ವಿಷಯಕ್ಕೆ ಹೋಗು

ಜೆನ್ನಿಫರ್ ಅನಿಸ್ಟನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೆನ್ನಿಫರ್ ಅನಿಸ್ಟನ್
ಫೆಬ್ರುವರಿ 2012 ರಲ್ಲಿ ಅನಿಸ್ಟನ್
ಜನನ
ಜೆನ್ನಿಫರ್ ಜೋನ್ನಾ ಅನಿಸ್ಟನ್

ಫೆಬ್ರವರಿ 11, 1969 (ವಯಸ್ಸು 50)
ಶೆರ್ಮನ್ ಓಕ್ಸ್, ಕ್ಯಾಲಿಫೋರ್ನಿಯಾ
ವೃತ್ತಿs
 • ನಟಿ
 • ನಿರ್ಮಾಪಕಿ
 • ಉದ್ಯಮಿ
Years active1987-ಇಂದಿನವರೆಗೆ
ಸಂಗಾತಿs
 • ಬ್ರಾಡ್ ಪಿಟ್ (ವಿ. 2000; ವಿಚ್ಛೆ. 2005)
 • ಜಸ್ಟಿನ್ ಥರೋಕ್ಸ್ (ವಿ. 2015)
ಪೋಷಕs

ಜೆನ್ನಿಫರ್ ಜೋನ್ನಾ ಅನಿಸ್ಟನ್ (ಜನನ ಫೆಬ್ರವರಿ 11, 1969) ಒರ್ವ ಅಮೆರಿಕಾದ ನಟಿ, ನಿರ್ಮಾಪಕಿ ಮತ್ತು ಉದ್ಯಮಿ .ಇವರು ಗ್ರೀಕ್ ಸಂಜಾತ ನಟ ಜಾನ್ ಅನಿಸ್ಟನ್ ಮತ್ತು ಅಮೇರಿಕನ್ ನಟಿ ನ್ಯಾನ್ಸಿ ಡೌ ಅವರ ಪುತ್ರಿ.  ದೂರದರ್ಶನ ಸರಣಿ ದಾರಾವಾಹಿ ಫ್ರೆಂಡ್ಸ್ನಲ್ಲಿ ರಾಚೆಲ್ ಗ್ರೀನ್ ಪಾತ್ರದಲ್ಲಿ ನಟಿಸಿ ವಿಶ್ವಾದ್ಯಂತ ಮಾನ್ಯತೆ ಪಡೆದರು. ಸರಣಿಯ ಪ್ರಸಾರದ ಸಂದರ್ಭದಲ್ಲಿ ಈ ಪಾತ್ರವು ವ್ಯಾಪಕವಾಗಿ ಜನಪ್ರಿಯವಾಗಿತ್ತು   ಮತ್ತು ನಂತರ ಅಮೇರಿಕಾ ದೂರದರ್ಶನದ 100 ಶ್ರೇಷ್ಠ ಮಹಿಳಾ ಪಾತ್ರಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿತು. ಈ ಪಾತ್ರಕ್ಕಾಗಿ ಅವರು ಪ್ರತಿಶ್ಟಿತ ಎಮ್ಮಿ ಪ್ರಶಸ್ತಿ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಂದಿನಿಂದ ಅವರು ಹಲವು ವಿಭಿನ್ನ ಚಲನಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.   [೨][೩][೪]

2012 ರಲ್ಲಿ, ಅನಿಸ್ಟನ್ ಹಾಲಿವುಡ್ ವಾಕ್ ಆಫ್ ಫೇಮ್ನಲ್ಲಿ ನಕ್ಷತ್ರವನ್ನು ಪಡೆದರು. ಹಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು,[೫][೬]  ಪ್ರಪಂಚದ ಅತ್ಯಂತ ಸುಂದರ ಮಹಿಳಾ ಪತ್ರಿಕೆಗಳ ನಿಯತಕಾಲಿಕೆಗಳ ಪಟ್ಟಿಗಳಲ್ಲಿಯೂ ಸಹ ಅವರು ಸೇರಿದ್ದಾರೆ.[೭][೮][೯]

 

ಆರಂಭಿಕ ಜೀವನ[ಬದಲಾಯಿಸಿ]

ಅನಿಸ್ಟನ್ ಅವರು ಕ್ಯಾಲಿಫೋರ್ನಿಯಾದ ಶೆರ್ಮನ್ ಓಕ್ಸ್ನಲ್ಲಿ ಜನಿಸಿದರು,[೧೦] ನಟ ಜಾನ್ ಅನಿಸ್ಟನ್ ಮತ್ತು ನಟಿ ನ್ಯಾನ್ಸಿ ಡೌ ಅವರ ಪುತ್ರಿ .[೧೧][೧೨] ಆಕೆಯ ತಂದೆ ಗ್ರೀಕ್ನವರು ಮತ್ತು ಆಕೆಯ ತಾಯಿ ನ್ಯೂಯಾರ್ಕ್ ನಗರದವರು.[೧೩][೧೪]

2009 ರಲ್ಲಿ ಅನಿಸ್ಟನ್

ವೈಯಕ್ತಿಕ ಜೀವನ[ಬದಲಾಯಿಸಿ]

ಅವರು 2000 ರಲ್ಲಿ ಬ್ರಾಡ್ ಪಿಟ್ರನ್ನು ವಿವಾಹವಾದರು ಮತ್ತು  2005 ರಲ್ಲಿ  ವಿಚ್ಛೇದನ ಪಡೆದರು . ಅವರು  ಆಗಸ್ಟ್ 5, 2015 ರಂದು  ನಟ, ನಿರ್ದೇಶಕ ಮತ್ತು ಚಿತ್ರಕಥೆಗಾರ ಜಸ್ಟಿನ್ ಥೆರೌಕ್ಸ್ ರನ್ನು ವಿವಾಹವಾದರು.

  

[೧೫]

ಉಲ್ಲೇಖಗಳು[ಬದಲಾಯಿಸಿ]

 1. Tindera, Michela. "From A 'Friends' Star To A Microneedling Founder: Four Women Entrepreneurs To Watch In 2017". Forbes. Forbes. Retrieved 14 June 2017.
 2. Jennifer Aniston interview. YouTube. Retrieved on 2014-06-05.
 3. Adam B. Vary (November 14, 2014). "The 100 Greatest Characters of the Last 20 Years: Here's our full list!". Entertainment Weekly. Time Inc. Retrieved July 7, 2012.
 4. Potts, Kim (November 14, 2014). "100 Most Memorable Female TV Characters". AOL TV. Archived from the original on ಜುಲೈ 2, 2015. Retrieved July 20, 2012.
 5. "Hollywood's Highest Paid Actresses". Forbes. Retrieved December 24, 2014.
 6. "Sandra Bullock's $51 million tops Forbes list of highest paid actresses". nydailynews.com. August 4, 2014. Retrieved December 24, 2014.
 7. "Beautiful 'People'". cbs news. Retrieved December 3, 2014.
 8. Amelia Gayle (September 15, 2009). "Why They Still Look This Fantastic". cosmopolitan magazine. Retrieved December 3, 2014.
 9. "Women we love". Esquire magazine. Archived from the original on ಫೆಬ್ರವರಿ 8, 2015. Retrieved December 3, 2014.
 10. "Jennifer Aniston". E!. NBCUniversal. Retrieved September 19, 2011.
 11. "Jennifer Aniston Biography". People. Archived from the original on ನವೆಂಬರ್ 4, 2015. Retrieved May 21, 2008.
 12. "Jennifer Aniston announces death of mother Nancy Dow". CBS News. Retrieved 28 May 2016.
 13. "Jennifer Aniston" (Flash video). Inside the Actors Studio. at (1:20–2:00)
 14. Feinberg, Scott (December 8, 2014). "Jennifer Aniston on 'Cake,' Typecasting and Not Wanting to Talk About BS Anymore". The Hollywood Reporter. Retrieved December 13, 2014. {{cite web}}: Italic or bold markup not allowed in: |publisher= (help)
 15. "Jennifer Aniston And Justin Theroux Are Married!". People. August 6, 2015. Retrieved May 21, 2015.

ಬಾಹ್ಯ ಕೊಂಡಿಗಳು[ಬದಲಾಯಿಸಿ]