ಕಾಕನ ಕೋಟೆ (ಚಲನಚಿತ್ರ)
ಗೋಚರ
| ಕಾಕನ ಕೋಟೆ (ಚಲನಚಿತ್ರ) | |
|---|---|
| ಕಾಕನ ಕೋಟೆ | |
| ನಿರ್ದೇಶನ | ಸಿ.ಆರ್.ಸಿಂಹ |
| ನಿರ್ಮಾಪಕ | ಜಯರಾಜ್ |
| ಪಾತ್ರವರ್ಗ | ಲೋಕೇಶ್, ಶ್ರೀನಾಥ್ ಗಿರಿಜಾ ಲಾವಣ್ಯ |
| ಸಂಗೀತ | ಸಿ.ಅಶ್ವಥ್ |
| ಛಾಯಾಗ್ರಹಣ | ಇಶಾನ್ ಆರ್ಯ್ |
| ಬಿಡುಗಡೆಯಾಗಿದ್ದು | ೧೯೭೭ |
| ಚಿತ್ರ ನಿರ್ಮಾಣ ಸಂಸ್ಥೆ | ರಾಜ್ ಅಂಡ್ ರಾಜ್ ಕಂಬೈನ್ಸ್ |
| ಇತರೆ ಮಾಹಿತಿ | ಮಾಸ್ತಿ ವೆಂಕಟೇಶ ಅಯ್ಯಂಗಾರ್ ನಾಟಕ ಆಧಾರಿತ ಚಿತ್ರ. |
ಕಾಕನ ಕೋಟೆ ಚಿತ್ರವು ೩೧ ಡಿಸೆಂಬರ್ ೧೯೭೬ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಸಿ.ಆರ್.ಸಿಂಹರವರು ನಿರ್ದೇಶಿಸಿದ್ದಾರೆ. ಜಯರಾಜ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಬೆಟ್ಟದ ತುದಿಯಲ್ಲಿ - ಸಿ.ಅಶ್ವತ್
- ಕರಿ ಹೈದನೆಂಬೋರು - ಬಿ.ವಿ.ಕಾರಂತ, ಜಿ.ಕೆ.ವೆಂಕಟೇಶ್, ಸಿ.ಅಶ್ವತ್
- ಒಂದು ದಿನ ಕರಿ ಹೈದ - ಸಿ.ಅಶ್ವತ್
- ನೇಸರ ನೋಡು - ಸುಲೋಚನಾ
- ಸೊ ಎನ್ನಿರೆ