ಕಾಪ್ರೋಯಿಕ್ ಆಮ್ಲ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
  1. REDIRECT Template:Chembox appearance
ಕಾಪ್ರೋಯಿಕ್ ಆಮ್ಲ
Properties
Molecular formula C6H12O2
Molar mass ೧೧೬.೧೬ g mol−1
Density 0.93 g/cm3[೨]
Melting point

−3.4 °C, 270 K, 26 °F ([೧])

Boiling point

205 °C, 478 K, 401 °F ([೧])

Solubility in water 1.082 g/100 g[೧]
Acidity (pKa) 4.88
Hazards
Flash point ಟೆಂಪ್ಲೇಟು:Chembox CalcTemperatures
 YesY (verify) (what is: YesY/N?)
Except where noted otherwise, data are given for materials in their standard state (at 25 °C, 100 kPa)
Infobox references

ಕಾಪ್ರೋಯಿಕ್ ಆಮ್ಲವು ಒಂದು ಪರ್ಯಾಪ್ತ ಕೊಬ್ಬಿನ ಆಮ್ಲ. ಇದು ವೋನೋಕಾರ್ಬೋಕ್ಸಿಲಿಕ್ ಆಮ್ಲಗಳ ಸಮೂಹಕ್ಕೆ ಸೇರಿದ ಕಾರ್ಬನ ರಸಾಯನ ಆಮ್ಲವಾಗಿದೆ. ಇದು ಜಂತು/ಜೀವಿಗಳ ಕೊಬ್ಬಿನಲ್ಲಿ ಹೆಚ್ಚಾಗಿ ಕಾಣಿಸುವ ಪರ್ಯಾಪ್ತ ಕೊಬ್ಬಿನ ಆಮ್ಲ. [೩]

ಕಾರ್ಪೋಯಿಕ್ ಆಮ್ಲ ನಿರ್ಮಾಣ[ಬದಲಾಯಿಸಿ]

ಕಾಪ್ರೋಯಿಕ್ ಆಮ್ಲ ಸರಳವಾದ ಹೈಡ್ರೋಕಾರ್ಬನ್ ಸರಪಳಿಯನ್ನು ಹೊಂದಿರುತ್ತದೆ. ಹೈಡ್ರೋಕಾರ್ಬನ್ ಸರಪಳಿಯಲ್ಲಿ ಕೊಂಬೆಗಳಿರುವುದಿಲ್ಲ. ಆಮ್ಲದಲ್ಲಿ ಕಾರ್ಬನ್ , ಹೈಡ್ರೋಜನ್, ಆಕ್ಸಿಜನ್ ಗಳಿರುತ್ತವೆ. ಹೈಡ್ರೋಕಾರ್ಬನ್ ಸರಪಳಿಯಲ್ಲಿರುವ ಕಾರ್ಬನ್-ಕಾರ್ಬನ್ ಕಡಿಮೆ ಏಕ ಬಂಧವಿರುತ್ತವೆ. ಏಕ ಬಂಧ ವಿರುವ ಕೊಬ್ಬಿನ ಆಮ್ಲಗಳನ್ನು ಪರ್ಯಾಪ ಕೊಬ್ಬಿನ ಆಮ್ಲಗಳು ಎಂದು ಕರೆಯುತ್ತರೆ. ಕಾಪ್ರೋಯಿಕ್ ಆಮ್ಲದ ಅಣುವಿನಲ್ಲಿ ೬ ಕಾರ್ಬನ್, ೧೨ ಹೈಡ್ರೋಜನ್,೨ ಆಕ್ಸಿಜನ್ ಪರಮಾಣುಗಳಿರುತ್ತವೆ. ಇದರ ಅಣು ಸಂಕೇತ ಸೂತ್ರ C5H11COOH. ಇನ್ನೊಂದು ತರಹ ಅಣು ಸಂಕೇತವು C6</ sub>H 12O2ಆಗಿದೆ. ಕಾಪ್ರೋಯಿಕ್ ಆಮ್ಲದ ಶಾಸ್ತ್ರೀಯ ಹೆಸರು ಹೆಕ್ಸೆನೋಯಿಕ್ ಆಸಿಡ್(hexanoic acid). ೮ ಕಾರ್ಬನ್ ಗಳಿರುವ ಆಮ್ಲವನ್ನು ಕಾಪ್ರೀಲಿಕ್ ಆಮ್ಲವೆಂದು, ೧೦ ಕಾರ್ಬನ್ ಗಳಿರುವ ಆಮ್ಲವನ್ನು ಕಾಪ್ರಿಕ್ ಆಮ್ಲವೆಂದು ಕರೆಯಲಾಗುತ್ತದೆ. ಈ ಮೂರು ಕೊಬ್ಬಿನ ಆಮ್ಲಗಳು ಮೇಕೆ ಹಾಲಿನಲ್ಲಿ ಕಾಣಿಸುತ್ತವೆ. ಲಾಟಿನ್ ಭಾಷೆಯಲ್ಲಿ ಕಾಪರ್(caper) ಎಂದರೆ ಮೇಕೆ ಎಂದರ್ಥ.

ಆಮ್ಲದ ಭೌತಿಕ ಲಕ್ಷಣಗಳ ಪಟ್ಟಿ[೪]

ಲಕ್ಷಣ ಮಿತಿ
ಅಣು ಸಂಕೇತ ಸೂತ್ರ C5H11COOH
ಶಾಸ್ತ್ರೀಯ ಹೆಸರು Hexanoic acid
ಅಣು ಭಾರ 116.15
ದ್ರವೀಭವನ ಬಿಂದು -೪C
ಭಾಷ್ಪೀಭವನ ಬಿಂದು 202-203 °C
ಫ್ಲಾಷ್ ಪಾಯಿಂಟ್ 104 °C
ವಿಶಿಷ್ಟ ಗುರುತ್ವ 0.929 ಕೇ.ಜಿ./ಲೀ
ವಕ್ರೀಭವನ ಸೂಚಕ ೧.೪೧೬೨

ಕಾಪ್ರೋಯಿಕ್ ಆಮ್ಲವನ್ನು ಕೆಳಗಿನ ಹೆಸರುಗಳಲ್ಲಿ ಕರೆಯಲಾಗುತ್ತದೆ

  • n-Caproic acid
  • Capronic acid
  • n-Hexanoic acid
  • Hexoic acid
  • Butylacetic acid
  • n-Hexylic acid

ಕಾಪ್ರೋಯಿಕ್ ಆಮ್ಲವು ಬಿಳುಪಾದ ಸ್ಪಟಿಕ ರೂಪದಲ್ಲಿರುತ್ತದೆ. ಕೆಟ್ಟ ವಾಸನೆ ಹೊಂದಿರುತ್ತದೆ.

ಉಪಯುಕ್ತಗಳು[ಬದಲಾಯಿಸಿ]

  • ಹಸುರು ಮೇವು(silage)ಎಯಿರೊಬಿಕ್(aerobic) ಚರ್ಯೆ ಕಾರಣದಿಂದ ಹದಗೆಡುವುದನ್ನು ಕಾರ್ಪ್ರೊಯಿಕ್ ಆಮ್ಲ ತಡೆಯುಡುತ್ತದೆ[೫]
  • ಆಹಾರ ಪದಾರ್ಥಗಳಲ್ಲಿ ಸುವಾಸನೆ ಬರುವುದಕ್ಕೆ ಇದನ್ನು ಉಪಯೋಗಿಸಲಾಗುತ್ತದೆ[೬]

ತೊಂದರೆಗಳು[ಬದಲಾಯಿಸಿ]

  • ಕಾಪ್ರೊಯಿಕ್ ಆಮ್ಲದಿಂದ ಕೆಳವು ತೊಂದರೆಗಳು ಇವೆ. ನೇರವಾಗಿ ಕಣ್ಣುಗಳಲ್ಲಿ ಬಿದ್ದರೆ, ಇಲ್ಲವೆ ಚರ್ಮದ ಮೇಲೆ ಅಂಟು ಕೊಂಡಿದ್ದರೆ ಉರಿಯುತ್ತದೆ. ಇದರ ಭಾಷ್ಪವನ್ನು ಶ್ವಾಸಿಸುವುದರಿಂದ ಉಸಿರಿನ ತೊಂದರೆ ಉಂಟಾಗುತ್ತದೆ[೭]

ಇವನ್ನೂ ನೋಡಿ[ಬದಲಾಯಿಸಿ]

  1. ಕೊಬ್ಬಿನ ಆಮ್ಲ
  2. ಪರ್ಯಾಪ್ತ ಆಮ್ಲ

ಬಾಹ್ಯಾಕೊಂಡಿಗಳು[ಬದಲಾಯಿಸಿ]

  1. http://www.chemspider.com/Chemical-Structure.8552.html

ಉಲ್ಲೇಖನ[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ಟೆಂಪ್ಲೇಟು:Merck11th
  2. ೨.೦ ೨.೧ ಟೆಂಪ್ಲೇಟು:GESTIS
  3. [http:// www.thefreedictionary. com/caproic+acid "caproic acid"]. thefreedictionary.com. Retrieved 2013-12-2. 
  4. "Hexanoic acid". www.chemspider.com/. Retrieved 2013-12-2. 
  5. "The use of caproic acid". onlinelibrary.wiley.com/. Retrieved 2013-12-2. 
  6. "caproic acid". dictionary.reference.com/. Retrieved 2013-12-2. 
  7. @term+@ DOCNO+6813 "HEXANOIC ACID". toxnet.nlm.nih.gov/. Retrieved 2013-12-2.