ವಿಷಯಕ್ಕೆ ಹೋಗು

ಜಸ್‌ಪ್ರೀತ್ ಬುಮ್ರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಸ್‌ಪ್ರೀತ್ ಬುಮ್ರಾ
jasprit bumrah
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಜಸ್‌ಪ್ರೀತ್ ಜಸ್‌ಬೀರ್ ಸಿಂಘ್ ಬುಮ್ರಾ
ಹುಟ್ಟು (1993-12-06) ೬ ಡಿಸೆಂಬರ್ ೧೯೯೩ (ವಯಸ್ಸು ೩೧)
ಅಹ್ಮದಾಬಾದ್, ಗುಜರಾತ್, India
ಎತ್ತರ178 cm (5 ft 10 in)
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ ಮಧ್ಯಮ ವೇಗಿ []
ಪಾತ್ರBowler
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ ೨೯೦)೫ ಜನವರಿ ೨೦೧೮ v ದಕ್ಷಿಣ ಆಫ್ರಿಕಾ
ಕೊನೆಯ ಟೆಸ್ಟ್೩೦ ಆಗಸ್ಟ್ ೨೦೧೮ v ಇಂಗ್ಲೆಂಡ್
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೨೧೦)೨೩ ಜನವರಿ ೨೦೧೬ v ಆಸ್ಟ್ರೇಲಿಯಾ
ಕೊನೆಯ ಅಂ. ಏಕದಿನ​೧೬ ಫೆಬ್ರವರಿ ೨೦೧೮ v ದಕ್ಷಿಣ ಆಫ್ರಿಕಾ
ಅಂ. ಏಕದಿನ​ ಅಂಗಿ ನಂ.೯೩
ಟಿ೨೦ಐ ಚೊಚ್ಚಲ (ಕ್ಯಾಪ್ ೫೭)೨೬ ಜನವರಿ ೨೦೧೬ v ಆಸ್ಟ್ರೇಲಿಯಾ
ಕೊನೆಯ ಟಿ೨೦ಐ೨೭ ಜೂನ್ ೨೦೧೮ v ಐರ್‌ಲೆಂಡ್
ಟಿ೨೦ಐ ಅಂಗಿ ನಂ.೯೩
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೨೦೧೬ರಿಂದಗುಜರಾತ್
೨೦೧೩ರಿಂದಮುಂಬೈ ಇಂಡಿಯನ್ಸ್ (squad no. ೯೩)
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ಒಡಿಐ ಟಿ೨೦ FC
ಪಂದ್ಯಗಳು ೩೭ ೩೫ ೩೧
ಗಳಿಸಿದ ರನ್ಗಳು ೧೦ ೧೧ ೧೩೦
ಬ್ಯಾಟಿಂಗ್ ಸರಾಸರಿ ೧.೬೬ ೩.೬೬ ೪.೦೦ ೮.೬೬
೧೦೦/೫೦ ೦/೦ ೦/೦ ೦/೦ ೦/೦
ಉನ್ನತ ಸ್ಕೋರ್ ೧೦* ೧೬*
ಎಸೆತಗಳು ೧,೧೫೫ ೧,೮೫೯ ೭೫೭ ೬೧೬೯
ವಿಕೆಟ್‌ಗಳು ೨೫ ೬೪ ೪೩ ೧೧೪
ಬೌಲಿಂಗ್ ಸರಾಸರಿ ೨೨.೮೮ ೨೨.೫೦ ೧೯.೯೩ ೨೪.೭೯
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೫/೫೪ ೫/೨೭ ೩/೧೧ ೬/೨೯
ಹಿಡಿತಗಳು/ ಸ್ಟಂಪಿಂಗ್‌ ೩/– ೧೨/– ೪/– ೧೨/–
ಮೂಲ: ESPNcricinfo, ೩ ಸೆಪ್ಟೆಂಬರ್ ೨೦೨೨

ಜಸ್‌ಪ್ರೀತ್ ಜಸ್‌ಬೀರ್ ಸಿಂಘ್ ಬುಮ್ರಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ವೇಗಿ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.

ಆರಂಭಿಕ ಜೀವನ

[ಬದಲಾಯಿಸಿ]

ಬುಮ್ರಾ ರವರು ಡಿಸೆಂಬರ್ ೦೬,೧೯೯೩ರಂದು ಅಹೆಮ್ದಬಾದ್, ಗುಜರಾತ್ನಲ್ಲಿ ಜನಿಸಿದರು. ಗುಜರಾತ್ ನ ೧೯ರ ವಯ್ಯೋಮಿತಿ ಕ್ರಿಕೆಟ್ ತಂಡಕ್ಕೆ ಆಡಲು ಆರಂಭಿಸಿದರು. ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸ್ಥಾನ ಪಡೆದರು.[]

ವೃತ್ತಿ ಜೀವನ

[ಬದಲಾಯಿಸಿ]

ಐಪಿಎಲ್ ಕ್ರಿಕೆಟ್

[ಬದಲಾಯಿಸಿ]

ಏಪ್ರಿಲ್ ೦೪, ೨೦೧೩ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರಲ್ಲಿರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪಾದಾರ್ಪಣೆ ಮಾಡಿದರು.ಇಂಡಿಯನ್ ಪ್ರೀಮಿಯರ್ ಲೀಗ್ ನ ತಮ್ಮ ಚೊಚ್ಚಲ ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ೩೨ ರನ್ ನೀಡಿದರು.ಇಲ್ಲಿಯವರೆಗೆ ಐಪಿಎಲ್ ನಲ್ಲಿ ೪೬ ವಿಕೆಟ್ ಗಳನ್ನ ಪಡೆದಿದ್ದಾರೆ. ಪ್ರಸ್ತುತ ಇವರು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.[][][]

ಅಂತರರಾಷ್ಟ್ರೀಯ ಕ್ರಿಕೆಟ್

[ಬದಲಾಯಿಸಿ]

ಜನವರಿ ೨೩, ೨೦೧೬ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಐದನೇ ಹಾಗು ಕೊನೆಯ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ಈ ಪಂದ್ಯದಲ್ಲಿ ತಮ್ಮ ೧೦ ಓವರ್ ಗಳಲ್ಲಿ ಕೇವಲ ೪೦ರನ್ ನೀಡಿ ಆಸ್ಟ್ರೇಲಿಯಾದ ನಾಯಕ ಸ್ಟೀವನ್ ಸ್ಮಿತ್ ಹಾಗು ಆಲರೌಂಡರ್ ಜೇಮ್ಸ್ ಫಲ್ಕನರ್ ರವರ ವಿಕೆಟ್ ಪಡೆದರು. ಜನವರಿ ೨೬, ೨೦೧೬ರಂದು ಅಡಿಲೇಡ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ-೨೦ ಪಂದ್ಯದ ಮುಖಾಂತರ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು. ತಮ್ಮ ಮೊದಲ ಟಿ-೨೦ ಪಂದ್ಯದಲ್ಲಿ ಕೇವಲ ೨೩ ರನ್ ನೀಡಿ ೩ ವಿಕೆಟ್ ಪಡೆದರು.[][]

ಶ್ರೇಯಾಂಕ

[ಬದಲಾಯಿಸಿ]
  • ಪ್ರಸ್ತುತ ಬುಮ್ರಾ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ[] ಪ್ರಕಟಿಸುವ ಬಾಲಿಂಗ್ ವಿಭಾಗದ ಶ್ರೇಯಾಂಕಗಳಲ್ಲಿ,
    • ಟಿ-೨೦ ಕ್ರಿಕೆಟ್ ಶ್ರೇಯಾಂಕದಲ್ಲಿ ೦೧ನೇ ಸ್ಥಾನವನ್ನು ಹೊಂದಿದ್ದಾರೆ.[]
    • ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ೦೩ನೇ ಸ್ಥಾನವನ್ನು ಹೊಂದಿದ್ದಾರೆ.[೧೦]

ಪಂದ್ಯಗಳು

[ಬದಲಾಯಿಸಿ]
  • ಏಕದಿನ ಕ್ರಿಕೆಟ್ : ೨೮ ಪಂದ್ಯಗಳು[೧೧][೧೨]
  • ಟಿ-೨೦ ಕ್ರಿಕೆಟ್ : ೩೦ ಪಂದ್ಯಗಳು
  • ಐಪಿಎಲ್ ಕ್ರಿಕೆಟ್ : ೪೭ ಪಂದ್ಯಗಳು


ವಿಕೆಟ್ ಗಳು

[ಬದಲಾಯಿಸಿ]
  1. ಏಕದಿನ ಪಂದ್ಯಗಳಲ್ಲಿ : ೫೨
  2. ಟಿ-೨೦ ಪಂದ್ಯಗಳಲ್ಲಿ  : ೪೦
  3. ಐಪಿಎಲ್ ಪಂದ್ಯಗಳಲ್ಲಿ  : ೪೬


ಉಲ್ಲೇಖಗಳು

[ಬದಲಾಯಿಸಿ]
  1. http://www.espncricinfo.com/india/content/player/625383.html
  2. https://en.wikipedia.org/wiki/Jasprit_Bumrah
  3. http://www.cricbuzz.com/live-cricket-scorecard/11867/royal-challengers-bangalore-vs-mumbai-indians-2nd-match-indian-premier-league-2013
  4. "ಆರ್ಕೈವ್ ನಕಲು". Archived from the original on 2017-11-22. Retrieved 2017-12-02.
  5. "ಆರ್ಕೈವ್ ನಕಲು". Archived from the original on 2017-12-16. Retrieved 2017-12-02.
  6. http://www.cricbuzz.com/live-cricket-scorecard/14881/australia-vs-india-5th-odi-india-tour-of-australia-2016
  7. http://www.cricbuzz.com/live-cricket-scorecard/14882/australia-vs-india-1st-t20i-india-tour-of-australia-2016
  8. https://www.icc-cricket.com/
  9. https://www.icc-cricket.com/rankings/mens/player-rankings/t20i/bowling
  10. https://www.icc-cricket.com/rankings/mens/player-rankings/odi/bowling
  11. http://www.espncricinfo.com/india/content/player/625383.html
  12. http://www.cricbuzz.com/profiles/9311/jasprit-bumrah#profile