ಟಿಂಬಲೆಂಡ್
Timbaland | |
---|---|
ಚಿತ್ರ:Timbalandmmva.jpg | |
ಹಿನ್ನೆಲೆ ಮಾಹಿತಿ | |
ಜನ್ಮನಾಮ | Timothy Zachery Mosley |
ಅಡ್ಡಹೆಸರು | Timbo, Thomas Crown |
ಮೂಲಸ್ಥಳ | Richmond, Virginia, U.S. |
ಸಂಗೀತ ಶೈಲಿ | Hip hop, electropop, R&B, pop, rock, Hip hop soul |
ವೃತ್ತಿ | Record Producer, Singer, Songwriter, Musician, Rapper, Actor |
ವಾದ್ಯಗಳು | Guitar, bass guitar, mandolin, keyboards, rapping, vocals, beatboxing, vocoder, drums |
ಸಕ್ರಿಯ ವರ್ಷಗಳು | ೧೯೯೦–present |
Labels | Blackground Records Mosley Music Group Interscope Records |
Associated acts | Timbaland & Magoo, Aaliyah, Missy Elliott, Ginuwine, Static Major, Nelly Furtado, Justin Timberlake |
ಅಧೀಕೃತ ಜಾಲತಾಣ | Timbalandmusic.com |
ಟಿಮೊತಿ ಝಕೆರಿ ಮೊಸ್ಲಿ (ಜನನ ಮಾರ್ಚ್ ೧೦,[೧] ೧೯೭೧)ಈ ಹೆಸರಿಗಿಂತ ಹೆಚ್ಚಾಗಿ ಆತ ತನ್ನ ರಂಗಮಂಚದ ಮೇಲಿನ ಪ್ರದರ್ಶನದಿಂದಾಗಿ ಟಿಂಬಲೆಂಡ್ ಎಂದೇ ಹೆಸರುವಾಸಿ.ಅಮೆರಿಕನ್ ಆಗಿರುವ ಆತ ಗ್ರಾಮ್ಮಿ ಪ್ರಶಸ್ತಿ ಪಡೆದ ದಾಖಲೆ ನಿರ್ಮಿಸಿದ ನಿರ್ಮಾಪಕ,ಹಾಡುಗಾರ-ಗೀತರಚನೆಗಾರ,ನಟ,ಸಂಗೀತಗಾರ ಮತ್ತು ರಾಪ್ ಸಂಗೀತ ಕಲಾವಿದನಾಗಿ [೨] ಪರಿಚಿತನಾಗಿದ್ದಾನೆ. ಆತ,ಖ್ಯಾತ ರಾಪ್ ಸಂಗೀತಗಾರ ಸೆಬಾಸ್ಟಿಯನ್ ನ್ ನ ಹಿರಿಯ ಸಹೋದರನಾಗಿದ್ದಾನೆ.
ಟಿಂಬಲೆಂಡ್ ನ ಮೊದಲ ಪೂರ್ಣಾವಧಿಯ ನಿರ್ಮಾಣವೆಂದರೆ ೧೯೯೬ ರಲ್ಲಿ ಬಂದ ಜಿನುವೈನ್ ...ದಿ ಬ್ಯಾಚಲರ್ ಇದು R&Bನ ಸಲುವಾಗಿ ಹಾಡುಗಾರ ಜಿನುವೈನ್ ಗೆ ಅರ್ಪಿಸಲಾಗಿತ್ತು. ನಂತರ ಆತನ ಅಲಿಯಾಹ್ ನ ೧೯೯೬ ರಲ್ಲಿನಒನ್ ಇನ್ ಎ ಮಿಲಿಯನ್ ಮತ್ತು ಮಿಸ್ಸಿ ಎಲ್ಲೊಟ್ ನ ೧೯೯೭ ರಲ್ಲಿನ ಸುಪಾ ಡುಪಾ ಫ್ಲೈ ಅಲ್ಬಮ್ ಗಳ ನಿರ್ಮಾಣವು ಆತನನ್ನು R&B ನಲ್ಲಿ ರಾಪ್ ಸಂಗೀತಗಾರರ ಅಲ್ಬಮ್ ಹೊರತರುವ ಪ್ರಮುಖ ನಿರ್ಮಾಪಕ ಎಂಬ ಹೆಸರು ತಂದುಕೊಟ್ಟವು. ಆರಂಭದಲ್ಲಿ ಆತ ಸಹ ರಾಪ್ ಗಾಯಕ ಮ್ಯಾಗೂನೊಂದಿಗೆ ಹಲವಾರು ಅಲ್ಬಮ್ ಗಳ ಹೊರತಂದ.
ಆತ ಹಲವಾರು ಕಲಾವಿದರೊಂದಿಗೆ ಸಹಭಾಗಿತ್ವ ವಹಿಸಿದ,ಉದಾಹರಣೆಗೆ ಜಸ್ಟಿನ್ ಟಿಂಬರ್ಲೇಕ್, ನೆಲ್ಲಿ ಫರ್ತಾಡೊ, ಮಡೊನ್ನಾ, ಕಾಟಿ ಪೆರಿ, ಕೆರಿ ಹಿಲ್ಸನ್ ಮತ್ತುX ಫ್ಯಾಕ್ಟರ್ ಗೌರವ ಪಡೆದ ಲೆವುನಾ ಲೆವಿಸ್. ಆತ ಹಲವರಿಗೆ ಧ್ವನಿ ಮುದ್ರಣದ ದಾಖಲೆ ಮಾಡುವ ನಿರ್ಮಾಪಕನಾಗಿದ್ದ.ಉದಾಹರಣೆಗೆ, ಮರಿಯೈ ಕೆರಿ, ವೆಕ್ಲೆಫ್ ಜೀನ್, ಮಿಸ್ಸಿ ಎಲ್ಲೊಟ್, ಕೆಶಿಯಾ ಚಾಂಟೆ ಮತ್ತುಜಯ್-ಝಡ್'ನ ಹೊರಬರಲಿರುವ ಅಲ್ಬಮ್ ಗಳಿಗಾಗಿ ಆತ ಸಂಗೀತವನ್ನೂ ಒದಗಿಸಿದ. ಟಿಂಬಲೆಂಡ್ ,ಕ್ರಿಸ್ ನ ಕ್ರೊನೆಲ್ ನ ೨೦೦೯ ರ ಸ್ಕ್ರೀಮ್ ಅಲ್ಬಮ್ ನ್ನೂ ಸಹ ಆತ ನಿರ್ಮಿಸಿದ್ದಾನೆ. ಗಿವ್ ಇಟ್ ಅಪ್ ಟು ಮಿ"ಎಂಬುದು ಟಿಂಬಲೆಂಡ್ ನ ಮುಂದಿನ ಅಲ್ಬಮ್ ಗಾಗಿ ಸಂಗೀತ ಸಂಯೋಜಿಸುವಂತೆ ಶಕಿರಾರನ್ನು ಕೇಳಲಾಗಿತ್ತು,ಆದರೆ ಅದನ್ನು ಆಕೆಯ ಮೂರನೆಯ ಸ್ಟುಡಿಯೊ ಅಲ್ಬಮ್ ಶಿ ವೂಲ್ಫ್ ನೊಂದಿಗೆ ಸೇರಿಸಲಾಯಿತು.ಇದು US ನಲ್ಲಿ ಬಿಡುಗಡೆಯಾದ ಏಕ ಆಲ್ಬಮ್ ಸರಣಿಯಲ್ಲಿ ಅಮೆರಿಕಾದಲ್ಲಿ ಎರಡನೆಯ ಸ್ಥಾನ ಗಿಟ್ಟಿಸಿತು. ಸೆಪ್ಟೆಂಬರ್ ೨೦೦೯ ರಲ್ಲಿ ಶಾಕ್ ವಾಲ್ವ್ II ನ್ನು ಯುರೊಪ ನಲ್ಲಿ ನವೆಂಬರ್ ೨೩ ರಂದು ಮತ್ತು ನವೆಂಬರ್ ೨೪ ರಂದು ಉತ್ತರ ಅಮೆರಿಕಾದಲ್ಲಿ ಬಿಡುಗಡೆ ಮಾಡುವುದಾಗಿ ಟಿಂಬಲೆಂಡ್ ಘೋಷಿಸಿದ. ಅದನ್ನು ಡಿಸೆಂಬರ್ ೮ ಕ್ಕೆ ಹಿಂದೆ ಸರಿಸಲಾಯಿತು,ಯಾಕೆಂದರೆ ಹೊಸ ಕಲಾವಿದ ಸೊಶಿ ಮತ್ತು ನೆಲ್ಲಿ ಫರ್ತಾಡೊ ಅವರ ಮೊದಲ ಏಕ ಅಲ್ಬಮ್ "ಮಾರ್ನಿಂಗ್ ಆಫ್ಟರ್ ಡಾರ್ಕ್ "ಗೆ ಸ್ಥಾನ ದೊರಕಿಸಲಾಯಿತು. [೩] ಮೊಸ್ಲಿ ಮತ್ತೆ ರಾಪ್ ಮತ್ತು ಹಿಪ್ ಹಾಪ್ ಗಳಿಗೆ ಕಾಸಿಯೊ ಕೀಬೋರ್ಡ್ ಮೂಲಕ ಸಂಗೀತ ಧ್ವನಿ ಮುದ್ರಣ ಕಾರ್ಯ ಕೈಗೆತ್ತಿಕೊಂಡರು. ಹೈಸ್ಕೂಲ್ ನಲ್ಲಿರುವಾಗಲೇ ಮೊಸ್ಲಿ ಸುಧೀರ್ಘ ರಾಪ್ ಸಂಗೀತಕ್ಕೆ ಸಹಭಾಗಿತ್ವ ನೀಡಿದ.ಮೆಲ್ವಿನ್ ಬಾರ್ ಕ್ಲಿಫ್ ತನ್ನ ಮ್ಯಾಗೂ ಹೆಸರಿನಲ್ಲಿ ಕಚೇರಿಗಳ ನಡೆಸುವಾಗ ಮೊಸ್ಲಿ ಜೊತೆಯಾದ. ಆಗಿನ್ನೂ ಎಳೆಯ ವಯಸ್ಸಿನ ಮೊಸ್ಲಿ S.B.I. ನ ಸಂಗೀತ ಮೇಳದಲ್ಲೂ ಭಾಗವಹಿಸಿದ್ದ,ಇದರಲ್ಲಿ ನೆಪ್ಚೂನ್ಸ್ ನ ನಿರ್ಮಾಪಕ ಫರೆಲ್ ಕೂಡಾ [೩] ಕಾಣಿಸ್ಕೊಂಡ. ಮೊಸ್ಲಿ ಗೆ ಹೈಸ್ಕೂಲ್ ಗೆಳೆಯರಾದ ಟೆರೆನ್ಸ್ ಮತ್ತು ಜಿನೆ ಥೊರ್ಟನ್ ಅವರನ್ನು ಕ್ಲಿಪ್ಸ್ ಸಂಗೀತ ಮೇಳದ ಪುಶಾ ಟಿ ಮತ್ತು ಮಾಲಿಸ್ ಎಂದು [೪] ಕರೆಯಲಾಗುತ್ತಿತ್ತು. ಆತ ೧೯೮೬ ರಲ್ಲಿ ಒಂದು ಡಕಾಯತಿ ಪ್ರಕರಣದದಲ್ಲಿ ಗುಂಡಿನೇಟಿಗೆ ತುತ್ತಾಗಿ ಭಾಗಶಃ ಒಂಬತ್ತು ತಿಂಗಳು ನಿಷ್ಕ್ರಿಯಗೊಂಡ. ಆ ಅವಧಿಯಲ್ಲಿ ತನ್ನ ಎಡಗೈಯನ್ನು ಹೇಗೆ ಸಂಗೀತಕ್ಕಾಗಿ ಬಳಸಬೇಕೆಂಬುದನ್ನು ಕಲಿತುಕೊಂಡ.[೫]
ಹಾಡುಗಾರ ಮತ್ತು ರಾಪ್ ಸಂಗೀತಗಾರ ಮಿಸ್ಸಿ ಎಲ್ಲಿಟೊ ಆತನ ಜನಪ್ರಿಯತೆಯನ್ನು ಕೇಳಿ ಆತನೊಂದಿಗೆ ಕೆಲಸ ಮಾಡಲು ಆರಂಭಿಸಿದಳು. ಆಕೆ ಮತ್ತು ಆಕೆಯ R&B ಗುಂಪು ಸಿಸ್ಟಾ ಡಿವಾಂಟೆ ಸ್ವಿಂಗ್ ಗಾಗಿ ಧ್ವನಿ ಪರೀಕ್ಷೆಗೆ ಒಳಗಾಯಿತು.R&B ನ ಸದಸ್ಯ ಮತ್ತು ಯಶಸ್ವಿ ಕೆಲಸಗಾರ ಜೊಡೆಸಿ ಇದರಲ್ಲಿದ್ದ. ಡಿವಾಂಟೆ,ಸಿಸ್ಟಾಗಾಗಿ ಸ್ವಿಂಗ್ ಮಾಬ್ ನ ಧ್ವನಿಮುದ್ರಣಕ್ಕೆ ಸಹಿ ಹಾಕಿದರು.ಹೀಗೆ ಎಲ್ಲಿಟೊ,ಮೊಸ್ಲಿ ಮತ್ತು ಬಾರ್ಮ್ ಕ್ಲಿಫ್ ಅವರನ್ನು ತನ್ನೊಂದಿಗೆ ನ್ಯುಯಾರ್ಕ್ ಗೆ ಕರೆ ತಂದಳು.ಸ್ವಿಂಗ್ ಮಾಬ್ ನ ಮೂಲ ಸ್ಥಾನ ಇದಾಗಿತ್ತು. ಈ ಸಂದರ್ಭದಲ್ಲಿ ಡಿವಾಂಟೆ, ಯುವ ನಿರ್ಮಾಪಕ ಟಿಂಬಲೆಂಡ್ ನನ್ನು ಟಿಂಬರ್ ಲೆಂಡ್ ಕಾರ್ಪೊರೇಶನ್ ಟಿಂಬರ್ ಲೆಂಡ್ ನ ರಚನಾ ಅವಧಿಯಲ್ಲಿ ಈ ಹೆಸರಿನಿಂದ ಕರೆದರು.
ಹೀಗೆ ಸಿಸ್ಟಾ,ಟಿಂಬರ್ ಲೆಂಡ್ ಮತ್ತು ಮ್ಯಾಗೂ ಅವರುಗಳು ಸ್ವಿಂಗ್ ಮಾಬ್ ನ SCI ಝಾಕಿ ಸ್ಕೂಲ್ ನ ಭಾಗವಾದರು.ಇವರನ್ನು "ಡಾ ಬಾಸ್ಮೆಂಟ್ "ತಂಡ ಎಂದು ಕರೆಯಲಾಯಿತು.ಇದರಲ್ಲಿ R&B ನ ಹಾಡುಗಾರರಾದ ಜಿನುವೈನ್,ಪುರುಷ ಸಂಗೀತಗಾರರ ತಂಡ ಪ್ಲಾಯಾ(ಸ್ಮೊಕ್ ಈ.ಡೊಗ್ಲೆರಾ,ಸ್ಟಾಟಿಕ್ ಮೇಜರ್ ಮತ್ತು ಡಿಜಿಟಳ್ ಬ್ಲ್ಯಾಕ್ )ಅಲ್ಲದೇ ಹುಡುಗಿಯರ ಗುಂಪು ಸುಘ ಕೂಡಾ [೩] ಇತ್ತು. ಈ ವೇಳೆಗೆ ಟಿಂಬಲೆಂಡ್ ಡಿವಾಂಟೆಯೊಂದಿಗೆ ಹಲವಾರು ಯೋಜನೆಗಳಿಗಾಗಿ ಕೆಲಸ ಮಾಡಿದ.ಅದರಲ್ಲಿ ೧೯೯೫ ರ ಜೊಡೆಸಿ ಎಲ್ .ಪಿ ಯ ದಿ ಶೊ,ದಿ ಆಫ್ಟರ್ ಪಾರ್ಟಿ,ದಿ ಹೊಟೆಲ್ ಅಲ್ಲದೇ ಸಿಸ್ಟಾನ (ಬಿಡುಗಡೆಯಾಗದ) ಚೊಚ್ಚಿಲ ಎಲ್ .ಪಿ ೪ ಆಲ್ ದಿ ಸಿಸ್ಟಾಸ್ ಅರೌಂಡ್ ದಿ ವರ್ಲ್ಡ್ ಎಂಬುದಾಗಿತ್ತು.
ಹೀಗೆ ಎಲಿಟ್ಟೊ ಹಾಡು ಬರೆಹಗಾರ್ತಿಯಾಗಿ ಬೆಳಕಿಗೆ ಬಂದಳು.ಕಲಾವಿದರಾದ R&B ದ ಹುಡುಗಿಯರ ಗುಂಪು ೭೦೨ ಮತ್ತು ಎಮ್ ಸಿ ಲೈಟ್ ಇವರುಗಳಿಗೆ ಹಾಡು ಸಂಗೀತಕ್ಕೆ ನೆರವಾದಳು. ಟಿಂಬಲೆಂಡ್ ನೊಂದಿಗಿನ ಸಂಪರ್ಕವು ಆಕೆಯ ಮರುಮಿಶ್ರಣದ ಹಾಡುಗಳ ಧ್ವನಿ ಮುದ್ರಣ ನಿರ್ಮಾಣಕ್ಕಾಗಿ ಆಗಾಗ ಕಾರ್ಯ [೬] ಆರಂಭಿಸಿತು.
ವೃತ್ತಿಜೀವನ
[ಬದಲಾಯಿಸಿ]೧೯೯೬–೨೦೦೨
[ಬದಲಾಯಿಸಿ]ಟಿಂಬಲೆಂಡ್ ಹಲವಾರು ಹಾಡುಗಳ ನಿರ್ಮಾಪಕನಾದ;ಲುಡಾಕ್ರಿಸ್' "ರಾಲ್ ಔಟ್ (ಮೈ ಬಿಸಿನೆಸ್)",[೭] ಜಯ್-ಝೆಡ್ ನ "ಹೊಲಾ' ಹೊವಿಟೊ",[೮] ಪೆಟೆಯೆ ಪಾಬ್ಲೊನ "ರೈಸ್ ಅಪ್",[೯] ಮತ್ತುಬೆಕ್‌ನ ಡೇವಿಡ್ ಬೌವಿಯ "ಡೈಮಂಡ್ ಡಾಗ್ಸ್" ಇತ್ಯಾದಿಗಳನ್ನು ಇದೇ ವೇಳೆಗೆ ನಿರ್ಮಾಣ ಮಾಡಲಾಯಿತು.[೧೦] ಆತ ಕೂಡಾ ವೈಯಕ್ತಿಕವಾಗಿ ಮೂರು ಹಾಡುಗಳ ಕೊಡುಗೆ ನೀಡಿದ,ನಂತರ ಇವುಗಳನ್ನು ಏಕ ಗೀತೆಗಳಾಗಿ ಬಿಡುಗಡೆ ಮಾಡಲಾಯಿತು.ಇವುಗಳನ್ನು ಅಲಿಯಾಹ್ ನ ಸ್ವಯಂ ಶೀರ್ಷಿಕೆ ನೀಡಿದ ಮೂರನೆಯ ಅಲ್ಬಮ್ ಅತ್ಯಂತ ಉತ್ತೇಜನಕಾರಿ ಅಲ್ಬಮ್ ಆಗಿ ಹೊರಬಂತು.ಆಲ್ಬಮ್ "ಉಯಿ ನೀಡ್ ಎ ರೆಸಲುಶನ್ "(ಆತನೇ ಅದರಲ್ಲಿ ರಾಪ್ ಸಂಗೀತ ನೀಡಿದ್ದು)"ಮೊರ್ ದ್ಯಾನ್ ಎ ಉಮನ್"ಮತ್ತು ನೃತ್ಯ ರೂಪಕ "ಐ ಕೇರ್ 4 ಯು"[೧೧] ಇತ್ಯಾದಿ.
ಟಿಂಬಲೆಂಡ್ ಮತ್ತು ಮ್ಯಾಗೂ ಅವರ ಎರಡನೆಯ ಅಲ್ಬಮ್ ನವೆಂಬರ್ ೨೦೦೦ ಕ್ಕೆ ಬಿಡುಗಡೆಗೆ ನಿಗದಿಯಾದವು. ಇಂಡೆಸೆಂಟ್ ಪ್ರೊಪೊಸಲ್ ನಲ್ಲಿ ಬೆಕ್‌ಅವರ ಭಾಗವಹಿಸುವಿಕೆ ಇತ್ತು, ಅಲಿಯಾಹ್,ಅಲ್ಲದೇ ನಿವ್ ಟಿಂಬಲೆಂಡ್ ನ ಬೀಟ್ ಕ್ಲಬ್ ರೆಕಾರ್ಡ್ಸನ ಮುದ್ರಣ ಛಾಯೆಗಳಾದ--ಮಿಸೆಸ್. ಜಾಡೆ, ಕಿಲೆಯ್ ಡೀನ್Dean, ಸೆಬಾಸ್ಟಿಯನ್ (ಟಿಮ್ಸ್ ನ ಸಹೋದರbrother), ಪೆಟೆಯೆ ಪಾಬ್ಲೊPablo, ಮತ್ತುಟ್ವೀಟ್ (ಸ್ವಿಂಗ್ ಮಾಬ್ ಕಾಲದಿಂದಲೂ ಸುಘದ ಸದಸ್ಯಳಾಗಿದ್ದಳು). ಈ ಅಲ್ಬಮ್ ಇಡೀ ವರ್ಷ ಬಿಡುಗಡೆಯಾಗದೇ ಹಾಗೆ ಇತ್ತು ನಂತರ ನವೆಂಬರ್ ೨೦೦೧ ರಲ್ಲಿ ಬಿಡುಗಡೆ ಕಂಡಿತು. ಅದು ವ್ಯಾಪಾರ ದೃಷ್ಟಿಯಿಂದ ನಿರಾಶೆ ತಂದಿತು. ಬೆಕ್ ನ ಧ್ವನಿ ಮುದ್ರಣವಾಗಿದ್ದ "ಐ ಆಮ್ ಮ್ಯುಸಿಕ್ "ನ್ನು ಈ ಆವೃತ್ತಿಯಲ್ಲಿ ಅಳವಡಿಸಲಿಲ್ಲ.ಮುಂದೆ ಇದನ್ನು ಟಿಂಬಲೆಂಡ್ ನ ಪ್ಲಾಯಾ ಅಂಡ್ ಅಲಿಯಾಹ್ ದ ಸ್ಟೆವೆ "ಸ್ಟಾಟಿಕ್ "ಗಾರೆಟ್ ನಲ್ಲಿ [೧೨] ಕಾಣಿಸಲಾಯಿತು.
ಬೀಟ್ ಕ್ಲಬ್ ನಲ್ಲಿ ಮೊದಲ ಅಲ್ಬಮ್ ಡಾರ್ಕ್ ಡೇಯ್ಸ್ ,ಬ್ರೈಟ್ ನೈಟ್ಸ್ ;ಬುಬ್ಬಾ ಸ್ಪಾರ್ಕ್ಸ್ ಅವರ ಈ ಅಲ್ಬಮ್ ಸೆಪ್ಟೆಂಬರ್ ೨೦೦೧ ರಲ್ಲಿ [೧೩] ಬಿಡುಗಡೆಯಾಯಿತು. ಅಲಿಯಾಹ್ ದ ನಷ್ಟ ಟಿಂಬಲೆಂಡ್ ಗೆ ಗಂಭೀರ ಪರಿಣಾಮವನ್ನುಂಟು ಮಾಡಿತು. MTV ಯ ಟೊಟಲ್ ರಿಕ್ವೆಸ್ಟ್ ಲೈವ್ ಶೊ ಗೆ ಮಾಡಿದ ದೂರವಾಣಿ ಕರೆಯಲ್ಲಿ ಟಿಂಬಲೆಂಡ್ :
She was like blood, and I lost blood. Me and her together had this chemistry. I kinda lost half of my creativity to her. It's hard for me to talk to the fans now. Beyond the music, she was a brilliant person, the [most special] person I ever met.[೧೪]
— Timbaland, MTV
೨೦೦೩–೦೫
[ಬದಲಾಯಿಸಿ]ಟ್ವೀಟ್ ನ ಚೊಚ್ಚಿಲ ಅಲ್ಬಮ್ ಗೆ ಟಿಂಬಲೆಂಡ್ ಮೂರು ಧ್ವನಿ ಸಹಾಯಕ ಸಂಗೀತ ಒದಗಿಸಿದ,ಸದರ್ನ್ ಹೆಮ್ಮಿಂಗ್ ಬರ್ಡ್ ಅಲ್ಲದೇ ಎಲ್ಲೊಟ್ಸ್ ನ ನಾಲ್ಕು ಮತ್ತು ಐದನೆಯ ಎಲ್ ಪಿಗಳಿಗೆ,ಅಂದರೆ ಅಂಡರ್ ಕನ್ ಸ್ಟ್ರಕ್ಸನ್ ಅಂಡ್ ದಿಸ್ ಈಸ್ ನಾಟ್ ಎ ಟೆಸ್ಟ್ ಗಳಿಗೆ ಸಂಗೀತ ಧ್ವನಿ ಮುದ್ರಣದ ನಿರ್ಮಾಣ [೧೫] ಒದಗಿಸಿದ. ಇದೇ ಸಂದರ್ಭದಲ್ಲಿ ಆತ ಕಲಾವಿದರಾದ ಲಿಲ್ ಕಿಮ್ ನ("ದಿ ಜಂಪ್ ಆಫ್ ")ಮತ್ತು ಸದರ್ನ್ ರಾಪರ್ ಪಾಸ್ಟರ್ ಟ್ರೊಯ್ ಅವರಿಗೆ ಸಂಗೀತ ಧ್ವನಿ ಪಥ ಮುದ್ರಣ [೧೬] ಒದಗಿಸಿದ. ಸಹನಿರ್ಮಾಪಕ ಸ್ಕೊಟ್ ಸ್ಟೊರ್ಚ್ ಅವರೊಂದಿಗಿನ ಸಹಭಾಗಿತ್ವದಲ್ಲಿ ಆತ ಹಲವಾರು *NSYNCನ ಹಿಂದಿನ ಹಾಡುಗಾರ ಜಸ್ಟಿನ್ ಟಿಂಬರ್ಲೇಕ್ ನ ಏಕೈಕ ಚೊಚ್ಚಿಲ ಆಲ್ಬಮ್ ಜಸ್ಟಿಫೈಡ್ ಅಲ್ಲದೇ ಹಾಡು "ಕ್ರೈ ಮಿ ಎ ರಿವರ್ "ಗೂ ಕೂಡಾ ಆತ ತನ್ನ ಧ್ವನಿಪಥ [೧೭] ಒದಗಿಸಿದ.
ನಂತರ ೨೦೦೩ ರ ಕೊನೆಯಲ್ಲಿ ಟಿಂಬಲೆಂಡ್ ಬುಬ್ಬಾ ಸ್ಪಾರ್ಕ್ಸ್ ನ ಎರಡನೆಯ ಅಲ್ಬಮ್ ಡೆಲಿವರನ್ಸ್ ನ್ನು ಹೊರಹಾಕಿದ.ಅಲ್ಲದೇ ಮೂರನೆಯ ಟಿಂಬಲೆಂಡ್ ಅಂಡ್ ಮ್ಯಾಗೂ ಅಲ್ಬಮ್ ಗಳಾದ ಅಂಡರ್ ಕನ್ಸ್ಟ್ರಕ್ಸನ್ ,ಪಾರ್ಟ್ II (ಭಾಗ ಎರಡು).ಹೀಗೆ ಈ ಅಲ್ಬಮ್ ಗಳು ಜನಮನ ಸೆಳೆದವಲ್ಲದೇ ಇಂಟರ್ನೆಟ್ ಸಮುದಾಯಕ್ಕೂ ಇದು ಹಿಡಿಸಿತು.ಅದರಲ್ಲೂ ಡೆಲಿವರನ್ಸ್ ಬಹಳಷ್ಟು ಇಂಟರ್ನೆಟ್ ಸಮುದಾಯದಿಂದ ಮೆಚ್ಚುಗೆ [೧೮] ಪಡೆಯಿತು.
ನಂತರ ೨೦೦೪ ರಲ್ಲಿ ಟಿಂಬಲೆಂಡ್ ಎಲ್ ಎಲ್ ಕೂಲ್ ಜೆ, ಎಕ್ಸಿಬಿಟ್, ಫ್ಯಾಟ್ಮನ್ ಸ್ಕೂಪ್, ಮತ್ತುಜಯ್-ಝಡ್, ಮತ್ತು ಬ್ರಾಂಡಿ ಯ ನಾಲ್ಕನೆಯ ಅಲ್ಬಮ್ ನ ಬಹಳಷ್ಟು ಪ್ರಮಾಣವನ್ನು ಬಿಡುಗಡೆಗೊಳಿಸಿದ. ಅಫ್ರೊಡಿಸಿಯಾಕ್ .[೧೯] ಕೂಡಾ ಇದರಲ್ಲಿ ಸೇರಿತ್ತು.
ಟಿಂಬಲೆಂಡ್ ಎರಡು ಧ್ವನಿಪಥದ ಹಾಡುಗಳಿಗೆ ಸಹಬರೆಹಗಾರನಾಗಿದ್ದ.(ಎಕ್ಸೊಡಸ್ '04 ಮತ್ತು (ಲೆಟ್ ಮೇ ಗಿವ್ ಯು ಮೈ ಲೌ) ಗಳಿಗೆ ತನ್ನ ಕೊಡುಗೆ ನೀಡಿದ.ಅದಲ್ಲದೇ ಅಮೆರಿಕನ್ -ಜಪಾನೀಸ್ ನ ಪಾಪ್ ತಾರೆ ಹಿಕರು ಉತಾಡಾ ನ ಚೊಚ್ಚಿಲ ಇಂಗ್ಲಿಷ ಅಲ್ಬಮ್ ಎಕ್ಸೊಡಸ್ ಗೆ ಮೂರು ಧ್ವನಿಪಥಗಳ [೨೦] ನಿರ್ಮಾಪಕನಾದ. (.ಆತ ಟ್ವೀಟ್ ಮತ್ತು ಎಲ್ಲಿಟೊ ಳ ಆರನೆಯ ಅಲ್ಬಮ್ ದಿ ಕುಕ್ ಬುಕ್ ಗೆ ಧ್ವನಿಮುದ್ರಣದ ನಿರ್ಮಾಣ ಕೈಗೊಂಡ,ಅದರಂತೆ "ಜಾಯ್ ಮೈಕ್ ಜೊನ್ಸ್ ಮತ್ತು "ಪಾರ್ಟಿ ಟೈಮ್ [೨೧]"ಅಲ್ಲದೇ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುತ್ತಾ ನಡೆದ.ಇದಕ್ಕಾಗಿ ದಿ ಗೇಮ್ ಮತ್ತು ಜೆನ್ನಿಫರ್ ಲೊಪೆಜ್ ("ಹಿ ಉಯಿಲ್ ಬಿ ಬ್ಯಾಕ್ "ಇದು ಆಕೆಯ ನಾಲ್ಕನೆಯ ಸ್ಟುಡಿಯೊ ಅಲ್ಬಮ್ ರಿಬರ್ತ್ ಇದರಲ್ಲಿ ಸ್ಥಾನ [೨೨] ಪಡೆಯಿತು.
೨೦೦೬–೦೭
[ಬದಲಾಯಿಸಿ]ಟಿಂಬಲೆಂಡ್ ಹೊಸ ಹೆಸರನ್ನು ಶುರುಮಾಡಿದ,ಅದೆಂದರೆ ಮೊಸ್ಲೆ ಮ್ಯುಸಿಕ್ ಗ್ರುಪ್ ಇದರಲ್ಲಿ ತನ್ನ ಹಿಂದಿನ ಬೀಟ್ ಕ್ಲಬ್ ರಿಕಾರ್ಡ್ಸ್ ನ ಹೆಸರಿನ ಬ್ರಾಂಡ್ [೨೩][೨೪] ಉಳಿಸಿಕೊಂಡ. ಆತನ ಈ ಹೊಸ ಹೆಸರಿನ ಮೇಲೆ ಬಂದವೆಂದರೆ, ನೆಲ್ಲಿ ಫರ್ಟೆಡೊ, ಕೆರಿ ಹಿಲ್ಸನ್, ಮತ್ತು ರಾಪ್ ಸಂಗೀತಗಾರ ಡಿ.ಒ.ಈ.ಇತ್ಯಾದಿ.[೨೫]
ಆತ ೨೦೦೬ ರಲ್ಲಿ ಜಸ್ಟಿನ್ ಟಿಂಬರ್ಲೇಕ್ ನ ಎರಡನೆಯ ಸ್ವಂತ ಸ್ಟುಡಿಯೊ ಅಲ್ಬಮ್ ಫುಚರ್ ಸೆಕ್ಸ್ /ಲೌ ಸೌಂಡ್ಸ್ ನ್ನು ನಿರ್ಮಿಸಿದ. ಆತನ ಹಾಡುಗಾರಿಕೆಗಳಾದ "ಸೆಕ್ಸಿಬ್ಯಾಕ್"ಸೆಕ್ಸಿ ಲೇಡೀಸ್ "ಚಾಪ್ ಮಿ ಅಪ್ ","ವಾಟ್ ಗೋಜ್ ಅರೌಂಡ್"ಹಾಡುಗಳಲ್ಲಿ ಸುಗಮಸಂಗೀತದ ಲಕ್ಷಣಗಳು ಕಾಣುತ್ತವೆ./..."ಕಮ್ಸ್ ಅರೌಂಡ್ " ಮತ್ತು "ಮೈ ಲೌ"ಗೆ ಆತ ಶೀರ್ಷೇಕೆಯಾಗಿ "ಲೆಟ್ ಮಿ ಟಾಕ್ ಟು ಯು."ಗಳಿಗೂ ತನ್ನ ಕಾಣಿಕೆ ನೀಡಿದ.
ಟಿಂಬಲೆಂಡ್ ೨೦೦೭ ರ ಆರಂಭದಲ್ಲಿ ತಾನು ಬ್ರಿಟನಿ ಸ್ಪಿಯರ್ಸಳ ಬ್ಲ್ಯಾಕ್ ಔಟ್ ಅಲ್ಬಮ್ ಮೇಲೆಯೂ ತಾನು ಕೆಲಸ ಮಾಡುವುದಾಗಿ ಹೇಳಿದ.
ಟಿಂಬಲೆಂಡ್ ಹಲವಾರು ಏಕಮುಖಿ ಆಲ್ಬಮ್ ಹಾಡುಗಳಿಗೆ ಧ್ವನಿಪಥ ನೀಡಿದ;ಅವುಗಳೆಂದರೆ ಪುಸ್ಸಿಕ್ಯಾಟ್ ಡಾಲಸ್ ನ "ವೇಟ್ ಎ ಮಿನುಟ್", ನೆಲ್ಲಿ ಫರ್ತಾಡೊ "ನ ಪ್ರೊಮಿಸ್ಕೌಸ್", ಜಸ್ಟೆನ್ ಟಿಂಬರ್ಲೇಕ್ ನ "ಸೆಕ್ಸಿಬ್ಯಾಕ್", ಮತ್ತು"ಐಸ್ ಬಾಕ್ಸ್" ಕಲಾವಿದ ಒಮಾರಿಯಾನ್ ಇದನ್ನು ರಚಿಸಿದ್ದಾನೆ. ಟಿಂಬಲೆಂಡ್ ನ ಸಂದರ್ಶನವೊಂದು ಆಗಷ್ಟ ೨೦೦೬ ರಲ್ಲಿ UK[೨೬] ನಲ್ಲಿ ನಡೆದಾಗ, ತಾನು ಜಯ-ಝೆಡ್ ಅವರ ಹೊಸ ಎಲ್ .ಪಿ ಮತ್ತು ಕೊಲ್ಡ್ ಪ್ಲೆ ನ ಕ್ರಿಸ್ ಮಾರ್ಟಿನ್ ಗಳ ಧ್ವನಿ ಪಥದ ಕೆಲಸ ಮಾಡಿರುವುದಾಗಿ [೨೭] ತಿಳಿಸಿದ.
ಟಿಂಬಲೆಂಡ್ ಬಿಜೊರ್ಕ್ ನ ಹೊಸ ಅಲ್ಬಮ್ ನ ವೊಲ್ಟಾ ದ ಏಳು ಹಾಡುಗಳ ಮೇಲೆ ಕೆಲಸ ಮಾಡಿದ.ಇದರಲ್ಲಿ ಪ್ರಮುಖವಾಗಿ "ಅರ್ಥ್ ಇಂಟ್ರುಡರ್ಸ್ ","ಹೋಪ್ " ಮತ್ತು "[೨೮] ಇನೊಸೆನ್ಸ್ "ನಂತರ ಆತ ಹೊಸ ಡುರನ್ ಡುರನ್ ಅಲ್ಬಮ್ ನ ಹೊಸ ಸಂಗೀತ ಧ್ವನಿ ಪಥದ ಮೇಲೆಯೂ ಕೆಲಸ ಮಾಡಿದ.ಇದರಲ್ಲಿ ರೆಡ್ ಕಾರ್ಪೆಟ್ ಮಸಾಕ್ರೆ ಅಲ್ಲದೇ ಆತನ ನಿಯಮಿತ ಸಹಭಾಗಿ ಜಸ್ಟಿನ್ ಟಿಂಬರ್ಲೇಕ್ ನ ಅಲ್ಬಮ್ ಗಳಿಗೂ ಸಂಗೀತ [೨೯] ನೀಡಿದ. ಆ ವರ್ಷದ ಕೊನೆಯಲ್ಲಿ ಟಿಂಬಲೆಂಡ್ ಎಲ್ ಪಿಯ ಬೊನ್ ಥಗ್ಸ್ ಎನ್ ಹಾರ್ಮನಿಗಾಗಿ ಹಾಡುಗಳ ನಿರ್ಮಿಸಿದ;ಅವೆಂದರೆ [೩೦] ಸ್ಟ್ರೆಂಗ್ತ್ ಅಂಡ್ ಲಾಯಲ್ಟಿ ಮತ್ತು ಇನ್ನೊಂದು ಹಾಡು "ಆಯೊ ಟೆಕ್ನಾಲಜಿ ಮೇಲೆ 50 ಸೆಂಟ್ ನ ಅಲ್ಬಮ್ ಕರ್ಟಿಸ್ ಗೂ ಆತನ ಕೊಡುಗೆ [೩೧] ಇದೆ. ಆಶ್ಲೀ ಸಿಂಪ್ಸನ್ ನ ಮೂರನೆಯ ಸಿಡಿ ಬಿಟರ್ ಸ್ವೀಟ್ ವರ್ಲ್ಡ್ ಮೇಲೆಯೂ ಟಿಂಬಲೆಂಡ್ ಹಲವಾರು ಧ್ವನಿ ಸಂಗೀತಗಳ ಜಾಡು ನಿರ್ಮಿಸಿದ.ಇದರಲ್ಲಿ ಔಟ್ಟಾ ಮೈ ಹೆಡ್ (ಆಯ್ ಯಾ ಯಾ)"ಕೂಡಾ [೩೨] ಒಳಗೊಂಡಿತ್ತು.
ಏಪ್ರಿಲ್ ೩, ೨೦೦೭,ರಲ್ಲಿ ಟಿಂಬರಲೆಂಡ್ ಒಂದು ಕಲಾವಿದರ ಸಹಭಾಗಿತ್ವದ ಅಲ್ಬಮ್ ವೊಂದನ್ನು ಬಿಡುಗಡೆ ಮಾಡಿದ.ಅದರಲ್ಲಿ50 ಸೆಂಟ್, ಡಾ. ಡ್ರೆ, ಎಲ್ಟನ್ ಜಾನ್, ಫಾಲ್ ಔಟ್ ಬಾಯ್, ನೆಲ್ಲಿ ಫರ್ತಾಡೊ, ಮಿಸ್ಸಿ ಎಲ್ಲೊಟ್, ಮತ್ತು ಇನ್ನಿತರು ಅದನ್ನು ಟಿಂಬರ್ಲೆಂಡ್ ಒಂದು ಆಘಾತದ ವಾಲ್ವ ವನ್ನು ಬಿಡುಗಡೆ ಮಾಡುತ್ತಿದ್ದಾನೆ೬ದು ಕರೆಯಲಾಯಿತು.
ಟಿಂಬಲೆಂಡ್ ಮತ್ತು ದಾಖಲೆ ನಿರ್ಮಾಪಕ ಸ್ಕಾಟ್ ಸ್ಟಾರ್ಚ್ ನಡುವೆ ೨೦೦೭ ರ ಆರಂಭದಲ್ಲಿ ಒಂದು ತೆರನಾದ ಹಗೆತನ ಆರಂಭವಾಯಿತು. ಮೊದಲ ಬಾರಿಗೆ ಏಕ ಅಲ್ಬಮ್ "ಗಿವ್ ಇಟ್ ಟು ಮಿ"ದಿಂದ ಈ ಹಗೆತನ ಆರಂಭವಾಯಿತೆನ್ನಬಹುದು.ಯಾಕೆಂದರೆ ಟಿಂಬಲೆಂಡ್ ಸ್ಟಾರ್ಚ್ ನನ್ನು "ನಾನೊಬ್ಬ ಮಾತ್ರ ನಿಜವಾದ ನಿರ್ಮಾಪಕ ನೀನು ಬರಿ ಪಿಯಾನೊ ನುಡಿಸುವವ ಎಂದು ಕರೆಯುವ ಮೂಲಕ ಅವನನ್ನು ಕೆರಳಿಸಿದ. ಟಿಂಬರಲೆಂಡ್ MTV ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಸ್ಟಾರ್ಚ್ ಬಗ್ಗೆ ಮಾತನಾಡಿದ್ದನ್ನು ಒಪ್ಪಿಕೊಂಡ. ಇದು ಬಹುಶಃ ಜಸ್ಟಿನ್ ಟಿಂಬರ್ಲೇಕ್ಸ್ ನ -ಕ್ರೈ ಮಿ ಎ ರಿವರ್ ಗೆ ಹಾಡು ರಚಿಸುವ ಕುರಿತಂತೆ ವಿವಾದ ಉಂಟಾದ ವೇಳೆಯಲ್ಲಿ ಇದು [೩೩] ಶುರುವಾಗಿತ್ತು.
ಕೃತಿಚೌರ್ಯದ ಆರೋಪಗಳು
[ಬದಲಾಯಿಸಿ]ಟಿಂಬಲೆಂಡ್ ಬಗೆಗಿನ ಕೃತಿಚೌರ್ಯದ ವಿವಾದವು ಜನವರಿ ೨೦೦೭ ರಲ್ಲಿ ಉಂಟಾಯಿತು.ಹಲವಾರು ಸುದ್ದಿ ಮಾಧ್ಯಮಗಳು ಟಿಂಬಲೆಂಡ್ ನಿಂದ ಕೆಲವು ಅಂಶಗಳ ಕೃತಿಚೌರ್ಯವಾಗಿದೆ,(ಸಂಗತಿಗಳು ಮತ್ತು ನಮೂನೆಗಳು) ಎಂದು ಗುಲ್ಲು ಎಬ್ಬಿಸಿದವು."ಡು ಇಟ್ "ಹಾಡು ೨೦೦೬ ರಲ್ಲಿ ನೆಲ್ಲಿ ಫರ್ತಾಡೊ ನ ಅಲ್ಬಮ್ ಲೂಸ್ ನ್ನು ಆಧಾರವಾಗಿಸಿ ಆತನ ಉಪಕಾರ ಸ್ಮರಿಸದೇ ಇದ್ದುದನ್ನು ಪರಿಗಣಿಸಿ ಆಪಾದನೆ [೩೪][೩೫][೩೬] ಮಾಡಲಾಯಿತು. ಈ ಹಾಡನ್ನು ಲೂಸ್ ನಿಂದ ಜುಲೈ ೨೦೦೭ ರಲ್ಲಿ ಪಡೆದು ಐದನೆಯ ಉತ್ತರ ಅಮೆರಿಕನ್ ಏಕೈಕ ಸಿಂಗಲ್ ಆಗಿ ಬಿಡುಗಡೆ ಮಾಡಲಾಯಿತು.
೨೦೦೮
[ಬದಲಾಯಿಸಿ]ನಂತರ ೨೦೦೮ ರಲ್ಲಿ ಟಿಂಬರಲೆಂಡ್ ಹಲವಾರು ಕಲಾವಿದರ ಅಲ್ಬಮ್ ಗಳ ನಿರ್ಮಾಣಕ್ಕೆ ಸಹಾಯ ಮಾಡಿದ,ಅವರೆಂದರೆ ಸೀನ್ ಪೌಲ್‌ನ ಇಂಪಿರಿಯಲ್ ಬ್ಲೇಜ್ , ಮಡೊನ್ನಾನ ಹಾರ್ಡ್ ಕ್ಯಾಂಡಿ , ಬ್ರಾಂಡಿಯ ಹುಮನ್,[೩೭] ಆಶ್ಲೀ ಸಿಂಪ್ಸನ್‌ನ ಬಿಟರ್ ಸ್ವೀಟ್ ವರ್ಲ್ಡ್ Bittersweet World , ಕೆರಿ ಹಿಲ್ಸನ್‌ನ ಇನ್ ಎ ಪರ್ಫೆಕ್ಟ್ ವರ್ಲ್ಡ್ , ಫ್ಲೊ ರಿಡಾನ ಮೇಲ್ ಆನ್ ಸಂಡೆ , (l)ಲೆಟೊಯಾ ಲಕೆಟ್ನ ನ ಲೇಡಿ ಲೌ , ಲಿಂಡ್ಸಿ ಲೊಹಾನ್'ಳ ಸ್ಪಿರಿಟ್ ಇನ್ ದಿ ಡಾರ್ಕ್ , ಕ್ರಿಸ್ ಕೊರ್ನೆಲ್'ನ ಸ್ಕ್ರೀಮ್ , ಜೊಜೊ'ನ ಆಲ್ ಐ ವಾಂಟ್ ಈಸ್ ಎವೆರಿಥಿಂಗ್ , ನಿಕೊಲೆ ಸ್ಕ್ರೆಂಜಿಂಗರ್‌ನ ಹರ್ ನೇಮ್ ಈಸ್ ನಿಕೊಲೆ , ಮಿಸ್ಸಿ ಎಲ್ಲಿಟೊನ ಬ್ಲಾಕ್ ಪಾರ್ಟಿBlock Party , ಮಟ್ ಪೊಕೊರಾMatt ನ MP3 , ಕೆಥಿಯನ್'ನ ಡರ್ಟಿ ಪಾಪ್ , ದಿ ಪುಸ್ಸಿಕ್ಯಾಟ್ ಡಾಲ್ಸ್The'ನ ಡಾಲ್ ಡಾಮಿನೇಶನ್ , ಬಸ್ತಾ ರೈಮ್ಸ್'ನ B.O.M.B, ಲಿಸಾ ಮಾಫಿಯಾ'ನ ಮಿಸ್ ಬಾಸ್ , ತೈರಾ ಮಾರಿ's ಪ್ರೆಸ್ಸ್ಡ್ ಫಾರ್ ಟೈಮ್ ,[೩೮] ಜೆನ್ನಿಫರ್ ಹಡ್ಸನ್ ನ ಚೊಚ್ಚಿಲ ಅಲ್ಬಮ್, ದಿಮಾ ಬಿಲನ್'ನ ಬಿಲಿವ್ , ಸಾಮಂತಾ ಜಡೆ'ನ, ಮೈ ನೇಮ್ ಈಸ್ ಸಾಮಂತಾ ಜಡೆ , ನಿವ್ ಕಿಡ್ಸ್ ಆನ್ ದಿ ಬ್ಲಾಕ್'ನ ದಿ ಬ್ಲಾಕ್ ಅಂಡ್ ಕೆಶಿಯಾ ಚಾಂಟೆ'ನ ಹೊಸ ಅಲ್ಬಮ್ .
ಟಿಂಬಲೆಂಡ್ ರಸ್ಸಿಯನ್ ಪ್ರವೇಶವನ್ನು ಸಹ ನಿರ್ಮಿಸಿದ,ಎವರೊವಿಸ್ಜನ್ ಸಾಂಗ್ ಕಾಟೆಸ್ಟ್ 2008,ಬಿಲಿವ್ಡಿಮಾ ಬಿಲಾನ್ ನಿಂದ ಅಲ್ಲದೇ ಇದನ್ನು ಬಿಲನ್ ಮತ್ತು ಜಿಮ್ ಬೆಂಜ್ ಸಹಯೋಗದಲ್ಲಿ ಗೀತ ರಚನೆ ಮಾಡಲಾಗಿದೆ. ಈ ಹಾಡು ಬೆಲ್ಗ್ರೇಡ್ ಮತ್ತು ಸರ್ಬಿಯಾದಲ್ಲಿ ಮೇ ೨೦೦೮ ರಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜಯಿಯಾಯಿತು.
ಫೆಬ್ರವರಿಯಲ್ಲಿ 'ಫ್ಯಾಶನ್ ಅಗೇನಸ್ಟ್ ಏಡ್ಸ್ ಕಲೆಕ್ಷನ್ -ಇದು ಡಿಸೈನರ್ಸ್ ಅಗೇನಸ್ಟ್ ಏಡ್ಸ್ ಈ ಅಲ್ಬಮ್ H&M ನ ಸುಮಾರು ೨೮ ದೇಶಗಳಲ್ಲಿ ಇದರ ಮಾರಾಟದ ಆರಂಭ ಶುರುವಾಯಿತು.ಇದಕ್ಕಾಗಿ ಟಿಬಲೆಂಡ್ ನಿರ್ಮಿಸಿದ ವಿನ್ಯಾಸದ ಟೀ ಶರ್ಟನ್ನು ಮುದ್ರಿಸಿಕೊಟ್ಟ.ಇದೇ ಸಂದರ್ಭದಲ್ಲಿ ಆತವಿಡಿಯೊ ಕ್ಲಿಪ್ಪಿಂಗ್ ಗಳಲ್ಲಿ ಏಡ್ಸ್ /ಎಚ್ ಐ ವಿ ಪೀಡಿತರ ನೆರವಿಗೆ ಎಲ್ಲರೂ ಬರಬೇಕೆಂದು ಆತ ಮನವಿ ಮಾಡಿದ.ಇದರ ಬಗ್ಗೆ ನಗರದ ಯುವ ಜನರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಆತ ಹೇಳಿದ.
ನಂತರ ಫೆಬ್ರವರಿ ೨೦೦೮ ರಲ್ಲಿ ಟಿಂಬಲೆಂಡ್ ಕೇವಲ ವೆರಿಜೋನ್ ವೈರ್ ಲೆಸ್ ನ ವಿ ಕಾಸ್ಟ್ ಸೆಲ್ ಫೋನ್ ಗಳ ಸೇವಾವ್ಯಾಪ್ತಿಗಾಗಿ ಮೊದಲ ಬಾರಿಗೆ "ಮೊಬೈಲ್ ಅಲ್ಬಮ್ ಪ್ರೊಡುಸರ್ ಇನ್ ರೆಸಿಡೆನ್ಸ್ (ಸ್ಥಳೀಯವಾಗಿ ಮೊಬೈಲ್ ಸೇವಾ ನಿರ್ಮಾಣ ಕಾರ್ಯದಲ್ಲಿ ತೊಡಗಿದ) ಇದಕ್ಕಾಗಿ ಟಿಂಬಲೆಂಡ್ ಮೊಸ್ಲಿ ಮ್ಯುಸಿಕ್ ಗ್ರುಪ್ ಜೋನ್ 4ನ ಗಾಯಕ/ಬರೆಹಗಾರ ಕೆರಿ ಹೆಲ್ಸನ್ ನನ್ನು ಈ ಕೆಲಸ ಪ್ರಾಂಭಿಸಲು ಜೊತೆಯಾದ.ಇದಕ್ಕಾಗಿ ಸಂಪೂರ್ಣ ಮೊಬೈಲ್ ರೆಕಾರ್ಡಿಂಗ್ ಸ್ಟುಡಿಯೊವನ್ನು ಮೊದಲ ಧ್ವನಿಪಥ ನಿರ್ಮಿಸಲು ಮುಂದಾದ. ಇದರಲ್ಲಿ ಒಂದೇ ಒಂದು ದಾಖಲಿತ ಧ್ವನಿಪಥವೆಂದರೆ ಗ್ಯಾರಿ ಬ್ಯಾರಿ ಲ್ಯಾರಿ ಹ್ಯಾರಿ "ಗೆಟ್ ಇಟ್ ಗರ್ಲ್" ಆತನ ಮೊದಲ ವಿಡಿಯೊ ಗೇಮ್ ಉದ್ಯಮದಲ್ಲಿ ರಾಕ್ ಸ್ಟಾರ್ ಗೇಮ್ಸ್ ಜೊತೆ ಸೇರಿ ಬೀಟ್ ರೇಟರ ನ್ನು ನಿರ್ಮಿಸಿದ.ಇದು ಪ್ಲೆಸ್ಟೇಶನ್ ಪೊರ್ಟೇಬಲ್ ಗೆ ಅಲ್ಲದೇ ಪ್ಲೆಸ್ಟೇಶನ್ ನೆಟ್ ವರ್ಕ್ ಒಂದು ಸಂಗೀತ ಮಿಶ್ರಿಸುವ ವಿಧಾನ.ನಂತರ ಐ ಫೋನ್ ಒ.ಎಸ್ ನ್ನು ಸೆಪ್ಟೆಂಬರ್ ೨೦೦೯ ರಲ್ಲಿ ಬಿಡುಗಡೆ [೩೯] ಮಾಡಿದ.
ಸೆಪ್ಟೆಂಬರ್ ೨೦೦೮ ರಲ್ಲಿ ಟಿಂಬಲೆಂಡ್ ನನ್ನು ಡಬ್ಲಿನ್ ನ ಟ್ರಿನಿಟಿ ಕಾಲೇಜಿನ ಫಿಲಾಸಫಿಕಲ್ ಸೊಸೈಟಿಗೆ ಗೌರವ ಪೋಷಕನಾಗಿ ಸೇರಿಸಲಾಗುವೆದೆಂದು ಘೋಷಿಸಲಾಯಿತು.ಅದರಂತೆ ಅಕ್ಟೋಬರ್ ನಲ್ಲಿ ಆತನನ್ನು [೪೦] ಸೇರಿಸಿಕೊಳ್ಳಲಾಯಿತು. [ಸೂಕ್ತ ಉಲ್ಲೇಖನ ಬೇಕು]
ಟಿಂಬಲೆಂಡ್ "ವಿನಿಲ್ "ಎಂಬ ಚಿತ್ರ ನಿರ್ಮಾಣ ಮಾಡುತ್ತಿದ್ದಾನೆ.ಇದು ೫ ಯುವತಿಯರು ರಾಕ್ ಬ್ಯಾಂಡ್ ಸದಸ್ಯರೊಂದಿಗಿನ ಸಂಬಂಧದ ಬಗ್ಗೆ ತಾವು ತೆಗೆದುಕೊಳ್ಳುವ ನಿರ್ಧಾರಗಳು ಅವರನ್ನು ಬದುಕಿನಲ್ಲಿ-ಬದಲಾವಣೆ ತರುವ ಕುರಿತ ವಿಷಯವಾಗಿದೆ. ಟಿಂಬಲೆಂಡ್ ನ ಮೊಸ್ಲಿ ಮಿಡಿಯಾ ಗ್ರುಪ್ ಎಫ್ಫೆ ಟಿ.ಬ್ರೌನ್ ನ ಡ್ಯುವಲಿ ನೊಟೆಡ್ ಇನ್ಕಾದೊಂದಿಗೆ ಸೇರಿ ಚಿತ್ರ ನಿರ್ಮಾಣಕ್ಕೆ ಕೈಹಾಕಿದೆ. ಮೊಸ್ಲಿ ಮ್ಯುಸಿಕ್ ನ ಅಧ್ಯಕ್ಷ ಮಾರ್ಕಸ್ ಸ್ಪೆನ್ಸ್ ,ಟಿಂಬರಲೆಂಡ್ ನ ಪತ್ನಿ ಮತ್ತು ಪ್ರಕಾಶಕ ಮೊನೊಕ್ ಇಡ್ಲೆಟ್ ಮೊಸ್ಲಿ ಈ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ವಸಂತ ಋತುವಿನಲ್ಲಿ ಚಿತ್ರವನ್ನು ನಿರ್ದೇಶಕ ರಿಚರ್ಡ್ ಜೆಲ್ನಿಕರ್ ಪ್ರಾರಂಭಿಸುವ [೪೧] ಹಂತದಲ್ಲಿದ್ದಾರೆ.
೨೦೦೯–ಪ್ರಸ್ತುತ
[ಬದಲಾಯಿಸಿ]ಟಿಂಬರಲೆಂಡ್ ನೆಲ್ಲಿ ಫರ್ತಾಡ, ಕಾಟಿ ಪೆರ್ರಿ ಮತ್ತು ಬ್ರಿಟಿಶ್ X ಫಾಕ್ಟರ್ ವಿಜೇತಲೆಯೊನಾ ಲೆವಿಸ್ ಅವರೊಂದಿಗೆ ತನ್ನ ಮುಂದಿನ ಯೋಜನೆಗಳ ಬಗ್ಗೆ ಕೆಲಸ ಮಾಡಿದ. ಆತ ಹಲವರಿಗೆ ಧ್ವನಿ ಪಥದ ಸಾಥ್ ನೀಡಿದ,ಅದರಲ್ಲಿ ಮರಿಯಾ ಕೆರಿ, ವಿಕ್ಲಿಫ್ ಜೀನ್, ಮಿಸ್ಸಿ ಎಲ್ಲಿಯೊಟ್, ಸ್ಟಫ್ಜೆ ಅಬುರ್ಕಿನಾ, ಕೆಶಿಯಾ ಚಾಂಟ್ ಮತ್ತುಜಯ್-ಝೆಡ್'ನ ಮುಂಬರುವ ಅಲ್ಬಮ್ಸ್ ಗಳಿಗಾಗಿ ಯೋಜನೆ ರೂಪಿಸಲಾಯಿತು. ಕ್ರಿಸ್ ಕೊರ್ನೆಲ್ ನ ೨೦೦೯ ರ ಅಲ್ಬಮ್ ಸ್ಕ್ರೀಮ್ ನ್ನು ಟಿಂಬಲೆಂಡ್ ನಿರ್ಮಿಸಿದ. ಗಿವ್ ಇಟ್ ಅಪ್ ಟು ಮಿ"ಎಂಬುದು ಟಿಂಬಲೆಂಡ್ ನ ಮುಂದಿನ ಅಲ್ಬಮ್ ಗಾಗಿ ಸಂಗೀತ ಸಂಯೋಜಿಸುವಂತೆ ಶಕಿರಾರನ್ನು ಕೇಳಲಾಗಿತ್ತು,ಆದರೆ ಅದನ್ನು ಆಕೆಯ ಮೂರನೆಯ ಸ್ಟುಡಿಯೊ ಅಲ್ಬಮ್ ಶಿ ವೂಲ್ಫ್ ನೊಂದಿಗೆ ಸೇರಿಸಲಾಯಿತು.ಇದು US ನಲ್ಲಿ ಬಿಡುಗಡೆಯಾದ ಏಕ ಆಲ್ಬಮ್ ಸರಣಿಯಲ್ಲಿ ಅಮೆರಿಕಾದಲ್ಲಿ ಎರಡನೆಯ ಸ್ಥಾನ [೪೨] ಗಿಟ್ಟಿಸಿತು ಇನ್ನೂ ಅಧಿಕವೆಂದರೆ ಬಿಯಾನ್ಸ್ ನ ೨೦೦೮ ರ ಅಲ್ಬಮ್ ಐ ಆಮ್ .. ಹಾಡನ್ನೂ ಟಿಂಬಾಲೆಂಡ್ ನಿರ್ಮಾಣ ಮಾಡಿದ.ಸಾಶಾ ಫಿಯರ್ಸ್ ಕೂಡಾಶಾಕ್ ವಾಲ್ವ್ II ನ ಸಲವಾಗಿ ಕೆರಿ ಹಿಲ್ಸನ್ ಮತ್ತು ಜಯ್ ಝೆಡ್ ಮೇಲೆ ಪುನಃ ಕೆಲಸ [೪೩][೪೪] ಮಾಡಿದರು ಆತ ವರ್ಲ್ಡ್ ರೆಸ್ಟಲಿಂಗ್ ಎಂಟರ್ಟೇನ್ಮೆಂಟ್ ನ ರಾ ಗೆ ಡಿಸೆಂಬರ್ ೨೦೦೯ ರಲ್ಲಿ ಗೌರವ [೪೫] ಆತಿಥೇಯನಾಗಿದ್ದ. ಟಿಂಬಲೆಂಡ್ಫ್ಲಾಶ್ ಫಾರವರ್ಡ್ ನ (ಶೀರ್ಷಿಕೆ "ಬ್ಲೊಬ್ಯಾಕ್ )ಧಾರಾವಾಹಿಯಲ್ಲಿ ಆತ ಒಬ್ಬ ಸಾಕ್ಷಿ ಪ್ರತಿನಿಧಿಯಾಗಿ ಮಾತನಾಡಿದ್ದು ಮಾರ್ಚ್ ೨೫,೨೦೧೦ ನಲ್ಲಿ. ಆತನ "ಮಾರ್ನಿಂಗ್ ಆಫ್ಟರ್ ಡಾರ್ಕ್ "ಅಂಡ್ "ಸಿಂಫನಿ" ಗಳು ವಿಡಿಯೊ ಗೇಮ್ ಮೇಲೆ Def Jam: Underground ಕಾಣಿಸಿದವು.
ಮಾರ್ಚ್ ೨೬,೨೦೧೦ ರಲ್ಲಿ ಸ್ಟೆವೆನ್ ಟೈಲರ್ ೨೦೦೯ ರ ಕ್ರಿಸ್ ಕೊರ್ನೆಲ್ ಅವರ ದಾಖಲೆಯ ಸ್ಕ್ರೀಮ್ ನಿಂದ ತುಂಬಾ ಆಸಕ್ತರಾದರು.ಇದು ಟಿಂಬಲೆಂಡ್ ನ ಜೊತೆ ಸೇರಲು ಸಿದ್ದಗೊಳ್ಳಲಾಯಿತು. ಇದರಲ್ಲಿ ಗೌರವ ಅತಿಥಿ ನಟ ರೆವರೆಂಡ್ ರನ್ ಮತ್ತು ರನ್ -ಡಿ ಎಂ.ಸಿ ನ ಡ್ಯಾರಿಲ್ ಮ್ಯಾಕ್, ಕಿಡ್ ರಾಕ್, ಅಂಡ್ಟಿ-ಪೇನ್ ಇವುಗಳೆಲ್ಲಾ ಹೊಸ ಯೋಜನೆಯಲ್ಲಿ ಒಳಗೊಂಡಿವೆ.
ಅದು ಏಪ್ರಿಲ್ ೨೦೧೦ ನಲ್ಲಿ ನಿರ್ಮಾಪಕ ಮತ್ತು R&B ಗಾಯಕ ಜಿನುವೈನ್ ನಡುವಿನ ಸಮರವು, ಸಿಂಗರ್ಸ್ ಮ್ಯುಸಿಕ್ ವಿಡಿಯೊದ "ಗೆಟ್ ಇನ್ವಾಲ್ವಡ್ "ನ ಚಿತ್ರೀಕರಣದಲ್ಲಿ ಟಿಂಬಲೆಂಡ್ ಗೆ ಭಾಗವಹಿಸಲು [೪೬][೪೭] ಸಾಧ್ಯವಾಗಲಿಲ್ಲ.
ನಂತರ ಏಪ್ರಿಲ್ ಕೊನೆಯಲ್ಲಿ ಟಿಂಬಲೆಂಡ್ ಏಕೈಕ ಟಿ-ಪೇನ್ ಮತ್ತು "ಟಾಕ್ ದ್ಯಾಟ್ "ಎಂಬ ಶೀರ್ಷಿಕೆಯ ಬಿಲ್ಲಿ ಬ್ಲು ಬಿಡುಗಡೆ ಮಾಡಿದ.
ಜೂನ್ ೨೦೧೦ ರಲ್ಲಿ RWD ಪತ್ರಿಕೆಯು UK ಸಂಗೀತ ಸನ್ನಿವೇಶದ ಬಗ್ಗೆ ಕೇಳಿದಾಗ ಆತ ಧೈರ್ಯದಿಂದಲೇ ಡಬ್ -ಸ್ಟೆಪ್ ಸಂಗೀತಕ್ಕೆ ಇದು ಪ್ರೊತ್ಸಾಹ ಎಂದು ಗಟ್ತಿಯಾಗಿಯೇ ಹೇಳಿದ್ದ. "ದಿ UK ಸೀನ್ ...ನಾನು ಇದನ್ನು ಆರಂಭಿಸಿದ್ದೇನೆಂದು ಅವರು ಯಾವಾಗಲೂ ಹೇಳುತಿದ್ದಾರೆ. ಯು ಹ್ಯಾವ್ ಡಬ್ -ಬಾಸ್…”.(ನಿನ್ನಲ್ಲಿ ಕೇವಲ ನಕಲು ಮಾಡವವನಿದ್ದಾನೆ) ಮುಂದೆ ಪ್ರಶ್ನಿಸಿದಾಗ ಆತ "ಇದು ನಿಜಕ್ಕೂ ತಮಾಷೆಯಾಗಿದೆ ಯಾಕೆಂದರೆ ಅವರು ನನ್ನ ಕೆಲವು ಹಳೆಯ ಸಂಗೀತದ ಹಾಡುಗಳ ಕೇಳಿಸಿಕೊಂಡಿದ್ದಾರೆ,ಅವರು ವೇಗವಾಗಿ ಇದರ ಹಿಂದೆ ಹೋಗುವುದು ಬಿಟ್ಟ ನಿಧಾನವಾಗಿ ಹೋಗಿದ್ದರಿಂದಲೇ ಈ ಆಭಾಸ [೪೮] ಉಂಟಾಗಿದೆ".
ಶಾಕ್ ವಾಲ್ವ್ II
[ಬದಲಾಯಿಸಿ]ಶಾಕ್ ವಾಲ್ವ್ ಗಾಗಿ ಆತ ಜುಲೈ ೨೦೦೮ ರಲ್ಲಿ ಅದರ ಸರಣಿಗಾಗಿ ಕೆಲಸ ಮಾಡಲು [೪೯] ಆರಂಭಿಸಿದ. ಆತ ಮಾರ್ಚ್ ೨೦೦೯ ರಲ್ಲಿ ತನ್ನ ಲೆಬಲ್ ಬ್ಲ್ಯಾಕ್ ಗ್ರೌಂಡ್ ರೆಕಾರ್ಡ್ಸ್ ವಿರುದ್ದ ಕಾನೂನು ಸಮರಕ್ಕೆ ಸಿದ್ದನಾದ.ತಾನು ಮುಜಿಕ್ (ಸಂಗೀತ) ನಂತರ ನಿರ್ಮಾಣದೆಡೆಗೆ ಹೋಗುತ್ತಿರುವುದನ್ನು ಸಹಿಸದ ಕೆಲವರು ತನ್ನನ್ನು ಬಹಿಷ್ಕರಿಸಲು ಯತ್ನಿಸುತ್ತಿದ್ದಾರೆಂದು ಆತ [೫೦] ದೂರಿದ. ಒಂದು ಭೋಗಸ್ ಸಂಗೀತ ಧ್ವನಿ ಪಥದ ಪಟ್ಟಿಯೊಂದು ನಂತರ ೨೦೦೯ ರಲ್ಲಿ ಆನ್ ಲೈ ನಲ್ಲಿ ಪ್ರಕಟವಾಯಿತು.ಈ ಅಲ್ಬಮ್ ರಿಹಾನ್ನಾ,ಉಶರ್ ಜೊರ್ಡಿನ್ ಸ್ಪಾರ್ಕ್ಸ್ ,ಬಿಯೊನ್ಸ್ ,ಜೊನಾಸ್ ಬ್ರದರ್ಸ್ ಮತ್ತು ಲಿಂಕಿನ್ ಪಾರ್ಕ್ ಸಹಭಾಗಿತ್ವ ಕುರಿತು ಮಾಹಿತಿ [೫೧] ನೀಡಲಾಗಿತ್ತು.
ಸೆಪ್ಟೆಂಬರ್ ೨೦೦೯ ರಲ್ಲಿ ಶಾಕ್ ವಾಲ್ವ್ II ನ್ನು ಯುರೊಪ ನಲ್ಲಿ ನವೆಂಬರ್ ೨೩ ರಂದು ಮತ್ತು ನವೆಂಬರ್ ೨೪ ರಂದು ಉತ್ತರ ಅಮೆರಿಕಾದಲ್ಲಿ ಬಿಡುಗಡೆ ಮಾಡುವುದಾಗಿ ಟಿಂಬಲೆಂಡ್ ಘೋಷಿಸಿದ. ಅದನ್ನು ಡಿಸೆಂಬರ್ ೮ ಕ್ಕೆ ಹಿಂದೆ ಸರಿಸಲಾಯಿತು,ಯಾಕೆಂದರೆ ಹೊಸ ಕಲಾವಿದ ಸೊಶಿ ಮತ್ತು ನೆಲ್ಲಿ ಫರ್ತಾಡೊ ಅವರ ಮೊದಲ ಏಕ ಅಲ್ಬಮ್ "{2}ಮಾರ್ನಿಂಗ್ ಆಫ್ಟರ್ ಡಾರ್ಕ್{/2} "ಗೆ ಸ್ಥಾನ ದೊರಕಿಸಲಾಯಿತು. ಹೊಸ ಅಂಶಗಳನ್ನು ಅಳವಡಿಸಿದ ಗೌರವ ಅತಿಥಿಯಾಗಿ ಅಲ್ಬಮ್ ನಲ್ಲಿ ಕಾಣಿಸಿದ್ದೆಂದರೆ, ಡಿಜೆ ಫೆಲ್ಲಿ ಫೆಲ್, ಜಸ್ಟಿನ್ ಟಿಂಬರ್ಲೇಕ್, ಜೊಜೊ, ಬ್ರಾನ್ ನು', ಡ್ರೇಕ್, ಚಾಡ್ ಕ್ರೊಗರ್, ಸೆಬಾಸ್ಟಿಯನ್, ಮಿಲು ಸಿರಸ್, ನೆಲ್ಲಿ ಫರ್ತಾಡೊ, ಕಾಟಿ ಪೆರಿ, ಈಸ್ತೆರೊ, ದಿ ಫ್ರೆ, ಜೆಟ್, ಡಾಟರಿ, ಒನ್ ರಿಪಬ್ಲಿಕ್, ಕೆರಿ ಹಿಲ್ಸನ್, ಅಟಿಟ್ಯುಡ್ ಮತ್ತುಡಿ.ಒ.ಈ. ಇತ್ಯಾದಿಗಳಲ್ಲಿ. ಕೊನೆಯಲ್ಲಿ ಮಡೊನ್ನಾ, ಜೊನಾಸ್ ಬ್ರದರ್ಸ್, ರಿಹಾನ್ನಾ, ಉಶರ್, ಜೊರ್ಡಿನ್ ಸ್ಪಾರ್ಕ್ಸ್, ಬಿಯೊನ್ಸ್, ಕಣ್ಯೆ ವೆಸ್ಟ್, ಲಿಂಕಿನ್ ಪಾರ್ಕ್, ಆಲ್-ಅಮೆರಿಕನ್ಸ್ ರಿಜೆಕ್ಟ್ಸ್, ಪಾರಾಮೊರ್, ಗುಕ್ಕಿ ಮಾನೆ, ಟೀ-ಪೇನ್, ಟಿ.ಐ. ಮತ್ತುಅಕೊನ್‌ಇವರ್ಯಾರೂ ಶಾಕ್ ವಾಲ್ಯು II ನಲ್ಲಿ ಕಾಣಿಸಲಿಲ್ಲ.ಆದ್ದರಿಂದ ಶಾಕ್ ವ್ಯಾಲ್ಯು II ಉನ್ನತ ಸಂಗೀತ ಅಲ್ಬಮ್ ಗಳಲ್ಲಿ ಹೆಸರು ಮಾಡಲಿಲ್ಲ. ತನ್ನ ಜನಪ್ರಿಯತೆಯಲ್ಲಿ ಟಿಂಬಲೆಂಡ್ ಇಳಿಕೆ ಕಂಡರೂ ಆತನ ನಲ್ವತ್ತು ಸಿಂಗಲ್ಸ್ ಗಳಲ್ಲಿ ಮೂರು ಉನ್ನತ ಸ್ಥಾನ ಗಳಿಸಿದ ಅಲ್ಬಮ್ ಗೀತೆಗಳಿವೆ.
ಥಾಮಸ್ ಕ್ರೌನ್ ಸುಡಿಯೊ
[ಬದಲಾಯಿಸಿ]ತಿಮೊಥಿ "ಟಿಂಬಲೆಂಡ್ "ಮೊಸ್ಲಿ ವರ್ಜಿನಿಯಾ ಬೀಚ್ ನಲ್ಲಿ ಖಾಸಗಿ ಮುದ್ರಣ ಸ್ಟುಡಿಯೊಂದನ್ನು ಕಟ್ಟಿದ. ಈ ಸ್ಟುಡಿಯೊವು ಜಿಮ್ಮಿ ಡೊಗ್ಲಾಸ್ ಎಂಬ ಉತ್ತಮ ಎಂಜನಿಯರ್ ನ ಹುಟ್ಟಿಗೆ.ಅಭಿವೃದ್ಧಿಗೆ ನಾಂದಿಯಾಯಿತು. ಗಾರ್ಲೆಂಡ್ ಮೊಸ್ಲಿ ಮತ್ತು ಬ್ರೇನ್ ಬ್ಯಾರ್ಡ್ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇದು ಸಂಪೂರ್ಣ ಆಡಿಯೊ ನಿರ್ಮಾಣಕ್ಕಾಗಿ (ಸುಮಾರು) ೫,೦೦೦ ಚದರಿ ಅಡಿ ವಿಸ್ತೀರ್ಣದಲ್ಲಿ ತನ್ನ ಅಸ್ತಿತ್ವ ಕಂಡಿದೆ.ಎರಡಂತಸ್ತಿನ ಪಾರ್ಕ್ ಕಟ್ಟದಲ್ಲಿ ಈ ಸುಸಜ್ಜಿತ ಸ್ಟುಡಿಯೊ ಸ್ಥಾಪನೆಯಾಗಿದೆ. ಈ ಕಟ್ಟಡದ ಸಂಪೂರ್ಣ ಜೀರ್ಣೋದ್ದಾರ ಕೆಲಸ ಮುಗಿದಿದ್ದು ಅದರಲ್ಲಿ ಎಲ್ಲಾ ನಿರ್ಮಾಣದ ಸೌಲಭ್ಯಗಳಿವೆ.ವರ್ಜಿನಿಯಾ ಬೀಚ್ ಸಂಗೀತ ಸಮುದಾಯದ ಬೆಳವಣಿಗೆಗೆ ಅದು ಶ್ರಮಿಸುತ್ತಿದೆ.ಇದನ್ನು ದಿ ನೆಪ್ಚೂನ್ಸ್ ,ಮಿಸ್ಸಿ ಎಲ್ಲಿಯೊಟ್ ಮತ್ತು ನಾಟೆ "ಡಾಂಜಾ" ಹಿಲ್ಸ್ ಅವರ ಇಚ್ಛೆಯನುಸಾರ ನಿರ್ಮಿಸಲಾಗಿದೆ.
ವೈಯಕ್ತಿಕ ಜೀವನ
[ಬದಲಾಯಿಸಿ]ಟಿಂಬಲೆಂಡ್ ಗೆ ಹಿಂದಿನ ಸಂಬಂಧದಲ್ಲಿ ಜನಿಸಿದ ಒಬ್ಬ ಪುತ್ರನಿದ್ದಾನೆ.ಡೆಮೆಟ್ರಿಯಸ್ ತನ್ನ ೧೬ ನೆಯ ಜನ್ಮದಿನದಂದು MTV ಯ ಮೈ ಸೂಪರ್ ಸ್ವೀಟ್ ೧೬ ಎಂಬ ಶೊದಲ್ಲಿ ಕಾಣಿಸಿಕೊಂಡಿದ್ದಾನೆ. ಅಂದು ಟಿಂಬಲೆಂಡ್ ಭೋಜನಕೂಟ ಏರ್ಪಡಿಸಿದ್ದ. ಆತನೊಂದಿಗೆ ಫ್ಲೊ ರಿಡಾ,ಮಿಸ್ಸಿ ಎಲ್ಲಿಯೊಟ್ ,ಲಿಲ್ ವಾಯನೆ,ಕೆರಿ ಹಿಲ್ಸನ್ ಮತ್ತು ಆತನ ತಂದೆ ಟಿಂಬಲೆಂಡ್ ನ ಬದುಕು ಅವನೊಂದಿಗೆ ಇತ್ತು.
ನಟನೆ
[ಬದಲಾಯಿಸಿ]ಟಿಂಬಲೆಂಡ್ ನನ್ನು ಟಿಮ್ "ಟಿಂಬಲೆಂಡ್ " ಮೊಸ್ಲಿ ಎಂದು ಸಾಂಕೇತಿಕವಾಗಿ ಕರೆಯಲಾಗುತ್ತದೆ. ಈತನನ್ನು ಅಮೆರಿಕನ್ ABC ಟೆಲಿವಿಜನ್ ನೆಟ್ವರ್ಕ್ ಪ್ರೊಗ್ರಾಮ್ಫ್ಲಾಶ್ ಫಾರ್ವರ್ಡ್ ನ ಪ್ರತಿನಿಧಿ ಎನ್ನಬಹುದು.ಮೊದಲ ಬಾರಿಗೆ ಮಾರ್ಚ್ ೨೫,೨೦೧೦ ರಲ್ಲಿ ಈ ಕಾರ್ಯಕ್ರಮ ಪ್ರಸಾರ ಮಾಡಲಾಯಿತು.
ಸಂಗೀತ ಸಂಪುಟಗಳು
[ಬದಲಾಯಿಸಿ]- )ಸೊಲೊ)ಏಕ ಅಲ್ಬಮ್ಸ್
- ೧೯೯೮: Tim's Bio: Life from da Bassment
- ೨೦೦೭: ಶಾಕ್ ವ್ಯಾಲ್ಯು
- ೨೦೦೯: ಶಾಕ್ ವ್ಯಾಲ್ಯು II
- ಸಹಭಾಗಿತ್ವದ ಅಲ್ಬಮ್ಸ್
- ೧೯೯೭: ವೆಲ್ ಕಮ್ ಟು ಅವರ್ ವರ್ಲ್ಡ್ (ಉಯಿತ್ ಮ್ಯಾಗೂ)
- ೨೦೦೧: ಇಂಡೆಸೆಂಟ್ ಪ್ರೊಪೊಸಲ್ (ಉಯಿತ್ ಮ್ಯಾಗೂ)
- ೨೦೦೩: ಅಂಡರ್ ಕನ್ಸ್ಟ್ರಕ್ಷನ್ , ಪಾರ್ಟ್ II (ಉಯಿತ್ ಮ್ಯಾಗೂ)
ಪ್ರಶಸ್ತಿಗಳು
[ಬದಲಾಯಿಸಿ]ಆಕರಗಳು
[ಬದಲಾಯಿಸಿ]- ↑ "Timbaland". Timbaland. Retrieved 2010-07-11.
- ↑ Birchmeier, Jason. "Timbaland – Biography". Allmusic. Retrieved 23 November 2008.
- ↑ ೩.೦ ೩.೧ ೩.೨ "Bio". TimbalandMusic.com. Retrieved 8 April 2008.
- ↑ "XXLmag.com". XXLmag.com. Retrieved 2010-07-11.
- ↑ . Entertainment Weekly. ೩೦ March ೨೦೦೭.
And for the first time ever, Tim speaks publicly about when he was shot at age ೧೭. He was doing work as a DJ, and held a series of menial jobs, including washing dishes at a Red Lobster, where he was constantly bumping heads with a local thug. One night, Tim's tormentor wandered into the kitchen as he was punching the clock to leave. "I got somethin' for ya," the guy said. "Oh yeah?" Tim retorted. "What you got?" His nemesis then pumped off a gunshot from a weapon hidden inside a bag; the bullet passed through Tim's neck and lodged in his right shoulder (fragments remain to this day). One positive thing out of the incident? The shooting helped him form a bond with ೫೦ Cent. "I'll tell you this," Tim says, "if you get shot and you survive, you feel like your;'e an incredible hulk. Them bullets don't hurt when they go in. But then they got that burnin', that acid burn. God damn! It feels like a stove burning in your blood. You feel like any minute you gonna be dyin." And he continues. "I been through some junk," he sighs. "It ain't all been peaches and cream."
{{cite news}}
: Check date values in:|date=
(help); Cite has empty unknown parameter:|1=
(help); Missing or empty|title=
(help) - ↑ "Tim's Brio". The Village Voice. Retrieved 25 April 2008.
- ↑ "LUDACRIS HITS THE SILLY SUMMIT". New York Daily News. Retrieved 29 April 2008.
- ↑ "Jay-Z and Timbaland, Together Again". Village Voice. Retrieved 29 April 2008.
- ↑ "Petey Pablo, The Black Robert De Niro?". MTV. Retrieved 29 April 2008.
- ↑ "Timbaland Film Vying For Sundance Grand Jury Prize". MTV. Retrieved 29 April 2008.
- ↑ "Aaliyah Finds 'Resolution' With New Single, Video". MTV. Retrieved 29 April 2008.
- ↑ "Timbaland To Release Aaliyah / Beck Duet". MTV. Retrieved 25 April 2008.
- ↑ "Timbaland Launches Label". Rolling Stone. Archived from the original on 20 ಡಿಸೆಂಬರ್ 2007. Retrieved 25 April 2008.
- ↑ "Timbaland, P. Diddy, Other Artists React To Aaliyah's Death". MTV. Retrieved 25 April 2008.
- ↑ "This Is Not A Test!". Rolling Stone. Archived from the original on 12 ಮೇ 2009. Retrieved 28 April 2008.
- ↑ Daly, Sean (19 March 2003). "Lil' Kim, Delivering The Goods". The Washington Post.
- ↑ Sanneh, Kelefa (11 September 2006). "Critic's Choice: New CD's". The New York Times. Retrieved 28 April 2008.
- ↑ "Bubba Sparxxx : Deliverance". NME. Retrieved 25 April 2008.
- ↑ Johnson, Kevin C. (೧೫ July ೨೦೦೪). "Brandy evolves to "Afrodisiac"". St. Louis Post-Dispatch.
{{cite news}}
: Check date values in:|date=
(help) - ↑ Daly, Sean. "Leaving the Girl Behind". The Washington Post. Archived from the original on 16 ಡಿಸೆಂಬರ್ 2012. Retrieved 25 April 2008.
- ↑ "EW review: Elliott's 'Cookbook' overdone". Entertainment Weekly. Retrieved 29 April 2008.
- ↑ "'Rebirth' at its best when J. Lo keeps it on dance floor". MSNBC. Retrieved 29 April 2008.
- ↑ "Super sonic". The Star. Retrieved 29 April 2008.
- ↑ Rodriguez, Jayson (8 March 2007). "'I Had To Speak Up': Scott Storch Responds To Timbaland's Jabs". MTV News. Retrieved 4 April 2010.
- ↑ Jones, Steve (೨೦ February ೨೦೦೮). "They write the songs — and they're singing them, too". USA Today. Retrieved 29 April 2008.
{{cite news}}
: Check date values in:|date=
(help) - ↑ Batey, Angus (8 August 2006). "'I'm up here. Everyone else is down there'". London: The Guardian. Retrieved 25 April 2008.
- ↑ "Timbaland to work with Coldplay". NME. Retrieved 25 April 2008.
- ↑ "Björk Borrows Timbaland on New Album, SXSW Gets Guilt-Free, Radiohead Concerned About World, Making Record". Rolling Stone. Archived from the original on 6 ಏಪ್ರಿಲ್ 2008. Retrieved 25 April 2008.
- ↑ Adams, Cameron (೬ December ೨೦೦೭). "Duran Duran at work with Justin Timberlake and Timbaland". Herald Sun. Archived from the original on 19 ಸೆಪ್ಟೆಂಬರ್ 2012. Retrieved 28 April 2008.
{{cite news}}
: Check date values in:|date=
(help) - ↑ "FAST TRACKS; Harmony? Good to the Bone". Los Angeles Times. 21 January 2007.
- ↑ "Timbaland Talks About His And Justin Timberlake's 'Hot' Collabo With Madonna". MTV. Retrieved 28 April 2008.
- ↑ "Ashlee Simpson Reveals Christmas Gifts For Fans (New Album Title) And Pete Wentz (Shh!)". MTV. Retrieved 25 April 2008.
- ↑ Rodriguez, Jayson (2007-03-09). "'I Had To Speak Up': Scott Storch Responds To Timbaland's Jabs - News Story | Music, Celebrity, Artist News | MTV News". Mtv.com. Retrieved 2010-07-11.
- ↑ "Is Timbaland a Thief?". Rolling Stone. 18 January 2007. Archived from the original on 17 ಏಪ್ರಿಲ್ 2008. Retrieved 25 April 2008.
- ↑ ಆಂಕೊ ನೆಲ್ಲಿನ್ ಹಿಟ್ಟಿ ಸೌಮೆಸ್ಟಾ? ಫಿನ್ನಿಷ್
- ↑ Yhdysvaltalaistuottaja pölli suomalaismuusikolta (ಫಿನಿಶ್ )
- ↑ "Brandy Records with Timbaland, New Video". Rap-Up.com. 2008-10-21. Retrieved 2010-07-11.
- ↑ "Teairra Mari Back With New Interscope Project".
- ↑ Truta, Filip (14 March 2007). "PSP – Music Sequencer from Rockstar and Timbaland: Beaterator". Softpedia. Retrieved 8 April 2008.
- ↑ "Daily News - : Timbaland To Be Awarded By Trinity College in Dublin". Allhiphop.com. Retrieved 2010-07-11.
- ↑ "The Thomas Crown Chronicles: Timbaland tries movies again". Thomascrownchronicles.blogspot.com. 2008-11-12. Retrieved 2010-07-11.
- ↑ "Music – The Sound – New Shakira song ahoy!". Digital Spy. Retrieved 21 October 2009.
- ↑ "Rumors". rap-up.com. Retrieved 22 October 2009.
- ↑ "Keri Hilson feat. Jay-Z – "Rumors" [UPDATE-2]". The Timbaland Buzz. 23 October 2009. Retrieved 29 October 2009.
- ↑ Martin, Adam (8 December 2009). "Timbaland to host Raw on 28 Dec". Retrieved 26 December 2009.
- ↑ "Beef Brewing Between Former Friends Ginuwine & Timbaland? //". Gossiponthis.com. 2010-04-14. Retrieved 2010-07-11.
- ↑ “” (2010-04-15). "2010 Ginuwine Talks About Beef With Timbaland - Radio Interview". YouTube. Retrieved 2010-07-11.
{{cite web}}
: CS1 maint: extra punctuation (link) CS1 maint: multiple names: authors list (link) - ↑ "NEWS : JUST IN – Timbaland: I Created Dubstep". RWD Mag News. 8 June 2010. Retrieved 26 June 2010.
- ↑ Reid, Shaheem (23 July 2008). "Timbaland Working Up Shock Value 2 With Rihanna, Beyonce, Jonas Brothers". MTV News. Retrieved 2 January 2010.
- ↑ "Timbaland Claims Blackground Label Tried To Blackball Him". idiomag. 25 March 2009. Retrieved 1 April 2009.
- ↑ Reid, Shaheem (6 January 2009). "Timbaland Responds To False Shock Value 2 Reports". MTV News. Retrieved 14 July 2009.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- CS1 errors: empty unknown parameters
- CS1 errors: dates
- CS1 errors: missing title
- CS1 maint: extra punctuation
- CS1 maint: multiple names: authors list
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with hCards
- Articles with unsourced statements from February 2010
- Articles with invalid date parameter in template
- Commons link is locally defined
- 197ರಲ್ಲಿ ಜನಿಸಿದವರು
- African American singers
- ಅಮೆರಿಕನ್ ಗಾಯಕರು
- ಅಮೇರಿಕದ ಬಹುವಾದ್ಯವಾದಕರು
- ಗ್ರಾಮಿ ಪ್ರಶಸ್ತಿ ವಿಜೇತರು
- ಪಾಶ್ಚಾತ್ಯ ಸಂಗೀತಗಾರರು