ಇಂದ್ರಿಯ
ಗೋಚರ

ಇಂದ್ರಿಯಗಳು ಜೀವಿಗಳಿಗೆ ಹೊರಗಿನ ಪ್ರಪಂಚದ ಬಗ್ಗೆ ಮಾಹಿತಿಯನ್ನು ನೀಡುವ ಅಂಗಗಳು. ಸಸ್ತನಿಗಳಲ್ಲಿ ಪ್ರಮುಖವಾಗಿ ಐದು ಇಂದ್ರಿಯಗಳನ್ನು ಗುರುತಿಸಲಾಗುತ್ತದೆ. ಅವು:
- ಕಣ್ಣು - ದೃಷ್ಟಿ ಮಾಹಿತಿಗೆ.
- ಕಿವಿ - ಶಬ್ದ ಮಾಹಿತಿಗೆ.
- ನಾಲಿಗೆ - ರುಚಿ ಮಾಹಿತಿಗೆ.
- ಮೂಗು - ವಾಸನೆ ಮಾಹಿತಿಗೆ.
- ಚರ್ಮ - ಸ್ಪರ್ಶ ಮಾಹಿತಿಗೆ.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |