ವಿಷಯಕ್ಕೆ ಹೋಗು

ಕೃಷ್ಣ ಕಾಂತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೃಷ್ಣ ಕಾಂತ್
In office
21 August 1997 – 27 July 2002
PresidentAbdul Kalam
Kocheril Raman Narayanan
Preceded byKocheril Raman Narayanan
Succeeded byBhairon Singh Shekhawat
Governor of Tamil Nadu
In office
22 December 1996 – 25 January 1997
Chief MinisterMuthuvel Karunanidhi
Preceded byMarri Chenna Reddy
Succeeded byFatima Beevi
Governor of Andhra Pradesh
In office
7 February 1990 – 21 August 1997
Chief MinisterMarri Chenna Reddy
Nedurumalli Janardhana Reddy
Kotla Vijaya Bhaskara Reddy
Nandamuri Taraka Rama Rao
Nara Chandrababu Naidu
Preceded byKumudben Manishankar Joshi
Succeeded byG. Ramanujam
Personal details
Born(೧೯೨೭-೦೨-೨೮)೨೮ ಫೆಬ್ರವರಿ ೧೯೨೭
Died27 July 2002(2002-07-27) (aged 75)
Political partyJanata Dal (1988–2002)
Other political
affiliations
Indian National Congress (Before 1977)
Janata Party (1977–1988)
Spouseಶ್ರೀಮತಿ ಸುಮನ್
Parent(s)Achint Ram (father), Satyavati Devi (mother)
Alma materBanaras Engineering College, Banaras Hindu University (now Indian Institute of Technology, BHU)[]
Professionವಿಜ್ಞಾನಿ
Signature

ಕೃಷ್ಣ ಕಾಂತ್ (28 ಫೆಬ್ರವರಿ 1927 – 27 ಜುಲೈ 2002) ಭಾರತದ ಉಪರಾಷ್ಟ್ರಪತಿಗಳಾಗಿದ್ದರು.ಇವರು ೧೯೯೭ರಿಂದ ತಮ್ಮ ನಿಧನದವರೆಗೂ ಉಪರಾಷ್ಟ್ರಪತಿಗಳಾಗಿದ್ದರು. ಇದಕ್ಕೆ ಮೊದಲು ಇವರು ೧೯೯೦ ರಿಂದ ೧೯೯೭ ರವರೆಗೆ ಆಂಧ್ರಪ್ರದೇಶ ರಾಜ್ಯದ ರಾಜ್ಯಪಾಲರಾಗಿದ್ದರು.

ಶಿಕ್ಷಣ

[ಬದಲಾಯಿಸಿ]

ಕಾಂತ್ ರವರು ಎಂಎಸ್ಸಿ (ಟೆಕ್ನಾಲಜಿ) ಯನ್ನು ಬನಾರಸ್ ಎಂಜಿನಿಯರಿಂಗ್ ಕಾಲೇಜ್, ಬನಾರಸ್ ನಲ್ಲಿ ಪಡೆದರು.

ರಾಜಕೀಯ ವೃತ್ತಿಜೀವನ

[ಬದಲಾಯಿಸಿ]

ಅವರು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಯುವಕರಾಗಿ ಭಾಗವಹಿಸಿದರು ಮತ್ತು ರಾಜಕೀಯದಲ್ಲಿ ತೊಡಗಿಸಿಕೊಂಡರು, ಅವರು ಭಾರತದ ಸಂಸತ್ತಿಗೆ ಆಯ್ಕೆಯಾದರು. ಇಂದಿರಾ ಗಾಂಧಿಯ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ "ಯಂಗ್ ಟರ್ಕ್" ದಳದ ಭಾಗವಾಗಿದ್ದರು.ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ Archived 2020-07-11 ವೇಬ್ಯಾಕ್ ಮೆಷಿನ್ ನಲ್ಲಿ., ಜನತಾ ಪಕ್ಷ ಮತ್ತು ಜನತಾ ದಳದ ಸಂಸದೀಯ ಮತ್ತು ಸಾಂಸ್ಥಿಕ ವಿಂಗ್ನ ಪ್ರಮುಖ ಅಧಿಕೃತ ಸ್ಥಾನಗಳನ್ನು ಹೊಂದಿದ್ದರು. ಅನೇಕ ವರ್ಷಗಳಿಂದ ಅವರು ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಮತ್ತು ವಿಶ್ಲೇಷಣೆ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿದ್ದರು[೧] ಸರಕಾರ 1989 ರಲ್ಲಿ ಕಾಂತ್ ರವರನ್ನು ಆಂಧ್ರಪ್ರದೇಶದ ಗವರ್ನರ್ ಆಗಿ ಆಯ್ಕೆ ಮಾಡಿತು,ಏಳು ವರ್ಷಗಳ ಕಾಲ ಆ ಸ್ಥಾನದಲ್ಲಿ ಸೇವೆ ಸಲ್ಲಿಸಿದರು. ನಂತರ ಅವರು ಭಾರತದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು.[]

ಉಲ್ಲೇಖಗಳು

[ಬದಲಾಯಿಸಿ]
  1. "Rajya Sabha". Rajya Sabha.
  2. "Krishan Kant is first vice-president to die in office". www.rediff.com.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]