ಪ್ರೇಮಾನುಬಂಧ (ಚಲನಚಿತ್ರ)
ಗೋಚರ
| ಪ್ರೇಮಾನುಬಂಧ (ಚಲನಚಿತ್ರ) | |
|---|---|
| ಪ್ರೇಮಾನುಬಂಧ | |
| ನಿರ್ದೇಶನ | ಆರ್.ರಾಮಮೂರ್ತಿ |
| ನಿರ್ಮಾಪಕ | ಆರ್.ರಾಮಮೂರ್ತಿ |
| ಪಾತ್ರವರ್ಗ | ಶ್ರೀನಾಥ್ , ಮಂಜುಳ, ದಿನೇಶ್, ರಾಜೇಶ್, ಕೆ.ವಿಜಯ |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಗಣೇಶ್ |
| ಬಿಡುಗಡೆಯಾಗಿದ್ದು | ೧೯೮೧ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀರಾಮ ಎಂಟರ್‍ಪ್ರೈಸಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಪ್ರೇಮಾನುಬಂಧ , ಆರ್.ರಾಮಮೂರ್ತಿ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೮೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್ , ದಿನೇಶ್ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಶ್ರೀನಾಥ್
- ನಾಯಕಿ(ಯರು) = ಮಂಜುಳ
- ದಿನೇಶ್
- ರಾಜೇಶ್
- ಕೆ.ವಿಜಯ
| ಕ್ರಮ ಸಂಖ್ಯೆ | ಹಾಡು | ಗಾಯಕರು |
|---|---|---|
| 1 | ಹೊಸ ಹೊಸ ಬಯಕೆಯ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
| 2 | ಬೆಳದಿಂಗಳೊಂದು ಹೆಣ್ಣಾಗಿ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
| 3 | ಕರೆದಾಗ ನೀನು | ಎಸ್.ಜಾನಕಿ |
| 4 | ಬಾಗಿಲು ತೆರೆದಿರುವೆ ತಾಯಿ ಪೊಜೆಗೆ | ಎಸ್.ಜಾನಕಿ |
ಉಲ್ಲೇಖಗಳು
[ಬದಲಾಯಿಸಿ]