ಸುಂದರಕೃಷ್ಣ ಅರಸ್

ವಿಕಿಪೀಡಿಯ ಇಂದ
(ಸುಂದರ ಕೃಷ್ಣ ಅರಸ್ ಇಂದ ಪುನರ್ನಿರ್ದೇಶಿತ)
Jump to navigation Jump to search

ಕನ್ನಡ ಚಿತ್ರರಂಗದಲ್ಲಿ ಖಳನಾಯಕ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಇವರು ಕೆಲಸ ಮಾಡಿದ್ದಾರೆ. ಒಂದಾನೊಂದು ಕಾಲದಲ್ಲಿ, ಚಲನಚಿತ್ರದಲ್ಲಿ ಇವರ ಅಭಿನಯ ಜನಮೆಚ್ಚುಗೆಗೆ ಪಾತ್ರವಾಗಿದೆ.