ಡಿಡಿ ಓರಿಯಾ
ಗೋಚರ
| ಡಿಡಿ ಓರಿಯಾ | |
|---|---|
| Launched | ೧೯೯೪ |
| Owned by | Prasar Bharati (Govt. of India) |
| Country | |
| Headquarters | - |
| Replaced | Doordarshan Kendra - |
| Website | www.-.tv |
ಸರ್ಕಾರಿ ಸ್ವಾಮ್ಯದ ಕಿರುತೆರೆ ವಾಹಿನಿಗಳ ಜಾಲ.
ಇತಿಹಾಸ
[ಬದಲಾಯಿಸಿ]ಡಿಡಿ ಓರಿಯಾ ೧೯೯೪ ರಲ್ಲಿ ಪ್ರಾರಂಭಿಸಿದರು. ಡಿಡಿ ಓರಿಯಾ ಒಡಿಯಾ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಡಿಡಿ ಓರಿಯಾ ಭಾರತ ದೂರದರ್ಶನದ ಒಂದು ಪ್ರಾದೇಶಿಕ ದೂರದರ್ಶನ ಕೇಂದ್ರವಾಗಿದೆ. ಡಿಡಿ ಓರಿಯಾನಲ್ಲಿ ಪ್ರಸಾರವಾಗುವ ಪ್ರಮುಖ ವಿಷಯ ಮನರಂಜನೆ ಧಾರಾವಾಹಿಗಳು ಹಾಗು ಕಾರ್ಯಕ್ರಮಗಳು, ಸುದ್ದಿ & ಪ್ರಸಕ್ತ ವಿದ್ಯಮಾನಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಒಡಿಯಾ ಭಾಷೆಯ ಚಲನಚಿತ್ರಗಳು.