ಡಿಡಿ ಸಹ್ಯಾದ್ರಿ

ವಿಕಿಪೀಡಿಯ ಇಂದ
Jump to navigation Jump to search
ಡಿಡಿ ಸಹ್ಯಾದ್ರಿ
Launched ೧೫ ಆಗಸ್ಟ್ ೧೯೯೪
Owned by ಪ್ರಸಾರ ಭಾರತಿ (ಭಾರತ ಸರ್ಕಾರ)
Country ಭಾರತ ಭಾರತ
Headquarters -
Replaced Doordarshan Kendra -
Website [೧]

ಸರ್ಕಾರಿ ಸ್ವಾಮ್ಯದ ಕಿರುತೆರೆ ವಾಹಿನಿಗಳ ಜಾಲ.

ಇತಿಹಾಸ[ಬದಲಾಯಿಸಿ]

ಡಿಡಿ ಸಹ್ಯಾದ್ರಿ ೧೫ ಆಗಸ್ಟ್ ೧೯೯೪ ರಲ್ಲಿ ಪ್ರಾರಂಭಿಸಿದರು. ಡಿಡಿ ಸಹ್ಯಾದ್ರಿ ಮರಾಠಿ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಡಿಡಿ ಸಹ್ಯಾದ್ರಿ ಭಾರತ ದೂರದರ್ಶನದ ಒಂದು ಪ್ರಾದೇಶಿಕ ದೂರದರ್ಶನ ಕೇಂದ್ರವಾಗಿದೆ. ಡಿಡಿ ಸಹ್ಯಾದ್ರಿಯಲ್ಲಿ ಪ್ರಸಾರವಾಗುವ ಪ್ರಮುಖ ವಿಷಯ ಮನರಂಜನೆ ಧಾರಾವಾಹಿಗಳು ಹಾಗು ಕಾರ್ಯಕ್ರಮಗಳು, ಸುದ್ದಿ & ಪ್ರಸಕ್ತ ವಿದ್ಯಮಾನಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳು.

ತಂತ್ರಜ್ಞಾನ[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]

ಹೊರಗಿನ ಕೊಂಡಿ[ಬದಲಾಯಿಸಿ]