ರಾಚೆಲ್ ಗ್ರೀನ್
ಟೆಂಪ್ಲೇಟು:Infobox soap characterರಾಚೆಲ್ ಕರೆನ್ ಗ್ರೀನ್[೪] ಅಮೆರಿಕದ ದೂರದರ್ಶನ ಸರಣಿ ದಾರಾವಾಹಿ ಫ್ರೆಂಡ್ಸ್ ನ ಆರು ಮುಖ್ಯ ಪಾತ್ರಗಳಲ್ಲಿನ ಒಂದು ಕಾಲ್ಪನಿಕ ಪಾತ್ರ. ಜೆನ್ನಿಫರ್ ಅನಿಸ್ಟನ್ ಈ ಪಾತ್ರದಲ್ಲಿ ನಟಿಸಿದ್ದಾರೆ. ಪಾತ್ರದ ಸೃಷ್ಟಿಕರ್ತರು ಡೇವಿಡ್ ಕ್ರೇನ್ ಮತ್ತು ಮಾರ್ಟಾ ಕೌಫ್ಮನ್ .

ಗ್ರೀನ್ ಮೊದಲು ಸೆಂಟ್ರಲ್ ಪೆರ್ಕ್ನಲ್ಲಿ ಪರಿಚಾರಿಕೆಯಾಗಿ ಕೆಲಸ ಮಾಡಿದಳು. ನಂತರ ಅವಳು ಬ್ಲೂಮಿಂಗ್ಡೇಲ್ಸ್ನಲ್ಲಿ ಸಹಾಯಕಿಯಾಗಿ ಕೆಲಸ ಮಾಡಿದಳು. ನಂತರ ಅವಳು ರಾಲ್ಫ್ ಲಾರೆನ್ ಕಂಪೆನಿಯ ವ್ಯವಸ್ಥಾಪಕಿಯಾದಳು. ಅವಳು ಎರಡು ಬಾರಿ ವಿಚ್ಛೇದನ ಪಡೆದುಕೊಂಡಳು. ರಾಸ್ ಗೆಲ್ಲರ್ ನಿಂದ ಎಮ್ಮಾ ಮಗಳನ್ನು ಪಡೆದಳು.
ಉಲ್ಲೇಖಗಳು[ಬದಲಾಯಿಸಿ]
- ↑ Tholmer, Jessica (August 12, 2013). "Everything I Need to Know, I Learned From Rachel Green". HelloGiggles. Archived from the original on April 2, 2015. Retrieved March 27, 2015.
{{cite web}}
:|archive-date=
/|archive-url=
timestamp mismatch (help); Unknown parameter|deadurl=
ignored (help) - ↑ Snetiker, Marc (February 8, 2012). "Jennifer Aniston still watches 'Friends' reruns. She IS just like us!". Entertainment Weekly. Archived from the original on April 2, 2015. Retrieved March 27, 2015.
{{cite web}}
:|archive-date=
/|archive-url=
timestamp mismatch (help); Unknown parameter|deadurl=
ignored (help) - ↑ Galindo, Brian (April 7, 2013). "25 Fascinating Facts You Might Not Know About "Friends"". BuzzFeed. Archived from the original on March 15, 2015. Retrieved April 2, 2015.
{{cite web}}
:|archive-date=
/|archive-url=
timestamp mismatch (help); Unknown parameter|deadurl=
ignored (help) - ↑ [೧][೨][೩]