಲ್ಲಿ ಸಾಮಾನ್ಯವಾಗಿ ಚೀ ಎಂಬಂತೆ ಉಚ್ಚರಿಸಲಾಗುತ್ತದೆ)ಇದರ್ಥ ಚಲನೆಯ ಸಂಕೇತ ಅಥವಾ ಋಣಾತ್ಮಕ ಜೀವನದ ಒತ್ತಡದ ಪಾತ್ರವನ್ನು ಫೆಂಗ್ ಶೂಯಿನಲ್ಲಿ ಹೇಗೆ ವಹಿಸಲಾಗುವುದೆಂಬ ನಿಯಮಕ್ಕೆ [ಸೂಕ್ತ ಉಲ್ಲೇಖನ ಬೇಕು]ಅಂಟಿದೆ. ಚೀನಾದ ಕರಾಟೆ ಕಲೆಗಳಲ್ಲಿ ಇದು 'ಶಕ್ತಿ'ಗೆ ಸಂಬಂಧಿಸಿದ್ದು ಅಂದರೆ 'ಬದುಕಿನ ಶಕ್ತಿ' ಅಥವಾ ಎಲಾನ್ ವೈಟಲ್ (ವಿಶಾಲದ ಶಕ್ತಿ [ಸೂಕ್ತ ಉಲ್ಲೇಖನ ಬೇಕು]ಭಂಡಾರ) ಕಿ ಅಥವಾ ಚಿ ಯ ಸಾಂಪ್ರದಾಯಿಕ ವಿವರಣೆ ಎಂದರೆ ಫೆಂಗ್ ಶೂಯಿಗೆ ಸಂಬಂಧಿಸಿದಂತೆ ಕಟ್ಟಡದ ಮೂಲ,ಅದರ ಜೀವಿತಾವಧಿ ಮತ್ತು ಅದರ ಇತರ ಪರಿಸರದ ಮೂಲದೊಂದಿಗಿನ ಸಂಹವನವನ್ನು ಒಳಗೊಂಡಿದೆ,ಇದರಲ್ಲಿ ಸ್ಥಳೀಯ ಸೂಕ್ಷ್ಮ ಪರಿಸರಗಳು,ಭೂಮಿಯ ಇಳಿಜಾರು,ಅಲ್ಲಿನ ಸಸ್ಯವರ್ಗ ಮತ್ತು ಮಣ್ಣಿನ ಫಲವತ್ತತೆ ಇತ್ಯಾದಿ ಗುಣಗಳ ಪರೀಕ್ಷೆ [ಸೂಕ್ತ ಉಲ್ಲೇಖನ ಬೇಕು]ಇರುತ್ತದೆ.

ದಿ ಬುಕ್ ಆಫ್ ಬರಿಯಲ್ ಹೇಳಿರುವಂತೆ ಹೂಳುವುದು ಕೂಡಾ "ವೈಟಲ್ ಕಿ"ದ ಅನುಕೂಲವನ್ನು ಪಡೆಯುತ್ತದೆ. ಯು [೨೬] ಯಾನಿನ್ (ಕಿಂಗ್ ಡ್ಯಾನಸ್ಟಿ) ಹೇಳಿರುವಂತೆ ವೈಟಲ್ ಕಿಯು "ಘನಗೊಳಿಸಿದ ಕಿ" ಇದು ಕಿಯ ಬದುಕಿನ ಮೂಲಾರ್ಥವಾಗಿದೆ. ಫೆಂಗ್ ಶೂಯಿಯ ಮೂಲ ಧೇಯವೆಂದರೆ ವೈಟಲ್ ಕಿ ದೊಂದಿಗೆ ಸಮಾಧಿಗಳು ಮತ್ತು ಕಟ್ಟಡ ರಚನೆಗಳು ಸೂಕ್ತವಾಗಿ ನೆಲೆ ನಿಲ್ಲುವಂತೆ ಮಾಡುವುದೇ [೨೫] ಉದ್ದೇಶವಾಗಿದೆ.

ಲುಪಾನನ ಒಂದು ಇದರಲ್ಲಿನ ಉಪಯೋಗವೆಂದರೆ ಕಿನ ಹರಿವಿನ ಪ್ರಮಾಣವನ್ನು [೨೭] ಕಂಡುಹಿಡಿಯಬಹುದು. ಕಾಂತತ್ವದ ಧ್ರುವವು ಸ್ಥಳೀಯ ಭೂಕಾಂತತ್ವದಿಂದ ಕೂಡಿದ ಭೂಕಾಂತೀಯ ತತ್ವದ ಒಳಹರಿಯುವಿಕೆಯನ್ನು ವನ್ನು ಬಾಹ್ಯಾಕಾಶದ ವಾತಾವರಣದ ಮೇಲೆ ಅದರ ಶಕ್ತಿಯನ್ನು ಒಳಗೊಂಡಿರುತ್ತದೆ.ಹೀಗೆ ಅದು ಪ್ರತಿಫಲಿಸುತ್ತದೆ. [೨೮] ಪ್ರೊಫೆಸ್ಸರ್ ಮ್ಯಾಕ್ಸ್ ನೊಲ್ ಅವರ 1951ರಲ್ಲಿನ ಉಪನ್ಯಾಸದಂತೆ ಕಿ ಎನುವುದು ಸೌರಶಕ್ತಿಯ ವಿಕಿರಣದ ರೂಪದ ವ್ಯವಸ್ಥೆ ಇದ್ದಂತೆ ಎಂದು ಸಲಹೆ [೨೯] ಮಾಡಿದ್ದಾರೆ. ಹೀಗೆ ಬಾಹ್ಯಾಕಾಶದ ಹವಾಗುಣದ ಬದಲಾವಣೆಯು [೩೦] ವೇಳೆಗಣುವಾಗಿ ಬದಲಾವಣೆಯಾಗುವುದಲ್ಲದೇ ಅದರ ಪ್ರಕಾರವಾಗಿ ಕಿನ [೩೦] ಗುಣಮಟ್ಟವೂ ಹೆಚ್ಚಾಗುತ್ತದೆ.ಫೆಂಗ್ ಶೂಯಿಯು ದೈವಾನುಕೂಲದ ರೂಪವನ್ನು ಪರಿಗಣಿಸುತ್ತದೆ.ಇದು ಬಾಹ್ಯಾಕಾಶದ ವಾತಾವರಣವನ್ನು ತಕ್ಕಂತೆ ಬದಲಾಯಿಸಿ ಉತ್ತಮ ಪರಿಣಾಮ ಬೀರುತ್ತದೆ

ಧ್ರುವೀಯತೆ[ಬದಲಾಯಿಸಿ]

ಧ್ರುವೀಯತೆ ಯನ್ನು ಫೆಂಗ್ ಶೂಯಿಯಲ್ಲಿ ಯಿನ್ ಅಂಡ್ ಯಾಂಗ್ ತತ್ವದ ಮೂಲಕ ವ್ಯಕ್ತಪಡಿಸಲಾಗಿದೆ. ಧ್ರುವೀಯತೆಯು ಯಿನ್ ಅಂಡ್ ಯಾಂಗ್ ಮೂಲಕ ವ್ಯಕ್ತಪಡಿಸಿದಂತೆ ಕಾಂತತ್ವದ ಸಮ ಧ್ರುವಕ್ಕೆ ಸಮಪ್ರಮಾಣದ ಆಯಸ್ಕಾಂತೀಯ ಶಕ್ತಿ [ಸೂಕ್ತ ಉಲ್ಲೇಖನ ಬೇಕು]ಹೊಂದಿದೆ. ಅದೆಂದರೆ ಎರಡು ಭಾಗಗಳಲ್ಲಿ ವಿಂಗಡಣೆಯಾಗಿದೆ,ಒಂದು ಪರಿಶ್ರಮದ ನಿರ್ಮಾಣ ಇನ್ನೊಂದು ಪರಿಶ್ರಮವನ್ನು ಪಡೆಯುವುದು. ಯಾಂಗ್ ಕ್ರಿಯಾತ್ಮಕತೆ ಮತ್ತು ಯಿನ್ ಪಡೆಯುವುದು ಇವುಗಳನ್ನು ಆರಂಭಿಕ ಅಸಮಮಿತಿಯ ತಿಳಿವಳಿಕೆಯನ್ನು [ಸೂಕ್ತ ಉಲ್ಲೇಖನ ಬೇಕು]ಪರಿಗಣಿಸುತ್ತದೆ. ಯಿನ್ ಯಾಂಗ್ ತತ್ವದ ಅಭಿವೃದ್ಧಿಯು ಮತ್ತು ಅದರ ಸಮತೆಯು ಐದು ಹಂತದ ಅಂಶಗಳನ್ನು (ಐದು ವಿಭಾಗದ ತತ್ವ) ಇದು ಕೂಡಾ ಖಗೋಳಶಾಸ್ತ್ರಕ್ಕೆ [೩೧] ಜೋಡಣೆಯಾಗಿದೆ.

ಈ ಐದು ಅಂಶಗಳು ಅಥವಾ ಶಕ್ತಿಗಳೆಂದರೆ (ಯು ಕ್ಸಿಂಗ್ )ಚೀನಿಯರ ಪ್ರಕಾರ ಅವುಗಳೆಂದರೆ ಲೋಹ,ಭೂಮಿ,ಬೆಂಕಿ,ನೀರು ಮತ್ತು ಕಟ್ಟಿಗೆ ಇವುಗಳನ್ನು ಚೀನಾದ ಸಾಹಿತ್ಯದ ಆರಂಭದಲ್ಲಿ ವಿವರ ನೀಡಲಾಗಿದೆ.ವಿಶಿಷ್ಟವಾಗಿ ಮೊದಲು ಇತಿಹಾಸ ಪುಸ್ತಕದಲ್ಲಿ ಇದನ್ನು ವಿವರಿಸಲಾಗಿದೆ. ಇವುಗಳು ಚೀನಾದ ವಿಚಾರದಲ್ಲಿ ಬಹಳಷ್ಟು ಮಹತ್ವವಾಗಿದೆ.'ಅಂಶಗಳು' ಅಥವಾ ವಿಭಾಗಗಳೆಂದರೆ ಸಾಮಾನ್ಯವಾಗಿ ಮನುಷ್ಯ ಬದುಕಿಗೆ ಬೇಕಾಗಿರುವ ಅಗತ್ಯ ಬಲದ ಶಕ್ತಿ [೩೨] ಮೂಲಗಳಾಗಿವೆ. ಭೂಮಿಯು ಒಂದು ದತ್ತಾಂಶದ ಕೇಂದ್ರ ಅಥವಾ ಸಮತ್ವವನ್ನು ಪಡೆದು ತನ್ನ ಧ್ರುವದ ಸಮತೋಲನವನ್ನು [ಸೂಕ್ತ ಉಲ್ಲೇಖನ ಬೇಕು]ಕಾಯ್ದುಕೊಂಡಿದೆ. ಚೀನಾದ ಔಷಧಿಗಳ ಗುರಿಯೆಂದರೆ ದೇಹದಲ್ಲಿನ ಯಿನ್ ಮತ್ತು ಯಾಂಗ್ ನ ಸಮತೋಲನ ಕಾಪಾಡುವುದೇ ಆಗಿದೆ.ಫೆಂಗ್ ಶೂಯಿ ಗುರಿ ಕೂಡಾ ನಗರದ ಒಂದುಕೂಡಿಸಬೇಕಾಗದ ಸಂದರ್ಭವನ್ನು ಇದರಲ್ಲಿ ವರ್ಣಿಸಲಾಗಿದೆ.ನಿವೇಶನ,ಕಟ್ಟಡ ಅಥವಾ ವಸ್ತುಗಳನ್ನು ಯಿನ್ -ಯಾಂಗ್ ಬಲದ ವಲಯಗಳಲ್ಲಿ ಹಂಚಿಕೆ [೩೩] ಮಾಡಲಾಗಿದೆ.

ಬಾಗುವ (ಎಂಟು ತ್ರಿರೇಖಾಕೃತಿಗಳು)[ಬದಲಾಯಿಸಿ]

ಎರಡು ರೇಖಾಚಿತ್ರಗಳನ್ನು ಬಾಗುವ (ಅಥವಾ ಪಾ ಕುವಾ ) ಇದು ಫೆಂಗ್ ಶೂಯಿನಲ್ಲಿ ವಿಶಾಲವಾಗಿ ಕಂಡುಬರುತತ್ದೆಅಲ್ಲದೇ ಇವೆರಡೂ ಯಿಜಿಂಗ್ (ಚಿಂಗ್ )ಇದರಲ್ಲಿ ಉದ್ಘರಿಸಲಾಗಿದೆ. ದಿ ಲೊ (ನದಿ) ಪಟ್ಟಿ ಲೌಶು ,ಅಥವಾ ನಂತರ ಸ್ವರ್ಗದ ಪರಿಕಲ್ಪನೆ ಯನ್ನು ಮೊದಲು [೩೪] ಸೃಷ್ಟಿಸಲಾಯಿತು. ಲೌಶು ಮತ್ತು ನದಿ ಪಟ್ಟಿ (ಹೇಟು ),ಅಥವಾ ಆರಂಭಿಕ ಸ್ವರ್ಗದ ಸಂದರ್ಭದ ಪರಿಕಲ್ಪನೆ ಗಳು ಆರನೆಯ ಸಹಸ್ರಮಾನದ BC ಯ ಘಟನೆಗಳಿಗೆ ಕೊಂಡಿಯಾಗಿದೆಯಲ್ಲದೇ ಯಾವೊನಿಂದ ಟರ್ಟಲ್ ಕ್ಯಾಲಂಡರ್ ಜೊತೆ ಅದರ ಹೊಂದಾಣಿಕೆ [೩೫] ಇದೆ. ಯಾವೊನ ಟರ್ಟಲ್ ಕ್ಯಾಲಂಡರ್ (ಇದು ಯಾವೊಡಿನ್ ವಲಯದ ಶಾಂಗ್ಶು ಅಥವಾ ಬುಕ್ ಆಫ್ ಡಾಕುಮೆಂಟ್ಸ್ (ದಾಖಲೆಗಳ ಪುಸ್ತಕ))ಇದು 2300 BC,ಅಧಿಕ ಅಥವಾ ಅದಕ್ಕಿಂತ ಕಡಿಮೆ ಕನಿಷ್ಟ 250 [೩೬] ವರ್ಷಗಳ ಹಿಂದಕ್ಕೆ ತನ್ನ ಇತಿಹಾಸವನ್ನು ಕೊಂಡುಯ್ಯುತ್ತದೆ..

ಯಾವೊಡಿಯನ್ ನ ಮುಂಚೂಣಿ ನಿರ್ದೇಶನಗಳು ತಾರಾವಲಯದಲ್ಲಿ ನಾಲ್ಕು ಸಮೂಹ ಪ್ರಾಣಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಕೇತಿಸುತ್ತದೆ.ಇದರ ನಿರ್ಧಾರವು ಸಾಂಕೇತಿಕ-ನಕ್ಷತ್ರಗಳ ಬಗ್ಗೆ ವಿವರ [೩೬] ನೀಡುತ್ತದೆ.

ಪೂರ್ವ
ಹಸಿರು ಡ್ರ್ಯಾಗನ್ (ವಸಂತ ಋತುವಿನ ಎಕ್ವಿನೆಕ್ಸ್ )-ನಿಯೊ (ಪಕ್ಷಿ),αಹೈಡ್ರಾ ಇತ್ಯಾದಿ.
ದಕ್ಷಿಣ
ಕೆಂಪು ಫೀನಿಕ್ಸ್ (ಬೇಸಿಗೆಯ ಸಂಕ್ರಮಣದ ಕಾಲ)-ಹುಯೊ (ಬೆಂಕಿ),α ವೃಶ್ಚಿಕ ಗುಣ
ಪಶ್ಚಿಮ
ಬಿಳಿ ಹುಲಿ (ಶರತ್ಕಾಲ ಎಕ್ವಿನಿಕ್ಸ್ )-ಕ್ಸು (ಖಾಲಿತನ,ಶೂನ್ಯ),α ಅಕ್ವಾರಿ,β ಅಕ್ವಾರಿ.
ಉತ್ತರ
ಕಪ್ಪು ಆಮೆ (ಚಳಿಗಾಲದ ಆರಂಭ)-ಮಾವೊ (ಕೇಶ)η ತೌರಿ (ಪ್ಲೆಡಿಯಸ್ )

ಈ ರೇಖಾಚಿತ್ರಗಳು ಸಿಫಂಗ್ (ನಾಲ್ಕು ದಿಕ್ಕುಗಳು)ನ್ನು ಜೋಡಿಸುತ್ತವೆ,ಇವು ದೇವಾಂಶದ ಪ್ರಕಾರ ಶಾಂಗ್ ಸಾಮ್ರಾಜ್ಯದ ಆಡಳಿತ ನೆನಪಿಗೆ [೩೭] ತರುತ್ತದೆ. ಈ ಸಿಫಂಗ್ ಬಹಳ ಹಳೆಯ ಕಾಲದ ಪದ್ದತಿಯಾಗಿದೆ. ಇದನ್ನು ನಿಯ್ಹೆಲಿಂಗ್ ನಲ್ಲಿ ಬಳಸಲಾಗಿದೆ,ಅಲ್ಲದೇ ಹಾಂಗ್ಶಾನ್ ಸಂಸ್ಕೃತಿಯ ಖಗೋಳ ವಿಜ್ಞಾನದಲ್ಲಿ ಉಪಯೋಗಿಸಲಾಗಿದೆ. ಚೀನಾದ ಈ ಭಾಗವು ಹಳದಿ ಸಾಮ್ರಾಟನೆಂದು ಪ್ರಸಿದ್ದನಾದ ಹಾಂಗ್ಡಿಗೆ ಸಂಬಂಧಿಸಿದೆ.ಈತ ದಕ್ಷಿಣ ದಿಕ್ಕು ತೋರುವ ಮಾರ್ಗವನ್ನು ಕಂಡು [೩೮] ಹಿಡಿದ.

ಮದ್ಯದಲ್ಲಿ ದೊಡ್ಡ ರಂಧ್ರವಿರುವ ಹಾಂಗ್ ಕಾಂಗ್ ನಲ್ಲಿನ ಕಟ್ಟಡ,ಗರಿಷ್ಟ ಫೆಂಗ್ ಶೂಯಿ ತತ್ವ ಅಳವಡಿಕೆ

ಶಾಲೆಗಳು[ಬದಲಾಯಿಸಿ]

ಒಂದು ಶಾಲೆ ಅಥವಾ ಸಣ್ಣ ತೊರೆ ಯಾಗಿರುವ ತಂತ್ರಜ್ಞಾನಗಳು ಅಥವಾ ವಿಧಾನಗಳು. ಈ ಪದವನ್ನು ನಿಜವಾದ ಶಾಲೆಯೊಂದಿಗೆ ಹೋಲಿಸಿ ಗೊಂದಲಗೊಳ್ಳಬೇಕಾಗಿಲ್ಲ-ಇಲ್ಲಿ ಇಂತಹ ಶಾಲೆಗಳನ್ನು ನಡೆಸುವ ಹಲವಾರು ಮಾಸ್ಟರ್ಸ್ (ಮಾರ್ಗದರ್ಶಕರು)ಇದ್ದಾರೆ.

ಕೆಲವರು [೩೯] ಹೇಳುವಂತೆ ಸೂಕ್ತ ಮಾಸ್ಟರ್ ಗಳು ತಮ್ಮ ಕೌಶಲ್ಯ ಜ್ಞಾನವನ್ನು ಆಯ್ದ ವಿದ್ಯಾರ್ಥಿಗಳಿಗೆ ಅಂದರೆ ಸಂಬಂಧಿಗಳಿಗೆ ವರ್ಗಾಯಿಸುತ್ತಾರೆ.

ತಂತ್ರಗಳು[ಬದಲಾಯಿಸಿ]

ಪುರಾತತ್ವದ ಶೋಧನೆಗಳು ಹೊಸ ಶಿಲಾಯುಗದ ಚೀನದ ಸಾಹಿತ್ಯ ಮತ್ತು ಪುರಾತನ ಚೀನಾದ ಅಂಶಗಳನ್ನು ಗಮನಿಸಿದರೆ ಇವುಗಳಲ್ಲಿ ಫೆಂಗ್ ಶೂಯಿ ತಂತ್ರಜ್ಞಾನದ ತತ್ವಗಳಿವೆ. ಪೂರ್ವ ಆಧುನಿಕ ಚೀನಾ,ಯಿನ್ ಫೆಂಗ್ ಶೂಯಿ (ಗುಂಬಜಗಳಿಗಾಗಿ)ವಿಧಾನ ಕೂಡಾ ಯಾಂಗ್ ಫೆಂಗ್ ಶೂಯಿಯಷ್ಟೆ [೨೪] ಮಹತ್ವದಾಗಿದೆ.(ಮನೆಗಳಿಗಾಗಿ) ಇವೆರಡೂ ಸಂದರ್ಭದಲ್ಲಿ ಆಕಾಶ ನೋಡಿ ದಿಕ್ಕುಗಳನ್ನು ನಿರ್ಧಿರಿಸಲಾಗುತ್ತದೆ.(ವಾಂಗ್ ವೆಯಿ ಇದನ್ನು ಪ್ರಾಚೀನ ಹಾಲ್ ವಿಧಾನ ಎಂದಿದ್ದಾನೆ,ನಂತರ ಇದನ್ನು ಡಿಂಗ್ ಜುಪಿ ಎಂಬಾತ ಲಿಕಿ ಪೈ ಎಂದು ಗುರುತಿಸಿದ್ದಾನೆ.ಆದರೆ ಪಾಶ್ಚಿಮಾತ್ಯರು ಇದನ್ನು ತಪ್ಪಾಗಿ "[೨೫] ಕಂಪ್ಯಾಸ್ ಸ್ಕೂಲ್ "ಎಂದು ಅರ್ಥೈಸುತ್ತಾರೆ.)ಜಮೀನಿನ ಯಿನ್ ಮತ್ತು ಯಾಂಗ್ ಕಂಡು ಹಿಡಿಯಲು(ವಾಂಗ್ ವೆಯಿ ಇದನ್ನು ಕಿಂಗಾಕ್ಸಿ ಪದ್ದತಿ ಎಂದರೆ ಡಿಂಗ್ ಜುಪಿ ಇದನ್ನು ಕ್ಸಿಂಗ್ಶಿ ಪೈ ಎಂದು ಕರೆದಿದ್ದಾನೆ.ಆದರೆ ಪಾಶ್ಚಿಮಾತ್ಯರು ಇದನ್ನು ತಪ್ಪಾಗಿ "ಫಾರ್ಮ್ ಸ್ಕೂಲ್ " ಎಂದು [೨೫] ಅರ್ಥೈಸಿದ್ದಾರೆ

ಫೆಂಗ್ ಶೂಯಿ ಸಾಮಾನ್ಯವಾಗಿ ಕೆಳಗಿನ ತಂತ್ರಜ್ಞಾನದೊಂದಿಗೆ ಸಮ್ಮಿಳಿತವಾಗಿದೆ. ಇದು ಪರಿಪೂರ್ಣ ಪಟ್ಟಿಯಲ್ಲ ಆದರೆ ಬಹುತೇಕ ಸಾಮಾನ್ಯ ಪಟ್ಟಿಯಲ್ಲಿನ [೪೦][೪೧] ತಂತ್ರಜ್ಞಾನವೆನಿಸಿದೆ.

ಕ್ಸಿಂಗ್ಶಿ ಪೈ("ಫಾರ್ಮಗಳ" ಪದ್ದತಿಗಳು)[ಬದಲಾಯಿಸಿ]

 • ಲೌನ್ ಡೌ ಪೈ, 峦头派, ಪಿನ್ಯಿನ್: ಲೌನ್ ಟೌ ಪೈ, (ಕಂಪಾಸ್ ಬಳಸಲಾರದೇ ಪರಿಸರದ ವಿಶ್ಲೇಷಣೆ)
 • ಕ್ಸಿಂಗ್ ಕ್ಸಿಯಾಂಗ್ ಪೈ, 形象派 ಅಥವಾ 形像派, ಪಿನ್ಯಿನ್: ಕ್ಸಿಂಗ್ ಕ್ಸಿಯಾಂಗ್ ಪೈ , (ಪ್ರತಿಬಿಂಬದ ರೂಪಗಳು)
 • ಕ್ಸಿಂಗ್ ಫಾ ಪೈ, 形法派, ಪಿನ್ಯಿನ್ : ಕ್ಸಿಂಗ್ ಫಾ ಪೈ

ಲಿಕಿ ಪೈ("ಕಂಪಾಸ್" ವಿಧಾನಗಳು)[ಬದಲಾಯಿಸಿ]

ಸ್ಯಾನ್ ಯಾನ್ ವಿಧಾನ , 三元派 (ಪಿನ್ಯಿನ್: ಸಾನ್ ಯಾವುನ್ ಪೈ)

ಸಾನ್ ಹಿ ಪದ್ದತಿ , 三合派 (ಕಂಪಾಸ ಬಳಸಿ ಪರಿಸರದ ವಿಶ್ಲೇಷಣೆ)

ಇತರೆ

ಆಧುನಿಕ ಅಭಿವೃದ್ಧಿ/ಬೆಳವಣಿಗೆ[ಬದಲಾಯಿಸಿ]

ಆಗ ಪಾಶ್ಚ್ಯಾತರ ವಿರೋಧಿ ಬಾಕ್ಸರ್ ರೆಬೆಲಿಯನ್ ಚಳುವಳಿ ಉದ್ರಿಕ್ತಗೊಂಡು ಪಾಶ್ಚ್ಯಾತ್ಯರು ರೈಲ್ವೆ ಮಾರ್ಗಗಳು ಮತ್ತು ಇನ್ನಿತರ ಕಟ್ಟಡಗಳನ್ನು ಕಟ್ಟುವಾಗ ಫೆಂಗ್ ಶೂಯಿಯ ಸೂತ್ರಗಳನ್ನು ಧಿಕ್ಕರಿಸಿದ್ದಾರೆಂದು ದೂರಲಾಯಿತು.ಚೀನಾದಾದ್ಯಂತ ನಿರ್ಮಿಸಲಾಗುತಿರುವ ಹಲವಾರು ಸಾರ್ವಜನಿಕ ಕಟ್ಟಡಗಳಿಗೆ ಇದನ್ನು ಅಳವಡಿಸಿಲ್ಲ ಎಂಬುದು ಅವರ ಅಳಲಾಗಿತ್ತು. ಆ ವೇಳೆಯಲ್ಲಿ ಪಾಶ್ಚಿಮಾತ್ಯರಿಗೆ ಚೀನಾದ ಸಂಪ್ರದಾಯಗಳ ಬಗ್ಗೆ ಅಷ್ಟಾಗಿ ಆಸಕ್ತಿ,ಆಲೋಚನೆಗಳಿರಲಿಲ್ಲ. ರಿಚರ್ಡ್ ನಿಕ್ಸನ್ 1972ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದಾದ್ಯಂತ ಪ್ರವಾಸ ಮಾಡಿದ ನಂತರ USAನಲ್ಲಿ ಫೆಂಗ್ ಶೂಯಿ ಕೆಲಮಟ್ಟಿಗೆ ಕೈಗಾರಿಕೆಯಾಗಿ ಬೆಳೆಯಿತು.

ಅದು ಅಲ್ಲಿಯವರೆಗೆ ಹೊಸ ಯುಗದ ಪಾಶ್ಚಿಮಾತ್ಯರ ಉದ್ಯಮಶೀಲತೆಯ ತಾಣವಾಯಿತು. ಫೆಂಗ್ ಶೂಯಿ ಜಾದೂ ಅಥವಾ ಮಾಯಾಜಾಲ,ರಹಸ್ಯ ಮತ್ತು ಅಮೆರಿಕನ್ ನಲ್ಲಿರುವ ಜೀವನ ಶೈಲಿಯನ್ನು ಪರಿಪೂರ್ಣವಾಗಿ [೪೨] ಬಿಚ್ಚಿಡುತ್ತದೆ. ಈ ಕೆಳಗಿನ ಪಟ್ಟಿಯು ಆಧುನಿಕ ಪ್ರಕಾರಗಳನ್ನು ಕಳೆದುಕೊಳ್ಳುವುದಿಲ್ಲ.

ಬ್ಲಾಕ್ ಸೆಕ್ಟ್ (ಕಪ್ಪು ವಲಯ)-ಇದನ್ನು [[BTB|BTB]]ಫೆಂಗ್ ಶೂಯಿ -ಇದು ಹೊಂದಾಣಿಕೆಗೆ ಸೂಕ್ತವಾದುದಲ್ಲ.ಅಥವಾ ವಾಸ್ತುಶಿಲ್ಪದ ಸಾಕ್ಷಿ ಇದೆ ಅಥವಾ ಇದನ್ನು ಚೀನಾದಲ್ಲಿನ ತಂತ್ರ ಎಂದು [೪೩] ಹೇಳಲಾಗಿದೆ. ಇದು "ತಾಂತ್ರಿಕರ ತತ್ವ ಶಾಸ್ತ್ರ"ದ ಪದ್ದತಿಗಳನ್ನು ಅನುಸರಿಸುತ್ತದೆ.ಇದು ಬದುಕಿನ ಶೈಲಿನ ರೂಪಕವಾಗಿ ಸಾಂದರ್ಭಿಕವಾಗಿ ಹೇಳಲ್ಪಟ್ಟಿದೆ.ಇದರಲ್ಲಿ ಗಟ್ಟಿತನಗಳ ಅಥವಾ ಉದ್ದೇಶಗಳ ನ್ನೊಳಗೊಂಡಿದೆ. BTB ಯು ಬಾ ಗುವ ಪದ್ದತಿಯನ್ನು ಲಿನ್ ಯುನ್ ಅಭಿವೃದ್ಧಿಪಡಿಸಿದೆ. ಪ್ರತಿಯೊಂದು ಎಂಟು ವಲಯಗಳಲ್ಲಿ ಅಥವಾ ದಿಕ್ಕುಗಳಲ್ಲಿ ಧ್ರುವಕ್ಕೆ ಸೂಚಿಸುವ ಅದು ಸಂಬಂಧಪಟ್ಟ ಪ್ರದೇಶವನ್ನು ಬದುಕಿನ ಮೇಲೆ ಅವಲಂಬಿತವಾಗಿದೆ.

ಸಮಕಾಲೀನ ಚೀನಾದಲ್ಲಿ ದೇವಿಕಾಂಶದ ವೃತ್ತಿಪರರು ಕಿ ಮೆನ್ ಡನ್ ಜಿಯಾ ಮತ್ತು ಡಾ ಲಿಯು ರೆನ್ ವಿಧಾನಗಳನ್ನು ಅನುಸರಿಸುತ್ತಾರೆ,ಇದರಲ್ಲಿ ಫೆಂಗ್ ಶೂಯಿ ಮೂಲಕ ವಿಶ್ಲೇಷಿತ ಸಮಸ್ಯೆಗಳ ಪರಿಹಾರಕ್ಕೆ ಇದನ್ನು [ಸೂಕ್ತ ಉಲ್ಲೇಖನ ಬೇಕು]ಬಳಸಲಾಗುತ್ತದೆ.

ಫೆಂಗ್ ಶೂಯಿ ಇಂದು[ಬದಲಾಯಿಸಿ]

ಫೆಂಗ್ ಶೂಯಿ ಚೀನಾದವರಿಂದ ಮಾತ್ರವಲ್ಲದೇ ಪಾಶ್ಚ್ಯಮಾತ್ಯರಿಂದಲೂ ಇದು ಆಚರಿಸಲ್ಪಡುತ್ತದೆ. ಕಾಲ ಕಳೆದಂತೆ ಮತ್ತು ಪಾಶ್ಚಿಮಾತ್ಯರಲ್ಲಿನ ಫೆಂಗ್ ಶೂಯಿ ಬಗೆಗಿನ ಜನಪ್ರಿಯತೆಯು ಇದರ ಜ್ಞಾನದ ಹರಿವನ್ನು ಹೆಚ್ಚಿಸಿತಲ್ಲದೇ ಅದರ ಭಾಷಾಂತರಕ್ಕೆ ಹೆಚ್ಚು ಗಮನ ಹರಿಸಿದ್ದರಿಂದ ಕೊಂಚ ನಿರ್ಲಕ್ಷ್ಯವೂ ಇದರಲ್ಲಿ ಕಾಣಿಸಿತು.

ರಾಬರ್ಟ್ ಟಿ ಕಾರೊಲ್ ಅವರ ಪ್ರಕಾರ ಫೆಂಗ್ ಶೂಯಿ ಕೆಲವಲ್ಲಿ ಹೇಗೆ ಬಳಕೆಗೆ ಬಂತು ಎಂದು ವಿವರಿಸಿದ್ದಾನೆ:

"ಫೆಂಗ್ ಶೂಯಿಯು ಪಾಶ್ಚ್ಯಮಾತ್ಯ ಜಗತ್ತಿನಲ್ಲಿ ಆಂತರಿಕ ಸೌಂದರ್ಯ ಹೆಚ್ಕಿಸುವ ಸಾಧನವಾಯಿತು,ಸದ್ಯ ಈ ಫೆಂಗ್ ಶೂಯಿಯ ಪರಿಣತರು ಬಾಗಿಲು ಎಲ್ಲಿರಬೇಕು ಜನ ಹೇಗೆ ವಾಸ ಮಾಡಬೇಕೆಂಬುದರ ಬಗ್ಗೆ ತಿಳಿಸಲು ಅಪಾರ ಮೊತ್ತದ ಹಣವನ್ನು ಶುಲ್ಕವಾಗಿ ಪಡೆಯುತ್ತಾರೆ." ಫೆಂಗ್ ಶೂಯಿ ಹೊಸ ಯುಗದ ಮತ್ತೊಂದು "ಶಕ್ತಿ"ಯಾಗಿ ಮಾರ್ಪಟ್ಟಿದೆ,ಇದನ್ನು ಯಾವ ರೀತಿಯಲ್ಲಿ ನಾವು ಬಳಸಬೇಕು,ಆರೋಗ್ಯ ಹೇಗೆ ಸುಧಾರಿಸಬೇಕು,ನಿಮ್ಮ ಸಾಮರ್ಥ್ಯದ ಸಮರ್ಥ ಬಳಕೆ ಅಲ್ಲದೇ ಕೆಲವು ಖಾತ್ರಿಯಾದ ಅವಕಾಶಗಳ ತತ್ವಶಾಸ್ತ್ರೀಯವಾಗಿ ಹೇಗೆ ಪಡೆಯಬೇಕೆಂಬುದು [೪೪] ಅಗತ್ಯವಾಗಿದೆ."

ಇನ್ನು ಕೆಲವರ ಪ್ರಕಾರ ಫೆಂಗ್ ಶೂಯಿಯನ್ನು ಸರಿಯಾದ ಪ್ರಮಾಣ್ದಲ್ಲಿ ಅಳವಡಿಸದಿದ್ದರೆ ಅಥವಾ ಸಾಮಾನ್ಯ ಜ್ಞಾನವನ್ನು ಉಪಯೋಗಿಸದಿದ್ದರೆ ವಾತಾವರಣಕ್ಕೆ ಹಾನಿಯನ್ನುಂಟು ಮಾಡಬಹುದು,"ಅದೃಷ್ಟದ ಬಿದಿರು"ಅದನ್ನು ಕೆಲವರು ನೆಡುತ್ತಾರೆ,ಇದು ಪರಿಸರವನ್ನು ಸಮತೋಲದಲ್ಲಿಡಲು [೪೫] ನೆರವಾಗುತ್ತದೆ. ಇನೂ ಕೆಲವರು ಇನ್ನೂ ಸಾಮಾನ್ಯವಾಗಿ ಸಂಶಯ ವ್ಯಕ್ತಪಡಿಸುತ್ತಾರೆ.

ಹೇಗೆಯಾದರೂ ಆಧುನಿಕ ಫೆಂಗ್ ಶೂಯಿಯನ್ನು ಮೂಢನಂಬಿಕೆಯನ್ನಾಗಿ ಯಾರೂ ಪರಿಗಣಿಸಲಿಲ್ಲ. ಈ [who?]ಪದ್ದತಿಯು ಅತ್ಯಂತ ಮಹತ್ವದ್ದು ಮತ್ತು ಏಳ್ಗೆಯ ಆರೋಗ್ಯವಂತ ಜೀವನ ನೀಡುವುದೆಂದು ಜನರು ಬಲವಾಗಿ ನಂಬುತ್ತಾರೆ.ಇದರಿಂದಾಗಿ ಋಣಾತ್ಮಕ ಕ್ರಿಯೆಗಳಿಂದ ಉಂತಾಗುವ ಪರಿಣಾಮಗಳನ್ನು ತಡೆಯಬಹುದಾಗಿದೆ. ಫೆಂಗ್ ಶೂಯಿ ಕೆಲವು ಮೇಲ್ದರ್ಜೆಯ ನಿಯಮಗಳು ಕಐಗೆಟುಕದ ಬೆಲೆಯನ್ನು ತೆರಬೇಕಾದ ಸಂದ್ಸರ್ಭವನ್ನು ಒದಗಿಸುತ್ತವೆ,ಹಣವಂತರು ಮಾತ್ರ ತಮ್ಮ ನಿವಾಅಸಗಳನ್ನು ದುಬಾರಿ ಬೆಲೆ ತೆತ್ತು ಬದಲಾವಣೆ ಅಥವಾ ಸ್ಥಳಾಂತರ ಮಾಡಿಕೊಳ್ಳುತ್ತಾರೆ.ಈ ನಿಯಮಗಳನ್ನು ಪಾಲಿಸುವಲ್ಲಿ ಸಾಕ್ಷ್ಟು ಹಣದ ಅವಶ್ಯಕತೆಯೂ ಇದೆ. "ಹೀಗಾಗಿ ಕೆಳವರ್ಗದ ಜನತೆ ಇದರ ಮೇಲಿನ ನಂಬಿಕೆ ಕಳೆದುಕೊಂಡು ಫೆಂಗ್ ಶೂಯಿಯನ್ನು ಅನುಸರಿಸಲು ಹಿಂಜರಿಯುತ್ತಾರೆ,ಇದು ಕೇವಲ ಶ್ರೀಮಂತರ ಆಟವೆಂದು ಹೇಳುತ್ತಾರೆ.[೪೬] ಇದರ ಪ್ರಕಕ್ರ ಇನ್ನುಳಿದವರು ಫೆಂಗ್ ಶೂಯಿಯ ಇನ್ನುಳಿದ ಕಡಿಮೆ ಖರ್ಚಿನ ವಿಧಾನಗಳನ್ನು ಬಳಸುತ್ತಾರೆ.ಉದಾಹರಙೆ ವಿಶೇಷ (ಕಡಿಮೆ ಖರ್ಚಿನ)ಕನ್ನಡಿಗಳ ತೂಗು ಹಾಕುವಿಕೆ,ಚಮಚಗಳ ಅಥವಾ ಬಾಣಲೆಗಳನ್ನು ಬಾಗಿಲಿಗೆ ನೇತು ಹಾಕುವುದರಿಂದ ಋಣಾತ್ಮಕ ಶಕ್ತಿಗಳನ್ನು ತಡೆಯಬಹುದಾಗಿದೆ.ಜರ್ನಲ್ ಆಫ್ ಪಾಪುಲರ ಕಲ್ಚರ ,ದ ಉಲ್ಲೇಖವಿದೆ.ಹಾಂಗ್ ಕಾಂಘ್ ನ ಫೆಂಗ್ ಶೂಯಿ:ಆಧುನಿಕ ನಗರ ನಿರ್ಮಾಣಗಳಲ್ಲಿ ಹೊಸ ಜಾದೂ." ಜರ್ನಲ್ ಆಫ್ ಪಾಪುಲರ ಕಲ್ಚರ , ಸಂಪುಟ 26, ಸಂಚಿಕೆ 1, ಬೇಸಿಗೆ 1992, p. 46</ref>

"ಫೆಂಗ್ ಶೂಯಿ ಇನ್ನೂ [who?]ಹಲವರಿಗೆ ಯಾಕೆ ಹೆಚ್ಕು ಮುಖ್ಯವೆಂದರೆ ಅವರು ಇದನ್ನು ಕಾಯಿಲೆಗಳ ವಾಸಿ ಮಾಡಲು ಇದರ ನಿಯಮಗಳನ್ನು ಅಳವಡಿಸುತ್ತಾರೆ.ಪಾಶ್ಚಿಮಾತ್ಯ ಔಷಧೀಯ ಪದ್ದತಿಗಿಂತ ಇದು ಉತ್ತಮ ಎನ್ನುತ್ತಾರೆ,ಇದನ್ನು ತಮ್ಮ ವ್ಯಾಪಾರ ಮತ್ತು ಮನೆಗಲಲ್ಲಿನ ಶಾಂತ ಪರಿಸರ ಕಾಪಾಡಲು ಇದನ್ನು ಅಳವಡಿಸಿಕೊಳ್ಳುತ್ತಾರೆ.ಜರ್ನಲ್ ಆಫ್ ಪಾಪುಲರ ಕಲ್ಚರ 3">ಎಮ್ಮನ್ಸ್, C. F."ಹಾಂಗ್ ಕಾಂಘ್ ನ ಫೆಂಗ್ ಶೂಯಿ:ಆಧುನಿಕ ನಗರ ನಿರ್ಮಾಣಗಳಲ್ಲಿ ಹೊಸ ಜಾದೂ." ಜರ್ನಲ್ ಆಫ್ ಪಾಪುಲರ ಕಲ್ಚರ ಸಂಪುಟ 26,ಸಂಚಿಕೆ 1,ಬೇಸಿಗೆ 1992,ಪು.48</ref> 2005ರಲ್ಲಿ.ಡಿಸ್ನಿ ಕೂಅಡಾ ಚೀನಾದ ಈ ಸಂಸ್ಕ್ರತಿಯನ್ನು ಪರಿಗಣಿಸಿ ತನ್ನ ಹಾಂಗ್ ಕಾಂಗ್ ಬಾಗಿಲನ್ನು ಹನ್ನೆರಡು ಅಂಶಗಳ ಅಳತೆಯನ್ನು ತನ್ನ ಫೆಂಗ್ ಶೂಯಿ ಅಳತೆ ಪ್ರಕಾರ ಇರಿಸಿದೆ.ತನ್ನ ಕಟ್ಟಡದ ಯೋಜನೆಯನ್ನೂ ಅದು ಇದೇ ನಿಯಮದಂತೆ ರೂಪಿಸಿದೆ.ಇದರಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಎದ್ದು ಕಾಣಿಸುವಂತೆ [೪೭] ಯೋಜಿಸಲಾಗಿದೆ.

ಫೆಂಗ್ ಶೂಯಿಯು ಆಚರಣೆಯಲ್ಲಿ ವಿಭಿನ್ನತೆ ಮತ್ತು ವಿವಿಧೋದ್ದೇಶಗಳನ್ನು ಹೊಂದಿದೆ. ಅಲ್ಲಿ ವಿವಿಧ ಶಾಲೆಗಳು ಮತ್ತು ಬೆಳವಣಿಗೆ ಹಂತಗಳಿವೆ. .ದಿ ಇಂಟರ್ ನ್ಯಾಶನಲ್ ಫೆಂಗ್ ಶೂಯಿ ಗಿಲ್ಡ್ (IFSG)(ಅಂತಾರಾಷ್ಟ್ರೀಯ ಫೆಂಗ್ ಶೂಯಿ ಒಕ್ಕೂಟ)ಇದು ಯಾವುದೇ ಲಾಭದ ಉದ್ದೇಶದ ಸಂಸ್ಥೆಯಲ್ಲ ಆದರೆ ಫೆಂಗ್ ಶೂಯಿಯ ಲಾಭಗಳನ್ನು ಎಲ್ಲೆಡೆಯೂ ವಿಸ್ತರಿಸಲು ಯೋಜಿಸಿದೆ.

ಸಿಂಗಾಪುರ್ ಪಾಲಿಟೆಕ್ನಿಕ್ ಮತ್ತು ಇನ್ನಿತರ ಸಂಸ್ಥೆಗಳಾದ ನ್ಯುಯಾರ್ಕ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಸನಲ್ಸ, ಹಾಗು ಹಲವಾರು ವಿದ್ಯಾರ್ಥಿಗಳು (ಎಂಜನೀಯರುಗಳು ಮತ್ತು ಆಂತರಿಕ ರಚನಾಕಾರರು) ಫೆಂಗ್ ಶೂಯಿಯ ಶಿಕ್ಷಣ ಪಡೆದು ಅದರಲ್ಲಿ ಪರಿಣತಿ [೪೮] ಹೊಂದುತ್ತಾರೆ.

ಸುದ್ದಿಯಲ್ಲಿರುವ ಫೆಂಗ್ ಶೂಯಿ[ಬದಲಾಯಿಸಿ]

ಫೆಂಗ್ ಶೂಯಿ ಬಗೆಗಿನ ಕೆಲವು ಲೇಖನಗಳನ್ನು ನೋಡಬಹುದು.ಇದಲ್ಲದೇ ಫೆಂಗ್ ಶೂಯಿ ನ್ಯುಯಾರ್ಕ್ ಟೈಮ್ ನಲ್ಲಿ ಪ್ರತ್ಯೇಕ ಪುಟವೊಂದನ್ನು ಹೊಂದಿದೆ."ಟೈಮ್ಸ್ ಟಾಪಿಕ್ಸ್ "ಎಂಬ ಹೆಸರಿನಲ್ಲಿದೆ.

ಟೀಕೆ[ಬದಲಾಯಿಸಿ]

ಆಧುನಿಕ ಟೀಕೆಗಳು[ಬದಲಾಯಿಸಿ]

ಫೆಂಗ್ ಶೂಯಿ ಇಂದು ಸಾಮಾನ್ಯವಾಗಿ ವಿಜ್ಞಾನಕ್ಕೆ ವ್ಯತಿರಿಕ್ತವಾಗಿದ್ದನ್ನು ಎಲ್ಲೆಡೆ ಹೇಳಲಾಗುತ್ತದೆ.ಹೀಗಾಗಿ ಹಲವಾರು ಸಂಘಸಂಸ್ತೆಗಳು ಇಂತಹವುಗಳಲ್ಲಿ ಬಂಡವಾಳ ಹೂಡಲು ಹಿಂದೆ ಮುಂದೆ ನೋಡುತ್ತವೆ. ಉದಾಹರಣೆಗೆ ಜೇಮ್ಸ್ ರಾಂಡಿ ಫೆಂಗ್ ಶೂಯಿಯನ್ನು "ಒಂದು ಪುರಾತನ ಬಡಾಯಿ ತೋರುವ ಕೇವಲ ಟೊಳ್ಳು ಚಪ್ಪಾಳೆ" ಎಂದಿದ್ದಾನೆ.ಇನ್ನು ಸ್ಕೆಟ್ಕ್ಸ ಎಸ್ .ಎ.ಅಭಿಪ್ರಾಯದಂತೆ ಇದು"ಸಂಪೂರ್ಣ ಅಜ್ಞಾನದ ಸಂಕೇತ,ಅದಲ್ಲದೇ ಚೀನಾದ ಹಳೆಯ ಕಾಲದ [೪೯] ಮೂಢನಂಬಿಕೆಯಾಗಿದೆ". ಇದರ ಉತ್ತಮ ಪರಿಣಾಮದ ಬಗ್ಗೆ ಇರುವ ಸಾಕ್ಷ್ಯಗಳು ಕೇವಲ ಅದರಿಂದ ಹುಟ್ಟಿದ ಉಪಕಥೆಗಳಿಂದ ತಿಳಿಯಬಹುದೇ ವಿನಹ ಅದರಲ್ಲಿನ ಕ್ರಿಯಾ ವಿಧಾನದ ನ್ಯೂನತೆಯ ಬಗ್ಗೆ ಫೆಂಗ್ ಶೂಯಿ ವೃತ್ತಿ ನಡೆಸುವವರು ಇದನ್ನು ಹೇಳುವಲ್ಲಿ ಸಹ ಸಲಹೆಗಳನ್ನು ನೀಡುವಲ್ಲಿ ವಿವಾದವಿದೆ. ಫೆಂಗ್ ಶೂಯಿಯ ಆಚರಣೆಗೆ ತರುವವರು ವಿಭಿನ್ನ ಶಾಲೆಗಳಿಂದ ಬಂದವರಲ್ಲಿಯೇ ಭಿನ್ನಾಭಿಪ್ರಾಯವಿದೆ.ಹಲವಾರು ವಿಶ್ಲೇಷಕರು "ಫೆಂಗ್ ಶೂಯಿ ಯಾವಾಗಲೂ ಕಾಲ್ಪನಿಕ ವಸ್ತು ವಿಷಯಗಳಿಂದ [೫೦] ಕೂಡಿದೆ."

ಪೆನ್ ಮತ್ತು ಟೆಲ್ಲರ್ ಟೆಲಿವಿಜನ್ ವಾಹಿನಿಯಲ್ಲಿ ನಡೆದ ತಮ್ಮ ಕಾರ್ಯಕ್ರಮದಲ್ಲಿ ಇದೊಂದು ಹುಸಿ ವಿಧಾನದ ಕಥೆ ಎಂದು ಹೇಳಿದ್ದಾರೆ. ಹಲವಾರು US ನಲ್ಲಿರುವ ಫೆಂಗ್ ಶೂಯಿ ವೃತ್ತಿಪರರು ಇದ್ದಾರೆಂದು ಹೇಳಿದ ಆ ಶೊ ಬಹಳಷ್ಟು ಟೀಕೆಗಳನ್ನು ಪಡೆಯಿತಲ್ಲದೇ ಇದು ಅಸ್ಥಿರ ವಿಧಾನವೆಂದು ಹೇಳಲಾಯಿತು.(ನಿರಂತರವಾಗಿ ಅಡತಡೆಯದಾಗಿದೆ) ಈ ಶೊದಲ್ಲಿ ಕೆಲವರು ವಾದಿಸುವಂತೆ ಫೆಂಗ್ ಶೂಯಿ ವಿಜ್ಞಾನವಾಗಿರಲಾರದು.(ಅಮೆರಿಕಾದ ಇನ್ ಸ್ಟಿಟ್ಯುಟ್ ಆಫ್ ಫೆಂಗ್ ಶೂಯಿ [೫೧] ವಾದಿಸುವಂತೆ)ಹೀಗದ್ದರೆ ಇದು ತನ್ನಲ್ಲಿ ಸ್ಥಿರತೆಯನ್ನು [೫೨] ಕಾಯ್ದುಕೊಂಡಿಲ್ಲ.

"ಸ್ಕೆಪ್ಟಿಕಲ್ ಇನ್ ಕ್ವೈರಿ ಸಮಿತಿಯು ಫೆಂಗ್ ಶೂಯಿಯನ್ನು ಆರಂಭದಲ್ಲಿ ಇದೊಂದು ಸಾಮಾನ್ಯ ಜ್ಞಾನದ ಕಟ್ಟಡ ನಿರ್ಮಾಣದ ಭೂಮಿಯ ಆಕಾರ,ಇದು ವಾಸ್ತುಶಿಲ್ಪದ ತಿಳಿವಳಿಕೆಯ ವ್ಯಕ್ತಿಯೋರ್ವ ಚಂಡಮಾರುತ ಮತ್ತು ಭೋರ್ಗರೆವ ಮಳೆಯ ಹೊಡೆತ ತಡೆಯುವ ಸಾಮರ್ಥ್ಯ ಹೊಂದಿದೆ. ಹೇಗೆಯಾದರೂ ಎರಡು ಪುಸ್ತಕಗಳನ್ನು ಓದಿದ ನಂತರ (ಕ್ಷೇತ್ರ ಸಂಶೋಧಕ ಒಲೆ ಬ್ರುನ್ )ಗ್ರಂಥಕಾರನ ಅಭಿಪ್ರಾಯವೆಂದರೆ ಫೆಂಗ್ ಶೂಯಿಯು "ಹೆಚ್ಚಾಗಿ ಗ್ರಹತಾರೆಗಳ ಖಗೋಳದ ಕುರಿತ ಒಂದು ಕಾಲ್ಪನಿಕತೆಯನ್ನೇ ಅವಲಂಬಿಸಿದೆ.ಇದು ಅಸಹಜ [೫೩] ಸೌಹಾರ್ದತೆಯಾಗಿದೆ."

ಆಧುನಿಕ ವಿಮರ್ಶಕರ ಪ್ರಕಾರ ಫೆಂಗ್ ಶೂಯಿ ಸಾಂಪ್ರದಾಯಿಕವಾದ ಏಕ ರೂಪದ-ಧಾರ್ಮಿಕ ಮತ್ತು ಆಧುನಿಕ ಪದ್ದತಿಯಾಗಿದೆ: ಇದನ್ನು ಮೂಲಭೂತವಾಗಿ ದೇವಾಲಯಗಳು,ಗುಂಬಜಗಳು ಇತ್ಯಾದಿ ಶುಭ ಸ್ಥಳಗಳ ರಚನೆ ಬಗ್ಗೆ ಬಳಸಲಾಗುತ್ತಿದೆ ಅಷ್ಟೆ. ಬರಬರುತ್ತಾ ಶತಮಾನಗಳು ಕಲೆದಂತೆ ಇದನ್ನು ವಿರೂಪಗೊಳಿಸಲಾಗಿದೆ ಅಲ್ಲದೇ ಇದನ್ನು ಮೂಢನಂಬಿಕೆ ಅನ್ನುವಂತೆ [೫೪] ಬಿಂಬಿಸಲಾಗಿದೆ." ಈ ವಿಧಾನದಲ್ಲಿ ಅತ್ಯಲ್ಪ ವೈಜ್ಞಾನಿಕ ಸಂಶೋಧನೆಗಳಾಗಿವೆ,ಹೀಗಾಗಿ ಫೆಂಗ್ ಶೂಯಿಯನ್ನು ಒಟ್ಟಾರೆಯಾಗಿ ಮೂಢ ನಂಬಿಕೆಯಾಗಿ ಪರಿಗಣಿಸಲಾಗಿದೆ.

ಚಾರಿತ್ರಿಕ ಟೀಕೆ[ಬದಲಾಯಿಸಿ]

ಮ್ಯಾಟೊ ರಿಕಿ (1552-1610),ಈತ ಜೆಸುತ್ ಚೀನಾ ಮಿಶನ್ಸ್ ಸಂಸ್ಥಾಪಕನಾಗಿದ್ದಾನೆ,ಫೆಂಗ್ ಶೂಯಿಯ ಆಚರಣೆಗಳ ಬಗ್ಗೆ ಬರೆದ ಮೊದಲ ಯುರೊಪಿಯನ್ ಈತನಾಗಿದ್ದಾನೆ. ಆತನ ಕೃತಿ ಡೆ ಕ್ರಿಸ್ಚ್ಯಾನಾ ಪ್ರವಾಸ ಕಥನ ಅಪುಡ್ ಸಿನಾಸ್ ...ಫೆಂಗ್ ಶೂಯಿಯ ಪರಿಣತರ ಬಗ್ಗೆ (ಜಿಯೊಲಾಜಿ ಲ್ಯಾಟಿನ್ ನಲ್ಲಿ)ಸಂಬಂಧಪಟ್ಟ ಕಟ್ಟಡ ನಿರ್ಮಾಣಗಳಾದ ನಿವೇಶನ ಮತ್ತು ಸಮಾಧಿಗಳ ಕಟ್ಟಲು ಡ್ರ್ಯಾಗನ್ ನ ತಲೆ ಮತ್ತು ಬಾಲಗಳ ಉಲ್ಲೇಖದಂತೆ ಇದು ಆಯಾ ಜಾಗಗಳ ಕೆಳಗೆ ಪ್ರತಿಷ್ಟಾಪಿಸಲ್ಪಟ್ಟಿದೆ. ರಿಕ್ಕಿ ಒಬ್ಬ ಕ್ಯಾಥೊಲಿಕ್ ಮಿಶನರಿಯಾಗಿದ್ದರಿಂದ "ಇದೊಂದು ಅಸಮತೆಯ ವಿಜ್ಞಾನ"ಅದರೊಂದಿಗೆ ಖಗೋಳ ಭವಿಷ್ಯದ ಉಲ್ಲೇಖವು ಒಂದು ಮೂಢ ನಂಬಿಕೆ ಯಲ್ಲದೇ ಬೇರೆನಲ್ಲ."ಇದರಲ್ಲಿ ಬಹುಮುಖ್ಯವಾದುದೆಂದರೆ ಅವರ ಕಲ್ಪನೆ ಅವರ ಕುಟುಂಬದ ಸುರಕ್ಷತೆ,ಗೌರವ ಇತ್ಯಾದಿಗಳು ಅವರು ಇಡುವ ಬಾಗಿಲು ಮತ್ತು ಅವರು ಓಡಾಡಲು ಬಳಸುವ ಮಾರ್ಗಗಳನ್ನು ಅವಲಂಬಿಸಿದೆ.ವರಾಂಡದಲ್ಲಿ ಬೀಳುವ ಎಡ ಬಲದಲ್ಲಿನ ಮಳೆ ಮತ್ತು ಕಿಟಕಿಯನ್ನು ಆಕಡೆಯಿಂದ ಈ ಕಡೆ ತೆರೆದ ಬಗ್ಗೆ ಮೇಲ್ಮಾಳಿಗೆ ಬಗ್ಗೆ ಅನೇಕ ವಿಚಾರಗಸ್ಳನ್ನು ಈ ವಿಧಾನ [೫೫] ತಿಳಿಸುತ್ತದೆ.

ವಿಕ್ಟೊರಿಯನ್ ಟೀಕಾಕಾರರ ಪೈಕಿ ಇದು ಸಾಮಾನ್ಯವಾಗಿ ನಿಗದಿತ ಸಮುದಾಯಕ್ಕೆ ಸಂಬಂಧಿಸಿದ್ದು ಮತ್ತು ಅನುಮಾನಕ್ಕೆ ಕಾರಣವಾಗುವ ಮತ್ತು ಅಷ್ಟಾಗಿ ಸಮಂಜಸವಾಗಿರದ ಎಂದಿದ್ದಾರೆ.ಫೆಂಗ್ ಶೂಯಿಯು ಯಾವತ್ತೂ ಖಚಿತತೆಯ ಮೇಲಿಲ್ಲ [೫೬] ಎನ್ನಲಾಗಿದೆ.

ಚೀನಾದ ಶೈಕ್ಷಣಿಕ ಸಂಸ್ಥೆಯ 1896ರ ಸಭೆಯಲ್ಲಿ ರೆವ್ .ಪಿ.ಡಬ್ಲು.ಪಿಚರ್ "ಈ ಪದ್ದತಿಯು ಕೊಳೆತು ಹೋದದ್ದು ಚೀನಾದ ಈ ವಾಸ್ತು ಕಲೆಯನ್ನು ಬದಲಾಯಿಸಲು ಸಹ ಮಿಶನರಿಗಳಿಗೆ ಅತ ಸೂಚಿಸಿದ."ಮತ್ತೆ ಹೊಸ ಕಲೆಯ ಹೊಸ ನಿರ್ಮಾಣಗಳಿಗೆ ಚಾಲನೆ ನೀಡಿ ಅಸಂಬದ್ದ ಫಂಗ್ -ಶುಯ್ ವಿಧಾನದ ಹಳೆಯ ಕಟ್ಟಡಗಳನ್ನು ನಾಶಗೊಳಿಸಲು [೫೭] ತಿಳಿಸಿದ.

ಸಿಸೀ-ಆಕಾರದ ಊದಬತ್ತಿ ಫೆಂಗ್ ಶೂಯಿನಲ್ಲಿ ಬಳಸಿದ್ದು.

ಕೆಲವು ಆಧುನಿಕ ಕ್ರಿಶ್ಚನ್ ರು ಇದೇ ರೀತಿಯ ಅಭಿಪ್ರಾಯ [೫೮] ಹೊಂದಿದ್ದಾರೆ.

ಇದು ಕ್ರಿಶ್ಚಿಯಾನಿಟಿಯಲ್ಲಿ ಅಸ್ಥಿರತೆಯನ್ನು ಹುಟ್ಟು ಹಾಕುತ್ತದೆ,ಇದರ ಮೂಲಕ ಸಮತೋಲನ ಮತ್ತು ಭೌತಿಕ ಅಲಲ್ದ ವಿಷಯಗಳನ್ನು ವರ್ಗಾಯಿಸುವ ವಿಧಾನವು ಯಾವುದೇ ನೈಸರ್ಗಿಕ ಬಲ ಅಥವಾ ಶಕ್ತಿಯನ್ನು ನೀಡದು. ಇಂತಹ ತಂತ್ರಗಾರಿಕೆಗಳು ಕೇವಲ ಮಾಯಾಮಂತ್ರದ ಜಗತ್ತಿಗೆ [೫೯] ಸಂಬಂಧಿಸಿವೆ.

ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ 1949ರಲ್ಲಿ ಸಂಸ್ಥಾಪನೆಗೊಂಡ ನಂತರ ಫೆಂಗ್ ಶೂಯಿಯನ್ನು ಅಧಿಕೃತವಾಗಿ "ಒಂದು ಊಳಿಗಮಾನ್ಯ ಮೂಢನಂಬಿಕೆಯ ಆಚರಣೆ ಎನ್ನಲಾಗಿದೆ.ಅಲ್ಲದೇ ಇದು "ಸಾಮಾಜಿಕ ಪಿಡುಗು" ಎಂದೂ ವರ್ಣಿಸಲಾಗಿದೆ.ಇದು ದೇಶದ ಧೈರ್ಯ ಮತ್ತು ವಿಚಾರಗಳಿಗೆ ಕಡಿವಾಣವಾದ್ದರಿಂದ ಇದನ್ನು [೬೦][೬೧] ರದ್ದುಪಡಿಸಲಾಗಿದೆ.

ಇದು ಸಾಂಸ್ಕೃತಿಕ ಸುಧಾರಣೆ ಸಂದರ್ಭದಲ್ಲಿ ಫೆಂಗ್ ಶೂಯಿಯನ್ನು ವರ್ಗಿಕರಿಸಿದಾಗ ಇದರ ನಾಲ್ಕು ಹಳೆ ಆಚರಣೆಗಳನ್ನು ತೆಗೆದು ಹಾಕುವಂತೆ ಹೇಳಲಾಯಿತು. ಫೆಂಗ್ ಶೂಯಿ ಅನುಯಾಯಿಗಳನ್ನು ಥಳಿಸಲಾಯಿತು,ಅದಲ್ಲದೇ ರೆಡ್ ಗಾರ್ಡ್ಸ್ ಗಳಿಂದ ನಿಂದನೆಗೆ ಗುರಿಪಡಿಸಿ ಅವರ ಕೃತಿಗಳನ್ನು ಸುಟ್ಟು ಹಾಕಲಾಯಿತು. ಮಾವೊ ಜೆಡೆಂಗ್ ನ ಸಾವು ಮತ್ತು ಸಾಂಸ್ಕೃತಿಕ ಕ್ರಾಂತಿಯ ಕೊನೆಯ ನಂತರ ಫೆಂಗ್ ಶೂಯಿಯ ಆಚರಣೆಗಳನ್ನು ಇಂದಿನ ಚೀನಾದಲ್ಲಿ ನಿರ್ಭಂದಕ್ಕೆ ಒಳಪಡಿಸಲಾಗಿದೆ. ಇಂದೂ ಕೂಡಾ ಫೆಂಗ್ ಶೂಯಿಯನ್ನು ಕಾನೂನು ಬದ್ದ್ದವಾಗಿ ವ್ಯವಹಾರ ಮಾಡಲು ಮತ್ತು ನೊಂದಾವಣೆ ಮಾಡಲು PRC ಯಲ್ಲಿ ನಿಷೇಧ ಹೇರಲಾಗಿದೆ.ಇದರ ಕಾನೂನಿನ ಪ್ರಕಾರ ಇದು "ಊಳಿಗ ಮಾನ್ಯ ಮನೋಭಾವ"ವನ್ನು ಹುಟ್ಟು ಹಾಕುತ್ತದೆ.ಉದಾಹರಣೆಗೆ 2006ರಲ್ಲಿ ಕಿಂಗ್ಡೊ ಒಂದು ಆರ್ಟ್ ಗ್ಯಾಲರಿ ಫೆಂಗ್ ಶೂಯಿ ಆಚರಣೆ ಮಾಡುತಿದ್ದದನ್ನು ನಿಷೇಧಿಸಲಾಯಿತು. ಈ ಕಚೇರಿಯನ್ನು [೬೨] ಮುಚ್ಚಿಸಲಾಯಿತು. ಕೆಲವು ಕಮ್ಯುನಿಸ್ಟ್ ಕಚೇರಿಯಲ್ಲಿ ಫೆಂಗ್ ಶೊಯಿಯನ್ನು ಸಂಪರ್ಕಿಸಿದವರನ್ನು ಕಮ್ಯುನಿಸ್ಟ ಪಕ್ಷದಿಂದ [೬೩] ಕಿತ್ತೆಸಲಾಯಿತು.

ಭಾಗಶ: ಸಾಂಸ್ಕೃತಿಕ ಕ್ರಾಂತಿಯ ನಂತರ ಇಂದಿನ ಪ್ರಮುಖ ಚೀನಾ ಪ್ರದೇಶದಲ್ಲಿ ಒಂದ್ಮಾರಂಶಕಿಂತ ಕಡಿಮೆ ಜನರು ಫೆಂಗ್ ಶೂಯಿಯನ್ನು ನಂಬುತ್ತಾರೆ.ಅದಲ್ಲದೇ ಯುವ ಜನಾಂಗ ಇದನ್ನು ಅತ್ಯಲ್ಪ ಪ್ರಮಾಣದಲ್ಲಿ ಆಚರಣೆಗೆ ತರುತ್ತದೆ [೬೪] ಎನ್ನಲಾಗಿದೆ. ಇಂದು ಫೆಂಗ್ ಶೂಯಿಯನ್ನು ಕಲಿಯುವುದು ಕೂಡಾ ಚೀನಾದಲ್ಲಿ ಒಂದು [೬೫] ಕಳಂಕವೆನ್ನಲಾಗಿದೆ. ಆದರೂ ಕೂಡಾ ಕಮ್ಯುನಿಷ್ಟ ಪಕ್ಷದ ಪದಾಧಿಕಾರಿಗಳಲ್ಲಿ ಫೆಂಗ್ ಶೂಯಿಕೆಲ ಮಟ್ಟಿಗೆ ಆಕರ್ಷಣೆ ಹೊಂದಿದ್ದು ಇದನ್ನು BBC ಸುದ್ದಿ ವಿಶ್ಲೇಷಣೆಯಲ್ಲಿ 2006 ರಲ್ಲಿ ವಿವರಿಸಲಾಗಿದ್ದು,ಚೀನಾದ ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸಿದಾಗಿನಿಂದ ಫೆಂಗ್ ಶೂಯಿಯ ಅನುಯಾಯಿಗಳು ಹೆಚ್ಚಾಗುತ್ತಿದ್ದಾರೆ. ಸದ್ಯ ಚೀನಾದ ಹಲವರು ಸಂಶೋಧಕರಿಗೆ ಇದರ ಬಗ್ಗೆ ವಿಶ್ಲೇಷಣೆ ನಡೆಸಲು ಪ್ರಮುಖವಾಗಿ ಮಾನವಶಾಸ್ತ್ರಜ್ಞರು ಅಥವಾ ಶಿಲ್ಪವಿನ್ಯಾಸಕಾರರಿಗೆ ವಹಿಸಿದ್ದಾರೆ.ಫೆಂಗ್ ಶೂಯಿ ಅಥವಾ ಐತಿಹಾಸಿಕ ವಿಚಾರಗಳನ್ನು ಅಳವಡಿಸಲು ಇದನ್ನು ಅಧ್ಯಯನಕ್ಕಾಗಿ ತೆಗೆದುಕೊಳ್ಳಲಾಗಿದೆ.ಇದರಲ್ಲಿ ಫುಡೆನ್ ಯುನ್ವರ್ಸಿಟಿ ಉಪಾಧ್ಯಕ್ಷ ಕಾವೊ ಡಾಫಂಗ್ ಮತ್ತು ತೊಂಗ್ಜಿ ಯುನ್ವರ್ಸಿಟಿಯ ಲಿಯು ಶೆಂಘಾಹುನ್ ಅವರಿಗೆ ಜವಾಬ್ದಾರಿ [೬೬] ಕೊಡಗಿಲಾದೆ.

ಫೆಂಗ್ ಶೂಯಿಯ ಆಚರಣೆ ಮಾಡುವವರು ಇದರ ಬಗ್ಗೆ ವಿಧಾನದ ಕುರಿತ ಕೊಂಚ ಅನುಮಾನಾಸ್ಪದವಾಗಿದ್ದಾರೆ,ಇವರು "ಸಾಂಸ್ಕೃತಿಕ ಸುಪರ್ ಮಾರ್ಕೆಟ್ "ನಲ್ಲಿ ತಮ್ಮದನ್ನು [೬೭] ಸಾಧಿಸುತ್ತಿದ್ದಾರೆ. ಮಾರ್ಕ್ [೬೮] ಜೊನ್ಸನ್ ಒಂದು ಹೇಳಿಕೆಯನ್ನು ಎತ್ತಿ ತೋರಿಸಿದ್ದಾರೆ:

ಇಂದಿನ ವಿದ್ಯಮಾನವು ನಗೆಪಾಟಲಿನದಾಗಿದೆ ಅಲ್ಲದೇ ಗೊಂದಲಮಯವಾಗಿದೆ. ...ನಾವು ಕನ್ನಡಿಗಳು ಮತ್ತು ಕೊಳಲುಗಳು ಜನರ ಜೀವನ ಶೈಲಿ ಅರ್ಥಪೂರ್ಣವಾಗಿ ಬದಲಾಗುವುದನ್ನು ನಂಬಲು ಸಾಧ್ಯವಾಗಿದಿಯೇ.... ಇನ್ನು ಈ ವಿಷಯದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಬೇಕಿದೆ,ಇದರಲ್ಲಿನ ದೋಷಗಳನ್ನು ನಮ್ಮ ದುರ್ಬಲತೆಗೆ ಬಳಸುವುದಿಲ್ಲ .ನಿರಂತರ ಬದಲಾವಣೆಯಾಗಲು ಸಾಧ್ಯವಾಗುತ್ತದೆ.

ಸದ್ಯದ ಬೆಳವಣಿಗೆಗಳು[ಬದಲಾಯಿಸಿ]

ಒಂದು ಆಧುನಿಕ "ಫೆಂಗ್ ಶೂಯಿ ಕಾರಂಜಿ" ತೈಪೈ 101ರಲ್ಲಿ ತೈವಾನ್

ಒಂದು ಅಭಿವೃದ್ಧಿ ಹೊಂದುತ್ತಿರುವ ಸಮಿತಿಯೊಂದು ಫೆಂಗ್ ಶೂಯಿಯ ಸಾಂಪ್ರದಾಯಿಕ ಪ್ರಕಾರಗಳನ್ನು ಏಷ್ಯದಲ್ಲಿ ಉಪಯೇಗಿಸಿ ಮತ್ತು ಕಲಿಸಿ ಬಳಸಲಾಗುತ್ತದೆ.

ಭೂ ಪ್ರದೇಶದ ಪರಿಸರವಾದಿಗಳು ಫೆಂಗ್ ಶೂಯಿಯನ್ನು ಒಂದು ಆಸಕ್ತಿದಾಯಕ ಅಧ್ಯಯನ ವಿಷಯವೆಂದು [೬೯] ಪರಿಗಣಿಸಿದ್ದಾರೆ. ಹಲವಾರು ಉದಾಹರಣೆಗಳಲ್ಲಿ ಏಷ್ಯದಲ್ಲಿನ ಕಾಡಿನ ಭಾಗಗಳು "ಫೆಂಗ್ ಶೂಯಿ ವುಡ್ಸ್ "ಗಳು ಸಾಂಸ್ಕೃತಿಕ ಮತ್ತು ಐತಿಹಾಸಿಕ ಮುಂದುವರಿಕೆಯ ಭಾಗಗಳಾಗಿವೆ.ಇವುಗಳಲ್ಲಿನ ಅಪರೂಪದ ಜೀವಸಂಕುಲನವನ್ನು [೭೦][೭೧] ಉಳಿಸಲಾಗಿದೆ. ಕೆಲವು ಸಂಶೋಧಕರ ಪ್ರಕಾರ ಈ ಕಾಡುಗಳಲ್ಲಿನ ಪ್ರಾದೇಶೇಕ ಮನೆಗಳು "ಆರೋಗ್ಯಪೂರ್ಣ ಮನೆಗಳು" ಎಂದು ಹೇಳಲಾಗುತ್ತದೆ,ಇವುಗಳು [೭೨] ಸದೃಢ ಮತ್ತು ವಾತಾವರಣಕ್ಕೆ [೭೩] ಪೂರಕವಾಗಿವೆ.ಹೀಗಾಗಿ ಪುರಾತನ ಫೆಂಗ್ ಶೂಯಿಯನ್ನು ತೆಗೆದು [೭೪][೭೫] ಹಾಕಲಾಗದು.

ಪರಿಸರ ವಿಜ್ಞಾನಿಗಳು ಮತ್ತು ಭೂಪ್ರದೇಶದ ಶಿಲ್ಪವಿನ್ಯಾಸಗಾರರು ಸಂಪ್ರದಾಯಿಕ ಫೆಂಗ್ ಶೂಯಿಯನ್ನು ಅಮಾಡಿದ್ದಾರೆ ದರ ಪದ್ದತಿಗಳನ್ನು ಶಿಸ್ತು ಬದ್ದವಾಗಿ [೭೬][೭೭] ಸಂಶೋಧನೆ .

ವಾಸ್ತುಶಿಲ್ಪ ವಿನ್ಯಾಸಗಾರರು ಅಪರೂಪದ ಏಷ್ಯನ್ ಮತ್ತು ಅಪರೂಪದ ಫೆಂಗ್ ಶೂಯಿಯನ್ನು ಏಷ್ಯಾದ ವಾಸ್ತುಶಿಲ್ಪವಿನ್ಯಾಸಗಾರರಾಗಿ ಅಧ್ಯಯನ [೭೮][೭೯][೮೦][೮೧] ಮಾಡುತ್ತಿದ್ದಾರೆ.

ಭೂಗೋಳ ಶಾಸ್ತ್ರಜ್ಞರು ಇದರ ತಂತ್ರಜ್ಞಾನ ಮತ್ತು ಪದ್ದತಿಗಳನ್ನು ಬಳಸಿ ವಿಕ್ಟೊರಿಯಾ,ಕೆನಡಾ ಮತ್ತು ಅಮೆರಿಕನ್ ಈಶಾನ್ಯದ ಪುರಾತತ್ವದ ಸ್ಥಳೀಯ ತೆಯ ಪತ್ತೆಗೆ ಅಲ್ಲಿನ ಖಗೋಳಶಾಸ್ತ್ರ ಮತ್ತು ಅಲ್ಲಿನ ನಿವಾಸಿ ಅಮೆರಿಕನ್ ರು ಇಲ್ಲಿನ ಭವಿಷ್ಯಕ್ಕೆ ಇಂಬು [೮೨][೮೩] ನೀಡಿದ್ದಾರೆ.

ಈ ಕೆಳಗಿನವುಗಳನ್ನೂ ನೋಡಬಹುದು[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. ರಾಂಡಮ್ ಹೌಸ್, ಅಮೆರಿಕನ್ ಹೆರಿಟಜ್, ಮೆರ್ರಿಯಮ್ ವೆಬ್ಸಟರ್
 2. "feng-shui". Oxford English Dictionary (3rd ed.). Oxford University Press. 2005. {{cite book}}: Unknown parameter |chapterurl= ignored (help); Unknown parameter |month= ignored (help)
 3. Tina Marie (2007–2009). "Feng Shui Diaries". Esoteric Feng Shui. Archived from the original on 2010-04-04. {{cite web}}: Cite has empty unknown parameter: |coauthors= (help)CS1 maint: date format (link)
 4. "Baidu Baike". Huai Nan Zi. {{cite web}}: Cite has empty unknown parameter: |coauthors= (help)
 5. ೫.೦ ೫.೧ Field, Stephen L. "The Zangshu, or Book of Burial". {{cite web}}: Cite has empty unknown parameter: |coauthors= (help)
 6. ಸನ್, X. (2000) ಸ್ವರ್ಗ ಮತ್ತು ಮನುಷ್ಯನ ನಡುವೆ ಗಡಿಗಳು:ಪ್ರಾಚೀನ ಚೀನಾದಲ್ಲಿ ಖಗೋಳಶಾಸ್ತ್ರ. ಎಚ್. ಸೆಲಿನ್ ಅವರ(ed.), ಆಸ್ಟ್ರಾನಮಿ ಅಕ್ರಾಸ್ ಕಲ್ಚರ್ಸ್ : ದಿ ಹಿಸ್ಟ್ರಿ ಆಫ್ ನಾನ್-ವೆಸ್ಟರ್ನ್ ಭವಿಷ್ಯ. 423-454. ಕ್ಲುವರ್ ಅಕಾಡೆಮಿಕ್.
 7. ಡೇವಿಡ್ ಡಬ್ಲು. ಪಾಂಕೆನರ್. 'ದಿ ಕಾಸ್ಮೊ-ಪಾಲಿಟಿಕಲ್ ಬ್ಯಾಕ್ ಗ್ರೌಂಡ್ ಆಫ್ ಹೆವನ್ಸ್ ಮ್ಯಾಂಡೇಟ್.' ಅರ್ಲಿ ಚೀನಾ 20 (1995):121-176.
 8. ಲಿ ಲಿಯು. ದಿ ಚೀನೀಸ್ ನಿಯಿಲಿಥಿಕ್: ಟ್ರಾಜೆಕ್ಟರೀಸ್ ಟು ಅರ್ಲಿ ಸ್ಟೇಟ್ಸ್. ಕ್ಯಾಂಬ್ರಿಕ್ ಯುನ್ವರಸಿಟಿ ಪ್ರೆಸ್(2004) 85-88.
 9. ಝೆಂಟಾವೊ Xu, ಡೇವಿಡ್ W. ಪಾಂಕೆನಿಯರ್, ಅಂಡ್ ಯಾಶಿಯೊ ಜಿಯಾಂಗ್. ಈಸ್ಟ್ ಏಶಿಯನ್ ಆರ್ಕಿಯೊಅಸ್ಟ್ರೊನಾಮಿ. 2000: 2
 10. ಲಿ ಲಿಯು. ದಿ ಚೀನೀಸ್ ನಿಯೊಲೆಥ್ಜಿಕ್: ಟ್ರಾಜೆಕ್ತ್ಯೊರಿಸ್ ಟು ಅರ್ಲಿ ಸ್ಟೇಟ್ಸ್. ಕ್ಯಾಂಬ್ರಿಜ್ ಯುನ್ವರ್ಸಿಟಿ ಪ್ರೆಸ್(2004) 248–249.
 11. ಸಾರಾಹ್ ಎಂ. ನೆಲ್ಸನ್, ರಾಚೆಲ್ ಎ. ಮ್ಯಾಟ್ಸನ್, ರಾಚೆಲ್ ಎಂ. ರಾಬರ್ಟ್ಸ್, ಕ್ರಿಸ್ ರಾಕ್ ಅಂಡ್ ರಾಬರ್ಟ್ ಇ. Stencel.Chris (2006) ಆರ್ಕಿಯೊಅಸ್ಟ್ರಾನಾಮಿಕಲ್ ಎವಿಡೆನ್ಸ್ ಫಾರ್ ಯುಸಿನ್ ಅಟ್ ದಿ ಹಾಂಗ್ಶಾನ್ ಸೈಟ್ ಆಫ್ ನಿಯುಲಿಯಾಂಗ್ . ಪುಟ ೪೦).
 12. ಚೆನ್ ಜಿಯುಜಿನ್ ಅಂಡ್ ಝಾಂಗ್ ಜಿಂಗೊ. 'ಹ್ಯಾನ್ಶಾನ್ ಚುಟು ಯುಪಿಯನ್ ಟ್ಕ್ಸಿಂಗ್ ಶಿಕಾಒ,' ವೆನ್ವು 4, 1989:15
 13. ಲಿ ಲಿಯು. ದಿ ಚೀನೀಸ್ ನಿವೊಲಿಥಿಕ್: ಟ್ರಾಜೆಕ್ಟೊರಿಯಸ್ ಟು ಅರ್ಲಿ ಸ್ಟೇಟ್ಸ್. ಕ್ಯಾಂಬ್ರಿಜ್ ಯುನ್ವರ್ಸಿಟಿ ಪ್ರೆಸ್(2004) 230-237.
 14. ಅಹಿ ವಾಂಗ್. ಕಾಸ್ಮೊಲಾಜಿ ಅಂಡ್ ಪಾಲಿಟಿಕಲ್ ಕಲ್ಚರ್ ಇನ್ ಅರ್ಲಿ ಚೀನಾ. 2000: 55
 15. ಫೆಂಗ್ Shi. ಝೊಂಗೊ ಝಾಕೊ ಕ್ಸಿಂಗ್ತ್ ಸ್ಕ್ಸಿಂಟಾಂಗ್ ಯಂಜಿನ್. ಝಿರಾನ್ ಕೆಕ್ಷುಸಿ ಯಾಂಜಿವ್ , 2 (1990).
 16. ಅಹಿ ವಾಂಗ್. ಕಾಸ್ಮೊಲಾಜಿ ಅಂಡ್ ಪಾಲಿತಿಕಲ್ ಕಲ್ಚರ್ ಇನ್ ಅರ್ಲಿ ಚೀನಾ. 2000: 54-55
 17. ಚೆಂಗ್ ಜಿಯನ್ ಜುನ್ ಅಂಡ್ ಅಡ್ರಿಯನಾ ಫೆರ್ನಾಂಡಿಸ್ -ಗೊನ್ಕ್ಲೇವ್ಸ್. ಚೀನೀಸ್ ಫೆಂಗ್ ಶ್ಜೂಯಿ ಕಂಪಾಸ್: ಸ್ಟೆಪ್ ಬೈ ಸ್ಟೆಪ್ ಗೈಡ್. 1998: 21
 18. ದಿ ಪಿವೊಟ್ ಆಫ್ ದಿ ಫೊರ್ ಕ್ವಾರ್ಟೆರ್ಸ್ (1971: 46)
 19. ಮಾರ್ಕ್ ಎಡ್ವರ್ಡ್ ಲೆವಿಸ್ (2006). ದಿ ಕನಸ್ಟ್ರಕ್ಷನ್ ಆಫ್ ಸ್ಪೇಸ್ ಇನ್ ಅರ್ಲಿ ಚೀನಾ. p. 275
 20. ಮಾರ್ಕ್ ಕಲಿನೊವಿಸ್ಕ್ (1996). "ದಿ ಯುಸ್ ಆಫ್ ದಿ ಟ್ವೆಂಟಿ -ಏಟ್ Xiu ಆಸ್ ಎ ಡೇ-ಕೌಂಟ್ ಇನ್ ಅರ್ಲಿ ಚೀನಾ." ಚೀನೀಸ್ ಸೈನ್ಸ್ 13 (1996): 55-81.
 21. ಯಿನ್ ಡಿಫಿ . "Xi-ಹ್ಯಾನ್ ರುಯ್ನಿಯೊ ಮು ಚುಟು ಡೆ ಝಾಪಾನ್ ಹಿ ತೈವಾನ್ ಯಿಕಿ." ಕಾಗೊ 1978.5, 338-43; ಯನ್ ದುಂಜೀ, "ಗೌನ್ಯು Xi-ಹ್ಯಾನ್ ಚುಕಿ ಡೆ ಶಿಪಾನ್ ಹಿ ಝನಪಾನ್." ಕಾಗೊ 1978.5, 334-37.
 22. ಮಾರ್ಕ್ ಕಲಿನೊವಿಸ್ಕಿ. 'ದಿ ಕ್ಸಿಂಗ್ಡೆ ಟೆಕ್ಸ ಟ್ಸ್ ಫ್ರಾಮ್ ಮಾವುಂಗ್ಡ್.' ಆರಂಭಿಕ ಚೈನಾ. 23-24 (1998-99):125-202.
 23. ವಾಲ್ಲೇಸ್ H. ಕ್ಯಾಂಪ್ ಬೆಲ್. ಅರ್ಥ್ ಮ್ಮ್ಯಾಗ್ನೆಟಿಸಮ್ ಎ ಗೈಡೈಡ್ ಟೂರ್ಸ್ ಥ್ರೂ ಮ್ಯಾಗ್ನೆಟಿಕ್ ಫೀಲ್ಡ್ಸ್. ಅಕಾಡೆಮಿಕ್ ಪ್ರೆಸ್, 2001.
 24. ೨೪.೦ ೨೪.೧ ಫೀಲ್ಡ್, ಸ್ಟೆಫನ್ L. (1998. ಕಿಮನ್ಕಿ: ಚೈನೀಸ್ ಡೈವಿನೇಶನ್ ಬೆ ಕಿ. Archived 2017-02-23 ವೇಬ್ಯಾಕ್ ಮೆಷಿನ್ ನಲ್ಲಿ.
 25. ೨೫.೦ ೨೫.೧ ೨೫.೨ ೨೫.೩ ಬೆನೆಟ್, ಸ್ಟೆವಿನ್ J. (1978) "ಪ್ಯಾಟರ್ನ್ಸ್ ಆಫ್ ದಿ ಸ್ಕೈ ಅಂಡ್ ಅರ್ಥ್ : ಎ ಚೀನೀಸ್ ಸೈನ್ಸ್ ಆಫ್ ಅಪ್ಲೈಡ್ ಕಾಸ್ಮೊಲಾಜಿ." ಜರ್ನಲ್ ಆಫ್ ಚೀನೀಸ್ ಸೈನ್ಸ್. 3:1-26
 26. ಸಾಂಗ್ ಚಿಂಗ್ ಚೆನ್ ಚು (Tse ಕು ಚೈ ಚಂಗ್ ch'ao , volume 76), p. 1a.
 27. ಫೀಲ್ಡ್, ಸ್ಟೆಫನ್ L. (1998. ಕಿಮೆನ್ಸಿ: ದಿ ಆರ್ಟ್ ಅಂಡ್ ಸೈನ್ಸ್ ಆಫ್ ಫೆಂಗ್ ಶೂಯಿ. Archived 2017-02-23 ವೇಬ್ಯಾಕ್ ಮೆಷಿನ್ ನಲ್ಲಿ.
 28. ಲುಯಿ,ಎ.ಟಿ.ವೈ ಝೆಂಗ್ ,ವೈ ಝಾಂಗ್ ,ಎಚ್ .ರೆಮೆ ಎಂ.ಡಬ್ಲು ಡನ್ಲೊಪ್ ಜಿ.ಗಸ್ಟಾಫ್ಯಾಶನ್ ,ಎಸ್ ಬಿ ಮೆಂಡೆ, ಸಿ ಮೌಕಿಸ್ ,ಅಂಡ್ ಎಲ್ .ಎಮ್ .ಕಿಸ್ಟಲರ್ ,ಕ್ಲಸಟರ್ ಆಬ್ಸವರೇಶನ್ ಆಫ್ ಪ್ಲಾಸ್ಮಾ ಫ್ಲೊ ಫರಿವರ್ಸಲ್ ಇನ್ ದಿ ಮ್ಯಾಗ್ನೆಟೊಟಲ್ ಡುರಿಂಗ್ ಎ ಸಬ್ಸಟೊರ್ಮ್ ಆನ್ ,ಜಿಯಾಫಿಸ್ ,24, 2005-2013, 2006
 29. ಮ್ಯಾಕ್ಸ್ ನೊಲ್. "ಟ್ರಾನ್ಸಾಫಾರ್ಮೇಶನ್ಸ್ ಆಫ್ ಸೈನ್ಸ್ ಇನ್ ಅವರ್ ಏಜ್." ಜೊಸೆಫ್ ಕ್ಯಾಂಪ್ ಬೆಲ್ಲನಲ್ಲಿ(ed.). ಮ್ಯಾನ್ ಅಂಡ್ ಟೈಮ್. ಪ್ರಿನ್ಸ್ಟನ್ UP, 1957, 264-306.
 30. ೩೦.೦ ೩೦.೧ ವಾಲೇಸ್ಸ್ ಹಾಲ್ ಕ್ಯಾಂಪ್ ಬೆಲ್. ಅರ್ಥ್ ಮ್ಯಾಗ್ನೆಟಿಸಮ್: ಎ ಗೈಡೈಡ್ ಟೂರ್ ಥ್ರೂ ಮ್ಯಾಗ್ನೆಟಿಕ್ ಫೀಲ್ಡ್ಸ್. ಹಾರ್ಕೊರ್ಟ್ ಅಕಾಡೆಮಿಕ್ ಪ್ರೆಸ್ಸ್. 2001:55
 31. ಸಾರಾಹ್ ಅಲ್ಲನ್. ದಿ ಶೇಪ್ ಆಫ್ ದಿ ಟರ್ಟಲ್ :ಮಿತ್ ಆರ್ಟ್ ಅಂಡ್ ಕಾಸ್ಮೊಸ್ ಇನ್ ಅರ್ಲಿ ಚೀನಾ . 1991:31–32.
 32. Werner, E. T. C. Myths and Legends of China. London Bombay Sydney: George G. Harrap & Co. Ltd. p. 84. Retrieved 2010-03-23.
 33. ಫ್ರಾಂಕ್ ಜೆ. ಸೆಟ್ಜ್(2002) ದಿ ಲೆಗಸಿ ಆಫ್ ದಿ ಲೌಶು. pp. 31, 58.
 34. ಫ್ರಾಂಕ್ ಜೆ. ಸೆಟ್ಜ್(2002). ಲೆಗ್ಸಿ ಆಫ್ ದಿ ಲೌಶು . p. 36-37
 35. ಡೆಬೊರಾಹ್ ಲಿನ್ ಪೊರ್ಟರ್. ಪ್ರಳಯದಿಂದ ಪ್ರವಚನದ ವರೆಗೆ. 1996:35–38.
 36. ೩೬.೦ ೩೬.೧ ಸನ್ ಅಂಡ್ ಕಿಸ್ಟೆ ಮೇಕರ್. ದಿ ಚೀನೀಸ್ ಸ್ಕೈ ಡುರಿಂಗ್ ದಿ ಹ್ಯಾನ್. 1997:15–18.
 37. ಐಹೆ ವಾಂಗ್. ಆರಂಭಿಕ ಚೀನಾದ ಖಗೋಳಶಾಸ್ತ್ರ ಮತ್ತು ರಾಜಕೀಯ ಚಿತ್ರಣ 2000:107-128
 38. ಸಾರಾಹ ಎಂ. ನೆಲ್ಸನ್, ರಚೆಲ್ ಎ. ಮ್ಯಾಟ್ಸನ್, ರಾಚೆಲ್ ಎಂ. ರಾಬರ್ಟ್ಸ್, ಕ್ರಿಸ್ ರಾಕ್, ಅಂಡ್ ರಾಬರ್ಟ್ ಇ. ಸ್ಟೆನ್ಸಿಲ್. Archaeoastronomical Evidence for Wuism at the Hongshan Site of Niuheliang Archived 2006-09-23 ವೇಬ್ಯಾಕ್ ಮೆಷಿನ್ ನಲ್ಲಿ.. 2006
 39. Jacky Cheung Ngam Fung (2007). "History of Feng Shui". Archived from the original on 2007-09-27. {{cite web}}: Cite has empty unknown parameter: |coauthors= (help)CS1 maint: bot: original URL status unknown (link)
 40. ಚೆಂಗ್ ಜಿಯಾನ್ ಜೂ ಅಂಡ್ ಡ್ರಿಯಾನಾ ಫೆರ್ನಾಂಡಿಸ್-ಗೊನ್ ಕಾಲ್ವಸ್. ಚೀನೀಸ್ ಫೆಂಗ್ ಶೂಯಿ ಕಂಪಾಸ್ ಸ್ಟೆಪ್ಸ್ ಬೈ ಸ್ಟೆಪ್ ಗೈಡ್. 1998:46-47
 41. ಮೂನ್ ಚಿನ್. ಚೀನೀಸ್ ಮೆಟಾಫಿಸಿಕ್ಸ್: ಎಸೆನ್ಶಿಲ್ ಫೆಂಗ್ ಶೂಯಿ ಬೇಸಿಕ್ಸ್. ISBN 978-983-43773-1-1
 42. ಎಚ್. ಎಲ್. ಗೂಡಾಲ್, ಜೂ. ರೈಟಿಂಗ್ ದಿ ಅಮೆರಿಕನ್ ಇನೆಫ್ಫೆಬಲ್, ಆರ್ ದಿ ಮಿಸ್ಟ್ರಿ ಅಂಡ್ ಪ್ರಾಕ್ಟೀಸ್ ಅಫ್ ಫೆಂಗ್ ಶೂಯಿ ಇನ್ ಎವೆರಿಡೆ ಲೈಫ್. ಕ್ವಾಲಿಟೇಟಿವ್ವ್ ಇಂಕೈರಿ, 7:1, 3–20 (2001).
 43. ಚೌ ಯಿ-ಲಿಯಂಗ್. ಚೀನಾದಲ್ಲಿನ ಮಾಂತ್ರಿಕತೆ. ಹಾರ್ವರ್ಡ್ ಜೆ. ಆಫ್ ಏಸಿಯಾಟಿಕ್ ಸ್ಟಡೀಸ್, 8:3/4 (Mar., 1945), 241–332.
 44. ರಾಬರ್ಟ್ ಟಿ. ಕ್ಯಾರೊಲ್, "ಫೆಂಗ್ ಶೂಯಿ- ದಿ ಸ್ಕೆಪ್ಟಿಕ್ ’s ಡಿಕ್ಷ್ನನರಿ"
 45. ಎಲಿಜಾಬೆತ್ ಹಿಲ್ಟ್ಸ್, "ಫ್ಯಾಬುಲಸ್ ಫೆಂಗ್ ಶೂಯಿ: ಇಟ್ಸ್ ಸರ್ಟಾನಿಟಿ ಪಾಪುಲರ್, ಬಟ್ ಈಸ್ ಇಟ್ ಎಕೊ-ಫ್ರೆಂಡ್ಲಿ?" Archived 2005-02-27 ವೇಬ್ಯಾಕ್ ಮೆಷಿನ್ ನಲ್ಲಿ.
 46. ಎಮಾನ್ಸ್, C. Fಹಾಂಗ್ ಕಾಂಗ್ ನ ಫೆಂಗ್ ಶೂಯಿ:ಇದೊಂದು ಆಧುನಿಕ ನಗರ ನಿರ್ಮಾಣದಲ್ಲಿ ಜನಪ್ರಿಯ ಮಾಯಾಲೋಕ." "ಜರ್ನಲ್ ಆಫ್ ಪಾಪುಲರ ಕಲ್ಚರ , ಸಂಚಿಕೆ 26,ಸಂಪುಟ 1,ಬೇಸಿಗೆಯ 1992, p. 42
 47. ಲೈರಾ ಎಂ. ಹೊಲ್ಸನ್ , "ದಿ ಫೆಂಗ್ ಶೂಯಿ ಕಿಂಗ್"
 48. ಏಷ್ಯಾವನ್, "ಫೆಂಗ್ ಶೂಯಿ ಕೋರ್ಸ್ ಗೇನ್ಸ್ ಪಾಪುಲಾರಿಟಿ"
 49. http://www.randi.org/jr/200510/100705as.html
 50. ಎಡ್ವಿನ್ ಜೊಶು ಡ್ಯುಕ್ಸ್, ದಿ ಎನ್ ಸೈಕ್ಲೊಪಿಡಿಯಾ ಆಫ್ ರಿಲಿಜನ್ ಅಂಡ್ ಎಥಿಕ್ಸ್, ಟಿ & ಟಿ ಕ್ಲರ್ಕ್, ಎಡಿನ್ ಬರ್ಗ್, 1971, p 834
 51. ಅಮೆರಿಕನ್ ಇನ್ ಸ್ಟಿಟ್ಯುಟ್ ಆಫ್ ಫೆಂಗ್ ಶೂಯಿ website: http://www.amfengshui.com/faq.htm#Related%20to%20Buddhism%20or%20Taoism Archived 2010-08-19 ವೇಬ್ಯಾಕ್ ಮೆಷಿನ್ ನಲ್ಲಿ.?
 52. ಪೆನ್ ಅಂಡ್ ಟೆಲ್ಲರ್ ಬುಲ್ ಶಿಟ್! ಸೀಜನ್ 1, ಎಪಿಸೊಡ್ 7 ಫೆಂಗ್ ಶೂಯಿ/ ಬಾಟಲ್ಡ್ ವಾಟರ್ (ಏರ್ಡ್ ಮಾರ್ಚ್ 7, 2003)
 53. ಮೊಟಿ ವೆಯರಾ. ಹ್ಯಾರೀಡ್ ಬೈ"ಹೆಲ್ಲಿಯೊನ್ಸ್" ಇನ್ ಟೈವಾನ್. ಸೆಪ್ಟಿಕಲ್ ಫ್ರೀಫ್ಸ್ ನಿವ್ಸ್ ಲೆಟರ್, ಮಾರ್ಚ್ 1997.
 54. ಡ್ಯುಕ್ಸ್, op cit, p 833
 55. "ಚೀನಾ ಇನ್ ದಿ ಸಿಕ್ಸ್ಟೀನ್ ಸೆಂಚುರಿ: ದಿ ಜರ್ನಲ್ಸ್ ಆಫ್ ಮ್ಯಾಟೊ ರಿಕಿ", ರಾಂಡಮ್ ಹೌಸ್, ನಿವ್ ಯಾರ್ಕ್, 1953. ಬುಕ್ ವನ್, ಚಾಪ್ಟರ್ 9, pp. 84-85. ಈ ಗದ್ಯವು pp. 103-104 ಸಂಪುಟದಲ್ಲಿ ಕಾಣಿಸುತ್ತದೆ,ಇದು ಬುಕ್ ವನ್ ಆಫ್ ದಿ ಒರಿಜಿನಲ್ ಲ್ಯಾಟಿನ್ ಟೆಕ್ಸ್ಟ್ ಬೈ ರಿಕಿ ಅಂಡ್ ನಿಕೊಲಾಸ್ ಟ್ರಿಗಾಲ್ಟ್ , ಡೆ ಕ್ರಿಶ್ಚಿಯನ್ ಎಕ್ಸ್ ಪಿಡಿಶಿಯನ್ apud ಸಿನಾಸ್ ಸಸ್ಪೆಟಾ ಎಬಿ ಸೊಸೈಟಿ ಜೆಸು
 56. ಅಂಡ್ರಿವ್ ಎಲ್. ಮಾರ್ಚ್. 'ಎನ್ ಅಪ್ರಿಸಿಯೇಶನ್ ಆಫ್ ಚೀನೀಸ್ ಜಿಯೊಮನ್ಸಿ' ಇನ್ ದಿ ಜರ್ನಲ್ ಆಫ್ ಅಶಿಯನ್ ಸ್ಟಡೀಸ್ , Vol. 27, No. 2. (ಫೆಬ್ರವರಿ 1968), pp. 253-267.
 57. ಜೆಫ್ರಿ ಡಬ್ಲು. ಕೊಡಿ. ಸ್ಟ್ರೈಕಿಂಗ್ ಎ ಹಾರ್ಮೊನಿಯಸ್ ಕೊರ್ಡ್: ಫಾರೆನ್ ಮಿಶನರೀಸ್ ಅಂಡ್ಸ್ ಚೆನೀಸ್-ಸ್ಟೈಲಿ ಬಿಲ್ಡಿಂಗ್ಸ್, 1911-1949. ಆರ್ಕಿಟ್ರೊನಿಕ್ . 5:3 (ISSN 1066-6516)
 58. ಮಾಹ್, ವೈ.-ಬಿ. ಲಿವಿಂಗ್ ಇನ್ ಹಾnರ್ಮನಿ ಉಯಿತ್ ಒನ್ಸ್'s ಎನ್ವರ್ ಮೆಂಟ್: ಎ ಕ್ರಿಶ್ಚಾನಿಟಿ ರಿಸ್ಪೊನ್ಸ್ ಟು ಫೆಂಗ್ ಶೂಯಿ. ಏಷ್ಯಾ J. of ಥೆಯಾಲಜಿ. 2004, 18; Part 2, pp 340-361.
 59. ಮಾರ್ಸಿಯಾ ಮಾಂಟೆನ್ ಗ್ರೊ. ಫೆಂಗ್ ಶೂಯಿ" ನಿವ್ ಡೈಮೆನ್ಸನ್ಸ್ ಇನ್ ಡಿಸೆನ್. ಕ್ರಿಸ್ಚಿಯನ್ ರಿಸರ್ಚ್ ಜರ್ನಲ್. 26:1 (2003)
 60. ಚಾಂಗ್ ಲಿಯಾಂಗ್ (pseudoym), 14 ಜನವರಿ 2005, ವಾಟ್ ಡಸ್ ಸುಪರ್ ಸ್ಟಿಶನ್ ಬಿಲೀಫ್ ಆಫ್ 'ಫೆಂಗ್ ಶೂಯಿ' ಅಮಂಗ್ ಸ್ಕೂಲ್ ಸ್ಟುಡಂಟ್ಸ್ ರಿವಿಲ;? http://zjc.zjol.com.cn/05zjc/system/2005/01/14/003828695.shtml Archived 2012-03-06 ವೇಬ್ಯಾಕ್ ಮೆಷಿನ್ ನಲ್ಲಿ.
 61. ತ್ಯಾವೊ ಶಿಲಾಂಗ್ , 3 ಏಪ್ರಿಲ್ 2006, ದಿ ಕ್ರೂಕ್ಡ್ ಇವಿಲ್ ಆಫ್ 'ಫೆಂಗ್ ಶೂಯಿ' ಈಸ್ ಕರಪ್ಟಿಂಗ್ ದಿ ಮೈಂಡ್ಸ್ ಆಫ್ ಚೀನೀಸ್ ಪೀಪಲ್ಸ್ http://blog.csdn.net/taoshilong/archive/2006/04/03/649650.aspx Archived 2008-02-15 ವೇಬ್ಯಾಕ್ ಮೆಷಿನ್ ನಲ್ಲಿ.
 62. ಚೆನ್ ಕ್ಸಿಂಟಿಂಗ್ ಆರ್ಟ್ ಗ್ಯಾಲರಿ ಶಟ್ ಬೈ ದಿ ಮುನ್ಸಿಪಾಲ್ಟೀಸ್' ಬಿಸಿನೆಸ್ಸ್ ಅಂಡ್ ಇಂಡಸ್ಟ್ರಿಯಲ್ ಡಿಪಾರ್ಟ್ ಮೆಂಟ್ ಆಫ್ಟರ್ ಕನ್ವರ್ಟಿಂಗ್ ಟು'ಫೆಂಗ್ ಶೂಯಿ' ಕನ್ಸಲಟೇಶನ್ ಆಫಿಸ್ ಬಾಂಡೂ ಡಾಯುಕ್ಸಿ ಬಾಅವೊ, ಕಿಂಗ್ಡೊ, ಜನವರಿ 19, 2006 http://gwzz.blogbus.com/logs/2006/01/1854093.html Archived 2006-04-26 ವೇಬ್ಯಾಕ್ ಮೆಷಿನ್ ನಲ್ಲಿ.
 63. BBC, 9 ಮಾರ್ಚ್ 2001, ಫೆಂಗ್ ಶೂಯಿ ಸುಪರ್ಸ್ಟಿಶನ್ಸ್ ಟ್ರಬಲ್ಸ್ ಚೀನಿಸ್ ಅಥಾರಿಟೀಸ್ http://news.bbc.co.uk/hi/chinese/news/newsid_1210000/12108792.stm
 64. {1ಡಿಬೇಟ್ ಆನ್ ಫೆಂಗ್ ಶೂಯಿ {/1} http://www.yuce49.com/showjs.asp?js_id=45 Archived 2008-02-15 ವೇಬ್ಯಾಕ್ ಮೆಷಿನ್ ನಲ್ಲಿ.
 65. ಬಿವೇರ್ ಆಫ್ ಸ್ಕಾಮ್ಸ್ ಅಮಾಂಗ್ ದಿ ಜಿನೈನ್ ಫೆಂಗ್ ಶೂಯಿ ಪ್ರಾಕ್ಟೀಸನರ್ಸ್ http://jiugu861sohu.blog.sohu.com/58913151.html
 66. ಕಾವು ಡಫಿಂಗ್ http://www.fudan.edu.cn/new_genview/now_caidafeng.htm
 67. ಜೇನ್ ಮುಲಾಕ್. ಕ್ರಿಯೆಟಿವಿಟಿ ಅಂಡ್ ಪಾಲಿಟಿಕ್ಸ್ ಇನ್ ದಿ ಕಲ್ಚರಲ್ ಸುಪರ್ ಮಾರ್ಕೆಟ್ : ಸೈಂಥೆಸಿಯಿಂಗ್ ಇಂಡಿಜಿನಿಯಸ್ ಐಡೆಂಟಿಟಿ ಫಾರ್ ದಿ r-ರೆವುಲುಶನ್ ಆಫ್ ಸ್ಪಿರಿಟ್. ಕಾಂಟಿನುಮ್ . 15:2. ಜುಲೈ 2001, 169-185.
 68. "ರಿಯಾಲ್ಟಿ ಟೆಸ್ಟಿಂಗ್ ಇನ್ ಫೆಂಗ್ ಶೂಯಿ." ಕಿ ಜರ್ನಲ್. ಸ್ಪ್ರಿಂಗ್ 1997
 69. ಬೊ-ಚುಲ್ ವಾಂಗ್ ಅಂಡ್ ಮಿಯುಂಗ್-ವೂ ಲೀ. ಲ್ಯಾಂಡ್ ಸ್ಕೇಪ್ ಎಕಾಲಜಿ ಪ್ಲಾನಿಂಗ್ ಪ್ರಿನ್ಸಿಪಲ್ಸ್ ಇನ್ ಕೊರಿಯನ್ ಫೆಂಗ್ -ಶೂಯಿ, ಬಿ-ಬೊ ವುಡ್ ಅಂಡ್ ಪಾಂಡ್ಸ್. J. ಲ್ಯಾಂಡ್ ಸ್ಕೇಪ್ ಅಂಡ್ ಎಕಾಲೊಜಿಕಲ್ ಎಂಜಿನೀರಿಂಗ್. 2:2, ನವೆಂಬರ್, 2006. 147-162.
 70. ಬಿಕ್ಸಿನಾ ಚೆನ್ (ಫೆಬ್ರವರಿ 2008). "ಎ ಕಂಪಾರೇಟಿವ್ ಸ್ಟಡಿ ಆನ್ಬ್ ದಿ ಫೆಂಗ್ ಶೂಯಿ ವಿಲೇಜ್ ಲ್ಯಾಂಡ್ ಸ್ಕೇಪ್ ಅಂಡ್ ಫೆಂಗ್ ಶೂಯಿ ಟ್ರೀಸ್ ಇನ್ ಈಸ್ಟ್ ಏಷ್ಯಾ." PhD ಡೆಸರ್ಟೇಶನ್ಸ್, ಯುನೈಟೈದ್ ಗ್ರಾಜುವೋಟ್ ಸ್ಕೂಲ್ ಆಫ್ ಅಗ್ರಿಕಲ್ಚರ್ ಸೈನ್ಸಿಸ್ ಕಾಗೊಶಿಮಾ ಯುನ್ವರ್ಸಿಟಿ (ಜಪಾನ)
 71. ಮಾರಾಫಾ L. "ಇಂಟಿಗ್ಫ್ರೇಟಿಂಗ್ ನ್ಯಾಚರಲ್ ಅಂಡ್ ಕಲ್ಚರಲ್ ಹೆರಿಟೇಜ್: ದಿ ಅದ್ವಂಟೇಜ್ ಆಫ್ ಫೆಂಗ್ ಶೂಯಿ ಲ್ಯಾಂಡ್ ಸ್ಕೇಪ್ ರಿಸೊರ್ಸಿಸ್." ಇಂಟರ್ ನ್ಯಾಶನಲ್ ಜರ್ನಲ್ ಆಫ್ ಹೆರಿತೇಜ್ ಸ್ಟಡೀಸ್, ಸಂ 9, ಸಂಖೆ 4, ಡಿ 2003 , pp. 307-323(17)
 72. ಕಿಗವೊ ಚೆನ್, ಯಾ ಫೆಂಗ್, ಗೊಂಗ್ಲು ವಾಂಗ್. ಪ್ರಾಚೀನ ಕಾಲದಿಂದಲೂ ಚೀನಾದಲ್ಲಿನ ಎಲ್ಲಾ ಕಟ್ಟಡಗಳು ಅತ್ಯುತ್ತಮವಾಗಿಯೇ ಇದ್ದವು. ಇಂಡೋರ್ ಅಂಡ್ ಬಿಲ್ಟ್ ಎನ್ವಾರ್ಮೆಂಟ್ , 6:3, 179-187 (1997)
 73. ಸ್ಟೆಫನ್ ಸಿಯು-ಯಿಯು ಲಾಯು, ರೆನಾಟೊ ಗಾರ್ಸಿಯ, ಯಿಂಗ್-ಕಿಂಗ್ ಓ, ಮ್ಯಾನ್-ಮೊ ಕೆವೊಕ್, ಯಿಂಗ್ ಝಾಂಗ್, ಶಾವೊ ಜಿ ಶೆನ್ , ಹಿತೊಮಿ ನಂಬಾ. ಅತ್ಯಂತ ಸರಳ ಪದತಿಯಲ್ಲಿನ ಮನೆಗಳ ನಿರ್ಮಾಣ,ಫುಜಿಯನ್ ಹಳ್ಲಿಗಳಲ್ಲಿ ಇಅರ ನಿರ್ಮಾಣ ರಚನಾ ವೀಕ್ಷಣೆ. 2005, 23:5, 371-385
 74. Xue ಯಿಂಗ್ ಝುಂಗ್, ರಿಚರ್ಡ್ T. ಕಾರ್ಲೆಟ್. ಫಾರೆಸ್ಟ್ ಅಂಡ್ ಫಾರೆಸ್ಟ್ ಸಕ್ಸೆಸನ್ ಇನ್ ಹಾಂಗ್ ಕಾಂಗ್ , ಚೀನಾ. J. ಆಫ್ ಟ್ರೊಪಿಕಲ್ ಎಕಾಲಜಿ, 13:6 (Nov., 1997), 857
 75. ಮಾರಾಫಾ, ಎಲ್. ಎಂ. ಇಂಟ್ರಿಗೇಟಿಂಗ್ ನ್ಯಾಚರಲ್ ಅಂಡ್ ಕಲ್ಚರಲ್ ಹೆರಿಟೇಜ್: ದಿ ಅಡ್ವಂಟೇಜ್ ಆಫ್ ಫೆಂಗ್ ಶೊಯಿ ಲ್ಯಾಂಡ್ ಸ್ಕೇಪ್ ರಿಸೊರ್ಸಿಸ್. Intl. J. ಹೆರಿಟಜ್ ಸ್ಟಡೀಸ್ . 2003, 9: Part 4, 307-324
 76. ಕ್ಸು, ಜೂ. 2003. ಫೆಂಗ್ ಶೂಯಿ ಯ ಮಹತ್ವ ಪರಿಗಣಿಸಿ ವಿಶ್ಲೇಸಃಅಣೆ ಮತ್ತು ಸಮಕಾಲೀನ ಪರಿಸರ ವಿನ್ಯಾಸಗಳ ತತ್ವ. ಬ್ಲಾಕ್ಸ್ ಬರ್ಗ್, ವಾ: ಯುನ್ವರ್ಸಿಟಿ ಲೈಬ್ರರಿರೀಸ್, ವರ್ಜಿನಿಯಾ ಪಾಲಿಟೆಕ್ನಿಕ್ ಇನ್ ಸ್ಟಿಟುಟ್ ಅಂಡ್ ಸ್ಟೇಟ್ ಯುನ್ವರ್ಸಿಟಿ.
 77. ಲು, ಹುಇ-ಚೆನ್. 2002. ಪಾಶ್ಚಿಮಾತ್ಯ ಮೂಲದ ಪರಿಸರ ವಿನ್ಯಾಸ ಮತ್ತು ಫೆಂಗ್ ಶೂಯಿ ತತ್ವವು ಮನೆಗಾಗಿ ನಿವೇಶನಗಳು. ಥೆಸಿಸ್ (M.S.). ಕ್ಯಾಲಿಫೊರ್ನಿಯಾ ಪಾಲಿಟೆಕ್ನಿಕ್ ಸ್ಟೇಟ್ ಯುನ್ವರ್ಸಿಟಿ, 2002.
 78. ಪಾರ್ಕ್, ಸಿ.-ಪಿ. ಫುರುಕವಾ, ಎನ್. ಯಮದಾ, ಎಂ. ಎ ಸ್ಟಡಿ ಆನ್ ದಿ ಸ್ಪಾಟಲ್ ಕಾಂಪೊಸಿಶನ್ ಆಫ್ ಫೊಲ್ಕ್ ಹೌಸಿಸ್ ಅಂಡ್ ವಿಲೇಜ್ ಇನ್ ತೈವಾನ್ ಫಾರ್ ದಿ ಗಿಯೊಮನಿ (ಫೆಂಗ್-ಶೂಯಿ). ಜೆ. ಆರ್ಕ್. ಇನ್ ಸ್ಟಿಟುಟ್ ಆಫ್ ಕೊರಿಯಾ . 1996, 12:9, 129-140.
 79. ಕ್ಸು, ಪಿ. ಫೆಂಗ್-ಶೂಯಿ ಮಾದರಿಗಳ ನಿರ್ಮಾಣ ಬೀಜಿಂಗ್ ನ ಕೋರ್ಟ್ ಯಾರ್ಡನಲ್ಲಿರುವ ಮನೆಗಳು. J. ಆರ್ಕಿಟೆಕ್ಚರಲ್ ಅಂಡ್ ಪ್ಲಾನಿಂಗ್ ರಿಸರ್ಚ್. 1998, 15:4, 271-282.
 80. ಹ್ವಾಂಗ್ಬೊ, ಎ. ಬಿ. ಎನ್ ಅಲ್ಟರ್ನೇಟಿವ್ ಟ್ರೆದಿಶನ್ ಇನ್ ಅರ್ಕಿಟೆಕ್ಚರ್: ಕಾನ್ಸೆಪ್ಶನ್ಸ್ ಇನ್ ಫೆಂಗ್ ಶೂಯಿ ಅಂಡ್ ಇಟ್ಸ್ ಕಂಟಿನ್ಯುವಸ್ ಟ್ರೆಡಿಶನ್. J. ಆರ್ಕಿಟ್ಕ್ಚರಿಯಲ್ ಅಂಡ್ ಪ್ಲಾನಿಂಗ್ ರಿಸರ್ಚ್. 2002, 19:2, pp 110-130.
 81. ಸು-ಜು ಲು; ಪೀಟರ್ ಬ್ಲಂಡ್ವೆಲ್ ಜೊನ್ಸ್. ಫೆಂಗ್ ಶೂಯಿನಲ್ಲಿ ಅಡ್ಡಹೆಅಸರಿನೊಂದಿಗೆ ವಿನ್ಯಾಸಗಳೊಳಿಸಿದ ಮನೆ. ಜೆ. ಆಫ್ ಆರ್ಕಿಟ್ಕ್ಚರ್. 5:4 ಡಿಸೆಂಬರ್ 2000, 355-367.
 82. ಚುನ್-ಯಾನ್ ಡೇವಿಡ್ ಲೈ. ಒಂದು ಫೆಂಗ್ ಶೂಯಿ ಮಾದರಿ ಸ್ಥಳೀಯ ಪರಿವಿಡಿ ತೋರಿಸುತ್ತದೆ. ಅನಾಲ್ಸ್ ಆಫ್ ದಿ ಅಸೊಸಿಯೇಶನ್ ಆಫ್ ಅಮೆರಿಕನ್ ಜಿಯೊಗ್ರಾಫರ್ s 64 (4), 506-513.
 83. ಕ್ಸು, ಪಿ. ಫೆಂಗ್-ಶೂಯಿ ಒಂದು ಸುಳಿವಾಗಿ : Identifying ಪ್ರಾಚೀನ ಭಾರತದ ಭೂಚಿತ್ರಣ ಅಮೆರಿಕಾದ ನೈಋತ್ಯದಲ್ಲಿ ತನ್ನ ಛಾಪು ಮೂಡಿಸಿದ್ದು.ಲ್ಯಾಂಡ್ ಸ್ಕೇಪ್ ಜರ್ನಲ್ . 1997, 16:2, 174-190.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

 • ಒಲೆ ಬ್ರುನ್. "ಫೆಂಗ್ ಶೂಯಿ ಮತ್ತು ಚೀನಾಕ್ಕಿರುವ ನಿಸರ್ಗದ ಬಗೆಗಿನ ಕಲ್ಪನೆ ," ಏಷ್ಯನ್ ನಿಸರ್ಗದ ಪರಿಕಲ್ಪನೆಗಳಲ್ಲಿ ಚೀನಾ : ಒಂದು ಟೀಕಾ ಅವಲೋಕನ , eds. ಒಲೆ ಬ್ರುನ್ ಅಂಡ್ ಅರ್ನೆ ಕಲ್ಲಂಡ್ (ಸರ್ವೆ: ಕರ್ಜನ್, 1995) 173-88
 • ಒಲೆ ಬ್ರುನ್. ಫೆಂಗ್ ಶೂಯಿ ಚೀನಾದಲ್ಲಿ:ಭೂಕಣಿಯ ದೈವಿಕತೆ ರಾಜ್ಯ ಸಂಪ್ರದಾಯ ಮತ್ತು ಜನಪ್ರಿಯ ಧರ್ಮದ ನಡುವಿನ ಅಂತರ. ಹೊನೊಲುಲು: ಯುನ್ವರ್ಸಿಟಿ ಆಫ್ ಹವಾಯಿ'i ಪ್ರೆಸ್, 2003.
 • ಒಲೆ ಬ್ರುನ್. ಫೆಂಗ್ ಶೂಯಿಗೆ ಒಂದು ಪರಿಚಯ. ಕ್ಯಾಂಬ್ರಿಜ್ ಯುನ್ವರ್ಸಿಟಿ ಪ್ರೆಸ್ , 2008.
 • ಯೂನ್, ಹಾಂಗ್-ಕಿ. ಕೊರಿಯಾದಲ್ಲಿ ಫೆಂಗ್ ಶೂಯಿಯ ಸಂಸ್ಕೃತಿ:ಪೂರ್ವ ಏಷ್ಯದ ಜಿಯೊಮನ್ಸಿ , ಲೆಕ್ಸಿಂಗ್ಟನ್ Books, 2006.
 • ಪ್ರಾಣಿಗಳ ಮತ್ತು ಜಿಂಕೆಗಳ ಮೇವುವಿಕೆಗಾಗಿರುವ ಆಕರ್ಷಣೀಯ ಒಂದು ಗೂಡುವುದು".ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಶನಲ್ ಅಕಡೆಮಿ ಆಫ್ ಸೈನ್ಸಿಸ್ ಪ್ರಕಾಶನಗೊಂಡಿದ್ದು,ಆಗಷ್ಟ್ 25,2008, doi:10.1073/pnas.0803650105"
 • ಎಕ್ಸಿಸ್, ಶಾನ್ ಶಾನ್' ' ಚೀನೀಸ್ ಜಿಯಾಗ್ರಾಫಿಕ್ ಫೆಂಗ್ ಶೂಯಿ ಅಂಡ್ ಪ್ರಾಕ್ಟೀಸಿಸ್ ನ್ಯಾಶನಲ್ ಮಲ್ಟಿ-ಅಟ್ರಿಬುಟ್ ಇನ್ ಸ್ಟಿಟುಟ್ ಪಬ್ಲಿಶಿಂಗ್ ಅಕ್ಟೊ.2008,159261-0048