ಕುರುಬನ ರಾಣಿ (ಚಲನಚಿತ್ರ)
ಗೋಚರ
ಕುರುಬನ ರಾಣಿ (ಚಲನಚಿತ್ರ) | |
---|---|
ಕುರುಬನ ರಾಣಿ | |
ನಿರ್ದೇಶನ | ಡಿ.ರಾಜೇಂದ್ರ ಬಾಬು |
ನಿರ್ಮಾಪಕ | ರಾಕ್ಲೈನ್ ವೆಂಕಟೇಶ್ |
ಪಾತ್ರವರ್ಗ | ಶಿವರಾಜ್ಕುಮಾರ್, ನಗ್ಮಾ, ಹೇಮಾ ಚೌಧರಿ,ಪವಿತ್ರಾ ಲೋಕೇಶ್, ಸುಮಿತ್ರಾ ಲೋಕೇಶ್ |
ಸಂಗೀತ | ಚೈತನ್ಯ |
ಬಿಡುಗಡೆಯಾಗಿದ್ದು | ೧೯೯೮ |
ಚಿತ್ರ ನಿರ್ಮಾಣ ಸಂಸ್ಥೆ | ರಾಕ್ಲೈನ್ ಪ್ರೊಡಕ್ಷನ್ಸ್ |
ಸಾಹಿತ್ಯ | ದೊಡ್ಡರಂಗೇ ಗೌಡ,ಕೆ.ಕಲ್ಯಾಣ್ |
ಹಿನ್ನೆಲೆ ಗಾಯನ | ಚಿತ್ರ ಕೆ.ಎಸ್., ಪ್ರೀತಿ ಸಿಂಗ್, ರಾಜೇಶ್ ಕೃಷ್ಣನ್, ಡಾ.ರಾಜ್ಕುಮಾರ್ |
ಕುರುಬನ ರಾಣಿ, ಡಿ.ರಾಜೇಂದ್ರ ಬಾಬು ನಿರ್ದೇಶನ ಮತ್ತು ರಾಕ್ಲೈನ್ ವೆಂಕಟೇಶ್ ನಿರ್ಮಾಪಣ ಮಾಡಿರುವ ೧೯೯೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಚೈತನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಿವರಾಜ್ಕುಮಾರ್ ಮತ್ತು ನಗ್ಮಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಪಾತ್ರವರ್ಗ
[ಬದಲಾಯಿಸಿ]ಹಾಡಗಳು
[ಬದಲಾಯಿಸಿ]ಕ್ರಮ ಸಂಖ್ಯೆ | ಹಾಡು | ಗಾಯಕರು |
---|---|---|
1 | ಬಾರೆ ಬಾರೆ | ರಾಜೇಶ್ ಕೃಷ್ಣನ್ |
2 | ಬಣ್ಣ ಬಣ್ಣದ | ರಾಜೇಶ್ ಕೃಷ್ಣನ್, ಪ್ರೀತಿ ಉತ್ತಮ್ ಸಿಂಗ್ |
3 | ಮಂಗಾಳ್ಯ ಮಂಗಾಳ್ಯ | ಚಿತ್ರಾ |
4 | ಬಾರವ್ವ ಭಗೀರತಿ | ರಾಜೇಶ್ ಕೃಷ್ಣನ್,ಚಿತ್ರಾ |