ಡೈಸಿ ಶಾ
ಗೋಚರ
ಡೈಸಿ ಶಾ | |
---|---|
Born | ೨೫ ಆಗಸ್ಟ್ ೧೯೮೪ [೧] |
Nationality | ಭಾರತ |
Occupations | |
Years active | ೨೦೦೩- |
Website | Official page of Daisy Shah ಫೇಸ್‌ಬುಕ್‌ನಲ್ಲಿ |
ಡೈಸಿ ಶಾ (ಜನನ : ೨೫ ಆಗಸ್ಟ್ ೧೯೮೪[೨]) ಇವರು ಭಾರತೀಯ ಚಲನಚಿತ್ರ ನಟಿ, ರೂಪದರ್ಶಿ ಮತ್ತು ನರ್ತಕಿ. ಇವರು ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಇವರು ೨೦೧೦ ರ ದ್ವಿಭಾಷಾ ಆಕ್ಷನ್ ಥ್ರಿಲ್ಲರ್ ವಂದೇ ಮಾಥರಂನಲ್ಲಿ ವಿಶೇಷ ಪಾತ್ರದಲ್ಲಿ ಅತಿಥಿಯಾಗಿ ಪಾದಾರ್ಪಣೆ ಮಾಡಿದರು, ಆದರೆ ೨೦೧೧ ರ ಕನ್ನಡ ಚಲನಚಿತ್ರ ಬಾಡಿಗಾರ್ಡ್[೩] ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರು .ನಂತರ ಅವರು ೨೦೧೪ ರ ಬಾಲಿವುಡ್ ಚಲನಚಿತ್ರ ಜೈ ಹೋ[೪] ಚಿತ್ರದಲ್ಲಿ ಸಲ್ಮಾನ್ ಖಾನ್ ಎದುರು ಕಾಣಿಸಿಕೊಂಡರು. ೨೦೧೫ ರಲ್ಲಿ, ಅವರು ಹೇಟ್ ಸ್ಟೋರಿ ೩[೫] ರ ಭಾಗವಾಗಿದ್ದರು.
ವೃತ್ತಿಜೀವನ
[ಬದಲಾಯಿಸಿ]ಷಾ ಇವರು ಗುಜರಾತಿ ಕುಟುಂಬಕ್ಕೆ ಸೇರಿದವರು, ಆದರೆ ಮಹಾರಾಷ್ಟ್ರದ ಮುಂಬೈನಲ್ಲಿ ಹುಟ್ಟಿ ಬೆಳೆದರು.[೬] ಇವರು ಜಮೀನ್ ಮತ್ತು ಖಾಕೀ ನಂತಹ ಚಿತ್ರಗಳಲ್ಲಿ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರ ಸಹಾಯಕರಾಗಿ ಕೆಲಸ ಮಾಡಿದರು, ನಂತರ ಮಾಡೆಲಿಂಗ್ ಪ್ರಾರಂಭಿಸಿದರು, ಫೋಟೋ ಶೂಟ್ ಮತ್ತು ಮುದ್ರಣ ಜಾಹೀರಾತುಗಳನ್ನೂ ಸಹ ಮಾಡಿದರು.
ಫಿಲ್ಮೋಗ್ರಾಫಿ
[ಬದಲಾಯಿಸಿ]† | Denotes films that have not yet been released |
ವರ್ಷ | ಸಿನಿಮಾ | ಪಾತ್ರ | ಭಾಷೆ | ಟಿಪ್ಪಣಿ |
---|---|---|---|---|
೨೦೦೧ | ರೆಹೆನಾ ಹೆ ತೇರೆ ದಿಲ್ ಮೆ | ಸ್ವತಃ | ಹಿಂದಿ | |
೨೦೦೨ | ಚೋರ್ ಮಚಾಯೆ ಶೋರ್ | ಸ್ವತಃ | ಹಿಂದಿ | ಪೆಹೆನ್ ಕೆ ಚೋಲ ಜವಾನಿವಾಲ |
೨೦೦೩ | ತೇರೆ ನಾಮ್ | ಸ್ವತಃ | ಹಿಂದಿ | ಲಗನ್ ಲಗಿ ಹಾಡಿನಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಸಹ-ನರ್ತಕಿ |
೨೦೦೪ | ಮಸ್ತಿ | ಸ್ವತಃ | ಹಿಂದಿ | ಟೈಟಲ್ ಹಾಡು - ಮಸ್ತಿ ಯಲ್ಲಿ ಸಹ ನರ್ತಕಿ[೭] |
೨೦೦೬ | ಹಮ್ಕೋ ದೀವಾನಾ ಕರ್ ಗಯೆ | ಸ್ವತಃ | ಹಿಂದಿ | |
೨೦೦೭ | ಪೋರಿ | ಹಾಡಿನಲ್ಲಿ ವಿಶೇಷ ಪಾತ್ರ | ತಮಿಳು | ನಾಗಿನಾ ಬೆಮಿಸಾಲ್ ಹೂಂ - ಹಾಡಿನಲ್ಲಿ ವಿಶೇಷ ಪಾತ್ರ |
2010 | ಡಿಪಾರ್ಟ್ಮೆಂಟ್ | ಸ್ವತಃ | ಹಿಂದಿ | ಥೋಡಿ ಸಿ ಪೀ ಲೀ ಹೆ - ಹಾಡಿನಲ್ಲಿ ವಿಶೇಷ ಪಾತ್ರ |
೨೦೧೦ | ವಂದೇ ಮಾತರಂ | ಸ್ವತಃ | ಮಲಯಾಳಂ/ತಮಿಳು | ವಿಶೇಷ ಪಾತ್ರ |
೨೦೧೦ | ಖುದಾ ಕಸಂ | ಸ್ವತಃ | ಹಿಂದಿ | ನೀಲಿ ಲೋಮ್ಡಿ ಹಾಡಿನಲ್ಲಿ ವಿಶೇಷ ಪಾತ್ರ |
೨೦೧೧ | ಬಾಡಿಗಾರ್ಡ್ | ಅಮ್ಮು | ಕನ್ನಡ | |
೨೦೧೧ | ಭದ್ರ | ಕಾವ್ಯ | ||
೨೦೧೩ | ಗಜೇಂದ್ರ | ಕನ್ನಡ | ||
೨೦೧೩ | ಬ್ಲಡೀ ಇಷ್ಕ್ | ಸ್ವತಃ | ಹಿಂದಿ | ವಿಶೇಷ ಪಾತ್ರ |
೨೦೧೩ | ಬಚ್ಚನ್ | ಸ್ವತಃ | ಕನ್ನಡ | ಮೈಸೂರು ಪಾಕಲ್ಲಿ ಹಾಡಿನಲ್ಲಿ ವಿಶೇಷ ಪಾತ್ರ |
೨೦೧೪ | ಜೈ ಹೊ | ರಿಂಕಿ ಶಾ | ಹಿಂದಿ | |
೨೦೧೪ | ಸ್ಪಾರ್ಕ | ಸ್ವತಃ | ಹಿಂಧಿ | ಮೇರಿ ಜವಾನಿ ಸೋಡೆ ಕೀ ಬಾಟಲ್ ಹಾಡಿನಲ್ಲಿ ವಿಶೇಷ ಪಾತ್ರ |
೨೦೧೪ | ಆಕ್ರಮಣ | ನಿರೀಕ್ಷ | ಕನ್ನಡ | |
೨೦೧೫ | ಹೇಟ್ ಸ್ಟೋರಿ ೩ | ಕಾಯ ಶರ್ಮಾ | ಹಿಂದಿ | |
೨೦೧೭ | ರಾಮ್ ರತನ್[೮] | ರತನ್ | ಹಿಂದಿ | |
೨೦೧೮ | ರೇಸ್ ೩ | ಸಂಜನಾ ಸಿಂಗ್ | ಹಿಂದಿ | |
೨೦೧೯ | ಗುಜರಾತ್ ೧೧ | ಟಿಬಿಎ | ಗುಜರಾತಿ | ಗುಜರಾತಿ ಸಿನಿಮಾದಲ್ಲಿ ಪಾತ್ರ |
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
[ಬದಲಾಯಿಸಿ]ವರ್ಷ | ಸಿನಿಮಾ | ಪ್ರಶಸ್ತಿ | ವರ್ಗ | ಫಲಿತಾಂಶ |
---|---|---|---|---|
೨೦೧೫ | ಜೈ ಹೊ | ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಪ್ರಶಸ್ತಿ | ಬಿಗ್ ಸ್ಟಾರ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ - ಸ್ತ್ರೀ | Nominated[೯][೧೦] |
೨೦೧೫ | ಜೈ ಹೊ | ಅರಾಬ್ ಇಂಡೋ ಬಾಲಿವುಡ್ ಪ್ರಶಸ್ತಿ | ಮೋಸ್ಟ್ ಪ್ರಾಮಿಸಿಂಗ್ ಡೆಬ್ಯೂಟ್ - ಸ್ತ್ರೀ | Nominated|[೧೧] |
ಉಲ್ಲೇಖಗಳು
[ಬದಲಾಯಿಸಿ]- ↑ name="FB">"Daisy Shah Official FB Page - About". Facebook. Retrieved 22 November 2018.
- ↑ "All you want to know about #DaisyShah". FilmiBeat (in ಇಂಗ್ಲಿಷ್). Retrieved 18 March 2020.
- ↑ https://www.youtube.com/watch?v=rGKUlaKlZOE
- ↑ MumbaiJanuary 12, P. T. I.; January 12, P. T. I.; Ist, P. T. I. "Daisy Shah says Salman Khan is her hero in reel and real life". India Today (in ಇಂಗ್ಲಿಷ್). Retrieved 18 March 2020.
{{cite news}}
: CS1 maint: numeric names: authors list (link) - ↑ DelhiNovember 23, India Today Web Desk New; November 23, India Today Web Desk New; Ist, India Today Web Desk New. "Hate Story 3: Daisy Shah reveals her relationship with Salman Khan". India Today (in ಇಂಗ್ಲಿಷ್). Retrieved 18 March 2020.
{{cite news}}
: CS1 maint: numeric names: authors list (link) - ↑ "Exclusive biography of #DaisyShah and on her life". FilmiBeat (in ಇಂಗ್ಲಿಷ್). Retrieved 18 March 2020.
- ↑ BollywoodDance2010 (11 February 2010). "Masti Title Song" – via YouTube.
{{cite web}}
: CS1 maint: numeric names: authors list (link) - ↑ "Daisy Shah starts her next film 'Ramratan' with a romantic scene". ದಿ ಟೈಮ್ಸ್ ಆಫ್ ಇಂಡಿಯಾ. 14 September 2016. Retrieved 16 September 2016.
- ↑ "BIG STAR Entertainment Awards 2014 Winners List". Pinkvilla.com. 18 December 2014. Archived from the original on 19 ಡಿಸೆಂಬರ್ 2014. Retrieved 25 December 2014.
- ↑ "Winners of Big Star Entertainment Awards 2014". Indicine.com. 19 December 2014. Archived from the original on 9 January 2019. Retrieved 25 December 2014.
- ↑ Goswami, Parismita (30 May 2015). "Arab-Indo Bollywood Awards 2015: Shahid Kapoor, Kangana Ranaut, Priyanka Chopra Bag Awards; Complete List of Winners". International Business Times, India Edition.