ವಿಷಯಕ್ಕೆ ಹೋಗು

ಕೇರಳ ವಿಧಾನಸಭೆ ಚುನಾವಣೆ 2016

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚುನಾವಣೆ

[ಬದಲಾಯಿಸಿ]
  • ಕೇರಳದ 14ನೇ ವಿಧಾನಸಭೆಯ 140 ಕ್ಷೇತ್ರದ ಚುನಾವಣೆಯು ಹದಿನಾರು, ಮೇ 2016 ರಲ್ಲಿ ನಡೆಯುವುದು.

ಹಿನ್ನೆಲೆ

[ಬದಲಾಯಿಸಿ]
  • ಕೇರಳ ವಿಧಾನಸಭೆಯ ಅಧಿಕಾರಾವಧಿ 31 ಮೇ, 2016 ಕ್ಕೆ ಮುಗಿಯುವುದು. 14 ಜನವರಿ 2016 ರ ಮತದಾರರ ಪಟ್ಟಿಯಂತೆ 2.56 ಕೋಟಿ ಮತದಾರರಿದ್ದಾರೆ. ಅವರಲ್ಲಿ 8-21 ವಯಸ್ಸಿನ ಮೇಲಿನ 6.18 ಲಕ್ಷ ಹೊಸ ಅರ್ಹ ಮತದಾರರ ಸೇರಿಕೆಯಾಗಿದೆ. 140 ಸದಸ್ಯ ಬಲದ ಕೇರಳ ಶಾಸನ ಸಭೆಯು 2016 ರ ಚುನಾವಣೆ 21.498 ಮತದಾನ ಕೇಂದ್ರಗಳಲ್ಲಿ 12,038 ಸ್ಥಳಗಳಲ್ಲಿ ನಡೆಯುವುದು.. ಅವುಗಳಲ್ಲಿ. 500 ಮಾದರಿ ಮತಗಟ್ಟೆಗಳಿರುತ್ತವೆ.[][]

ಪಕ್ಷಗಳು ಮತ್ತು ಒಕ್ಕೂಟ

[ಬದಲಾಯಿಸಿ]

ಕೇರಳದ ಎರಡು ಪ್ರಮುಖ ರಾಜಕೀಯ ಒಕ್ಕೂಟಗಳು: ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ (ಯುಡಿಎಫ್) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ ನೇತೃತ್ವದಲ್ಲಿ ಸೇರಿದ ಒಕ್ಕೂಟ ಪಕ್ಷಗಳು; ಮತ್ತು ಎಡ ಪ್ರಜಾಸತ್ತಾತ್ಮಕ ರಂಗ ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ),(ಸಿಪಿಐ-ಎಂ) ಎಡಪಂಥೀಯ ಪಕ್ಷಗಳ ಒಕ್ಕೂಟ.[]

ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್

[ಬದಲಾಯಿಸಿ]
  • ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ : 46
ಕ್ರ.ಸಂ! ಪಕ್ಷಗೆಲುವುಪಾರ್ಟಿಯ ಬಾವುಟಪಕ್ಷದ ನಾಯಕ
1ಭಾರತೀಯ ರಾಷ್ಟ್ರೀಯ ಕಾಂಗ್ರೆಸ್22ಎಂ.ವಿ.ಸುಧೀರನ್
2ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್18ಸಯ್ಯದ್ ಹೈದರಾಲಿ
3ಮೂರು ಕೇರಳ ಕಾಂಗ್ರೆಸ್ (ಮಣಿ)6ಕೆ.ಎಂ.ಮಣಿ
4ರೆವೊಲ್ಯೂಶನರಿ ಸಮಾಜವಾದಿ ಪಕ್ಷ (ಇಂಡಿಯ)0ಎ.ಎ.ಅಜೀಜ್
5ಜನತಾದಳ (ಸಂಯುಕ್ತ)0ಎಂ.ಪಿ.ವೀರೇಂದ್ರ ಕುಮಾರ್
6ಕೇರಳ ಕಾಂಗ್ರೆಸ್ (ಜೇಕಬ್)0ಜಾನಿ ನೆಲ್ಲೂರ್
7ಕಮ್ಯುನಿಸ್ಟ್ ಮಾರ್ಕ್ಸಿಸ್ಟ್ ಪಕ್ಷ (ಜಾನ್) ಸಿಎಂಪಿ0ಚಿ.ಪಿ.ಜಾನ್

ಯು.ಡಿ.ಎಫ್.ಗೆ ಬೆಂಬಲ

ಕ್ರ.ಸಂ.:! ಪಕ್ಷಗೆಲುವುಪಾರ್ಟಿಯ ಬಾವುಟಪಕ್ಷದ ನಾಯಕ
1ಕೇರಳ ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಬೋಲ್ಸೆವಿಕ್)0ಎ.ವಿ.ತಮರಾಕ್ಷನ್

ಎಡ ಪ್ರಜಾಸತ್ತಾತ್ಮಕ ರಂಗ

[ಬದಲಾಯಿಸಿ]
  • ಎಡ ಪ್ರಜಾಸತ್ತಾತ್ಮಕ ರಂಗ :ಗೆಲುವು :85
ಕ್ರ.ಸಂ! ಪಕ್ಷಗೆಲುವುಪಾರ್ಟಿಯ ಬಾವುಟ-
1ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)58ಕೊಡಿಯಾರಿ ಬಾಲಕೃಷ್ಣನ್
2ಭಾರತದ ಕಮ್ಯುನಿಸ್ಟ್ ಪಕ್ಷ ಸಿಪಿಐ19ಕನಮ್ ರಾಜೇಂದ್ರನ್
3ಜನತಾ ದಳ (ಸೆಕ್ಯುಲರ್)3ಮ್ಯಾಥ್ಯೂ ಟಿ ಥಾಮಸ್
4ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಎನ್ಸಿಪಿ2ಉಜಾವೂರ್ ವಿಜಯನ್
5ಕೇರಳ ಕಾಂಗ್ರೆಸ್ (ಸ್ಕಾರಿಯ ಥಾಮಸ್) (Anti-merger Group)1ಸ್ಕಾರಿಯ ಥಾಮಸ್
6ಕಾಂಗ್ರೆಸ್ (ಎಸ್)ಕದನಪಲ್ಲಿ ರಾಮಚಂದ್ರನ್
7ಇತರೆ2

LDF ಗೆ ಬೆಂಬಲ

ಕ್ರ.ಸಂ! ಪಕ್ಷಗೆಲುವುಪಾರ್ಟಿಯ ಬಾವುಟ-
1ಜನಾಧಪತ್ಯ ರಾಷ್ಟ್ರೀ ಕಾಂಗ್ರೆಸ್ಫ್ರಾನ್ಸಿಸ್ ಜಾರ್ಜ್ (ರಾಜಕಾರಣಿ)
2ಭಾರತೀಯ ರಾಷ್ಟ್ರೀಯ ಲೀಗ್ಎಸ್ ಎ ಪುಥಿಯಾವಲಪ್ಪಿಲ್
3ಕೇರಳ ಕಾಂಗ್ರೆಸ್ (ಬಾಲಕೃಷ್ಣ ಪಿಳ್ಳೈ)1ಆರ್ ಬಾಲಕೃಷ್ಣ ಪಿಳ್ಳೈ
4ಕಮ್ಯುನಿಸ್ಟ್ ಮಾರ್ಕಿಸ್ಟ್ ಪಕ್ಷ1ಕೆ.ವಿ.ಅರವಿಂದಾಕ್ಷನ್
5ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಲೆನಿನ್) ]ಕೊವೂರ್ ಕುಂಜುಮೋನ್
6ಜನಾಧಪತ್ಯ ಸಂರಕ್ಷಣಾ ಸಮಿತಿ (ರಾಜನ್ ಬಾಬು)ಕೆ.ಆರ್.ಗೌರಿ ಅಮ್ಮ

[]

ಸಿ ವೋಟರ್ ಸಮೀಕ್ಷೆ

[ಬದಲಾಯಿಸಿ]
  • May 11,2016: ಕೇರಳ ಸಮೀಕ್ಷೆ (ಆವರಣದಲ್ಲಿ ಹಾಲೀ ಶಾಸಕರ ಸಂಖ್ಯೆ) ಒಟ್ಟು ಸ್ಥಾನ: 140 ಕಾಂಗ್ರೆಸ್ ನೇತೃತ್ವದ ಯುಡಿಎಫ್ : 50-57 (72) ಎಡಪಕ್ಷಗಳ ಎಲ್ಡಿಎಫ್ : 83-90 (68) ಬಿಜೆಪಿ ನೇತೃತ್ವದ ಎನ್ಡಿಎ :
  • []

ಸಿ ವೋಟರ್ ಸಮೀಕ್ಷೆ

[ಬದಲಾಯಿಸಿ]
  • ೧೭-೫-೨೦೧೬;[]
2011Party-AllianceIndia Today-AxisTimes Now-CVoterNews NationChanakyaಫಲಿತಾಂಶ ೧೯-೫-೨೦೧೬
66/45.45ಎಲ್ಡಿಎಫ್88-1017867-7166-8482 (85?)
74/46.3ಯುಡಿಎಫ್38-485868-7248-6647 (46?)
ಬಿಜೆಪಿ (ಎನ್'ಡಿಎ)00-030200-0204-121
ಇತರೆ/ ಪಕ್ಷೇತರ01-04020000-018+2
ಒಟ್ಟು ಸ್ಥಾನಗಳು140140140140140

{ಮತಗಳು% ಮತ ಎಣಿಕೆ} ಸಿಪಿಎಂ {26.5%, 5365472}ರಾಷ್ಟ್ರೀಯ ಕಾಂಗ್ರೆಸ್{23.7% 4794793} ಬಿಜೆಪಿ {10.5%, 2129726} ಸಿಪಿಐ {8.1%, 1643878} IUML {7.4%, 1496864} ಭಾರತ {5.3% 1066995} KEC (ಎಂ) {4.0% 8077... BDJS {3.9%, 795797} ಜೆಡಿ (ಯು) {1.5%, 296585} ಜೆಡಿ (ಎಸ್) {1.4% 293274} 1 / 326.5% 7.4%

ಪಕ್ಷಪಡೆದ ಸ್ಥಾನ
ಎಡ(L D F)=82
ಕಮ್ಯುನಿಸ್ಟ್ ಪಕ್ಷದ ಆಫ್ ಇಂಡಿಯಾ (ಮಾರ್ಕ್ಸ್ವಾದಿ)58
ಭಾರತ ಕಮ್ಯುನಿಸ್ಟ್ ಪಕ್ಷ19
ಜನತಾ ದಳ (ಸೆಕ್ಯುಲರ್)3
ಕೇರಳ ಕಾಂಗ್ರೆಸ್ (ಬಿ)1
ರಾಷ್ಟ್ರೀಯ ಜಾತ್ಯತೀತ ಕಾನ್ಫರೆನ್ಸ್1
ಸಂಯುಕ್ತ(U D F)=47
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್22
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್18
ಕೇರಳ ಕಾಂಗ್ರೆಸ್ (ಎಂ)6
ಕೇರಳ ಕಾಂಗ್ರೆಸ್ (ಜಾಕೋಬ್)1
ಇತರೆ=11
ಸ್ವತಂತ್ರ6
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ2
ಕಮ್ಯುನಿಸ್ಟ್ ಮಾರ್ಕಿಸ್ಟ್ ಪಕ್ಷ ಕೇರಳ ರಾಜ್ಯ...1
ಕಾಂಗ್ರೆಸ್ (ಜಾತ್ಯತೀತ)1
ಭಾರತೀಯ ಜನತಾ ಪಕ್ಷ1
ಒಟ್ಟು140

ಫಲಿತಾಂಶ :ಎಡ ಪ್ರಜಾಸತ್ತಾತ್ಮಕ ರಂಗ: 82+ಸ್ಥಾನಗಳನ್ನು (58.6%);;ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ 47 ಸ್ಥಾನಗಳನ್ನು (33.6%). [] [] [][]

ಎಡರಂಗ ಅಧಿಕಾರಕ್ಕೆ

[ಬದಲಾಯಿಸಿ]
  • ಕೇರಳದ 12ನೇ ಮುಖ್ಯಮಂತ್ರಿಯಾಗಿ ಬಹುಮತ ಪಡೆದ ಎಡರಂಗದ ನಾಯಕ, ಪಿಣರಾಯಿ ವಿಜಯನ್‌ ಅವರು 2016 ಮೇ 24ಮಂಗಳವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದರು. ವಿಜಯನ್‌ ಅವರ ಜತೆಗೆ 19 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ತಿರುವನಂತಪುರದ ಸೆಂಟ್ರಲ್‌ ಸ್ಟೇಡಿಯಂನಲ್ಲಿ ಸಂಜೆ 4 ಗಂಟೆಗೆ ನಡೆದ ಸಮಾರಂಭದಲ್ಲಿ ಕೇರಳದ ರಾಜ್ಯಪಾಲ ಪಿ. ಸದಾಶಿವಂ ಅವರು ಪ್ರಮಾಣ ವಚನ ಬೋಧಿಸಿದರು.
  • 18 ಸಚಿವರು: ಪಿಣರಾಯಿ ತಮ್ಮ ಸಂಪುಟದಲ್ಲಿ 13 ಮಂದಿ ಹೊಸಬರು ಸೇರಿದಂತೆ 18 ಸಚಿವರಿಗೆ ಸ್ಥಾನ ನೀಡಿದ್ದಾರೆ. ಸಿಪಿಎಂನ 11, ಸಿಪಿಐನ ನಾಲ್ಕು, ಕಾಂಗ್ರೆಸ್‌ (ಸೆಕ್ಯುಲರ್‌), ಜೆಡಿಎಸ್‌ ಮತ್ತು ಎನ್‌ಸಿಪಿಯ ತಲಾ ಒಬ್ಬರು ಇದರಲ್ಲಿ ಸೇರಿದ್ದಾರೆ. ಇಬ್ಬರು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ದೊರೆತಿದೆ.[೧೦][೧೧]

ಉಲ್ಲೇಖಗಳು

[ಬದಲಾಯಿಸಿ]
  1. 2.56 crore voters to cast ballot in Kerala: EC".
  2. "ECI introduces voter audit trail for first time in Kerala".
  3. http://www.thehindu.com/news/national/kerala/paper-trail-for-voting-in-select-segments/article8319907.ece
  4. http://infoelections.com/infoelection/index.php/kerala/6318-kerala-assembly-election-schedule-2016.html
  5. By:Balaraj Tantri Published: Wednesday,May 11,2016
  6. assembly-elections/may16
  7. "ಆರ್ಕೈವ್ ನಕಲು". Archived from the original on 2014-12-18. Retrieved 2016-05-23.
  8. 1 2 "ಆರ್ಕೈವ್ ನಕಲು". Archived from the original on 2016-06-02. Retrieved 2016-05-20.
  9. Source: Election Commission of India/www.thehindu.com/elections/assam2016
  10. http://kannada.oneindia.com/
  11. ಪ್ರಜಾವಾಣಿ ೨೬-೫-೨೦೧೬