ಚಿತ್ರಾ

ವಿಕಿಪೀಡಿಯ ಇಂದ
Jump to navigation Jump to search
ಕೆ.ಎಸ್.ಚಿತ್ರಾ
K.S.Chithra Jan 2015 07.jpg
ಹಿನ್ನೆಲೆ ಮಾಹಿತಿ
ಹೆಸರು കെ.എസ്. ചിത്ര
ಜನ್ಮ ನಾಮ Krishnan Nair Shantakumari Chithra
ಮತ್ತೊಂದು ಹೆಸರು ಕನ್ನಡದ ಮನೆಮಗಳು
ಜನನ 27 ಜುಲೈ 1963
ತಿರುವನಂತಪುರ,ಕೇರಳ,ಭಾರತ
ಶೈಲಿ/ಗಳು Playback singing, Carnatic music
ವೃತ್ತಿಗಳು ಗಾಯಕಿ
ವಾಧ್ಯಗಳು ಗಾಯಕಿ
ಸಕ್ರಿಯ ವರುಷಗಳು 1979–present
L‍abels Audiotracs
ಜಾಲತಾಣ http://www.kschithra.com/

ಭಾರತದಲ್ಲಿ ಹೆಚ್ಚು ರಾಷ್ಟ್ರ ಪ್ರಶಸ್ಥಿಯನ್ನು ಪಡೆದ ಏಕೈಕ ಮಹಿಳಾ ಗಾಯಕಿ ಕೆ.ಎಸ್.ಚಿತ್ರಾ ಅವರು. ಇವರ ಮೂಲ ಕೇರಳ. ಇವರು ಮಳಯಾಳಂ, ಕನ್ನಡ, ತಮಿಳು, ತೆಲುಗು, ಹಿಂದಿ, ಓರಿಯಾ, ಅಸ್ಸಾಮಿ, ಬೆಂಗಾಳಿ ಭಾಷೆಗಳಲ್ಲಿ ಹಾಡಿರುವ ಚಿತ್ರಾ ೬ ಬಾರಿ ಅತ್ಯುತ್ತಮ ಗಾಯಕಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.

"https://kn.wikipedia.org/w/index.php?title=ಚಿತ್ರಾ&oldid=872406" ಇಂದ ಪಡೆಯಲ್ಪಟ್ಟಿದೆ