ಕ್ಷೀರ ಸಾಗರ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ಕ್ಷೀರ ಸಾಗರ (ಚಲನಚಿತ್ರ)
ಕ್ಷೀರಸಾಗರ
ನಿರ್ದೇಶನಸಿಂಗೀತಂ ಶ್ರೀನಿವಾಸರಾವ್
ನಿರ್ಮಾಪಕಬಾಬು ಗಣೇಶ್
ಪಾತ್ರವರ್ಗಕುಮಾರ್ ಬಂಗಾರಪ್ಪ ಅಮಲ ಶ್ರುತಿ, ಲೋಕೇಶ್, ವೈಶಾಲಿ ಕಾಸರವಳ್ಳಿ
ಸಂಗೀತಹಂಸಲೇಖ
ಛಾಯಾಗ್ರಹಣಕೆ.ದೇವಿಪ್ರಸಾದ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಬಾಲ ವಿಘ್ನೇಶ ಕ್ರಿಯೇಷನ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ

ಕ್ಷೀರಸಾಗರ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರದ ನಿರ್ದೇಶಕರು ಸಿನ್ಗೀಕಮ್ ಶ್ರೀನಿವಾಸ ರಾವ್.

ನಟದ ತಂಡ[ಬದಲಾಯಿಸಿ]

ಕುಮಾರ್ ಬಂಗಾರಪ್ಪ, ಅಮಲ, ಶೃತಿ, ಸಿಆರ್ ಸಿಂಹ, ಲೋಕೇಶ್, ಶಿವರಾಮ, ಅಶೋಕ್ ರಾವ್, ಸದಾಶಿವ ಬ್ರಹ್ಮಾವರ, ಲೋಹಿತಾಶ್ವಾ, ಮನ್ದೀಪ್ ರಾಯ್, ಬಿ.ಕೆ. ಶಂಕರ್, ಶಂಕರ್ ಭಟ್, ಕೃಷ್ಣೇಗೌಡ, ಶ್ರೀಶೈಲನ್, ಶನಿ ಮಹಾದೆವು, ಉಮೇಶ್, ರಷೀದ್, LN ಸಿಂಹ, ಮೈಕೋ ಸೀತಾರಾಮ, ಅಂಜಲಿ , ವೈಶಾಲಿ ಕಾಸರವಳ್ಳಿ, ನವನೀತಾ, ಜೆ ಅನುರಾಧ ಮಹಿಮಾ, ಸೊಹಿನಿ, ಪಿ ನಂದಾ, ಭಾನುಮತಿ, ಆಶಾ.
Stub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.