ಕರುಣಾಮಯಿ
ಗೋಚರ
ಕರುಣಾಮಯಿ | |
---|---|
ಕರುಣಾಮಯಿ | |
ನಿರ್ದೇಶನ | ಭಾರ್ಗವ |
ನಿರ್ಮಾಪಕ | ಭಾರ್ಗವ |
ಕಥೆ | ಕಾಕೋಳು_ಸರೋಜಾರಾವ್ |
ಪಾತ್ರವರ್ಗ | ವಿಷ್ಣುವರ್ಧನ್ ಭವ್ಯ ತಾರಾ, ಅಶ್ವಥ್, ಪಂಡರೀಬಾಯಿ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಡಿ.ವಿ.ರಾಜಾರಾಂ |
ಬಿಡುಗಡೆಯಾಗಿದ್ದು | ೧೯೮೭ |
ಚಿತ್ರ ನಿರ್ಮಾಣ ಸಂಸ್ಥೆ | ಕಲಾಕೃತಿ |
ಸಾಹಿತ್ಯ | ಚಿ.ಉದಯಶಂಕರ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ |
ಕರುಣಾಮಯಿ , ಭಾರ್ಗವ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೮೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ , ಭವ್ಯ ಮತ್ತು ತಾರಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ವಿಷ್ಣುವರ್ಧನ್
- ನಾಯಕಿ(ಯರು) = ಭವ್ಯ
- ತಾರಾ
- ಅಶ್ವಥ್
- ಪಂಡರೀಬಾಯಿ
ಹಾಡಗಳು
[ಬದಲಾಯಿಸಿ]ಕ್ರಮ ಸಂಖ್ಯೆ | ಹಾಡು | ಗಾಯಕರು |
---|---|---|
1 | ಹೆಜ್ಜೆ ಮೇಲೆ ಹೆಜ್ಜೆ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ |
2 | ಪ್ರೀತಿಯ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
3 | ಮನಸಲಿ ಬಯಸುವುದೇ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ |
4 | ಊರು ಹೇಗೆಂದು | ಎಸ್.ಪಿ.ಬಾಲಸುಬ್ರಹ್ಮಣ್ಯಂ, |
5 | ನಮ್ಮೂರ ಚಲುವ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ , ರಾಜನ್ |