ಕೋತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Crab-eating Macaque tree.jpg

ಕೋತಿಯು ಹಾಪ್ಲೋರಿನಿ ಉಪಗಣ ಹಾಗು ಸಿಮಿಯನ್ ಅಡಿಗಣದ ಒಂದು ಪ್ರೈಮೇಟ್, ಪ್ರಾಚೀನ ವಿಶ್ವದ ಕೋತಿ ಅಥವಾ ನೂತನ ವಿಶ್ವದ ಕೋತಿಯಾಗಿರಬಹುದು, ಆದರೆ ಏಪ್‍ಗಳನ್ನು ಹೊರತುಪಡಿಸಿ (ಮಾನವರನ್ನು ಒಳಗೊಂಡಂತೆ). ಕೋತಿಯ ಸುಮಾರು ೨೬೦ ಪರಿಚಿತ ಜೀವಂತ ಪ್ರಜಾತಿಗಳಿವೆ. ಇದರಲ್ಲಿ ಬಹಳಷ್ಟು ವೃಕ್ಷವಾಸಿಗಳಾಗಿದ್ದರೂ ಬಬೂನ್‍ಗಳಂತಹ ಪ್ರಧಾನವಾಗಿ ನೆಲದ ಮೇಲೆ ವಾಸಿಸುವ ಪ್ರಜಾತಿಗಳಿವೆ.

"https://kn.wikipedia.org/w/index.php?title=ಕೋತಿ&oldid=368110" ಇಂದ ಪಡೆಯಲ್ಪಟ್ಟಿದೆ