ಛೋಲೆ ಭಟೂರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಛೋಲೆ ಭಟೂರೆ
ಮೂಲ
ಪರ್ಯಾಯ ಹೆಸರು(ಗಳು)ಭಟೂರಾ ಚನಾ, ಪೂರಿ ಛೋಲಾ
ಮೂಲ ಸ್ಥಳಭಾರತ, ಪಾಕಿಸ್ತಾನ
ಪ್ರಾಂತ್ಯ ಅಥವಾ ರಾಜ್ಯಪಂಜಾಬ್
ವಿವರಗಳು
ಸೇವನಾ ಸಮಯಬೆಳಿಗ್ಗೆ ತಿಂಡಿ, ಲಘು ಆಹಾರ
ಮುಖ್ಯ ಘಟಕಾಂಶ(ಗಳು)ಕಡಲೆ, ಮೈದಾ
ಪ್ರಭೇದಗಳುಪನೀರ್ ಭಟೂರಾ, ಪೂರಿ ಭಾಜಿ

ಛೋಲೆ ಭಟೂರೆ ಚನಾ ಮಸಾಲಾ (ಖಾರದ ಬಿಳಿ ಕಡಲೆ) ಮತ್ತು ಭಟೂರಾ (ಮೈದಾದಿಂದ ತಯಾರಿಸಲಾದ ಕರಿದ ಪೂರಿಯಂಥ ಖಾದ್ಯ) ಸಂಯೋಜನೆಯಾದ ಪಂಜಾಬಿ ಪಾಕಪದ್ಧತಿಯ ಒಂದು ಖಾದ್ಯ/ಭಕ್ಷ್ಯ.[೧]

ಛೋಲೆ ಭಟೂರೆಯನ್ನು ಹಲವುವೇಳೆ ಬೆಳಿಗ್ಗೆ ತಿಂಡಿಯಾಗಿ ತಿನ್ನಲಾಗುತ್ತದೆ, ಕೆಲವೊಮ್ಮೆ ಲಸ್ಸಿಯ ಜತೆಗೂಡಿಯೂ ತಿನ್ನಲ್ಪಡುತ್ತದೆ. ಆದರೆ ಇದು ಬೀದಿ ಆಹಾರವಾಗಿಯೂ ಇರಬಹುದು ಅಥವಾ ಸಂಪೂರ್ಣ ಊಟವಾಗಿಯೂ ಇರಬಹುದು, ಮತ್ತು ಜೊತೆಗೆ, ಉದಾಹರಣೆಗೆ, ಈರುಳ್ಳಿ ಚೂರುಗಳು, ಗಜ್ಜರಿ ಉಪ್ಪಿನಕಾಯಿ, ಹಸಿರು ಚಟ್ನಿ ಮತ್ತು ಉಪ್ಪಿನಕಾಯಿಯನ್ನೂ ಬಡಿಸಬಹುದು.[೨]

ಉಲ್ಲೇಖಗಳು[ಬದಲಾಯಿಸಿ]

  1. Sharma, Samreedhi (March 14, 2007). "Calorie watch: bhatura chole vs Puri bhaji".
  2. "North Indian Cuisine: Recipes, History And The Best Restaurants In Delhi, Nyc And London". 5 July 2013. Retrieved 28 January 2017.