ಪ್ರೇಮಾನುಬಂಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರೇಮಾನುಬಂಧ
ಪ್ರೇಮಾನುಬಂಧ
ನಿರ್ದೇಶನಆರ್.ರಾಮಮೂರ್ತಿ
ನಿರ್ಮಾಪಕಆರ್.ರಾಮಮೂರ್ತಿ
ಪಾತ್ರವರ್ಗಶ್ರೀನಾಥ್ , ಮಂಜುಳ, ದಿನೇಶ್, ರಾಜೇಶ್, ಕೆ.ವಿಜಯ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಗಣೇಶ್
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆಶ್ರೀರಾಮ ಎಂಟರ್‍ಪ್ರೈಸಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಪ್ರೇಮಾನುಬಂಧ , ಆರ್.ರಾಮಮೂರ್ತಿ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೮೧ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್ , ದಿನೇಶ್ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಶ್ರೀನಾಥ್
  • ನಾಯಕಿ(ಯರು) = ಮಂಜುಳ
  • ದಿನೇಶ್
  • ರಾಜೇಶ್
  • ಕೆ.ವಿಜಯ
ಕ್ರಮ ಸಂಖ್ಯೆ ಹಾಡು ಗಾಯಕರು
1 ಹೊಸ ಹೊಸ ಬಯಕೆಯ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
2 ಬೆಳದಿಂಗಳೊಂದು ಹೆಣ್ಣಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯಂ
3 ಕರೆದಾಗ ನೀನು ಎಸ್.ಜಾನಕಿ
4 ಬಾಗಿಲು ತೆರೆದಿರುವೆ ತಾಯಿ ಪೊಜೆಗೆ ಎಸ್.ಜಾನಕಿ

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/premanubandha-1981