ನವಜೋತ್ ಸಿಧ್ದು

ವಿಕಿಪೀಡಿಯ ಇಂದ
Jump to navigation Jump to search
ನವಜೋತ್ ಸಿಧ್ದು
Flag of India.svg ಭಾರತ
ವೈಯುಕ್ತಿಕ ಮಾಹಿತಿ
ಪೂರ್ಣ ಹೆಸರು ನವಜೋತ್ ಸಿಂಗ್ ಸಿಧ್ದು
ಹುಟ್ಟು ಅಕ್ಟೋಬರ್ ೨೦ ೧೯೬೩
ಪಟಿಯಾಲಾ, ಪಂಜಾಬ್, ಭಾರತ
ಪಾತ್ರ ಬ್ಯಾಟ್ಸ್ಮನ್, ವಿಶ್ಲೇಶಕ(commentator)
ಬ್ಯಾಟಿಂಗ್ ಶೈಲಿ ಬಲಗೈ
ಬೌಲಿಂಗ್ ಶೈಲಿ ಬಲಗೈ ಮಧ್ಯಮ
ಅಂತರರಾಷ್ಟ್ರೀಯ ಮಾಹಿತಿ
ಟೆಸ್ಟ್ ಪಾದಾರ್ಪಣೆ ನವೆಂಬರ್ ೧೨ ೧೯೮೩: v ವೆಸ್ಟ್ ಇಂಡೀಸ್
ಕೊನೆಯ ಟೆಸ್ಟ್ ಪಂದ್ಯ ಜನವರಿ ೨ ೧೯೯೯: v ನ್ಯೂಜಿಲ್ಯಾಂಡ್
ODI ಪಾದಾರ್ಪಣೆ ಅಕ್ಟೋಬರ್ ೯ ೧೯೮೭: v ಆಸ್ಟ್ರೇಲಿಯ
ಕೊನೆಯ ODI ಪಂದ್ಯ ಸೆಪ್ಟೆಂಬರ್ ೨೦ ೧೯೯೮: v ಪಾಕಿಸ್ತಾನ
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
೧೯೮೧–೧೯೯೯ ಪಂಜಾಬ್
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟ್ ODIಗಳು
ಪಂದ್ಯಗಳು ೫೧ ೧೩೬
ಒಟ್ಟು ರನ್ನುಗಳು ೩೨೦೨ ೪೪೧೩
ಬ್ಯಾಟಿಂಗ್ ಸರಾಸರಿ ೪೨.೧೩ ೩೭.೦೮
೧೦೦/೫೦ ೯/೧೫ ೬/೩೩
ಅತೀ ಹೆಚ್ಚು ರನ್ನುಗಳು ೨೦೧ ೧೩೪
ಬೌಲ್ ಮಾಡಿದ ಚೆಂಡುಗಳು
ವಿಕೆಟ್ಗಳು
ಬೌಲಿಂಗ್ ಸರಾಸರಿ
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ
೧೦ ವಿಕೆಟುಗಳು ಪಂದ್ಯದಲ್ಲಿ
ಶ್ರೇಷ್ಠ ಬೌಲಿಂಗ್
ಕ್ಯಾಚುಗಳು /ಸ್ಟಂಪಿಂಗ್‍ಗಳು ೯/– ೨೦/–

ದಿನಾಂಕ ಡಿಸೆಂಬರ್ ೪, ೨೦೦೮ ವರೆಗೆ.
ಮೂಲ: [೧]

ನವಜೋತ್ ಸಿಂಗ್ ಸಿಧ್ದು (ಪಂಜಾಬಿ: ਨਵਜੋਤ ਸਿੰਘ ਸਿੱਧੂ, ಜನನ: ಅಕ್ಟೋಬರ್ ೨೦ ೧೯೬೩)ಭಾರತ ತಂಡದ ನಿವೃತ್ತ ಕ್ರಿಕೆಟ್ ಆಟಗಾರರು. ಅಂತರರಾಷ್ತ್ರೀಯ ಕ್ರಿಕೆಟಿನಿಂದ ನಿರ್ಗಮಿಸಿದ ನಂತರ ಇವರು ಕ್ರಿಕೆಟ್ ವಿಶ್ಲೇಶಕರಾದರು. ಆನಂತರ ರಾಜಕೀಯ ಪ್ರವೇಶಿಸಿದ ಸಿಧ್ದು, ೨೦೦೪ರಲ್ಲಿ ಅಮೃತಸರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆಗೆ ಚುನಾಯಿತರಾದರು.

ಹೊರಗಿನ ಸಂಪರ್ಕಗಳು[ಬದಲಾಯಿಸಿ]