ಡಿಡಿ ತ್ರಿಪುರ

ವಿಕಿಪೀಡಿಯ ಇಂದ
Jump to navigation Jump to search
ಡಿಡಿ ತ್ರಿಪುರ
Launched ೧೯೯೪
Owned by Prasar Bharati (Govt. of India)
Country ಭಾರತ India
Headquarters -
Replaced Doordarshan Kendra -
Website www.-.tv

ಸರ್ಕಾರಿ ಸ್ವಾಮ್ಯದ ಕಿರುತೆರೆ ವಾಹಿನಿಗಳ ಜಾಲ.

ಇತಿಹಾಸ[ಬದಲಾಯಿಸಿ]

ಡಿಡಿ ತ್ರಿಪುರ ೧೯೯೪ ರಲ್ಲಿ ಪ್ರಾರಂಭಿಸಿದರು. ಡಿಡಿ ತ್ರಿಪುರ ಹಿಂದಿ ಮತ್ತು ಬಂಗಾಳಿ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಡಿಡಿ ತ್ರಿಪುರ ಭಾರತ ದೂರದರ್ಶನದ ಒಂದು ಪ್ರಾದೇಶಿಕ ದೂರದರ್ಶನ ಕೇಂದ್ರವಾಗಿದೆ. ಡಿಡಿ ತ್ರಿಪುರದಲ್ಲಿ ಪ್ರಸಾರವಾಗುವ ಪ್ರಮುಖ ವಿಷಯ ಮನರಂಜನೆ ಧಾರಾವಾಹಿಗಳು ಹಾಗು ಕಾರ್ಯಕ್ರಮಗಳು, ಸುದ್ದಿ & ಪ್ರಸಕ್ತ ವಿದ್ಯಮಾನಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಬಂಗಾಳಿ ಭಾಷೆಯ ಚಲನಚಿತ್ರಗಳು.

ತಂತ್ರಜ್ಞಾನ[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]

ಹೊರಗಿನ ಕೊಂಡಿ[ಬದಲಾಯಿಸಿ]