ವಿಷಯಕ್ಕೆ ಹೋಗು

ಪನೀರ್ ಟಿಕ್ಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪನೀರ್ ಟಿಕ್ಕಾ ಪನೀರ್‌ನ ತುಂಡುಗಳಿಂದ ತಯಾರಿಸಲ್ಪಡುವ ಒಂದು ಭಾರತೀಯ ಖಾದ್ಯವಾಗಿದೆ. ತುಂಡುಗಳನ್ನು ಸಂಬಾರ ಪದಾರ್ಥಗಳಲ್ಲಿ ಊರಿಟ್ಟು ತಂದೂರ್‌ನಲ್ಲಿ ಬೇಯಿಸಲಾಗುತ್ತದೆ.[][] ಇದು ಚಿಕನ್ ಟಿಕ್ಕಾ ಮತ್ತು ಇತರ ಮಾಂಸದ ಖಾದ್ಯಗಳ ಸಸ್ಯಾಹಾರಿ ಪರ್ಯಾಯವಾಗಿದೆ.[][][] ಇದು ಭಾರತದಲ್ಲಿ ಮತ್ತು ಭಾರತೀಯ ವಲಸಿಗರಿರುವ ದೇಶಗಳಲ್ಲಿ ವ್ಯಾಪಕವಾಗಿ ಲಭ್ಯವಿರುವ ಒಂದು ಜನಪ್ರಿಯ ಖಾದ್ಯವಾಗಿದೆ.[][]

ಸಂಬಾರ ಪದಾರ್ಥಗಳಲ್ಲಿ ಊರಿಟ್ಟ ಪನೀರ್‌ನ ತುಂಡುಗಳನ್ನು ಕ್ಯಾಪ್ಸಿಕಂ, ಈರುಳ್ಳಿ ಮತ್ತು ಟೊಮೇಟೊದೊಂದಿಗೆ ಒಂದು ಕೋಲಿನ ಮೇಲೆ ಜೋಡಿಸಲಾಗುತ್ತದೆ. ಈ ಕೋಲುಗಳನ್ನು ತಂದೂರ್‌ನಲ್ಲಿ ಬೇಯಿಸಲಾಗುತ್ತದೆ ಮತ್ತು ತಯಾರಾದ ಖಾದ್ಯವನ್ನು ನಂತರ ನಿಂಬೆ ರಸ ಹಾಗೂ ಚಾಟ್ ಮಸಾಲಾ ಹಾಕಿ ರುಚಿಗೊಳಿಸಿ ಬಿಸಿಯಾಗಿ ಬಡಿಸಲಾಗುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Dalal, Tarla (2007). Punjabi Khana. Sanjay & Co. p. 29. ISBN 8189491547.
  2. "Fine dining on Nizami fare". ದಿ ಹಿಂದೂ. 9 November 2011. Archived from the original on 22 ಏಪ್ರಿಲ್ 2012. Retrieved 20 March 2012.
  3. "Paneer tikka & kali dal at Kwality". Daily News and Analysis. 9 August 2008. Retrieved 20 March 2012.
  4. Kapoor, Sanjeev (2010). Paneer. Popular Prakashan. p. 3. ISBN 8179913309.
  5. "Paneer platter". ದಿ ಹಿಂದೂ. 26 May 2007. Archived from the original on 1 ಅಕ್ಟೋಬರ್ 2008. Retrieved 20 March 2012.
  6. "A new avatar". The Telegraph. 2 August 2009. Archived from the original on 29 ಜುಲೈ 2013. Retrieved 21 March 2012.
  7. "In US, Indian cuisines sell like hot curry!". The Economic Times. 20 December 2006. Archived from the original on 9 ಜೂನ್ 2013. Retrieved 21 March 2012.
  8. Kapoor, Sanjeev (2009). Punjabi. Popular Prakashan. pp. 13, 14. ISBN 8179913112.