ಡಿಡಿ ಉರ್ದು
ಗೋಚರ
| ಡಿಡಿ ಉರ್ದು | |
|---|---|
| Launched | ೧೫ ಆಗಸ್ಟ್ ೨೦೦೬ |
| Owned by | Prasar Bharati (Govt. of India) |
| Country | |
| Headquarters | - |
| Replaced | Doordarshan Kendra - |
| Website | www.-.tv |
ಸರ್ಕಾರಿ ಸ್ವಾಮ್ಯದ ಕಿರುತೆರೆ ವಾಹಿನಿಗಳ ಜಾಲ.
ಇತಿಹಾಸ
[ಬದಲಾಯಿಸಿ]ಡಿಡಿ ಉರ್ದು ೧೫ ಆಗಸ್ಟ್ ೨೦೦೬ ರಲ್ಲಿ ಪ್ರಾರಂಭಿಸಿದರು. ಡಿಡಿ ಉರ್ದು ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಡಿಡಿ ಉರ್ದು ಭಾರತ ದೂರದರ್ಶನದ ಒಂದು ಪ್ರಾದೇಶಿಕ ದೂರದರ್ಶನ ಕೇಂದ್ರವಾಗಿದೆ. ಡಿಡಿ ಉರ್ದುನಲ್ಲಿ ಪ್ರಸಾರವಾಗುವ ಪ್ರಮುಖ ವಿಷಯ ಮನರಂಜನೆ ಧಾರಾವಾಹಿಗಳು ಹಾಗು ಕಾರ್ಯಕ್ರಮಗಳು, ಸುದ್ದಿ & ಪ್ರಸಕ್ತ ವಿದ್ಯಮಾನಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳು.
ತಂತ್ರಜ್ಞಾನ
[ಬದಲಾಯಿಸಿ]ಇವನ್ನೂ ನೋಡಿ
[ಬದಲಾಯಿಸಿ]ಹೊರಗಿನ ಕೊಂಡಿ
[ಬದಲಾಯಿಸಿ]ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |