ವಿಷಯಕ್ಕೆ ಹೋಗು

ದೂರದರ್ಶನ (ಕಿರುತೆರೆ ವಾಹಿನಿ ಜಾಲ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ದೂರದರ್ಶನ
ಪ್ರಕಾರBroadcast television network
ದೇಶ'ಭಾರತ
ಲಭ್ಯರಾಷ್ಟ್ರೀಯ
ಸ್ಥಾಪನೆby ಭಾರತ ಸರ್ಕಾರ
ಮಾಲೀಕ(ರು)ಪ್ರಸಾರ ಭಾರತಿ
ಪ್ರಮುಖ ವ್ಯಕ್ತಿ(ಗಳು)Ministry of Information and Broadcasting
ಹಿಂದಿನ  ಹೆಸರು(ಗಳು)ಆಲ್ ಇಂಡಿಯಾ ರೇಡಿಯೊ
ಅಧಿಕೃತ ಅಂರ್ತಜಾಲwww.ddindia.gov.in

ದೂರದರ್ಶನ ಕಿರುತೆರೆ ವಾಹಿನಿ ಜಾಲವು ಭಾರತದ ಸರ್ಕಾರಿ ಸ್ವಾಮ್ಯದ ಕಿರುತೆರೆ ವಾಹಿನಿಗಳ ಜಾಲ. ೧೯೫೯ರಲ್ಲಿ ಪ್ರಾಯೋಗಿಕವಾಗಿ ಪ್ರಾರಂಭವಾದ ಈ ಜಾಲವು ೧೯೬೫ರಲ್ಲಿ ದೈನಂದಿಕ ಪ್ರಸಾರಣೆ ಪ್ರಾರಂಭಿಸಿತು. ದೂರದರ್ಶನ ೧ ಇದರ ಪ್ರಮುಖ ವಾಹಿನಿಯಾಗಿದ್ದು, ಒಟ್ಟು ೧೯ ವಾಹಿನಿಗಳು ಪ್ರಸಕ್ತವಾಗಿ ಈ ಜಾಲದಲ್ಲಿ ಇವೆ ಎಂದು ಹೇಳಿದರು.

ಕನ್ನಡ ದೂರದರ್ಶನ

[ಬದಲಾಯಿಸಿ]

ದೂರದರ್ಶನದ ಕನ್ನಡ ಭಾಷೆಯ ಕಾರ್ಯಕ್ರಮಗಳು ಬೆಂಗಳೂರು ದೂರದರ್ಶನ ಕೇಂದ್ರದಿಂದ ಪ್ರಸಾರವಾಗುವ "ಚಂದನ" ವಾಹಿನಿಯಲ್ಲಿ ತೋರಿಸಲಾಗುತ್ತದೆ.