ವಿಷಯಕ್ಕೆ ಹೋಗು

ಕ್ವೆಚುವಾ ಭಾಷೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ವೆಚುವಾ
ಕಿಚ್ವಾ ಸಿಮಿ
ರುನಾ ಸಿಮಿ
ನುನಾ ಷಿಮಿ
ಮೂಲಅರ್ಜೆಂಟೀನಾ, ಬೊಲಿವಿಯಾ, ಕೊಲಂಬಿಯಾ, ಈಕ್ವೆಡಾರ್ ಮತ್ತು ಪೆರು.
ಸ್ಥಳೀಯ ಪ್ರದೇಶಸೆಂಟ್ರಲ್ ಆಂಡಿಸ್
Native speakers
ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".
ಕ್ವಿಚುವಾ ಭಾಷೆಗಳು
  • ಕ್ವೆಚುವಾ
ಲ್ಯಾಟಿನ್ (ಕ್ವೆಚುವಾ ವರ್ಣಮಾಲೆ)
Official status
Official language in
 ಬೊಲಿವಿಯ

 Peru

 ಈಕ್ವಡಾರ್
Language codes
ISO 639-1qu
ISO 639-2que
ISO 639-3que
This article contains IPA phonetic symbols. Without proper rendering support, you may see question marks, boxes, or other symbols instead of Unicode characters. For an introductory guide on IPA symbols, see Help:IPA.

 ಕ್ವೆಚುವಾ  ದಕ್ಷಿಣ ಅಮೆರಿಕಾಪೆರು, ಬೊಲಿವಿಯಾ, ಈಕ್ವೆಡಾರ್, ಅರ್ಜೆಂಟೈನಾ ಮತ್ತು ಕೊಲಂಬಿಯಾದ ಜನರು ಮಾತನಾಡುವ ಒಂದು ಭಾಷೆ. ಇದು ಪ್ರಾಚೀನ ಇಂಕಾ ಸಾಮ್ರಾಜ್ಯದ ಭಾಷೆ ಕೂಡ ಆಗಿತ್ತು. ಕ್ವೆಚುವಾ ಮಾತನಾಡುವವರು ಸುಮಾರು 8 ಮಿಲಿಯನ್ ಜನರಿದ್ದಾರೆ. 

ಇದು ದಕ್ಷಿಣ ಅಮೇರಿಕಾದಲ್ಲಿ ಹೆಚ್ಚು ಮಾತನಾಡುವ ಸ್ಥಳೀಯ ಅಮೆರಿಕನ್ ಭಾಷೆಯಾಗಿದೆ.ಪೆರುದಲ್ಲಿ ಕಾಲು ಭಾಗದಷ್ಟು ಜನರು ಕ್ವೆಚುವಾ ಮಾತನಾಡುತ್ತಾರೆ. ಕ್ವಿಚುವಾವನ್ನು ತಮ್ಮ ಮಾತೃ ಭಾಷೆಯಾಗಿ ಮಾತನಾಡುವ ಜನರನ್ನು ಕ್ವೆಚುವಾ ಇಂಡಿಯನ್ನರು ಎಂದು ಸ್ಪ್ಯಾನಿಶ್ ಮಾತನಾಡುವ ಜನರು ಕರೆಯುತ್ತಾರೆ. ಕ್ವೆಚುವಾ ಮಾತನಾಡುವ ಜನರು ತಮ್ಮ   ಭಾಷೆಯನ್ನು "ರುನಾ ಸಿಮಿ" ಎಂದು ಕರೆಯುತ್ತಾರೆ.[][][][] 

ಕ್ವೆಚುವಾ ಕೇವಲ 3 ಸ್ವರ ಶಬ್ದಗಳನ್ನು ಹೊಂದಿದೆ: a, i, ಮತ್ತು u. 

 ಕ್ವೆಚುವಾ ಮಾತನಾಡುವ  ಜಿಲ್ಲೆಗಳನ್ನು ತೋರಿಸುವ ಪೆರು ನಕ್ಷೆ

ಟಿಪ್ಪಣಿಗಳು

[ಬದಲಾಯಿಸಿ]
  1. "Quechua language, alphabet and pronunciation". www.omniglot.com. Retrieved 2017-07-26.
  2. Adelaar 2004, pp. 167–168, 255.
  3. "Peru | Languages". Ethnologue. Dallas, Texas: SIL International. 2017. Retrieved 30 November 2017. A macrolanguage. Population total all languages: 7,734,620.
  4. "Peru | Country". Ethnologue. Dallas, Texas: SIL International. 2017. Retrieved 30 November 2017. Population 30,814,000 (2014 UNSD)