ಫಲಿಮಾರು

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಸ್ಥಳ[ಬದಲಾಯಿಸಿ]

ದೇವಾಲಯವು ಪಟ್ಟಣದ ಉಡುಪಿ, ಒಂದು ಸಾಕಷ್ಟು ಕಡಿಮೆ ಗ್ರಾಮದಲ್ಲಿ 35 ಕಿಮೀ ದೂರದಲ್ಲಿದೆ. ಇದು ಕೇವಲ 10 ಕಿಮೀ ದೂರದಲ್ಲಿದೆ. ಆಫ್, ರಾಷ್ಟ್ರೀಯ ಹೆದ್ದಾರಿ 17 ಹೆದ್ದಾರಿ. ಮಾತಾ ಸಹಜವಾದ ಸುತ್ತಮುತ್ತಲಿನ, ಒಂದು ಪ್ರಾಪಂಚಿಕ ವಿಶ್ವದ ವಹಿಸುವ ಮರೆಯಲು ಸಾಧ್ಯವಿಲ್ಲ ಅಲ್ಲಿ ಇದೆ.

ಮಟ್ಟಾ ಪ್ರವೇಶ[ಬದಲಾಯಿಸಿ]

ಫಲಿಮಾರು ಮಠವು ಉಡುಪಿಯ ಅಷ್ಟಮಠಗಳಲ್ಲಿ ಒಂದು. ಈ ಮಠವು ಉಡುಪಿಯಿಂದ ೩೫ ಕಿ.ಮೀ ದೂರದಲ್ಲಿನ ಫಲಿಮಾರು ಎಂಬ ಹಳ್ಳಿಯಲ್ಲಿದೆ. ಮಠದ ಪ್ರವೇಶದ ಉತ್ತರ ದಿಕ್ಕಿನಲ್ಲಿ ಶಾಂಭವಿ ನದಿ ಹರಿಯುತ್ತಿದೆ, ಮಠಕ್ಕೆ ಸ್ವಾಗತಿಸುವಂತೆ ವೇದವ್ಯಾಸರ ಮೂರ್ತಿಯಿದೆ, ಹಾಗೆ ಒಳಗೆ ಹೋಗುವಾಗ ಮಹಾವಿಷ್ಣುವು ಜ್ಞಾನ ದೇವನಾಗಿ ಯೋಗಮುದ್ರೆಯಲ್ಲಿ ಮಲಗಿರುವ ಮೂರ್ತಿಯಿದೆ.

ಶಾಂಭವಿ ನದಿ

ಒಟ್ಟಿನಲ್ಲಿ ಫಲಿಮಾರು ಮಠವು ನೊಂದವರ ಮನಸ್ಸನ್ನು ಸಂತಸಿವಂತಹ ಪ್ರಶಾಂತವಾದ ವಾತಾವರಣದಿಂದ ಆವರಿದೆ. ಮುಖ್ಯಪ್ರಾಣ ಶಿಲೆಯನ್ನು ಶ್ರೀ ರಘುವೀರತೀರ್ಥ ಸ್ಥಾಪಿಸಿರುವುದಾಗಿ ನಂಬಲಾಗಿದೆ. ಮೊತ್ತ ವಾಗಿ ೩೧ ತೀರ್ಥರುಗಳು ತಮ್ಮ ಜೀವನವನ್ನು ಮಠಕ್ಕಾಗಿ ಅರ್ಪಿಸಿದ್ದಾರೆ.

ತರಬೇತಿ[ಬದಲಾಯಿಸಿ]

ಮಠದಲ್ಲಿ "ಯೋಗದೀಪಿಕ" ಎಂಬ ತರಬೇತಿ , ಎಲ್ಲರ ಆರೋಗ್ಯಕ್ಷೇಮಕ್ಕಾಗಿ ಯೋಗವನ್ನು ಗುರುಕುಲದ ರೂಪದಲ್ಲಿ ಕಲಿಸಲಾಗಿದೆ. ಅದು ಮಾತ್ರವಲ್ಲದೆ ಊರಿನ ಮಕ್ಕಳು ರಜೆದಿನಗಳಲ್ಲಿ ಇಲ್ಲಿ ಬಂದು ಕಾಲಕಳೆಯಬಹುದು.[೧]

ಮಠದಲ್ಲಿ ಎಲ್ಲಾ ರೀತಿಯ ತರಬೇತಿಯನ್ನು ನೀಡಲಾಗುವುದು, ಆದ್ದರಿಂದ ಅಲ್ಲಿಯ ಮಕ್ಕಳು ಸಂಕ್ರೃತಿ, ವಿದ್ಯೆ, ಸಂಗೀತ ಹೀಗೆ ಎಲ್ಲಾ ವಿಷಯಗಳನ್ನು ಅರತವರಾಗಿದ್ದಾರೆ.  

ಆಚಾರ್ಯ ಮಾದವರವರು[ಬದಲಾಯಿಸಿ]

ಮಠವನ್ನು ಆಚಾರ್ಯ ಮಾದವರವರು ಮೊದಲನೆ ಯತಿಗೆ ಉಡುಗೊರೆಯಾಗಿ ನೀಡಿದ್ದರು. ಶ್ರೀ ಹೃಷಿಕೇಶ ತೀರ್ಥ ೧೨೫೦-೧೩೩೦ ಈ ಮಠದ ಮೊದಲ ಯತಿಯಾಗಿದ್ದರು ಮತ್ತು ಅವರೇ ಮೊದಲು ಆಚಾರ್ಯರವರಿಂದ ಸನ್ಯಾಸತ್ವವನ್ನು ಸ್ವೀಕರಸಿದವರು. ಆದ್ದರಿಂದ ಇವರನ್ನು ಫಲಮಾರು ಮಠದ ಙ್ಞಾನದೇಗುಲವೆಂದೇ ಹೇಳುತ್ತಾರೆ. [೨]ಶ್ರೀ ವಿದ್ಯಾಮನ್ಯಾ ತೀರ್ಥರವರ ಪ್ರಮುಖ ವ್ಯಕ್ತಿ. ಎಲ್ಲರು ಇವರನ್ನು ಸ್ವಾಮೀಜಿ ಎಂದು ಕರೆಯುತ್ತಾರೆ. ಅವರು ತತ್ವಸಂಭೋಧನ ಸಂಸ್ಥೆಯನ್ನು ಪ್ರಾರಂಭಿಸಿದರು. thumb|ಫಲಮಾರು ಮಠ [೩]

  1. http://shivallibrahmins.com/tulunaadu-temples/tulunadu-mathas/sri-palimaru-matha/
  2. http://www.udipikrishnamutt.com/article/id/748/palimar-mutt
  3. http://sripalimarumatha.org
"https://kn.wikipedia.org/w/index.php?title=ಫಲಿಮಾರು&oldid=1050618" ಇಂದ ಪಡೆಯಲ್ಪಟ್ಟಿದೆ