ವಿಷಯಕ್ಕೆ ಹೋಗು

ಪ್ರಯಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಯಾಣ (ಪ್ರವಾಸ) ಎಂದರೆ ದೂರದ ಭೌಗೋಳಿಕ ಸ್ಥಳಗಳ ನಡುವೆ ಜನರ ಚಲನೆ. ಪ್ರಯಾಣವನ್ನು ನಡೆದು, ಸೈಕಲ್, ಮೋಟಾರು ವಾಹನ, ರೈಲು, ದೋಣಿ, ಬಸ್ಸು, ವಿಮಾನ, ಹಡಗು ಅಥವಾ ಇತರ ಸಾಧನಗಳಿಂದ, ಸಾಮಾನು ಸರಂಜಾಮುಗಳ ಜೊತೆಗೆ ಅಥವಾ ಇಲ್ಲದೇ ಮಾಡಬಹುದು, ಮತ್ತು ಇದು ಏಕಮುಖ ಪ್ರವಾಸ ಅಥವಾ ಸುತ್ತು ಪ್ರಯಾಣವಾಗಿರಬಹುದು.[][] ಪ್ರಯಾಣವು ಅನುಕ್ರಮದ ಚಲನೆಗಳ ನಡುವೆ ತುಲನಾತ್ಮಕವಾಗಿ ಲಘು ವಾಸ್ತವ್ಯವನ್ನು ಕೂಡ ಒಳಗೊಳ್ಳಬಹುದು.ಪ್ರವಾಸದಲ್ಲಿ ಮೂರ ವಿವರಗಳಿವೆ, ಅವು - ಸ್ಥಳ ಪ್ರವಾಸ, ದೇಶೀಯ ಪ್ರವಾಸ, ವಿದೇಶೀಯ ಪ್ರವಾಸ.

ಉದ್ದೇಶ ಮತ್ತು ಪ್ರೇರಣೆ

[ಬದಲಾಯಿಸಿ]
ರೈಲು ಪ್ರವಾಸ

ಪ್ರಯಾಣದ ಕಾರಣಗಳಲ್ಲಿ ಮನೊರಂಜನೆ, ಪ್ರವಾಸೋದ್ಯಮ ಅಥವಾ ರಜಾಕಾಲದ ವಿಹಾರ, ಸಂಶೋಧನಾ ಪ್ರವಾಸ, ಮಾಹಿತಿ ಸಂಗ್ರಹಣೆ, ಜನರ ಭೇಟಿ, ದಾನೋದ್ದೇಶದ ಸ್ವಯಂಸೇವಕ ಪ್ರಯಾಣ, ಬೇರೆಡೆ ಜೀವನ ಆರಂಭಿಸಲು ವಲಸೆ, ಧಾರ್ಮಿಕ ತೀರ್ಥಯಾತ್ರೆಗಳು ಮತ್ತು ಉದ್ದಿಷ್ಟಕಾರ್ಯದ ಪ್ರವಾಸ, ವ್ಯಾಪಾರ ಪ್ರವಾಸ, ನಿತ್ಯ ಪ್ರಯಾಣ ಮತ್ತು ಆರೋಗ್ಯ ಆರೈಕೆ ಪಡೆಯುವುದಂತಹ ಇತರ ಕಾರಣಗಳು ಸೇರಿವೆ.

ಉಲ್ಲೇಖಗಳು

[ಬದಲಾಯಿಸಿ]
  1. "Travel." (definition). Thefreedictionary.com. Accessed July 2011.
  2. "Travel." (definition). Merriam-webster.com. Accessed July 2011.


"https://kn.wikipedia.org/w/index.php?title=ಪ್ರಯಾಣ&oldid=1114607" ಇಂದ ಪಡೆಯಲ್ಪಟ್ಟಿದೆ