ಕರ್ನಾಟಕ ಕ್ರಿಕೆಟ್ ತಂಡ
Jump to navigation
Jump to search

ಅನಿಲ್ ಕುಂಬ್ಳೆ, ಕರ್ನಾಟಕದ ಹೆಸರಾಂತ ಕ್ರಿಕೆಟಿಗ
ಕರ್ನಾಟಕ ಕ್ರಿಕೆಟ್ ತಂಡ ಭಾರತದ ರಾಜ್ಯವಾದ ಕರ್ನಾಟಕವನ್ನು ಪ್ರತಿನಿಧಿಸುತ್ತದೆ. ರಣಜಿ ಟ್ರೋಫಿಯಲ್ಲಿ ಅತ್ಯಂತ ಬಲಿಷ್ಟ ತಂಡಗಳಲ್ಲಿ ಒಂದು ಮತ್ತು ಭಾರತ ಕ್ರಿಕೆಟ್ ತಂಡಕ್ಕೆ ಅನೇಕ ಆಟಗಾರರನ್ನು ಕಾಣಿಕೆಯಾಗಿ ನೀಡಿದೆ. ಕರ್ನಾಟಕವು ರಣಜಿ ಪ್ರಶಸ್ತಿಯನ್ನು ೬ ಬಾರಿ ಗೆದ್ದು ೩ ಬಾರಿ ೨ನೇ ಸ್ಥಾನದಲ್ಲಿ ಬಂದಿದೆ.ತಂಡದ ಮುಖ್ಯ ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
ಹೆಸರಾಂತ ಆಟಗಾರರು[ಬದಲಾಯಿಸಿ]

ರಾಹುಲ್ ದ್ರಾವಿಡ್, ಭಾರತದ ಮಾಜಿ ನಾಯಕ ಕರ್ನಾಟಕವನ್ನು ಪ್ರತಿನಿಧಿಸುತ್ತಾರೆ
- ರಘುರಾಮ್ ಭಟ್
- ರೋಜರ್ ಬಿನ್ನಿ
- ಭಗ್ವತ್ ಚಂದ್ರಶೇಖರ್
- ರಾಹುಲ್ ದ್ರಾವಿಡ್
- ಸ್ಯೆಯದ್ ಕಿರ್ಮಾನಿ
- ಅನಿಲ್ ಕುಂಬ್ಳೆ
- ಬ್ರಿಜೇಶ್ ಪಟೇಲ್
- ಎರಪಳ್ಳಿ ಪ್ರಸನ್ನ
- ಜಾವಗಲ್ ಶ್ರೀನಾಥ್
- ವೆಂಕಟೇಶ್ ಪ್ರಸಾದ್
- ಸುನಿಲ್ ಜೋಷಿ
- ರಾಬಿನ್ ಉತ್ತಪ್ಪ
- ಸುಜಿತ್ ಸೋಮಸುಂದರ್
- ಎಮ್.ಆರ್.ಶ್ರೀನಿವಾಸ ಪ್ರಸಾದ್
- ಸುಧಾಕರ್ ರಾವ್
- ಗುಂಡಪ್ಪ ವಿಶ್ವನಾಥ್
- ವಿಜಯ್ ಭಾರದ್ವಾಜ್
- ದೊಡ್ಡ ಗಣೇಶ್
References[ಬದಲಾಯಿಸಿ]
![]() |
ಈ ಲೇಖನ about a cricket team ಒಂದು ಚುಟುಕು. ನೀವು ಇದನ್ನು ವಿಸ್ತರಿಸುವುದರ ಮೂಲಕ ವಿಕಿಪೀಡಿಯಾಗೆ ಸಹಾಯ ಮಾಡಬಹುದು. |