ಡಕೋಟ ಎಕ್ಸ್‌ಪ್ರೆಸ್ (ಚಲನಚಿತ್ರ)
ಡಕೋಟ ಎಕ್ಸ್‌ಪ್ರೆಸ್ | |
---|---|
Directed by | ಎಂ. ಎಸ್. ರಾಜಶೇಖರ್ |
Written by | ಬಿ. ಎ. ಮಧು (ಸಂಭಾಷಣೆ) |
Screenplay by | ಎಂ ಎಸ್ ರಾಜಶೇಖರ್ |
Story by | ಗೋವಿಂದ್ ಪದ್ಮನ್ ಮಹೇಶ್ ಮಿತ್ರಾ |
Produced by | ರಾಕ್‌ಲೈನ್ ವೆಂಕಟೇಶ್ |
Starring | ರಾಕ್‌ಲೈನ್ ವೆಂಕಟೇಶ್ ಓಂ ಪ್ರಕಾಶ್ ರಾವ್ |
Cinematography | ಆರ್. ಜನಾರ್ಧನ್ ಬಾಬು |
Edited by | ಶ್ಯಾಮ್ ಯಾದವ್ |
Music by | ಹಂಸಲೇಖ |
Production company | ರಾಕ್ಲೈನ್ ಪ್ರೊಡಕ್ಷನ್ಸ್ |
Distributed by | ಬಹರ್ ಫಿಲ್ಮ್ಸ್ |
Release date | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
Running time | ೧೫೪ ನಿಮಿಷಗಳು |
Country | ಭಾರತ |
Language | ಕನ್ನಡ |
ಡಕೋಟ ಎಕ್ಸ್‌ಪ್ರೆಸ್ ೨೦೦೨ ರ ಕನ್ನಡ ಭಾಷೆಯ ಹಾಸ್ಯ ಚಲನಚಿತ್ರವಾಗಿದೆ, ಇದು ೨೦೦೧ ರ ಮಲಯಾಳಂ ಚಲನಚಿತ್ರ "ಈ ಪರಕ್ಕುಂ ತಾಲಿಕಾ"ದ ರೀಮೇಕ್ ಆಗಿದೆ. [೧] ಇದನ್ನು ರಾಕ್‌ಲೈನ್ ವೆಂಕಟೇಶ್ [೨] ನಿರ್ಮಿಸಿದ್ದಾರೆ ಮತ್ತು ಎಂ ಎಸ್ ರಾಜಶೇಖರ್ ನಿರ್ದೇಶಿಸಿದ್ದಾರೆ . [೩] ಚಿತ್ರದಲ್ಲಿ ರಾಕ್‌ಲೈನ್ ವೆಂಕಟೇಶ್ ಮತ್ತು ಓಂ ಪ್ರಕಾಶ್ ರಾವ್ ನಟಿಸಿದ್ದಾರೆ. [೪]
ಕಥಾವಸ್ತು
[ಬದಲಾಯಿಸಿ]ಕೃಷ್ಣ ಹಳೆಯ ಬಸ್ ಹೊಂದಿದ್ದು, ಬಸ್ಸಿನ ದಯನೀಯ ಸ್ಥಿತಿಯಿಂದ ಅವನು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾನೆ. ಈ ಬಸ್ ಅನ್ನು ನಿರ್ವಹಿಸಲು ಅವನು ಅನೇಕ ಬೆಲೆಬಾಳುವ ವಸ್ತುಗಳನ್ನು ಮಾರಾಟ ಮಾಡುತ್ತಾನೆ. ಅವನ ಸ್ನೇಹಿತ ಸುಂದರ್ ಮಾತ್ರ ಅವನ ಜೊತೆಗಾರ. ಇಲಿಯೂ ಒಂದು ಪಾತ್ರ ಅದು ಸುಂದರ್ ನ ಪಾಸ್ ಪೋರ್ಟ್ ತಿಂದಿತು. ಸುಂದರ್ ಆ ಇಲಿಯನ್ನು ಹಿಂಬಾಲಿಸುತ್ತಿರುತ್ತಾನೆ. ಗಾಯತ್ರಿ ಅಲೆಮಾರಿಯಾಗಿ ಬಸ್ಸು ಪ್ರವೇಶಿಸಿದಾಗ ಕಥೆಗೆ ತಿರುವು ಸಿಗುತ್ತದೆ. ಅವಳು ಒಬ್ಬ ಮಂತ್ರಿಯ ಮಗಳು. ಅವಳ ತಂದೆ ಅವಳನ್ನು ರಾಜಕೀಯಕ್ಕೆ ಸೇರುವಂತೆ ಒತ್ತಾಯಿಸಿದ್ದರು. ಹಾಗಾಗಿ ಮನೆ ಬಿಟ್ಟಿದ್ದಾಳೆ. ಪೊಲೀಸರು ಆಕೆಯನ್ನು ಪತ್ತೆ ಹಚ್ಚಿ ವಾಪಸ್ ಕರೆದೊಯ್ಯುತ್ತಾರೆ. ಅವಳ ತಂದೆ ಅವಳ ಮದುವೆಗೆ ವ್ಯವಸ್ಥೆ ಮಾಡುತ್ತಾರೆ. ಏತನ್ಮಧ್ಯೆ, ಗಾಯತ್ರಿಯಿಲ್ಲದೆ ತಾನು ಬದುಕಲು ಸಾಧ್ಯವಿಲ್ಲ ಎಂದು ಕೃಷ್ಣನಿಗೆ ಅರಿವಾಗಿ, ಕೃಷ್ಣ ಮತ್ತು ಸುಂದರ್ ರಹಸ್ಯವಾಗಿ ಅವಳ ಮನೆಗೆ ಪ್ರವೇಶಿಸುತ್ತಾರೆ ಮತ್ತು ಅಂತಿಮವಾಗಿ ಅವಳ ತಂದೆಯ ಹೃದಯವನ್ನು ಗೆಲ್ಲುವ ಮೂಲಕ ಎಲ್ಲವೂ ಚೆನ್ನಾಗಿ ಕೊನೆಗೊಳ್ಳುತ್ತದೆ.
ತಾರಾಗಣ
[ಬದಲಾಯಿಸಿ]- ರಾಕ್ಲೈನ್ ವೆಂಕಟೇಶ್
- ಓಂ ಪ್ರಕಾಶ್ ರಾವ್
- ಅಮೃತಾ
- ದೊಡ್ಡಣ್ಣ
- ಲೋಕನಾಥ್
- ಮಾಲತಿ ಸರದೇಶಪಾಂಡೆ
- ಅಶೋಕ್
- ಎಂ. ಎಸ್. ಉಮೇಶ್
- ಸರಿಗಮ ವಿಜಿ
- ಮಿಮಿಕ್ರಿ ದಯಾನಂದ್
- ಶಿವಾಜಿ ರಾವ್ ಜಾಧವ್
- ಶಿವಧ್ವಜ್ ಶೆಟ್ಟಿ
- ಶ್ಯಾಮ್ ಯಾದವ್
- ರತ್ನಾಕರ್
- ಬೆಂಗಳೂರು ನಾಗೇಶ್
ಉಲ್ಲೇಖಗಳು
[ಬದಲಾಯಿಸಿ]- ↑ "Patience helps". The Indian Express. Retrieved 2009-07-08.[permanent dead link]
- ↑ "Khusboo says no to mom roles". Screen Weekly. The Indian Express. 2005-07-15. Retrieved 2009-07-08.[permanent dead link]
- ↑ "How dull can you get?". Metro Plus Chennai. The Hindu. 2002-06-10. Archived from the original on 4 November 2002. Retrieved 2009-07-08.
{{cite news}}
: CS1 maint: unfit URL (link) - ↑ "Dakota-Rock & Rao on Road - It is a non stop comedy". Chitraloka. 13 April 2002. Archived from the original on 19 October 2002. Retrieved 5 December 2023.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Pages using the JsonConfig extension
- All articles with dead external links
- Articles with dead external links from ನವೆಂಬರ್ 2024
- Articles with invalid date parameter in template
- Articles with permanently dead external links
- CS1 maint: unfit URL
- Short description is different from Wikidata
- Template film date with 1 release date
- Pages using infobox film with unknown parameters
- ವರ್ಷ-೨೦೦೨ ಕನ್ನಡಚಿತ್ರಗಳು
- ಹಾಸ್ಯ