ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (1970–1979)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ.[೧] ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.[೨]

  1. ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
  2. ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
  3. ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.


ಪುರಸ್ಕೃತರ ಪಟ್ಟಿ[ಬದಲಾಯಿಸಿ]

ಕುಮಾರಿ ಕಮಲಾ


ಪಿ. ಕೆ. ಕೇಳ್ಕರ್


ರಾಮರಾವ್ ದೇಶಮುಖ್


ಗಂಗೂಬಾಯಿ ಹಾನಗಲ್


ರಾಜ್ ಕಪೂರ್


ಡಿ. ಕೆ. ಪಟ್ಟಮ್ಮಾಳ್


ಜಿ. ಜಿ. ಬೇವೂರ


ಟಿ. ಎನ್. ರೈನಾ


ಎಮ್. ಎಸ್. ಸ್ವಾಮಿನಾಥನ್


ಚೆಂಬೈ ವೈದ್ಯನಾಥ ಭಾಗವತರ್


ಎಮ್. ಎಫ್. ಹುಸೇನ್


ಪೋತನ್ ಜೋಸೆಫ್


ಕ್ಯಾಮಿಲ್ ಬಲ್ಕ್


ಧೀರೇಂದ್ರನಾಥ್ ಗಂಗೂಲಿ


ಸುಖಲಾಲ್ ಸಾಂಘ್ವಿ


ಎಚ್. ಡಿ. ಸಂಕಾಲಿಯಾ


ಖುಷ್ವಂತ್ ಸಿಂಗ್


ಮಾಲ್ಕಮ್ ಆದಿಶೇಷಯ್ಯ


ಮಲ್ಲಿಕಾರ್ಜುನ ಮನ್ಸೂರ್


ಯಶ್ ಪಾಲ್


ಯು. ಆರ್. ರಾವ್


ಈ. ಸಿ. ಜಿ. ಸುದರ್ಶನ್


ಹರೀಶ್ ಚಂದ್ರ
ವರ್ಷ ಪುರಸ್ಕೃತರು ಕ್ಷೇತ್ರ ರಾಜ್ಯ
1970 ರಾಮಕಿಂಕರ್ ಬೈಜ್ ಕಲೆ ಪಶ್ಚಿಮ ಬಂಗಾಳ
1970 ಹೀರಾಬಾಯಿ ಬಡೋದೆಕರ್ ಕಲೆ ಮಹಾರಾಷ್ಟ್ರ
1970 ಬುದ್ಧದೇಬ್ ಬೋಸ್ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1970 ಎಂ.ಆರ್.ಬ್ರಹ್ಮಂ ನಾಗರಿಕ ಸೇವೆ ಆಂಧ್ರಪ್ರದೇಶ
1970 ಅಮಿಯಾ ಚಕ್ರವರ್ತಿ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1970 ಟಿ.ಎಸ್. ಅವಿನಾಶಿಲಿಂಗಂ ಚೆಟ್ಟಿಯಾರ್ ಸಾಹಿತ್ಯ-ಶಿಕ್ಷಣ ತಮಿಳುನಾಡು
1970 ಬೀರೇಂದ್ರನಾಥ್ ಗಂಗೂಲಿ ಸಾಹಿತ್ಯ-ಶಿಕ್ಷಣ ದೆಹಲಿ
1970 ಲಾಲಾ ಹಂಸರಾಜ್ ಗುಪ್ತಾ ಸಾರ್ವಜನಿಕ ವ್ಯವಹಾರ ಹರಿಯಾಣ
1970 ರತನ್‌ಲಾಲ್ ಜೋಶಿ ಸಾಹಿತ್ಯ-ಶಿಕ್ಷಣ ದೆಹಲಿ
1970 ಗುರ್ರಂ ಜಷುವಾ ಸಾಹಿತ್ಯ-ಶಿಕ್ಷಣ ಆಂಧ್ರಪ್ರದೇಶ
1970 ನಾರಾಯಣ್ ಸದೋಬಾ ಕಜರೋಲ್ಕರ್ ಸಮಾಜ ಸೇವೆ ಮಹಾರಾಷ್ಟ್ರ
1970 ಕುಮಾರಿ ಕಮಲಾ ಕಲೆ ತಮಿಳುನಾಡು
1970 ಪಿ.ಕೆ.ಕೇಳ್ಕರ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1970 ಎಂ.ಎಸ್.ಕೃಷ್ಣನ್ ವಿಜ್ಞಾನ-ತಂತ್ರಜ್ಞಾನ ತಮಿಳುನಾಡು
1970 ಸಯ್ಯದ್ ಅಬ್ದುಲ್ ಲತೀಫ್ ಸಾಹಿತ್ಯ-ಶಿಕ್ಷಣ ಆಂಧ್ರಪ್ರದೇಶ
1970 ಭಗವಂತರಾವ್ ಮಂಡ್ಲೋಯ್ ಸಾರ್ವಜನಿಕ ವ್ಯವಹಾರ ಮಧ್ಯಪ್ರದೇಶ
1970 ಮಹೇಶ್ ಪ್ರಸಾದ್ ಮೆಹ್ರೇ ವೈದ್ಯಕೀಯ ಉತ್ತರಪ್ರದೇಶ
1970 ಶಂಭು ಮಿತ್ರ ಕಲೆ ಪಶ್ಚಿಮ ಬಂಗಾಳ
1970 ವಿವೇಕಾನಂದ ಮುಖ್ಯೋಪಾಧ್ಯಾಯ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1970 ಕೃಷ್ಣಸ್ವಾಮಿ ರಾಮಯ್ಯ ವಿಜ್ಞಾನ-ತಂತ್ರಜ್ಞಾನ ತಮಿಳುನಾಡು
1970 ಗೈನೇಡಿ ಎ. ನರಸಿಂಹರಾವ್ ನಾಗರಿಕ ಸೇವೆ ಆಂಧ್ರಪ್ರದೇಶ
1970 ಅಣ್ಣಾಸಾಹೇಬ್ ಸಹಸ್ರಬುದ್ಧೆ ಸಮಾಜ ಸೇವೆ ಮಹಾರಾಷ್ಟ್ರ
1970 ಸುರೇಂದರ್ ಸೈನಿ ಸಮಾಜ ಸೇವೆ ದೆಹಲಿ
1970 ವಿಶ್ವನಾಥ ಸತ್ಯನಾರಾಯಣ ಸಾಹಿತ್ಯ-ಶಿಕ್ಷಣ ಆಂಧ್ರಪ್ರದೇಶ
1970 ಅಹಮದ್ ಜೆ. ತಿರಾಕ್ವಾ ಕಲೆ ಉತ್ತರಪ್ರದೇಶ
1970 ಎನ್.ಎಂ.ವಾಗ್ಲೆ ನಾಗರಿಕ ಸೇವೆ ಮಹಾರಾಷ್ಟ್ರ
1970 ಪ್ರೇಮನಾಥ್ ವಾಹಿ ನಾಗರಿಕ ಸೇವೆ ದೆಹಲಿ
1970 ಯಶಪಾಲ್ ಸಾಹಿತ್ಯ-ಶಿಕ್ಷಣ ಪಂಜಾಬ್
1971 ಎನ್. ರಾಮಸ್ವಾಮಿ ಅಯ್ಯರ್ ಸಮಾಜ ಸೇವೆ ತಮಿಳುನಾಡು
1971 ಸೂರಜ್ ಭಾನ್ ಸಾಹಿತ್ಯ-ಶಿಕ್ಷಣ ಚಂಡೀಗಡ
1971 ಗೋಕುಲ್‍ಭಾಯ್ ಭಟ್ ಸಮಾಜ ಸೇವೆ ರಾಜಸ್ಥಾನ
1971 ಜಯಶಂಕರ್ ಭೋಜಕ್ ಕಲೆ ಗುಜರಾತ್
1971 ಮೋನೀಂದ್ರನಾಥ್ ಚಕ್ರವರ್ತಿ ನಾಗರಿಕ ಸೇವೆ ಪಶ್ಚಿಮ ಬಂಗಾಳ
1971 ಕೆ.ಎಂ.ಚೆರಿಯನ್ ಸಾಹಿತ್ಯ-ಶಿಕ್ಷಣ ಕೇರಳ
1971 ಜೋಗೇಶ್ ಚಂದ್ರ ಡೇ ವಾಣಿಜ್ಯ-ಕೈಗಾರಿಕೆ ಪಶ್ಚಿಮ ಬಂಗಾಳ
1971 ರಾಮರಾವ್ ದೇಶಮುಖ್ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
1971 ಸತೀಶ್ ಧವನ್ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
1971 ಅಬಾಸಾಹೇಬ್ ಗರ್ವಾರೆ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
1971 ಗಂಗೂಬಾಯಿ ಹಾನಗಲ್ ಕಲೆ ಕರ್ನಾಟಕ
1971 ಮುಸಿರಿ ಸುಬ್ರಹ್ಮಣ್ಯ ಅಯ್ಯರ್ ಕಲೆ ತಮಿಳುನಾಡು
1971 ಪಾಲ್ಘಾಟ್ ಮಣಿ ಅಯ್ಯರ್ ಕಲೆ ತಮಿಳುನಾಡು
1971 ಜೈನೇಂದ್ರಕುಮಾರ್ ಜೈನ್ ಸಾಹಿತ್ಯ-ಶಿಕ್ಷಣ ದೆಹಲಿ
1971 ಮಂಗ್ತುರಾಮ್ ಜೈಪುರಿಯಾ ಸಮಾಜ ಸೇವೆ ದೆಹಲಿ
1971 ವೇನಿಶಂಕರ್ ಝಾ ಸಾಹಿತ್ಯ-ಶಿಕ್ಷಣ ಮಧ್ಯಪ್ರದೇಶ
1971 ರಾಜ್ ಕಪೂರ್ ಕಲೆ ಪಂಜಾಬ್
1971 ಧನಂಜಯ್ ಕೀರ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1971 ಅಮಿರ್ ಖಾನ್ ಕಲೆ ಮಹಾರಾಷ್ಟ್ರ
1971 ನಿಸಾರ್ ಹುಸೇನ್ ಖಾನ್ ಕಲೆ ಉತ್ತರಪ್ರದೇಶ
1971 ಗುರು ಕುಂಜು ಕುರುಪ್ ಕಲೆ ಕೇರಳ
1971 ಆರ್.ಕೆ.ಲಕ್ಷ್ಮಣ್ ಕಲೆ ಮಹಾರಾಷ್ಟ್ರ
1971 ಶಾಂತಿಲಾಲ್ ಜಮ್ನಾದಾಸ್ ಮೆಹ್ತಾ ವೈದ್ಯಕೀಯ ಮಹಾರಾಷ್ಟ್ರ
1971 ವೇದ್ ರತನ್ ಮೋಹನ್ ವಾಣಿಜ್ಯ-ಕೈಗಾರಿಕೆ ಉತ್ತರಪ್ರದೇಶ
1971 ಕೇದಾರನಾಥ ಮುಖರ್ಜಿ ವಾಣಿಜ್ಯ-ಕೈಗಾರಿಕೆ ಪಶ್ಚಿಮ ಬಂಗಾಳ
1971 ಸಂತೋಷ್ ಕುಮಾರ್ ಮುಖರ್ಜಿ ವೈದ್ಯಕೀಯ ಮಧ್ಯಪ್ರದೇಶ
1971 ಬಿಷ್ಣುಪಾದ ಮುಖ್ಯೋಪಾಧ್ಯಾಯ ವೈದ್ಯಕೀಯ ಬಿಹಾರ
1971 ಕಾಲಿಂದಿ ಚರಣ್ ಪಾಣಿಗ್ರಾಹಿ ಸಾಹಿತ್ಯ-ಶಿಕ್ಷಣ ಒರಿಸ್ಸಾ
1971 ಮಣಿಭಾಯಿ ಜೆ. ಪಟೇಲ್ ವಾಣಿಜ್ಯ-ಕೈಗಾರಿಕೆ ಮಧ್ಯ ಪ್ರದೇಶ
1971 ಡಿ.ಕೆ.ಪಟ್ಟಮ್ಮಾಳ್ ಕಲೆ ತಮಿಳುನಾಡು
1971 ಕೃಷ್ಣರಾವ್ ಫುಲಂಬಿರ್ಕರ್ ಕಲೆ ಮಹಾರಾಷ್ಟ್ರ
1971 ವೆಂಕಟರಾಮ ರಾಮಲಿಂಗಂ ಪಿಳ್ಳೈ ಸಾಹಿತ್ಯ-ಶಿಕ್ಷಣ ತಮಿಳುನಾಡು
1971 ಉಲಿಮಿರಿ ರಾಮಲಿಂಗಸ್ವಾಮಿ ವೈದ್ಯಕೀಯ ತಮಿಳುನಾಡು
1971 ಸುರೇಶ್ ಚಂದ್ರ ರಾಯ್ ವಾಣಿಜ್ಯ-ಕೈಗಾರಿಕೆ ಪಶ್ಚಿಮ ಬಂಗಾಳ
1971 ಪಾಂಡುರಂಗ ವಾಸುದೇವ ಸುಖಾತ್ಮೆ ವಿಜ್ಞಾನ-ತಂತ್ರಜ್ಞಾನ  Italy
1971 ಪಿಚು ಸಾಂಬಮೂರ್ತಿ ಕಲೆ ತಮಿಳುನಾಡು
1971 ದೇವ್‍ಚಂದ್ ಚಗನ್‍ಲಾಲ್ ಶಾ ಸಮಾಜ ಸೇವೆ ಮಹಾರಾಷ್ಟ್ರ
1971 ಮದನ್ ಮೋಹನ್ ಸಿಂಗ್ ವೈದ್ಯಕೀಯ ದೆಹಲಿ
1971 ಭಗವತೀಚರಣ್ ವರ್ಮಾ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1971 ಪರಮೇಶ್ವರಿಲಾಲ್ ವರ್ಮಾ ನಾಗರಿಕ ಸೇವೆ ಚಂಡೀಗಡ
1971 ಕಸ್ತೂರಿಲಾಲ್ ವಿಜ್ ನಾಗರಿಕ ಸೇವೆ ದೆಹಲಿ
1972 ಜಗಜೀತ್ ಸಿಂಗ್ ಅರೋರಾ ನಾಗರಿಕ ಸೇವೆ ದೆಹಲಿ
1972 ಮಾಧವರಾವ್ ಬಾಗಲ್ ಸಮಾಜ ಸೇವೆ ಮಹಾರಾಷ್ಟ್ರ
1972 ಸುರೀಂದರ್ ಸಿಂಗ್ ಬೇಡಿ ನಾಗರಿಕ ಸೇವೆ ದೆಹಲಿ
1972 ಜಿ.ಜಿ.ಬೇವೂರ ನಾಗರಿಕ ಸೇವೆ ಕರ್ನಾಟಕ
1972 ಜಿ.ಆರ್.ಬಿಲ್ಲಿಮೋರಿಯಾ ಸಮಾಜ ಸೇವೆ ಮಹಾರಾಷ್ಟ್ರ
1972 ಕೆ.ಪಿ.ಕ್ಯಾಂಡೆತ್ ನಾಗರಿಕ ಸೇವೆ ದೆಹಲಿ
1972 ರಾಮನಾರಾಯಣ್ ಚಕ್ರವರ್ತಿ ವಿಜ್ಞಾನ-ತಂತ್ರಜ್ಞಾನ ಪಶ್ಚಿಮ ಬಂಗಾಳ
1972 ಪ್ರಾಣನಾಥ್ ಚುಟ್ಟಾನಿ ಸಾಹಿತ್ಯ-ಶಿಕ್ಷಣ ಚಂಡೀಗಡ
1972 ಯಶೋಧರಾ ದಾಸಪ್ಪ ಸಮಾಜ ಸೇವೆ ಕರ್ನಾಟಕ
1972 ಮಹೇಶ್ವರ್ ದಯಾಳ್ ಸಮಾಜ ಸೇವೆ ದೆಹಲಿ
1972 ಹರಿಚಂದ್ ದೆವಾನ್ ನಾಗರಿಕ ಸೇವೆ ಪಂಜಾಬ್
1972 ಮಿನೂ ಮೆರ್ವಾನ್ ಎಂಜಿನಿಯರ್ ನಾಗರಿಕ ಸೇವೆ ಗುಜರಾತ್
1972 ಬಿನಯ್ ಭೂಷಣ್ ಘೋಷ್ ನಾಗರಿಕ ಸೇವೆ ಪಶ್ಚಿಮ ಬಂಗಾಳ
1972 ಇಂದರ್ಜಿತ್ ಸಿಂಗ್ ಗಿಲ್ ನಾಗರಿಕ ಸೇವೆ ಮಹಾರಾಷ್ಟ್ರ
1972 ಮೊಹಮ್ಮದ್ ಹಯಾತ್ ನಾಗರಿಕ ಸೇವೆ ಕರ್ನಾಟಕ
1972 ಲಖುಮಲ್ ಹೀರಾನಂದ್ ಹಿರಾನಂದನಿ ವೈದ್ಯಕೀಯ ಮಹಾರಾಷ್ಟ್ರ
1972 ಎಲ್.ಎ.ಕೃಷ್ಣ ಅಯ್ಯರ್ ವಿಜ್ಞಾನ-ತಂತ್ರಜ್ಞಾನ ಕೇರಳ
1972 ಸುರೇಂದ್ರನಾಥ ಕೊಹ್ಲಿ ನಾಗರಿಕ ಸೇವೆ ಪಂಜಾಬ್
1972 ಜಯ್ ಕೃಷ್ಣ ನಾಗರಿಕ ಸೇವೆ ಉತ್ತರಪ್ರದೇಶ
1972 ನೀಲಕಂಠ ಕೃಷ್ಣನ್ ನಾಗರಿಕ ಸೇವೆ ತಮಿಳುನಾಡು
1972 ಅಶ್ವಿನಿ ಕುಮಾರ್ ನಾಗರಿಕ ಸೇವೆ ಪಂಜಾಬ್
1972 ಪ್ರೇಮನಾಥ್ ಲುಥ್ರಾ ನಾಗರಿಕ ಸೇವೆ ಪಂಜಾಬ್
1972 ಅಮೃತ್ ವಿ. ಮೋದೀ ನಾಗರಿಕ ಸೇವೆ ಮಹಾರಾಷ್ಟ್ರ
1972 ಎನ್.ಜಿ.ಕೃಷ್ಣಮೂರ್ತಿ ನಾಗರಿಕ ಸೇವೆ ದೆಹಲಿ
1972 ಟಿ.ಎ.ಪೈ ನಾಗರಿಕ ಸೇವೆ ಕರ್ನಾಟಕ
1972 ವಿನಾಯಕರಾವ್ ಪಟವರ್ಧನ್ ಕಲೆ ಮಹಾರಾಷ್ಟ್ರ
1972 ದತ್ತಾತ್ರೇಯ ಯಶವಂತ್ ಫಡ್ಕೆ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
1972 ಕಯಲಾಥ್ ಪೋತನ್ ಫಿಲಿಪ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1972 ಭಾಲಚಂದ್ರ ನೀಲಕಂಠ ಪುರಂದರೆ ವೈದ್ಯಕೀಯ ಮಹಾರಾಷ್ಟ್ರ
1972 ಟಿ.ಎನ್.ರೈನಾ ನಾಗರಿಕ ಸೇವೆ ಜಮ್ಮು ಮತ್ತು ಕಾಶ್ಮೀರ
1972 ಭರತ್ ರಾಮ್ ವಾಣಿಜ್ಯ-ಕೈಗಾರಿಕೆ ದೆಹಲಿ
1972 ಮೋಹಿಂದರ್ ಸಿಂಗ್ ರಾಂಧವಾ ವಿಜ್ಞಾನ-ತಂತ್ರಜ್ಞಾನ ಪಂಜಾಬ್
1972 ಆದ್ಯ ರಂಗಾಚಾರ್ಯ ಸಾಹಿತ್ಯ-ಶಿಕ್ಷಣ ಕರ್ನಾಟಕ
1972 ಎಂ.ಬಿ.ರಾಮಚಂದ್ರರಾವ್ ವಿಜ್ಞಾನ-ತಂತ್ರಜ್ಞಾನ ದೆಹಲಿ
1972 ಅಯ್ಯಾಗಿರಿ ಸಾಂಬಶಿವರಾವ್ ವಿಜ್ಞಾನ-ತಂತ್ರಜ್ಞಾನ ಆಂಧ್ರಪ್ರದೇಶ
1972 ಸುಜಯ್ ಬಿ. ರಾಯ್ ವೈದ್ಯಕೀಯ ಪಶ್ಚಿಮ ಬಂಗಾಳ
1972 ಖುಸ್ರೋ ಫಾರಮುರ್ಜ್ ರುಸ್ತಂಜಿ ನಾಗರಿಕ ಸೇವೆ ಮಧ್ಯಪ್ರದೇಶ
1972 ಎಸ್.ಎಸ್.ಸಾಹಿ ನಾಗರಿಕ ಸೇವೆ ಚಂಡೀಗಡ
1972 ಶಾಂತಿಲಾಲ್ ಸಿ. ಸೇಥ್ ವೈದ್ಯಕೀಯ ಮಹಾರಾಷ್ಟ್ರ
1972 ಬಲದೇವ್ ಸಿಂಗ್ ವೈದ್ಯಕೀಯ ದೆಹಲಿ
1972 ಖೇಮ್ ಕರಣ್ ಸಿಂಗ್ ನಾಗರಿಕ ಸೇವೆ ಪಂಜಾಬ್
1972 ಸರ್ತಾಜ್ ಸಿಂಗ್ ನಾಗರಿಕ ಸೇವೆ ಪಂಜಾಬ್
1972 ಸಗತ್ ಸಿಂಗ್ ನಾಗರಿಕ ಸೇವೆ ಪಂಜಾಬ್
1972 ಬೀರೇಂದ್ರನಾಥ್ ಸರ್ಕಾರ್ ಕಲೆ ಬಿಹಾರ
1972 ಪಾಪನಾಶಂ ಶಿವನ್ ಕಲೆ ತಮಿಳುನಾಡು
1972 ಚಂದ್ರಿಕಾಪ್ರಸಾದ್ ಶ್ರೀವಾಸ್ತವ ನಾಗರಿಕ ಸೇವೆ  ಯುನೈಟೆಡ್ ಕಿಂಗ್ಡಂ
1972 ಎಂ.ಎಸ್.ಸ್ವಾಮಿನಾಥನ್ ವಿಜ್ಞಾನ-ತಂತ್ರಜ್ಞಾನ ತಮಿಳುನಾಡು
1972 ಕೃಷ್ಣಸ್ವಾಮಿ ಸ್ವಾಮಿನಾಥನ್ ಸಾಹಿತ್ಯ-ಶಿಕ್ಷಣ ದೆಹಲಿ
1972 ಬಾಳ್ ದತ್ತಾತ್ರೇಯ ತಿಲಕ್ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
1972 ಸೈಯ್ಯದ್ ಹುಸೇನ್ ಜಹೀರ್ ವಾಣಿಜ್ಯ-ಕೈಗಾರಿಕೆ ಆಂಧ್ರಪ್ರದೇಶ
1973 ಓಂ ಪಿ. ಬಹಲ್ ವಿಜ್ಞಾನ-ತಂತ್ರಜ್ಞಾನ  United States
1973 ಚೆಂಬೈ ವೈದ್ಯನಾಥ ಭಾಗವತರ್ ಕಲೆ ಕೇರಳ
1973 ಜಿ.ಎಂ.ಎಸ್. ಕ್ಯಾಪ್ಟನ್ ಸಮಾಜ ಸೇವೆ ಮಹಾರಾಷ್ಟ್ರ
1973 ಹರೀಂದ್ರನಾಥ್ ಚಟ್ಟೋಪಾಧ್ಯಾಯ ಸಾಹಿತ್ಯ-ಶಿಕ್ಷಣ ಆಂಧ್ರಪ್ರದೇಶ
1973 ಬನಾರಸಿದಾಸ್ ಚತುರ್ವೇದಿ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1973 ಎಂ.ಎ.ಮುತ್ತಯ್ಯ ಚೆಟ್ಟಿಯಾರ್ ವಾಣಿಜ್ಯ-ಕೈಗಾರಿಕೆ ತಮಿಳುನಾಡು
1973 ಎಂ.ಎಫ್.ಹುಸೇನ್ ಕಲೆ ದೆಹಲಿ
1973 ಪೋತನ್ ಜೋಸೆಫ್ ಸಾಹಿತ್ಯ-ಶಿಕ್ಷಣ ಕೇರಳ
1973 ಎನ್. ಆರ್. ಮಲ್ಕಾನಿ ಸಮಾಜ ಸೇವೆ ರಾಜಸ್ಥಾನ
1973 ವಿನೂ ಮಂಕಡ್ ಕ್ರೀಡೆ ಗುಜರಾತ್
1973 ಸುಧೀರ್ ಕೃಷ್ಣ ಮುಖರ್ಜಿ ನಾಗರಿಕ ಸೇವೆ ಪಶ್ಚಿಮ ಬಂಗಾಳ
1973 ರಮಾಕಾಂತ್ ಮಹೇಶ್ವರ್ ಮಜುಂದಾರ್ ನಾಗರಿಕ ಸೇವೆ ಕರ್ನಾಟಕ
1973 ಕೃಷ್ಣರಾವ್ ಶಂಕರ್ ಪಂಡಿತ್ ಕಲೆ ಮಧ್ಯಪ್ರದೇಶ
1973 ಪೀತಾಂಬರ್ ಪಂತ್ ನಾಗರಿಕ ಸೇವೆ ಉತ್ತರಪ್ರದೇಶ
1973 ವೆನ್ನೆಲಕಂಟಿ ರಾಘವಯ್ಯ ಸಮಾಜ ಸೇವೆ ಆಂಧ್ರಪ್ರದೇಶ
1973 ರಾಜಾರಾಮಣ್ಣ ವಿಜ್ಞಾನ-ತಂತ್ರಜ್ಞಾನ ತಮಿಳುನಾಡು
1973 ಕೆ.ಸುಕುಮಾರನ್ ಸಾಹಿತ್ಯ-ಶಿಕ್ಷಣ ಕೇರಳ
1974 ಆಲಿಸ್ ಬೋನರ್ ಕಲೆ  Italy
1974 ಕ್ಯಾಮಿಲ್ ಬಲ್ಕ್ ಸಾಹಿತ್ಯ-ಶಿಕ್ಷಣ  Belgium
1974 ರಾಮ್‌ಕುಮಾರ್ ಕರೋಲಿ ವೈದ್ಯಕೀಯ ಉತ್ತರಪ್ರದೇಶ
1974 ಮೋತಿ ಚಂದ್ರ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
1974 ಧೀರೇಂದ್ರನಾಥ್ ಗಂಗೂಲಿ ಕಲೆ ಪಶ್ಚಿಮ ಬಂಗಾಳ
1974 ಡಿ.ವಿ.ಗುಂಡಪ್ಪ ಸಾಹಿತ್ಯ-ಶಿಕ್ಷಣ ಕರ್ನಾಟಕ
1974 ವಿ.ಎಸ್.ಹಜೂರ್‌ಬಜಾರ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1974 ಚಿಂತಾಮಣಿ ಕರ್ ಕಲೆ ಪಶ್ಚಿಮ ಬಂಗಾಳ
1974 ಮೋಗುಬಾಯಿ ಕುರ್ಡೀಕರ್ ಕಲೆ ಮಹಾರಾಷ್ಟ್ರ
1974 ಜಯಂತ ಪಾಂಡುರಂಗ ನಾಯಕ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1974 ಹಬೀಬ್ ರೆಹಮಾನ್ ವಿಜ್ಞಾನ-ತಂತ್ರಜ್ಞಾನ ದೆಹಲಿ
1974 ಬಿ.ಎನ್.ರೆಡ್ಡಿ ಕಲೆ ಆಂಧ್ರಪ್ರದೇಶ
1974 ಜಾನ್ ರಿಚರ್ಡ್‌ಸನ್ ಸಮಾಜ ಸೇವೆ ಅಂಡಮಾನ್ ಮತ್ತು ನಿಕೊಬಾರ್
1974 ತೊಪ್ಪೂರ್ ಸೇನಾಪತಿ ಸದಾಶಿವನ್ ವಿಜ್ಞಾನ-ತಂತ್ರಜ್ಞಾನ ತಮಿಳುನಾಡು
1974 ಸುಖಲಾಲ್ ಸಾಂಘ್ವಿ ಸಾಹಿತ್ಯ-ಶಿಕ್ಷಣ ಗುಜರಾತ್
1974 ಹಸ್ಮುಖ್ ಧೀರಜ್‌ಲಾಲ್ ಸಂಕಾಲಿಯಾ ನಾಗರಿಕ ಸೇವೆ ಮಹಾರಾಷ್ಟ್ರ
1974 ಭೂಪತಿ ಮೋಹನ್ ಸೇನ್ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1974 ಥಾಕೂರ್ ಜೈದೇವ ಸಿಂಗ್ ವಿಜ್ಞಾನ-ತಂತ್ರಜ್ಞಾನ ಉತ್ತರಪ್ರದೇಶ
1974 ಖುಷ್ವಂತ್ ಸಿಂಗ್ ಸಾಹಿತ್ಯ-ಶಿಕ್ಷಣ ಪಂಜಾಬ್
1974 ಅರುಣಾಚಲ ಶ್ರೀನಿವಾಸನ್ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
1974 ರಾಮನ್ ವಿಶ್ವನಾಥನ್ ವೈದ್ಯಕೀಯ ತಮಿಳುನಾಡು
1975 ಬೇಗಂ ಅಖ್ತರ್ ಕಲೆ ಉತ್ತರಪ್ರದೇಶ
1975 ದಿಲ್ಬಾಘ್ ಸಿಂಗ್ ಅತ್ವಾಲ್ ವಿಜ್ಞಾನ-ತಂತ್ರಜ್ಞಾನ  United States
1975 ಆಸೀಮಾ ಚಟರ್ಜಿ ವಿಜ್ಞಾನ-ತಂತ್ರಜ್ಞಾನ ಪಶ್ಚಿಮ ಬಂಗಾಳ
1975 ಮಾಧವ್ ಸದಾಶಿವ್ ಗೋರೆ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
1975 ಪ್ರತುಲ್ ಚಂದ್ರ ಗುಪ್ತಾ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1975 ಪಿ.ಕೆ.ಅಯ್ಯಂಗಾರ್ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
1975 ದರಾಬ್ ಜಹಾಂಗೀರ್ ಜುಸ್ಸಾವಾಲಾ ವೈದ್ಯಕೀಯ ಮಹಾರಾಷ್ಟ್ರ
1975 ರಾಜ್‌ಕುಮಾರ್ ಖನ್ನಾ ನಾಗರಿಕ ಸೇವೆ ದೆಹಲಿ
1975 ಪಂಚೇಟಿ ಕೋಟೇಶ್ವರನ್ ನಾಗರಿಕ ಸೇವೆ ತಮಿಳುನಾಡು
1975 ವಾಸುದೇವ್ ವಿಷ್ಣು ಮಿರಾಶಿ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1975 ಬಲಾಯಿಚಂದ್ ಮುಖ್ಯೋಪಾಧ್ಯಾಯ ಸಾಹಿತ್ಯ-ಶಿಕ್ಷಣ ಬಿಹಾರ
1975 ಕಿರ್ಪಾಲ್ ಸಿಂಗ್ ನಾರಂಗ್ ಸಾಹಿತ್ಯ-ಶಿಕ್ಷಣ ಪಂಜಾಬ್
1975 ಪಿ.ಅರ್ದೇಶಿರ್ ನಾರಿಯಲ್‌ವಾಲಾ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
1975 ಆರ್.ಸಿ.ಪಿ.ನೊರೊನ್ಹಾ ನಾಗರಿಕ ಸೇವೆ ಮಧ್ಯ ಪ್ರದೇಶ
1975 ರತನ್ ಶಾಸ್ತ್ರಿ ಸಮಾಜ ಸೇವೆ ರಾಜಸ್ಥಾನ
1976 ಮಾಲ್ಕಂ ಆದಿಶೇಷಯ್ಯ ನಾಗರಿಕ ಸೇವೆ ತಮಿಳುನಾಡು
1976 ಹರಿವಂಶ್‌ರಾಯ್ ಬಚ್ಚನ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1976 ನವಕಾಂತ ಬರುವಾ ಸಾಹಿತ್ಯ-ಶಿಕ್ಷಣ ಅಸ್ಸಾಂ
1976 ನವರೋಜ್ ಪಿರೋಜ್‌ಶಾ ಗೋದ್ರೇಜ್ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
1976 ಲಕ್ಷ್ಮಣಶಾಸ್ತ್ರಿ ಬಾಳಾಜಿ ಜೋಶಿ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1976 ಜೆಹ್ರಾ ಅಲಿ ಯಾವರ್ ಜಂಗ್ ಸಮಾಜ ಸೇವೆ ಆಂಧ್ರಪ್ರದೇಶ
1976 ಮಲ್ಲಿಕಾರ್ಜುನ ಮನ್ಸೂರ್ ಕಲೆ ಕರ್ನಾಟಕ
1976 ಶ್ರೀರಾಮ್ ಮೆಹ್ತಾ ನಾಗರಿಕ ಸೇವೆ ದೆಹಲಿ
1976 ಯಶ್ ಪಾಲ್ ವಿಜ್ಞಾನ-ತಂತ್ರಜ್ಞಾನ ಪಂಜಾಬ್
1976 ಭೋಗಿಲಾಲ್ ಪಾಂಡ್ಯ ಸಮಾಜ ಸೇವೆ ರಾಜಸ್ಥಾನ
1976 ಯು.ಆರ್.ರಾವ್ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
1976 ಕೃಷ್ಣಸ್ವಾಮಿ ಶ್ರೀನಿವಾಸ್ ಸಂಜೀವಿ ವೈದ್ಯಕೀಯ ತಮಿಳುನಾಡು
1976 ದೇವುಲಪಲ್ಲಿ ಕೃಷ್ಣಶಾಸ್ತ್ರಿ ಸಾಹಿತ್ಯ-ಶಿಕ್ಷಣ ಆಂಧ್ರಪ್ರದೇಶ
1976 ದೇವೇಂದ್ರ ಸೇನ್ ನಾಗರಿಕ ಸೇವೆ ಪಶ್ಚಿಮ ಬಂಗಾಳ
1976 ಸಿ.ಶಿವರಾಮಮೂರ್ತಿ ನಾಗರಿಕ ಸೇವೆ ದೆಹಲಿ
1976 ಈ.ಸಿ.ಜಾರ್ಜ್ ಸುದರ್ಶನ್ ಸಾಹಿತ್ಯ-ಶಿಕ್ಷಣ  United States
1977 ಗೋಪಿನಾಥ್ ಅಮನ್ ಸಾಹಿತ್ಯ-ಶಿಕ್ಷಣ ದೆಹಲಿ
1977 ಪೃಥ್ವಿ ಸಿಂಗ್ ಆಜಾದ್ ಸಾರ್ವಜನಿಕ ವ್ಯವಹಾರ ಚಂಡೀಗಡ
1977 ಹರೀಶ್ ಚಂದ್ರ ಸಾಹಿತ್ಯ-ಶಿಕ್ಷಣ  United States
1977 ಕುಮಾರ ಗಂಧರ್ವ ಕಲೆ ಮಧ್ಯಪ್ರದೇಶ
1977 ಫೂಲರೇಣು ಗುಹಾ ಸಮಾಜ ಸೇವೆ ಪಶ್ಚಿಮ ಬಂಗಾಳ
1977 ಜಗಮೋಹನ್ ನಾಗರಿಕ ಸೇವೆ ದೆಹಲಿ
1977 ಕೈಲಾಸನಾಥ್ ಕೌಲ್ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1977 ಯೂಸುಫ್ ಹುಸೇನ್ ಖಾನ್ ಸಾಹಿತ್ಯ-ಶಿಕ್ಷಣ ದೆಹಲಿ
1977 ಸಿ.ಕೃಷ್ಣನ್ ನಾಯರ್ ಸಮಾಜ ಸೇವೆ ದೆಹಲಿ
1977 ಕೆ.ಎಸ್.ನಾರಾಯಣಸ್ವಾಮಿ ಕಲೆ ಮಹಾರಾಷ್ಟ್ರ
1977 ಪರಮಸುಖ್ ಜೆ. ಪಾಂಡ್ಯ ಕಲೆ ಮಹಾರಾಷ್ಟ್ರ
1977 ಬಾಲಸುಬ್ರಹ್ಮಣ್ಯಂ ರಾಮಮೂರ್ತಿ ವೈದ್ಯಕೀಯ ತಮಿಳುನಾಡು
1977 ಪೆರುಗು ಶಿವಾರೆಡ್ಡಿ ವೈದ್ಯಕೀಯ ಆಂಧ್ರಪ್ರದೇಶ
1977 ಅನ್ನಪೂರ್ಣ ರವಿಶಂಕರ್ ಕಲೆ ಉತ್ತರಪ್ರದೇಶ
1977 ಯುಧವೀರ್ ಸಿಂಗ್ ಸಮಾಜ ಸೇವೆ ದೆಹಲಿ
1977 ಎಂ.ಎನ್.ಶ್ರೀನಿವಾಸ್ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
1977 ಟಿ.ಪಿ.ಮೀನಾಕ್ಷಿಸುಂದರಂ ಸಾಹಿತ್ಯ-ಶಿಕ್ಷಣ ತಮಿಳುನಾಡು
  1. "'Scheme-PadmaAwards-050514.pdf'" (PDF). Archived from the original (PDF) on 2016-11-15. Retrieved 2019-08-31.
  2. English, ಇಂಗ್ಲೀಷ್ ವಿಕಿಪೀಡಿಯದಲ್ಲಿ ಭಾರತ ಸರಕಾರದ ನಾಗರಿಕ ಪ್ರಶಸ್ತಿಗಳ ಸ್ಥರಗಳನ್ನು ಕ್ರಮವಾಗಿ ಈ ರೀತಿ ವಿಭಜಿಸಲಾಗಿದೆ
  3. ಉಲ್ಲೇಖ ದೋಷ: Invalid <ref> tag; no text was provided for refs named award70-79