ಡಿಡಿ ಹರಿಯಾಣ
ಗೋಚರ
| ಪ್ರಕಾರ | Broadcast television network |
|---|---|
| ದೇಶ | |
| ಲಭ್ಯ | India and parts of Asia,China and Gulf Countries. |
| ಸ್ಥಾಪನೆ | by Govt. of India |
| ಮಾಲೀಕ(ರು) | Prasar Bharati |
| ಪ್ರಾರಂಭದ ದಿನಾಂಕ | 1994(as Doordarshan Kendra Haryana) |
| ಹಿಂದಿನ ಹೆಸರು(ಗಳು) | Doordarshan Kendra Haryana |
| ಅಧಿಕೃತ ಅಂರ್ತಜಾಲ | www.ddkHaryana.tv |
'ಡಿಡಿ ಹರಿಯಾಣ' ಸರ್ಕಾರಿ ಸ್ವಾಮ್ಯದ ಕಿರುತೆರೆ ವಾಹಿನಿಗಳ ಜಾಲ. 'ಡಿಡಿ ಹರಿಯಾಣ' ಕಿರುತೆರೆ ವಾಹಿನಿ ಪ್ರಸಾರಣ ಕೇಂದ್ರ ಹರಿಯಾಣದಲ್ಲಿದೆ. 'ಡಿಡಿ ಹರಿಯಾಣ' ವಾಹಿನಿಯನ್ನು ಹಿಸರ್ ಪಟ್ಟಣದಲ್ಲಿ ಪ್ರಥಮ ಬಾರಿಗೆ ಸ್ಥಾಪಿಸಲಾಯಿತು.
ಇತಿಹಾಸ
[ಬದಲಾಯಿಸಿ]ಡಿಡಿ ಹರಿಯಾಣವನ್ನು ಹಿಸಾರ್ ನಗರದಲ್ಲಿ ಸ್ಥಾಪಿಸಲಾಯಿತು