ನಿನಗಾಗಿ ನಾನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿನಗಾಗಿ ನಾನು
ನಿನಗಾಗಿ ನಾನು
ನಿರ್ದೇಶನಸಿ.ವಿ.ಶ್ರೀಧರ್
ನಿರ್ಮಾಪಕಎನ್.ವೀರಾಸ್ವಾಮಿ
ಪಾತ್ರವರ್ಗಶ್ರೀನಾಥ್ , ಮಂಜುಳ, ಲೋಕೇಶ್, ಶಿವರಾಂ, ಮನೋರಮ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಲಕ್ಷ್ಮಣನ್ ಗೋರೆ
ಬಿಡುಗಡೆಯಾಗಿದ್ದು೧೯೭೫
ಚಿತ್ರ ನಿರ್ಮಾಣ ಸಂಸ್ಥೆಕರ್ನಾಟಕ ಚಿತ್ರಾಲಯ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ನಿನಗಾಗಿ ನಾನು - ಇದು ಸಿ.ವಿ.ಶ್ರೀಧರ್ ನಿರ್ದೇಶನ ಮತ್ತು ಎನ್.ವೀರಾಸ್ವಾಮಿ ನಿರ್ಮಾಪಣ ಮಾಡಿರುವ ೧೯೭೫ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್ , ಲೋಕೇಶ್ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಶ್ರೀನಾಥ್
  • ನಾಯಕಿ(ಯರು) = ಮಂಜುಳ
  • ಲೋಕೇಶ್
  • ಶಿವರಾಂ
  • ಮನೋರಮ

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/ninagagi-naanu-1975