ವಿಷಯಕ್ಕೆ ಹೋಗು

ಪಡ್ಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಡ್ಡು
ಹೆಂಚಿನ ಮೇಲೆ ಪಡ್ಡು
ಮೂಲ
ಪರ್ಯಾಯ ಹೆಸರು(ಗಳು)ಗುಳಿಯಪ್ಪ, ಅಪ್ಪ
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯದಕ್ಷಿಣ ಭಾರತ
ವಿವರಗಳು
ಸೇವನಾ ಸಮಯಮುಖ್ಯ ಕೋರ್ಸ್
ಬಡಿಸುವಾಗ ಬೇಕಾದ ಉಷ್ಣತೆಬಿಸಿ ಸಾಂಬಾರ್ ಅಥವಾ ಚಟ್ನಿ ಜೊತೆ.
ಮುಖ್ಯ ಘಟಕಾಂಶ(ಗಳು)ಅಕ್ಕಿ
ಪ್ರಭೇದಗಳುಸಿಹಿ ಪಡ್ಡು, ಖಾರ ಪಡ್ಡು, ಈರುಳ್ಳಿ ಪಡ್ಡು, ಹಲಸಿನ ಹಣ್ಣಿನ ಪಡ್ಡು

ಪಡ್ಡು (ತಮಿಳು: ಕುಳಿ ಪಣಿಯಾರಮ್, ಕನ್ನಡ: ಗುಳಿಯಪ್ಪ, ಎರಿಯಪ್ಪ, ತೆಲುಗು: ಗುಂಟ ಪೊಂಗಣಲು, ತುಳು: ಅಪ್ಪದಡ್ಡೆ) ಅಚ್ಚುಗಳಿರುವ ಬಾಣಲೆಯನ್ನು ಬಳಸಿ ಹಿಟ್ಟನ್ನು ಆವಿಯಲ್ಲಿ ಬೇಯಿಸಿ ತಯಾರಿಸಲಾಗುವ ಒಂದು ಭಾರತೀಯ ಖಾದ್ಯವಾಗಿದೆ. ಈ ಹಿಟ್ಟನ್ನು ಉದ್ದಿನ ಬೇಳೆ ಮತ್ತು ಅಕ್ಕಿಯಿಂದ ತಯಾರಿಸಲಾಗುತ್ತದೆ ಮತ್ತು ರಚನೆಯಲ್ಲಿ ಇಡ್ಲಿ ಹಾಗೂ ದೋಸೆಯನ್ನು ತಯಾರಿಸಲು ಬಳಸಲಾಗುವ ಹಿಟ್ಟನ್ನು ಹೋಲುತ್ತದೆ.[] ಈ ಖಾದ್ಯವನ್ನು ಅನುಕ್ರಮವಾಗಿ ಬೆಲ್ಲ ಹಾಗೂ ಮೆಣಸಿನಕಾಯಿ ಘಟಕಾಂಶಗಳನ್ನು ಹಾಕಿ ಸಿಹಿ ಅಥವಾ ಖಾರವಾಗಿ ಕೂಡ ಮಾಡಬಹುದು. ಪಣಿಯಾರಮ್‍ನ್ನು ಒಂದು ವಿಶೇಷ ಬಾಣಲೆಯಲ್ಲಿ ತಯಾರಿಸಲಾಗುತ್ತದೆ. ಇದರಲ್ಲಿ ಅನೇಕ ಸಣ್ಣ ಕುಳಿಗಳಿರುತ್ತವೆ.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Masala Paniyaram". vegrecipiesindia.com.

ಹೊರಗಿನ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಪಡ್ಡು&oldid=1098727" ಇಂದ ಪಡೆಯಲ್ಪಟ್ಟಿದೆ