ಪಾರ್ವತಿ ಕಲ್ಯಾಣ (ಚಲನಚಿತ್ರ)
ಗೋಚರ
ಪಾರ್ವತಿ ಕಲ್ಯಾಣ (ಚಲನಚಿತ್ರ) | |
---|---|
ಪಾರ್ವತಿ ಕಲ್ಯಾಣ | |
ನಿರ್ದೇಶನ | ಬಿ.ಎಸ್.ರಂಗಾ |
ನಿರ್ಮಾಪಕ | ಬಿ.ಎಸ್.ರಂಗಾ |
ಪಾತ್ರವರ್ಗ | ರಾಜಕುಮಾರ್ , ಚಂದ್ರಕಲಾ, ಎಂ.ಪಿ.ಶಂಕರ್, ಅಶ್ವಥ್, ಜಯಶ್ರೀ, ಉದಯಕುಮಾರ್, ಪಂಡರೀಬಾಯಿ |
ಸಂಗೀತ | ಜಿ.ಕೆ.ವೆಂಕಟೇಶ್ |
ಛಾಯಾಗ್ರಹಣ | ಬಿ.ಎನ್.ಹರಿದಾಸ್ |
ಬಿಡುಗಡೆಯಾಗಿದ್ದು | ೧೯೬೭ |
ಚಿತ್ರ ನಿರ್ಮಾಣ ಸಂಸ್ಥೆ | ವಿಕ್ರಂ ಪ್ರೊಡಕ್ಷನ್ಸ್ |
"ಪಾರ್ವತಿ ಕಲ್ಯಾಣ" ವು ೧೯೬೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದ್ದು ಬಿ. ಎಸ್. ರಂಗಾ ಅವರಿಂದ ನಿರ್ದೇಶನ ಮತ್ತು ನಿರ್ಮಾಣಗೊಂಡಿದೆ. ಈ ಚಲನಚಿತ್ರದಲ್ಲಿ ರಾಜ್‌ಕುಮಾರ್, ಚಂದ್ರಕಲಾ, ಉದಯಕುಮಾರ್ ಮತ್ತು ರಾಘವೇಂದ್ರರಾವ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಲನಚಿತ್ರಕ್ಕೆ ಜಿ. ಕೆ. ವೆಂಕಟೇಶ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.
ಚಿತ್ರಗೀತೆಗಳು
[ಬದಲಾಯಿಸಿ]ಈ ಚಿತ್ರದ ಚಿತ್ರಗೀತೆಗಳಿಗೆ ಚಿ. ಸದಾಶಿವಯ್ಯ ಅವರು ಸಾಹಿತ್ಯ ಒದಗಿಸಿದ್ದು ಜಿ. ಕೆ. ವೆಂಕಟೇಶ್ ಸಾಹಿತ್ಯ ಸಂಯೋಜನೆ ಮಾಡಿದ್ದಾರೆ.[೧]
ಕ್ರಮ ಸಂಖ್ಯೆ | ಹಾಡು | ಗಾಯಕರು | ಅವಧಿ (ನಿಮಿಷ: ಸೆಕೆಂಡುಗಳು) |
---|---|---|---|
1 | "ಶ್ಯಾಮ ಮೋಹನ ಮಾಧವ" | ಪಿ.ಬಿ.ಶ್ರೀನಿವಾಸ್ | 02:33 |
2 | "ಗಂಗೆಯ ಧರಿಸಿದನ" | ಎಸ್. ಜಾನಕಿ | 02:19 |
3 | "ವನಮಾಲಿ ವೈಕುಂಠಪತೇ" | ಪಿ. ಬಿ. ಶ್ರೀನಿವಾಸ್, ಬೆಂಗಳೂರು ಲತಾ | 03:08 |
4 | "ಜಯಶಂಕರ ಭಾವಗೋಚರ" | ಬಿ.ಕೆ.ಸುಮಿತ್ರಾ | 02:43 |
5 | "ಜಯ ಹೇ ಶಂಕರ" | ಪಿ. ಲೀಲಾ | 04:47 |
6 | "ನವವಸಂತ ನಗುತ ಬಂದ" | ಎಲ್.ಆರ್.ಈಶ್ವರಿ, ತಂಡ | 03:02 |
7 | "ಬಾಲೆಯ ಮೋರೆ ಇದು" | ಎಸ್. ಜಾನಕಿ | 03:13 |
8 | "ಮಾರ ಚಿತ್ತ ಚೋರ" | ಬೆಂಗಳೂರು ಲತಾ, ಎಲ್. ಆರ್. ಈಶ್ವರಿ | 04:27 |
9 | "ಎಂದು ಮಾಡಿದ ಪಾಪ" | ಪಿ. ಲೀಲಾ | 01:18 |
10 | " ವಿಶ್ವವಂದ್ಯ ವಿಘ್ನೇಶ ಗಣೇಶ" | ಪಿ. ಬಿ. ಶ್ರೀನಿವಾಸ್, ತಂಡ | 01:48 |
ಉಲ್ಲೇಖನಗಳು
[ಬದಲಾಯಿಸಿ]