ಇನ್ಸ್‌ಪೆಕ್ಟರ್ ಕ್ರಾಂತಿಕುಮಾರ್ (ಚಲನಚಿತ್ರ)
ಗೋಚರ
ಇನ್ಸ್‌ಪೆಕ್ಟರ್ ಕ್ರಾಂತಿಕುಮಾರ್ (ಚಲನಚಿತ್ರ) | |
---|---|
ಇನ್ಸ್‌ಪೆಕ್ಟರ್ ಕ್ರಾಂತಿಕುಮಾರ್ | |
ನಿರ್ದೇಶನ | ಎ.ಟಿ.ರಘು |
ನಿರ್ಮಾಪಕ | ಆರ್.ಎಫ್.ಮಾಣಿಕ್‍ಚಂದ್ |
ಪಾತ್ರವರ್ಗ | ಅಂಬರೀಶ್ ಗೀತಾ ಭವ್ಯ, ಜೈಜಗದೀಶ್, ಮುಖ್ಯಮಂತ್ರಿ ಚಂದ್ರು, ಸುಂದರ ಕೃಷ್ಣ ಅರಸ್, ತೂಗುದೀಪ ಶ್ರೀನಿವಾಸ್, ಲಕ್ಷ್ಮಣ್ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಹೆಚ್.ಜಿ.ರಾಜು |
ಬಿಡುಗಡೆಯಾಗಿದ್ದು | ೧೯೮೭ |
ಚಿತ್ರ ನಿರ್ಮಾಣ ಸಂಸ್ಥೆ | ಶಕ್ತಿ ಪ್ರೊಡಕ್ಷನ್ಸ್ |
ಈ ಚಿತ್ರವನ್ನು ಎ.ಟಿ.ರಘು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಆರ್.ಎಫ್.ಮಾಣಿಕ್‍ಚಂದ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಅಂಬರೀಶ್, ಗೀತಾ, ಭವ್ಯ, ಜೈಜಗದೀಶ್, ಮುಖ್ಯಮಂತ್ರಿ ಚಂದ್ರು, ಸುಂದರ ಕೃಷ್ಣ ಅರಸ್, ತೂಗುದೀಪ ಶ್ರೀನಿವಾಸ್, ಲಕ್ಷ್ಮಣ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ.ಈ ಚಿತ್ರದ ಛಾಯಾಗ್ರಹಕರು ಹೆಚ್.ಜಿ.ರಾಜು.ಈ ಚಿತ್ರವು ೧೯೮೭ ರಲ್ಲಿ ಬಿಡುಗಡೆಯಾಯಿತು