ದೂರದರ್ಶನ (ಕಿರುತೆರೆ ವಾಹಿನಿ ಜಾಲ)
ಗೋಚರ
(ದೂರದರ್ಶನ್ ಇಂದ ಪುನರ್ನಿರ್ದೇಶಿತ)
ಪ್ರಕಾರ | Broadcast television network |
---|---|
ದೇಶ | 'ಭಾರತ |
ಲಭ್ಯ | ರಾಷ್ಟ್ರೀಯ |
ಸ್ಥಾಪನೆ | by ಭಾರತ ಸರ್ಕಾರ |
ಮಾಲೀಕ(ರು) | ಪ್ರಸಾರ ಭಾರತಿ |
ಪ್ರಮುಖ ವ್ಯಕ್ತಿ(ಗಳು) | Ministry of Information and Broadcasting |
ಹಿಂದಿನ ಹೆಸರು(ಗಳು) | ಆಲ್ ಇಂಡಿಯಾ ರೇಡಿಯೊ |
ಅಧಿಕೃತ ಅಂರ್ತಜಾಲ | www.ddindia.gov.in |
ದೂರದರ್ಶನ ಕಿರುತೆರೆ ವಾಹಿನಿ ಜಾಲವು ಭಾರತದ ಸರ್ಕಾರಿ ಸ್ವಾಮ್ಯದ ಕಿರುತೆರೆ ವಾಹಿನಿಗಳ ಜಾಲ. ೧೯೫೯ರಲ್ಲಿ ಪ್ರಾಯೋಗಿಕವಾಗಿ ಪ್ರಾರಂಭವಾದ ಈ ಜಾಲವು ೧೯೬೫ರಲ್ಲಿ ದೈನಂದಿಕ ಪ್ರಸಾರಣೆ ಪ್ರಾರಂಭಿಸಿತು. ದೂರದರ್ಶನ ೧ ಇದರ ಪ್ರಮುಖ ವಾಹಿನಿಯಾಗಿದ್ದು, ಒಟ್ಟು ೧೯ ವಾಹಿನಿಗಳು ಪ್ರಸಕ್ತವಾಗಿ ಈ ಜಾಲದಲ್ಲಿ ಇವೆ ಎಂದು ಹೇಳಿದರು.
ಕನ್ನಡ ದೂರದರ್ಶನ
[ಬದಲಾಯಿಸಿ]ದೂರದರ್ಶನದ ಕನ್ನಡ ಭಾಷೆಯ ಕಾರ್ಯಕ್ರಮಗಳು ಬೆಂಗಳೂರು ದೂರದರ್ಶನ ಕೇಂದ್ರದಿಂದ ಪ್ರಸಾರವಾಗುವ "ಚಂದನ" ವಾಹಿನಿಯಲ್ಲಿ ತೋರಿಸಲಾಗುತ್ತದೆ.