ತರಬೇತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಪೀಠಿಕೆ[ಬದಲಾಯಿಸಿ]

ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ,ಅವರಿಗೆ ಕೆಲಸಗಳನ್ನು ವಹಿಸಿದ ನಂತರ ಅವರ ತರಬೇತಿ ಮತ್ತು ಅಭಿವೃದ್ಧಿಗೆ ಏರ್ಪಾಟು ಮಾಡುವುದು ಸಂಸ್ಥೆಯ ಜವಾಬ್ದಾರಿಯಾಗಿದೆ.ಒಟ್ಟಿನಲ್ಲಿ ಹೇಳುವುದಾದರೆ,ತರಬೇತಿಯು,ನೌಕರನ ಜ್ಞಾನ,ಸಾಮರ್ಥ್ಯ,ಕೌಶಲ್ಯತೆ,ವ್ಯಕ್ತಿತ್ವ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ಸಂಘಟಿತ ಕಾರ್ಯಕ್ರಮವಾಗಿರುತ್ತದೆ.

ಅರ್ಥ[ಬದಲಾಯಿಸಿ]

ಒಂದು ನಿರ್ದಿಷ್ಟ ಕೆಲಸವನ್ನು ಮಾಡಲು,ಒಬ್ಬ ನೌಕರನ ಜ್ಞಾನ ಮತ್ತು ಕೌಶಲ್ಯತೆಯನ್ನು ಹೆಚ್ಚಿಸುವ ಒಂದು ಕ್ರಯೆ ತರಬೇತಿ.

ವ್ಯಾಖ್ಯೆ[ಬದಲಾಯಿಸಿ]

ಡೇಲ್ ಎಸ್.ಬೀಚ್ರವರ ಮಾತಿನಲ್ಲಿ,"ತರಬೇತಿಯು ಒಂದು ಸಂಘಟಿತ ಕಾರ್ಯಕ್ರಮವಾಗಿದ್ದು ಜನರ ಜ್ಞಾನ ಹಾಗೂ ಕೌಶಲ್ಯತೆಯನ್ನು,ನಿರ್ದಿಷ್ಟ ಉದ್ದೇಶಗಳಿಗಾಗಿ ವೃದ್ಧಿಸುವ ಪ್ರಕ್ರಿಯೆಯಾಗಿದೆ."

ತರಬೇತಿಯ ವಿಧಾನಗಳು[ಬದಲಾಯಿಸಿ]

೧. ಕಾರ್ಯನಿರತ ತರಬೇತಿ[ಬದಲಾಯಿಸಿ]

  • ಸಹಾಯಕನಾಗಿ ಕಲಿಯುವುದು
  • ಪ್ರತ್ಯೇಕ/ವ್ಯಕ್ತಿಗತ ಶಿಕ್ಷಣ
  • ನಿರ್ಬಂಧ ತರಬೇತಿ
  • ಕಾರ್ಯ ಆವರ್ತನ/ಕಾರ್ಯ ಬದಲಾವಣೆ

೨. ಕಾರ್ಯೇತರ ತರಬೇತಿ[ಬದಲಾಯಿಸಿ]

  • ವಿಶೇಷ ತರಗತಿಗಳು ಹಾಗೂ ಉಪನ್ಯಾಸಗಳು
  • ವಿದ್ಯಮಾನಗಳ ಅಧ್ಯಯನ/ಪ್ರಕರಣ ಅಧ್ಯಯನ
  • ಮಾದರಿ ಮೂಲಕ ತರಬೇತಿ
  • ಕಂಪ್ಯೂಟರ್ ಮಾದರಿ ಮೂಲಕ ತರಬೇತಿ
"https://kn.wikipedia.org/w/index.php?title=ತರಬೇತಿ&oldid=1153402" ಇಂದ ಪಡೆಯಲ್ಪಟ್ಟಿದೆ