ವಿಷಯಕ್ಕೆ ಹೋಗು

ತೊಕ್ಕೋಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತೊಕ್ಕೋಟ್ಟು
ತೊಕ್ಕೋಟ್ಟು
city

ತೊಕ್ಕೊಟ್ಟು ಮಂಗಳೂರು ನಗರದ ದಕ್ಷಿಣಕ್ಕಿರುವ, ಮಂಗಳೂರು ತಾಲೂಕಿನ ಒಂದು ಸಣ್ಣ ಪಟ್ಟಣವಾಗಿದೆ. ರಾಷ್ಟ್ರೀಯ ಹೆದ್ದಾರಿ ೧೭ ಈ ಪ್ರದೇಶದ ಮೂಲಕ ಹಾದು ಹೋಗುತ್ತದೆ. ಇಲ್ಲಿನ ಹೆದ್ದಾರಿ ಚೌಕಿಯಿಂದ ಒಂದು ರಸ್ತೆಯು ಕೋಣಾಜೆಗೆ ಹೋಗುತ್ತದೆ. ದೇರಳಕಟ್ಟೆಯಲ್ಲಿ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಯು ಇಲ್ಲಿ ಹಲವು ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಕಾರಣವಾಗಿದೆ.

ಸಾರಿಗೆ

[ಬದಲಾಯಿಸಿ]

ತೊಕ್ಕೋಟ್ಟಿನಲ್ಲಿ ರೈಲ್ವೆ ನಿಲ್ದಾಣವೊಂದಿದ್ದು, ಮಂಗಳೂರಿನಿಂದ ದಕ್ಷಿಣಕ್ಕೆ ಚಲಿಸುತ್ತಾ ಇದು ಮೊದಲ ನಿಲ್ದಾಣವಾಗಿದೆ.