ಪಡ್ಡು
ಗೋಚರ
ಮೂಲ | |
---|---|
ಪರ್ಯಾಯ ಹೆಸರು(ಗಳು) | ಗುಳಿಯಪ್ಪ, ಅಪ್ಪ |
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ದಕ್ಷಿಣ ಭಾರತ |
ವಿವರಗಳು | |
ಸೇವನಾ ಸಮಯ | ಮುಖ್ಯ ಕೋರ್ಸ್ |
ಬಡಿಸುವಾಗ ಬೇಕಾದ ಉಷ್ಣತೆ | ಬಿಸಿ ಸಾಂಬಾರ್ ಅಥವಾ ಚಟ್ನಿ ಜೊತೆ. |
ಮುಖ್ಯ ಘಟಕಾಂಶ(ಗಳು) | ಅಕ್ಕಿ |
ಪ್ರಭೇದಗಳು | ಸಿಹಿ ಪಡ್ಡು, ಖಾರ ಪಡ್ಡು, ಈರುಳ್ಳಿ ಪಡ್ಡು, ಹಲಸಿನ ಹಣ್ಣಿನ ಪಡ್ಡು |
ಪಡ್ಡು (ತಮಿಳು: ಕುಳಿ ಪಣಿಯಾರಮ್, ಕನ್ನಡ: ಗುಳಿಯಪ್ಪ, ಎರಿಯಪ್ಪ, ತೆಲುಗು: ಗುಂಟ ಪೊಂಗಣಲು, ತುಳು: ಅಪ್ಪದಡ್ಡೆ) ಅಚ್ಚುಗಳಿರುವ ಬಾಣಲೆಯನ್ನು ಬಳಸಿ ಹಿಟ್ಟನ್ನು ಆವಿಯಲ್ಲಿ ಬೇಯಿಸಿ ತಯಾರಿಸಲಾಗುವ ಒಂದು ಭಾರತೀಯ ಖಾದ್ಯವಾಗಿದೆ. ಈ ಹಿಟ್ಟನ್ನು ಉದ್ದಿನ ಬೇಳೆ ಮತ್ತು ಅಕ್ಕಿಯಿಂದ ತಯಾರಿಸಲಾಗುತ್ತದೆ ಮತ್ತು ರಚನೆಯಲ್ಲಿ ಇಡ್ಲಿ ಹಾಗೂ ದೋಸೆಯನ್ನು ತಯಾರಿಸಲು ಬಳಸಲಾಗುವ ಹಿಟ್ಟನ್ನು ಹೋಲುತ್ತದೆ.[೧] ಈ ಖಾದ್ಯವನ್ನು ಅನುಕ್ರಮವಾಗಿ ಬೆಲ್ಲ ಹಾಗೂ ಮೆಣಸಿನಕಾಯಿ ಘಟಕಾಂಶಗಳನ್ನು ಹಾಕಿ ಸಿಹಿ ಅಥವಾ ಖಾರವಾಗಿ ಕೂಡ ಮಾಡಬಹುದು. ಪಣಿಯಾರಮ್ನ್ನು ಒಂದು ವಿಶೇಷ ಬಾಣಲೆಯಲ್ಲಿ ತಯಾರಿಸಲಾಗುತ್ತದೆ. ಇದರಲ್ಲಿ ಅನೇಕ ಸಣ್ಣ ಕುಳಿಗಳಿರುತ್ತವೆ.
ಛಾಯಾಂಕಣ
[ಬದಲಾಯಿಸಿ]-
ಕುಳಿ ಪಣಿಯಾರಮ್
-
ಕುಳಿ ಪಣಿಯಾರಮ್ ತಯಾರಿಕೆ
-
ಕುಳಿ ಪಣಿಯಾರಮ್
-
ಹಲಸಿನ ಹಣ್ಣಿನ ಪಡ್ಡು
ಉಲ್ಲೇಖಗಳು
[ಬದಲಾಯಿಸಿ]- ↑ "Masala Paniyaram". vegrecipiesindia.com.