ಕ್ವೆಚುವಾ ಭಾಷೆಗಳು
ಗೋಚರ
ಕ್ವೆಚುವಾ ಕಿಚ್ವಾ ಸಿಮಿ ರುನಾ ಸಿಮಿ ನುನಾ ಷಿಮಿ
| ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಅರ್ಜೆಂಟೀನಾ, ಬೊಲಿವಿಯಾ, ಕೊಲಂಬಿಯಾ, ಈಕ್ವೆಡಾರ್ ಮತ್ತು ಪೆರು. | |
ಪ್ರದೇಶ: | ಸೆಂಟ್ರಲ್ ಆಂಡಿಸ್ | |
ಒಟ್ಟು ಮಾತನಾಡುವವರು: |
9 ಮಿಲಿಯನ್ | |
ಭಾಷಾ ಕುಟುಂಬ: | ಕ್ವಿಚುವಾ ಭಾಷೆಗಳು ಕ್ವೆಚುವಾ | |
ಬರವಣಿಗೆ: | ಲ್ಯಾಟಿನ್ (ಕ್ವೆಚುವಾ ವರ್ಣಮಾಲೆ) | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ಬೊಲಿವಿಯ ಪೆರು | |
ನಿಯಂತ್ರಿಸುವ ಪ್ರಾಧಿಕಾರ: |
no official regulation | |
ಭಾಷೆಯ ಸಂಕೇತಗಳು | ||
ISO 639-1: | qu
| |
ISO 639-2: | que
| |
ISO/FDIS 639-3: | que
| |
Quechua (grupos).svg | ||
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಕ್ವೆಚುವಾ ದಕ್ಷಿಣ ಅಮೆರಿಕಾದ ಪೆರು, ಬೊಲಿವಿಯಾ, ಈಕ್ವೆಡಾರ್, ಅರ್ಜೆಂಟೈನಾ ಮತ್ತು ಕೊಲಂಬಿಯಾದ ಜನರು ಮಾತನಾಡುವ ಒಂದು ಭಾಷೆ. ಇದು ಪ್ರಾಚೀನ ಇಂಕಾ ಸಾಮ್ರಾಜ್ಯದ ಭಾಷೆ ಕೂಡ ಆಗಿತ್ತು. ಕ್ವೆಚುವಾ ಮಾತನಾಡುವವರು ಸುಮಾರು 8 ಮಿಲಿಯನ್ ಜನರಿದ್ದಾರೆ.
ಇದು ದಕ್ಷಿಣ ಅಮೇರಿಕಾದಲ್ಲಿ ಹೆಚ್ಚು ಮಾತನಾಡುವ ಸ್ಥಳೀಯ ಅಮೆರಿಕನ್ ಭಾಷೆಯಾಗಿದೆ.ಪೆರುದಲ್ಲಿ ಕಾಲು ಭಾಗದಷ್ಟು ಜನರು ಕ್ವೆಚುವಾ ಮಾತನಾಡುತ್ತಾರೆ. ಕ್ವಿಚುವಾವನ್ನು ತಮ್ಮ ಮಾತೃ ಭಾಷೆಯಾಗಿ ಮಾತನಾಡುವ ಜನರನ್ನು ಕ್ವೆಚುವಾ ಇಂಡಿಯನ್ನರು ಎಂದು ಸ್ಪ್ಯಾನಿಶ್ ಮಾತನಾಡುವ ಜನರು ಕರೆಯುತ್ತಾರೆ. ಕ್ವೆಚುವಾ ಮಾತನಾಡುವ ಜನರು ತಮ್ಮ ಭಾಷೆಯನ್ನು "ರುನಾ ಸಿಮಿ" ಎಂದು ಕರೆಯುತ್ತಾರೆ.[೧][೨][೩][೪]
ಕ್ವೆಚುವಾ ಕೇವಲ 3 ಸ್ವರ ಶಬ್ದಗಳನ್ನು ಹೊಂದಿದೆ: a, i, ಮತ್ತು u.
ಟಿಪ್ಪಣಿಗಳು
[ಬದಲಾಯಿಸಿ]- ↑ "Quechua language, alphabet and pronunciation". www.omniglot.com. Retrieved 2017-07-26.
- ↑ Adelaar 2004, pp. 167–168, 255.
- ↑ "Peru | Languages". Ethnologue. Dallas, Texas: SIL International. 2017. Retrieved 30 November 2017.
A macrolanguage. Population total all languages: 7,734,620.
- ↑ "Peru | Country". Ethnologue. Dallas, Texas: SIL International. 2017. Retrieved 30 November 2017.
Population 30,814,000 (2014 UNSD)