ಕೆ.ಎಸ್.ಅಶೋಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆ.ಎಸ್.ಅಶೋಕ
Born (1982-03-19) ೧೯ ಮಾರ್ಚ್ ೧೯೮೨ (ವಯಸ್ಸು ೪೨)
Alma materಶ್ರೀ ಜಯಚಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜು (SJCE) ಮೈಸೂರು, ಕರ್ನಾಟಕ,ಭಾರತ
Occupation(s)ನಿರ್ದೇಶಕ, ಚಿತ್ರಕಥೆಗಾರ
Years active2013 - Present

'ಕೆ. ಎಸ್. ಅಶೋಕ 'ಅಶೋಕ' 'ಎಂದು ಕರೆಯಲ್ಪಡುವ ಭಾರತೀಯ ಚಲನಚಿತ್ರ ನಿರ್ದೇಶಕ. ಅವರ ಚೊಚ್ಚಲ ಚಲನಚಿತ್ರ 6-5 = 2 ಯಶಸ್ಸಿನ ಹಿನ್ನೆಲೆಯಲ್ಲಿ ಅವರು ಜನಪ್ರಿಯರಾದರು ಕನ್ನಡ.[೧] 6-5 = 2 ಕನ್ನಡ ಆವೃತ್ತಿಯ ಅದ್ಭುತ ಯಶಸ್ಸಿನೊಂದಿಗೆ ಅದೇ ಚಲನಚಿತ್ರವನ್ನು ಅದೇ ಶೀರ್ಷಿಕೆಯೊಂದಿಗೆ ಹಿಂದಿಯಲ್ಲಿ ರಿಮೇಕ್ ಮಾಡಲಾಗಿದೆ ಅದು 2014 ರಲ್ಲಿ ಬಿಡುಗಡೆಯಾಯಿತು ಮತ್ತು ಭಾರತ್ ಜೈನ್ ನಿರ್ದೇಶಿಸಿದ್ದಾರೆ . ತೆಲುಗಿನಲ್ಲಿ ಇದನ್ನು ಚಿತ್ರಂ ಕಾದು ನಿಜಾಂ ಎಂದು ಡಬ್ ಮಾಡಿ ಬಿಡುಗಡೆ ಮಾಡಲಾಯಿತು.[೨] 6-5 = 2 ಚಲನಚಿತ್ರದ ಯಶಸ್ಸನ್ನು ಅನುಸರಿಸಿ . ಕೆ ಎಸ್ ಅಶೋಕ ನಿರ್ದೇಶಿಸಿದ ಎರಡನೇ ಚಲನಚಿತ್ರ ಹೆಸರು ದಿಯಾ ಇದು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದೆ ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾಗಿದೆ.

ಆರಂಭಿಕ ಜೀವನ[ಬದಲಾಯಿಸಿ]

ಶ್ರೀ ಜಯಚಮರಾಜೇಂದ್ರ ಕಾಲೇಜ್ ಆಫ್ ಎಂಜಿನಿಯರಿಂಗ್ (ಎಸ್‌ಜೆಸಿಇ) ಮೈಸೂರು ನಿಂದ ಎಂಜಿನಿಯರಿಂಗ್ ಪದವಿ ಪಡೆದ ಅಶೋಕ ಸಿಟಿಬ್ಯಾಂಕ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದರು ತನ್ನ ಸಹೋದ್ಯೋಗಿಯದ ಡಿ ಕೃಷ್ಣ ಚೈತನ್ಯ 6-5=2 ಚಲನಚಿತ್ರದ ನಿರ್ಮಾಪಕರದರು . ೬-೫=೨ ಚಲನಚಿತ್ರದ ಯಶಸ್ಸಿನ ನಂತರ ಅವರು ಮತ್ತೆ ಮುಂದಿನ ಚಿತ್ರ ದಿಯಾ ಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ಸಹಕರಿಸಿದರು .[೩]

ಫಿಲಮೋಗ್ರಫಿ[ಬದಲಾಯಿಸಿ]

ವರ್ಷ ಚಲನಚಿತ್ರ ಭಾಷೆ ಸೊಛೆನೆ
2013 ೬-೫=೨[೪] ಕನ್ನಡ ಮತು, ಕಥೆ ಮತ್ತು ಚಿತ್ರಕಥೆ
2014 6-5=2 (2014 film)[೨] ಹಿಂದಿ ಕಥೆ
2020 ದಿಯಾ ಕನ್ನಡ ಮತು,ಕಥೆ ಮತ್ತು ಚಿತ್ರಕಥೆr

ಹೊರಗಿನ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. TNN (29 November 2013). "6-5=2 - yet another experimental film from Sandalwood". The Times of India. Archived from the original on 2 ಡಿಸೆಂಬರ್ 2013. Retrieved 28 December 2013.
  2. ೨.೦ ೨.೧ "Horror film 6-5=2's real life connection". The Times of India. 12 November 2014.
  3. Kumar, S. shiva (13 February 2020). "A look at K.S. Ashoka's 'Dia', the most interesting Kannada film of 2020". www.thehindu.com. Retrieved 23 February 2020.
  4. "6-5=2 team celebrates the films 50-day run at BO at a press meet in Bangalore". www.timesofindia.indiatimes.com. 25 January 2014. Retrieved 18 March 2020.