ಏಪ್ರಿಲ್ ೨೧
ಗೋಚರ
ಏಪ್ರಿಲ್ ೨೧ - ಏಪ್ರಿಲ್ ತಿಂಗಳ ಇಪ್ಪತ್ತ ಒಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೧೧ನೇ ದಿನ (ಅಧಿಕ ವರ್ಷದಲ್ಲಿ ೧೧೨ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೫೪ ದಿನಗಳಿರುತ್ತವೆ. ಏಪ್ರಿಲ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ಕ್ರಿ.ಪೂ. ೭೫೩ - ರೊಮ್ಯುಲಸ್ ಮತ್ತು ರೀಮಸ್ರು ರೋಮ್ ನಗರವನ್ನು ಸ್ಥಾಪಿಸಿದರು (ಪೌರಾಣಿಕವಾಗಿ ಮನ್ನಿತ).
ಜನನ
[ಬದಲಾಯಿಸಿ]- ೧೯೨೬ - ಯುನೈಟೆಡ್ ಕಿಂಗ್ಡಮ್ನ ಮಹಾರಾಣಿ ಎರಡನೇ ಎಲಿಜಬೆತ್.
- ೧೯೨೦ - ಕನ್ನಡದ ಕಾದಂಬರಿಕಾರ ತರಾಸು.
- ೧೯೪೬ - ,ಭಾರತದ ಕ್ರಿಕೆಟಿಗ,ಅರ್ಜುನ ಪ್ರಶಸ್ತಿ ಪುರಸ್ಕೃತ ವೆಂಕಟರಾಘವನ್.
ನಿಧನ
[ಬದಲಾಯಿಸಿ]- ೧೯೩೮ - ಮಹಮದ್ ಇಕ್ಬಾಲ್, ಭಾರತದ ಕವಿ, ತತ್ವಜ್ಞಾನಿ ಮತ್ತು ರಾಜಕಾರಣಿ.
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |