ವಿಷಯಕ್ಕೆ ಹೋಗು

ಸೆರ್ಬಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸರ್ಬಿಯಾ ಇಂದ ಪುನರ್ನಿರ್ದೇಶಿತ)
ಸೆರ್ಬಿಯ ಗಣರಾಜ್ಯ
Република Србија
Flag of Serbia
Flag
Coat of arms of Serbia
Coat of arms
Anthem: ನ್ಯಾಯ ದೇವತೆ
Location of ಸೆರ್ಬಿಯ (orange) in Europe (white)
Location of ಸೆರ್ಬಿಯ (orange)

in Europe (white)

Capitalಬೆಲ್ಗ್ರೇಡ್
Largest cityರಾಜಧಾನಿ
Official languagesಸೆರ್ಬಿಯನ್ ಭಾಷೆ
Demonym(s)Serbian
Governmentಸಂಸದೀಯ ಗಣರಾಜ್ಯ
ಬೋರಿಸ್ ಟಾಡಿಕ್
ವೋಯಿಸ್ಲಾವ್ ಕೊಸ್ಟುನೀಕಾ
ಸ್ಥಾಪನೆ
• ಯುಗೊಸ್ಲಾವಿಯದ ರಚನೆ
ಡಿಸೆಂಬರ್ 1 1918
• ಪ್ರತ್ಯೇಕ ರಾಷ್ಟ್ರವಾಗಿ ಉದಯ
ಜೂನ್ 5, 2006
• Water (%)
0.13
Population
• 2007 estimate
10,350,265 (80ನೆಯದು)
• 2002 census
7,498,001
GDP (PPP)2007 estimate
• Total
$64,100 ಬಿಲಿಯನ್ (67ನೆಯದು)
• Per capita
$8,264 (90ನೆಯದು)
Gini (2007).24
low
HDIIncrease 0.811
Error: Invalid HDI value · ..
Currencyಸೆರ್ಬಿಯನ್ ಡಾಲರ್ (RSD)
Time zoneUTC+1 (CET)
• Summer (DST)
UTC+2 (CEST)
Calling code381
ISO 3166 codeRS
Internet TLD.rs

ಸೆರ್ಬಿಯ ಗಣರಾಜ್ಯ ಮಧ್ಯ ಯುರೋಪಿನಲ್ಲಿನ ಒಂದು ರಾಷ್ಟ್ರ. ಇದು ಬಾಲ್ಕನ್ ಪ್ರದೇಶದಲ್ಲಿದೆ. ಸೆರ್ಬಿಯದ ಉತ್ತರದಲ್ಲಿ ಹಂಗರಿ, ಪೂರ್ವದಲ್ಲಿ ರೊಮೇನಿಯ ಮತ್ತು ಬಲ್ಗೇರಿಯ, ದಕ್ಷಿಣದಲ್ಲಿ ಅಲ್ಬೇನಿಯ ಮತ್ತು ಮ್ಯಾಸೆಡೋನಿಯ, ಪಶ್ಚಿಮದಲ್ಲಿ ಕ್ರೊಯೇಶಿಯ, ಮಾಂಟೆನೆಗ್ರೊ ಹಾಗೂ ಬಾಸ್ನಿಯ ಮತ್ತು ಹೆರ್ಜೆಗೊವಿನ ದೇಶಗಳಿವೆ. ರಾಷ್ಟ್ರದ ರಾಜಧಾನಿ ಬೆಲ್ಗ್ರೇಡ್.

"https://kn.wikipedia.org/w/index.php?title=ಸೆರ್ಬಿಯ&oldid=1079621" ಇಂದ ಪಡೆಯಲ್ಪಟ್ಟಿದೆ